Page 2 - electric-scooter News, electric-scooter News in kannada, electric-scooter ಕನ್ನಡದಲ್ಲಿ ಸುದ್ದಿ, electric-scooter Kannada News – HT Kannada

Electric Scooter

ಓವರ್‌ವ್ಯೂ

ಓಲಾ ಕಂಪನಿಯು ಓಲಾ ಗಿಗ್‌ (Ola Gig) ಮತ್ತು ಓಲಾ ಎಸ್‌1 ಝಡ್‌ (Ola S1 Z) ಎಂಬ ಎರಡು ಸ್ಕೂಟರ್‌ಗಳನ್ನು ಪರಿಚಯಿಸಿದೆ.

Ola electric scooter: 2 ಎಲೆಕ್ಟ್ರಿಕ್‌ ಸ್ಕೂಟರ್‌ ಪರಿಚಯಿಸಿದ ಓಲಾ, ದರ 39,999 ರೂ, ಮನೆಗೆ ಇನ್ವರ್ಟರ್‌ ಆಗಿಯೂ ಬಳಸಿ

Thursday, November 28, 2024

Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ,

Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ, ಬೆಂಗಳೂರಿನಲ್ಲಿ ಉತ್ಪಾದನೆ; ಈ 2 ಸ್ಕೂಟರ್‌ಗಳ ದರ, ಮೈಲೇಜ್‌ ವಿವರ

Thursday, November 28, 2024

ರಿವರ್‌ ಇಂಡೀ ಸ್ಕೂಟರ್‌

River Indie: ಬೆಂಗಳೂರು ಕಂಪನಿಯ ಸಖತ್‌ ಎಲೆಕ್ಟ್ರಿಕ್‌ ಸ್ಕೂಟರ್‌, ರಿವರ್‌ ಇಂಡೀಗೆ ಈಗ ಚೈನ್‌ ಡ್ರೈವ್‌ ಬೆಂಬಲ, ದರ 1.43 ಲಕ್ಷ

Wednesday, November 27, 2024

ಹೀರೋ ಸರ್ಜ್‌ ಎಲೆಕ್ಟ್ರಿಕ್‌ ಇವಿ

2 in 1 EV : ಮೂರೇ ಮೂರು ನಿಮಿಷಗಳಲ್ಲಿ ಈ ತ್ರಿಚಕ್ರ ವಾಹನ ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಗುತ್ತೆ... ಹೀರೋ ಟೂ ಇನ್‌ ಒನ್‌ ಇವಿ

Wednesday, November 20, 2024

ಹೋಂಡಾ ಆಕ್ಟಿವಾ ಇವಿ ಸ್ಕೂಟರ್‌

Honda Activa EV: ನ 27ರಂದು ಹೋಂಡಾ ಆಕ್ಟಿವಾ ಇವಿ ಅನಾವರಣ; ಭಾರತದ ವಾಹನ ಮಾರುಕಟ್ಟೆಯಲ್ಲಿ ಸದ್ಯ ಇದರದ್ದೇ ಬಿಸಿಬಿಸಿ ಚರ್ಚೆ

Monday, November 11, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>HD Kumaraswamy: ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅಟೋ ಉದ್ಯಮಕ್ಕೆ ಸಲಹೆ ನೀಡಿದ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಎಚ್‌ಡಿಕೆ ಕರೆ ನೀಡಿದ್ದಾರೆ. &nbsp;ACMA (The Automotive Component Manufacturers Association of India) 64ನೇ ಸಮಾವೇಶ ಉದ್ಘಾಟಿಸಿದ ಬಳಿಕ ಅವರು "ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 (FAME-III) ಜಾರಿಗೆ ಬರುವ ತನಕ EMPS (Electric Mobility Promotion Scheme) &nbsp;ಯೋಜನೆಯನ್ನು ಮುಂದುವರಿಸಲಾಗುವುದು" ಎಂದು ಹೇಳಿದ್ದಾರೆ.</p>

ಸ್ಕೂಟರ್‌ ರೈಡ್‌ ಮಾಡಿದ ಕುಮಾರಣ್ಣ, ಆಟೋ ರಿಕ್ಷಾ ಚಾಲನೆಗೂ ಜೈ ಅಂದ್ರು ಎಚ್‌ಡಿ ಕುಮಾರಸ್ವಾಮಿ- ಇವಿ ದಿನದಂದು ಪರಿಸರಸ್ನೇಹಿ ಸವಾರಿ- Photos

Sep 09, 2024 05:39 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