education-news News, education-news News in kannada, education-news ಕನ್ನಡದಲ್ಲಿ ಸುದ್ದಿ, education-news Kannada News – HT Kannada

Latest education news Photos

ಬೆಸ್ಟ್ ಕಾಲೇಜ್ ಶ್ರೇಯಾಂಕ್ 2025ರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯ (Princeton University ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 690 ಎಕರೆಗಳಾಗಿದ್ದು, ಸೆಮಿಸ್ಟರ್ ಆಧಾರಿತ ಶಿಕ್ಷಣ ನೀಡುತ್ತದೆ. ಇದನ್ನು 1746ರಲ್ಲಿ ಸ್ಥಾಪಿಸಲಾಯಿತು.

ಅಮೆರಿಕದಲ್ಲಿ ಓದುವ ಕನಸು ನಿಮ್ಮದಾ; ಯುಎಸ್‌ನ ಟಾಪ್ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ ನೋಡಿ

Wednesday, September 25, 2024

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಮತಾ ಕೂಡ ಹೊಸ ತಲೆಮಾರಿನ ವಿಭಿನ್ನ ಶಿಕ್ಷಕಿ. ಒಂದೂವರೆ ದಶಕದಿಂದ ಮಕ್ಕಳ ಪ್ರೀತಿಯ ಶಿಕ್ಷಕಿ, ಕವಿಯಾಗಿ ಗುರುತಿಸಿಕೊಂಡವರು.

Teachers Day: ಶಿಕ್ಷಕರು ಎಂದರೆ ಥಟ್ಟನೆ ನೆನಪಾಗುವ ಹೆಸರುಗಳಿವು, ಯಾರಿದ್ದಾರೆ ಅಂತಹ ಪ್ರೀತಿಯ ಮೇಷ್ಟ್ರುಗಳು

Thursday, September 5, 2024

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಪಡೆಯುವ ಆಸೆ ಇರುತ್ತದೆ. ಕೆಲವೊಂದು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ವಿದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಜನಪ್ರಿಯ ರಾಷ್ಟ್ರಗಳ ಹೊರತಾಗಿ ಕೆಲವೊಂದು ದೇಶಗಳ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಕೋವಿಡ್‌ ಕಾಲದ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಉತ್ತಮವಾದ ಕೆಲವು ದೇಶಗಳು ಇಲ್ಲಿವೆ.

ಯುಎಸ್‌, ಯುಕೆ ಮಾತ್ರವಲ್ಲ; ವಿದೇಶದಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ ಸೂಕ್ತ ರಾಷ್ಟ್ರಗಳಿವು

Friday, August 23, 2024

ವಿದ್ಯಾರ್ಥಿಗಳು ಪುನರ್ ಬಳಕೆಯ  ಒರಿಗಾಮಿ ಚೆಂಡುಗಳನ್ನು ಬಳಸುವ ಮೂಲಕ ಅತಿ ದೊಡ್ಡ ರಾಷ್ಟ್ರ ಧ್ವಜ ತಯಾರಿಸಿದರು.

Independence day 2024: ಮೈಸೂರಲ್ಲಿ ಓರಿಗಾಮಿ ಚೆಂಡು, ಪುನರ್‌ ಬಳಕೆ ವಸ್ತು ಬಳಸಿ ರಾಷ್ಟ್ರ ಧ್ವಜ ನಿರ್ಮಾಣ, ಪೂರ್ಣಚೇತನ ಶಾಲೆ ಮಕ್ಕಳ ದಾಖಲೆ

Wednesday, August 14, 2024

ಇದು ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಶತಮಾನದ ಶಾಲೆ. ಇಲ್ಲಿನ ನಾಡಿನ ಖ್ಯಾತ ಕವಿ ಪು.ತಿ.ನ ಶಿಕ್ಷಣ ಆರಂಭಿಸಿದ್ದರು ಎನ್ನುವ ಕಾರಣಕ್ಕೆ ಈ ಶಾಲೆಗೆ ತನ್ನದೇ ಆದ ಮಹತ್ವವಿದೆ. ಈ ಶಾಲೆ ಈಗ ಹಸುರಿನ ಜತೆಗೆ ಕನ್ನಡ ಮಯವಾಗಿ ಮಾರ್ಪಟ್ಟಿದೆ.

Kannada School Love: ರಾಯಚೂರು ಅನು ಅಕ್ಕನ ಕನ್ನಡ ಪ್ರೀತಿ; ಕವಿ ಪು.ತಿ.ನ ಓದಿದ ಮೇಲುಕೋಟೆ ಶತಮಾನದ ಶಾಲೆಗೆ ಬಣ್ಣದ ಆಕರ್ಷಣೆ photos

Monday, August 5, 2024

ಗುವಾಹಟಿಯ 9 ವರ್ಷದ ಬಾಲಕಿ ಅನುಶಕ್ತಿದಾಸ್ ಅವರು ಶಿವ ಅಷ್ಟೋತ್ತರ ಶತನಾಮವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಈ ಬಾಲಕಿಗೆ ಪ್ರಮಾಣ ಪತ್ರ ನೀಡಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಅದನ್ನು ತನ್ನ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದೆ.

