ಕನ್ನಡ ಸುದ್ದಿ  /  ವಿಷಯ  /  election commission karnataka

Latest election commission karnataka News

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತ ಕಂಡಿವೆ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತಕ್ಕೆ 5 ಕಾರಣಗಳು ಹೀಗಿವೆ

Saturday, April 27, 2024

ಲೋಕಸಭಾ ಚುನಾವಣೆ ಭಾಗವಾಗಿ ಕರ್ನಾಟಕದಲ್ಲಿ ನಡೆದ ಮೊದಲ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳ ಫೋಟೋಗಳಿವು. ಆಸ್ಪತ್ರೆಯಿಂದ ಆಂಬುಲೆನ್ಸ್‌ಗಳಲ್ಲಿ ಬಂದು ಮತದಾನ ಮಾಡಿದರು. ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಮತದಾನ ಮಾಡಿದ ವೃದ್ದೆ ಗಮನಸೆಳೆದರು.

ಲೋಕಸಭಾ ಚುನಾವಣೆ; ಕರ್ನಾಟಕದ 1ನೇ ಹಂತದಲ್ಲಿ ಮತದಾನ ಮಾಡಿ ಮಾದರಿಯಾದ ರೋಗಿಗಳು, ಆಂಬುಲೆನ್ಸ್‌ ಸ್ಟ್ರೆಚರ್‌ನಲ್ಲಿದ್ದುಕೊಂಡೇ ಮತದಾನ

Saturday, April 27, 2024

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಮಂಡ್ಯದಲ್ಲಿ ಗರಿಷ್ಠ ಮತದಾನವಾಗಿದೆ. ಬೆಂಗಳೂರಿನಲ್ಲಿ ಮತಗಟ್ಟೆಗಳ ಎದುರು ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. (AP)

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ವೋಟಿಂಗ್ ಮುಕ್ತಾಯ; ಕ್ಷೇತ್ರವಾರು ಮತದಾನದ ವಿವರ ಹೀಗಿದೆ

Friday, April 26, 2024

ಲೋಕಸಭೆ ಚುನಾವಣೆ 2024: ಬೆಂಗಳೂರು ಕೇಂದ್ರ ಭಾಗದಲ್ಲಿ ಮತದಾನ ಜಾಗೃತಿ ಸಂದೇಶ ನೀಡುತ್ತಿರುವ ಹಿರಿಯ ನಾಗರಿಕನ ವಿಡಿಯೋದಿಂದ ತೆಗೆದ ಚಿತ್ರ.

ಲೋಕಸಭಾ ಚುನಾವಣೆ; ಬೆಂಗಳೂರು ಕೇಂದ್ರ ಭಾಗದಲ್ಲಿ ಮತದಾನ ಜಾಗೃತಿ ಸಂದೇಶ ನೀಡುತ್ತಿರುವ ಹಿರಿಯ ನಾಗರಿಕ, ವಿಡಿಯೋ ವೈರಲ್‌

Friday, April 26, 2024

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್ ಮಾಡಿದರು.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ, ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್‌

Friday, April 26, 2024

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ನಾಳೆ ಮತದಾನ ಮಾಡಿ ಶಾಯಿ ಗುರುತು ತೋರಿಸಿದ ಮತದಾರರಿಗೆ ಬರ್ಗರ್‌ಗೆ ಡಿಸ್ಕೌಂಟ್‌ ಸಿಗಲಿದೆ. ಉಚಿತ ಬಿಯರ್‌ ಹೀಗೆ ಹತ್ತು ಹಲವು ಆಫರ್‌ಗಳು. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ನಾಳೆ ಮತದಾನ, ಶಾಯಿ ಗುರುತು ತೋರಿಸಿದರೆ ಬರ್ಗರ್‌ಗೆ ಡಿಸ್ಕೌಂಟ್‌, ಬಿಯರ್, ಕಾಫಿ, ದೋಸೆ ಉಚಿತ

Thursday, April 25, 2024

ಬೆಂಗಳೂರಿನ ಹಿರಿಯನಾಗರಿಕರು, ಅಂಗವಿಕಲರು ಏಪ್ರಿಲ್ 26 ರಂದು ಮತದಾನ ಕೇಂದ್ರಗಳಿಗೆ ಮತ್ತು ವಾಪಸ್ ಮನೆಗೆ ತೆರಳಲು ರಾಪಿಡೋ ಉಚಿತ ಸವಾರಿ ಬಳಸಬಹುದು. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆಗೆ ನಾಳೆ ಮತದಾನ; ಬೆಂಗಳೂರು, ಮೈಸೂರು, ಮಂಗಳೂರಲ್ಲಿ ಹಿರಿಯ ನಾಗರಿಕರು, ಅಂಗವಿಕಲ ಮತದಾರರಿಗೆ ರಾಪಿಡೋ ಉಚಿತ ಸವಾರಿ

Thursday, April 25, 2024

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ  ಮನೋಜ್‌ ಕುಮಾರ್‌ ಮೀನಾ.

ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ; ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರದ ಮತದಾನ ಸಂಪೂರ್ಣ ವೆಬ್ ಕಾಸ್ಟ್

Wednesday, April 24, 2024

ಚುನಾವಣೆ ಆಯೋಗ ನೀಡುತ್ತಿರುವ ಮತದಾರರ ಚೀಟಿ.