ಶಿವ ಅಷ್ಟೋತ್ತರ ಶತನಾಮ ಕ್ಷಿಪ್ರವಾಗಿ ಹೇಳಿದ 9 ವರ್ಷದ ಬಾಲಕಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅಸ್ಸಾಂನ ಅನುಶಕ್ತಿ ದಾಸ್

Tuesday, June 11, 2024

ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಆಕ್ಮೆಶಾಲೆಯಲ್ಲಿ ಮೊದಲ ದಿನದಂದು ಶಾಲೆಗೆ ಆಗಮಿಸಿದ ಪುಟಾಣಿಗಳ ಖುಷಿ ಹೀಗಿತ್ತು.

School Time: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ, ಮೊದಲ ದಿನ ಹೀಗಿತ್ತು ಸಂಭ್ರಮದ ಕ್ಷಣ photos

Friday, May 31, 2024

ಮಕ್ಕಳಿಗೆ ಮೂರು ವರ್ಷ ಆಗುತ್ತಿದ್ದಂತೆ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಹಿಂದೆಲ್ಲಾ ಸ್ಲೇಟು, ಬಳಪ ಹಿಡಿದು ಬರೆಸುತ್ತಿದ್ದರೆ ಈ ಪುಸ್ತಕದ ಮೇಲೆ ಪೆನ್ಸಿಲ್‌ ಹಿಡಿದು ಬರೆಸುತ್ತಾರೆ. ಆದರೆ ಮಕ್ಕಳಿಗೆ ಆರಂಭದಲ್ಲೇ ಪೆನ್ಸಿಲ್‌ ಹಿಡಿದು ಬರೆಯುವುದು ಕಷ್ಟವಾಗಬಹುದು. ಮಕ್ಕಳು ಸರಿಯಾದ ಕ್ರಮದಲ್ಲಿ ಪೆನ್ಸಿಲ್‌ ಹಿಡಿಯುವುದನ್ನು ಕಲಿಸಲು ಪೋಷಕರಿಗೆ ಇಲ್ಲಿದೆ ಟಿಪ್ಸ್‌.

ನಿಮ್ಮ ಮಗು ಪೆನ್ಸಿಲ್‌ ಹಿಡಿಯೋಕೆ ಕಷ್ಟಪಡುತ್ತಾ? ಈ ತಂತ್ರಗಳನ್ನ ಪಾಲಿಸಿ ಮಕ್ಕಳು ಸರಿಯಾಗಿ ಪೆನ್ಸಿಲ್‌ ಹಿಡಿದು ಬರೆಯಲು ಕಲಿಸಿ

Tuesday, May 28, 2024

ಹತ್ತನೇ ತರಗತಿ ನಂತರ ಸೈನ್ಸ್‌, ಕಾಮರ್ಸ್‌, ಆರ್ಟ್ಸ್‌ ಓದಿದರೆ ಮುಂದೆ ಏನೆಲ್ಲಾ ಅವಕಾಶಗಳು ದೊರೆಯಲಿದೆ ಎಂದು ವಿದ್ಯಾರ್ಥಿಗಳು ಲೆಕ್ಕಾಚಾರ ಮಾಡುತ್ತಿದ್ದಾರೆ. ಒಂದು ವೇಳೆ ನಿಮಗೆ ಕಡಿಮೆ ಅಂಕ ದೊರೆತು ಆರ್ಟ್ಸ್‌ಗೆ ಸೀಟು ದೊರೆತರೆ ಪಿಯುಸಿ ನಂತರ ಏನೆಲ್ಲಾ ಅವಕಾಶಗಳಿವೆ ನೋಡೋಣ.

SSLC Result: ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಆರ್ಟ್ಸ್‌ ಓದಿದ್ರೆ ಲಲಿತ ಕಲೆ, ಪತ್ರಿಕೋದ್ಯಮ ಸೇರಿದಂತೆ ಇಷ್ಟೆಲ್ಲಾ ಅವಕಾಶಗಳಿವೆ ನೋಡಿ

Thursday, May 9, 2024

ಎಸ್ಸೆಸ್ಸೆಲ್ಸಿ ಮುಗಿದಿದ್ದು, ಪಿಯುಸಿಯಲ್ಲಿ ಸೈನ್ಸ್‌ ತೆಗೆದುಕೊಳ್ಳಬೇಕು ಎಂಬ ಯೋಚನೆ ನಿಮಗಿರಬಹುದು. ಆದರೆ ಪಿಯುಸಿ ಮುಗಿದ ನಂತರ ಮುಂದೇನು ಮಾಡಬಹುದು ಎಂದು ಚಿಂತೆ ಕಾಡಿದ್ದರೆ ಯೋಚಿಸಬೇಡಿ. ಪಿಯುಸ್ಸಿ ಸೈನ್ಸ್‌ ಮಾಡಿದ್ದರೆ ಮುಂದೆ ಏನೆಲ್ಲಾ ಅವಕಾಶಗಳಿವೆ ನೋಡಿ.