Voter Slip: ನಿಮಗೆ ಇನ್ನೂ ಮತದಾನದ ಚೀಟಿ ಸಿಕ್ಕಿಲ್ಲವೇ, ಹೀಗೆ ಮಾಡಿ

Wednesday, April 24, 2024

ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಏ 26 ಕ್ಕೆ ಮತದಾನ

ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಏ 26 ಕ್ಕೆ ಮತದಾನ, ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯ, ರಾಜಕೀಯ ಪಕ್ಷಗಳಿಂದ ಕೊನೇ ಗಳಿಗೆ ಕಸರತ್ತು

Wednesday, April 24, 2024

ಕರ್ನಾಟಕ ಪೊಲೀಸ್‌ (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ಏಪ್ರಿಲ್ 24ರಿಂದ 26 ರವರೆಗೆ ಸೆಕ್ಷನ್ 144 ಜಾರಿ, ಯಾವುದಕ್ಕೆಲ್ಲ ನಿರ್ಬಂಧ, ಇಲ್ಲಿದೆ ವಿವರ

Thursday, April 18, 2024

ಕೇತನಗಾನಹಳ್ಳಿಯಲ್ಲಿ ಹಾಕಿದ್ದ ಶಾಮೀಯಾನ ತೆರವುಗೊಳಿಸಿದ ಅಧಿಕಾರಿಗಳು.

Ramanagar news: ಕುಮಾರಸ್ವಾಮಿ ತೋಟದ ಮನೆಯಲ್ಲಿ ಬಾಡೂಟದ ವ್ಯವಸ್ಥೆ ಆರೋಪ, ಶಾಮಿಯಾನ ತೆರವುಗೊಳಿಸಿದ ಆಯೋಗ; ಕಾಂಗ್ರೆಸ್ ವಿರುದ್ಧ ಗರಂ

Wednesday, April 10, 2024

ಬೆಂಗಳೂರಿನ ಭೈರಸಂದ್ರದಲ್ಲಿ ಸೋಮವಾರ ತೆರೆದ ವಾಹನವೇರಿದ ವ್ಯಕ್ತಿಯ ಸೊಂಟದಲ್ಲಿದ್ದ ಗನ್‌. ಸೊಂಟದಲ್ಲಿ ಗನ್‌ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ ರಿಯಾಜ್‌ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ; ಸೊಂಟದಲ್ಲಿ ಗನ್‌ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ ರಿಯಾಜ್‌, ಗನ್ ಇಟ್ಟುಕೊಳ್ಳಲು ವಿಶೇಷ ಅನುಮತಿ

Tuesday, April 9, 2024

ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿಕೆ ಸುರೇಶ್, ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಲೋಕಸಭಾ ಚುನಾವಣೆ; ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ, 25 ಮಹಿಳೆಯರು ಸೇರಿ 358 ಅಭ್ಯರ್ಥಿಗಳು

Friday, April 5, 2024

ಕೋಲಾರ ಜಿಲ್ಲೆ ಗಡಿ ಭಾಗದ ರಾಮಸಂದ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ತಪಾಸಣೆ ಮಾಡಿದ ಅಧಿಕಾರಿಗಳು.

ಲೋಕಸಭಾ ಚುನಾವಣೆ; ಕೋಲಾರ ಗಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ತಪಾಸಣೆ, ಬಿಟಿಎಂ ಲೇಔಟಲ್ಲಿ 1000 ಎಲ್‌ಇಡಿ ಟಿವಿ ವಶ

Monday, April 1, 2024

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಕಚೇರಿ (ಸಾಂಕೇತಿಕ ಚಿತ್ರ)

ಲೋಕಸಭೆ ಚುನಾವಣೆ; ಬೆಂಗಳೂರು ನಗರ ಚುನಾವಣಾಧಿಕಾರಿಗಳ ಕಚೇರಿ ಸುತ್ತ ನಿಷೇಧಾಜ್ಞೆ ಜಾರಿ, ಮೆರವಣಿಗೆ ಸಭೆಗೆ ಇಲ್ಲ ಅವಕಾಶ

Thursday, March 28, 2024

ಕರ್ನಾಟಕದ ಎರಡು ಹಂತದ ಚುನಾವಣೆ ದಿನಾಂಕದ ನಕ್ಷೆ (ಎಡ ಚಿತ್ರ); ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (ಬಲ ಚಿತ್ರ). ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಇಂದು ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರಿಕೆ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ; ಮೊದಲನೇ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಇಂದು ಶುರು

Thursday, March 28, 2024

ಮುಂಬರುವ ಲೋಕಸಭೆ ಚುನಾವಣೆಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪೂರಕವಾಗಿ ಚಟುವಟಿಕೆಗಳು ಶುರುವಾಗಿವೆ.

Explainer: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲವೇ: ಲೋಕಸಭೆ ಚುನಾವಣೆಗೆ ಹೀಗೆ ನೋಂದಣಿ ಮಾಡಿಕೊಳ್ಳಿ

Sunday, November 12, 2023

ಸುಳ್ಯದಲ್ಲಿ ಏಕಾಏಕಿ ಭೂಮಿ ಕುಸಿತ

Dakshina Kannada: ಕರಾವಳಿಯಲ್ಲಿ ಮಳೆ; ಸುಳ್ಯದಲ್ಲಿ ಏಕಾಏಕಿ ಭೂಮಿ ಕುಸಿತ

Sunday, November 5, 2023

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ರಾಜಕೀಯ ಪಕ್ಷಗಳ ಸಭೆ ನಡೆಸಿದರು.

Voters list: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ, ಸೇರಿಸಲು ಇಂದಿನಿಂದ ಅವಕಾಶ: ಮನೆಗೆ ಬರಲಿದ್ದಾರೆ ಬಿಎಲ್‌ಒಗಳು

Friday, July 21, 2023