Puc Science: ಎಸ್ಸೆಸ್ಸೆಲ್ಸಿ ಮುಗಿತು, ಪಿಯುಸಿಯಲ್ಲಿ ಸೈನ್ಸ್‌ ತಗೊಂಡ್ರೆ ನಿಮಗಿದೆ ಇಷ್ಟೆಲ್ಲಾ ಅವಕಾಶ

Thursday, May 9, 2024

ಬಡತನ, ಆರ್ಥಿಕ ಪರಿಸ್ಥಿತಿ, ಕುಟುಂಬದ ಸ್ಥಿತಿಗತಿ ಕಾರಣಗಳಿಂದ ಸಾಕಷ್ಟು ಜನರು ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುತ್ತಾರೆ. ಆದರೆ, ಇನ್ನೊಂದೆರಡು ವರ್ಷ ಕಷ್ಟಪಟ್ಟು ಓದಿದರೆ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು. ಈಗ ಎಸ್‌ಎಸ್‌ಎಲ್‌ಸಿ ಎನ್ನುವುದು ಕನಿಷ್ಠ ವಿದ್ಯಾರ್ಹತೆ ಎನ್ನುವಂತಾಗಿದೆ. ಎಸ್‌ಎಸ್‌ಎಲ್‌ಸಿ ಮಾತ್ರ ಓದಿದ್ರೆ ಅವಕಾಶಗಳು ಸೀಮಿತವಾಗಿವೆ.  ಪಿಯಸಿ, ಪದವಿ ಅಥವಾ ಉದ್ಯೋಗ ಕ್ಷೇತ್ರ ಬಯಸುವ ಯಾವುದಾದರೂ ಕೋರ್ಸ್‌ಗೆ ಸೇರುವ ಮೂಲಕ ಉತ್ತಮ ಅವಕಾಶ ಪಡೆದುಕೊಳ್ಳಬಹುದು.

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇ ಓದೋ ಯೋಚನೆ ಇಲ್ವಾ? ನಿಮ್ಮ ಜೀವನಕ್ಕೆ ಪಿಯುಸಿ ಏಕೆ ಅಗತ್ಯ ಎಂದು ತಿಳಿಯಿರಿ

Thursday, May 9, 2024

ದ್ವಿತೀಯ ಪಿಯುಸಿ ಫಲಿತಾಂಶ ಹಾಗೂ ಇತರೆ ಅಪ್ಡೇಟ್‌ಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnataka.gov.in ಭೇಟಿ ನೀಡಿ. (AFP File)

2nd PUC Result: ಇದೇ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಸಾಧ್ಯತೆ; ರಿಸಲ್ಟ್ ನೋಡುವುದು ಹೇಗೆ? ಲಿಂಕ್ ಸಹಿತ ವಿವರ

Monday, April 8, 2024

ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ

Friday, February 23, 2024

ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂಬ ಹೊಸ ಘೋಷವಾಕ್ಯ ಸದ್ಯ ಚರ್ಚೆಯಲ್ಲಿರುವ ಮುಖ್ಯವಿಚಾರ. ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಸೂಚನೆ ಪ್ರಕಾರ ಕ್ರೈಸ್‌ನ ಅಧೀನದಲ್ಲಿರುವ 833 ಶಾಲೆಗಳ ಪೈಕಿ 119ರಲ್ಲಿ ಘೋಷ ವಾಕ್ಯ ಬದಲಾವಣೆ ಆಗಿದೆ. ಉಳಿದವುಗಳಲ್ಲೂ ಬದಲಾವಣೆಗೆ ಸಿದ್ಧತೆ ನಡೆದಿತ್ತು. ಇಲ್ಲಿದೆ ಚಿತ್ರನೋಟ. (ವಿವಿಧ ಶಾಲೆಗಳಲ್ಲಿ ಬದಲಾದ ಘೋಷ ವಾಕ್ಯಗಳ ಚಿತ್ರ)

ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು; 833 ಶಾಲೆಗಳ ಪೈಕಿ 119ರಲ್ಲಿ ಘೋಷ ವಾಕ್ಯ ಬದಲಾವಣೆ; ಇಲ್ಲಿದೆ ಚಿತ್ರನೋಟ

Monday, February 19, 2024