environment News, environment News in kannada, environment ಕನ್ನಡದಲ್ಲಿ ಸುದ್ದಿ, environment Kannada News – HT Kannada

Latest environment News

ವಿಶ್ವದಲ್ಲಿ ಯುದ್ದದ ಸನ್ನಿವೇಶ ವಿಸ್ತರಣೆಯಾಗುತ್ತಿರುವ ನಡುವೆಯೇ ಸುರಕ್ಷಿತ ದೇಶಗಳ ಹುಡುಕಾಟವೂ ನಡೆದಿದೆ.

World War 3 : ಪರಮಾಣು ಯುದ್ದೋನ್ಮಾದ, ಜಾಗತಿಕ ಸಮರ-3ರ ಆತಂಕದ ಬದುಕಿನ ನಡುವೆ ವಿಶ್ವದ ಸುರಕ್ಷಿತ 8 ಪ್ರದೇಶಗಳು ಯಾವುದಿವೆ

Thursday, November 28, 2024

ಮಂಗಳೂರು ನಗರವು ಭಾರತದ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿದೆ

Karnataka Quality Air Cities: ಭಾರತದಲ್ಲಿನ ಶುದ್ದ ಗಾಳಿ, ಪರಿಸರದ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಊರುಗಳೇ ಅತ್ಯಧಿಕ

Tuesday, November 26, 2024

ಕರ್ನಾಟಕದಲ್ಲಿ ನೇಚರ್‌ ಪ್ರವಾಸಕ್ಕೆ ವಿದ್ಯಾರ್ಥಿಗಳಿಗೆ ಪ್ರಮುಖ ಹತ್ತು ತಾಣಗಳ ಪಟ್ಟಿ ನೀಡಲಾಗಿದೆ.

Karnataka Nature Trip:ಕರ್ನಾಟಕದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಒಂದು ದಿನದ ನೇಚರ್‌ ಟೂರ್‌ ಮಾಡಬೇಕೆ; ಇಲ್ಲಿವೆ ಬೆಸ್ಟ್‌ ತಾಣಗಳು

Friday, November 22, 2024

ಕರ್ನಾಟಕದ ಕಾಶ್ಮೀರ ಖ್ಯಾತಿಯ ಮಡಿಕೇರಿ ನಗರವು ಅತ್ಯಂತ ಶುದ್ದ ಗಾಳಿ ಇರುವ ಭಾರತದ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

Madikeri Pure Air City: ಭಾರತದಲ್ಲೇ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಡಿಕೇರಿ ಮೊದಲು, ಗದಗಕ್ಕೂ ಸ್ಥಾನ

Tuesday, November 19, 2024

ಹಸಿರು ವಿಜಯಪುರಕ್ಕೆ ಪಣತೊಟ್ಟು ಹಲವಾರು ಚಟುವಟಿಕೆ ರೂಪಿಸಿರುವ ಸಚಿವ ಎಂ.ಬಿ.ಪಾಟೀಲ್‌ ಅವರು ವೃಕ್ಷೋತ್ಥಾನ್‌ನಲ್ಲಿ ಖುದ್ದು ಓಡಿ ಉತ್ತೇಜಿಸುತ್ತಾರೆ

Vijayapura Heritage Run: ಗೋಲಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಓಡಬೇಕೇ, ಡಿಸೆಂಬರ್‌ನಲ್ಲಿದೆ ಬೃಹತ್‌ ವೃಕ್ಷೋತ್ಥಾನ್‌ ಹೆರಿಟೇಜ್‌ ರನ್‌

Monday, November 18, 2024

ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು. ಆದಾಗ್ಯೂ, ಮಾಲಿನ್ಯ ಸಮಸ್ಯೆ ಕಳವಳ ಮೂಡಿಸಿದೆ. (ಸಾಂಕೇತಿಕ ಚಿತ್ರ)

ದೆಹಲಿಗೆ ಹೋಲಿಸಿದರೆ ನಮ್ಮ ಬೆಂಗಳೂರಲ್ಲೇ ಗಾಳಿ, ಬೆಳಕು ಚೆನ್ನಾಗಿರೋದು; ಕಳವಳ ಮೂಡಿಸಿದೆ ಮಾಲಿನ್ಯ ಸಮಸ್ಯೆ

Sunday, November 17, 2024

ಕರ್ನಾಟಕದಲ್ಲಿ ನದಿ ನೀರನ್ನು ಬಳಸುವ ನಗರವಾಸಿಗೆ ಸೆಸ್‌ ವಿಧಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ,

ಕರ್ನಾಟಕದ ನಗರ ಪ್ರದೇಶ ನಿವಾಸಿಗಳು ನದಿ ನೀರು ಕುಡಿಯುತ್ತೀದ್ದೀರಾ, ಸೆಸ್‌ ಪಾವತಿಸಲು ಅಣಿಯಾಗಿ; ಇದು ಅರಣ್ಯ ಸಚಿವರ ಹೊಸ ಪ್ರಸ್ತಾವನೆ

Thursday, November 14, 2024

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರವು ದೇಶದ ಟಾಪ್‌ ಶುದ್ದ ಗಾಳಿ ನಗರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ದೀಪಾವಳಿ ವೇಳೆಯೂ ಶುದ್ದ ಗಾಳಿ; ಭಾರತದ ಟಾಪ್‌ 10 ನಗರಗಳ ಪಟ್ಟಿಯಲ್ಲಿ ಚನ್ನರಾಯಪಟ್ಟಣ, ಹಾಸನ, ಬೇಲೂರಿಗೆ ಸ್ಥಾನ, ಬೆಂಗಳೂರಿಗೆ ಎಷ್ಟನೇ ಸ್ಥಾನ

Tuesday, November 5, 2024

ಜಿರಾಫೆ ಕುರಿತು ಆಸಕ್ತಿದಾಯಕ ಹಲವು ಮಾಹಿತಿಗಳಿವೆ. ಕೆಲವೇ ನಿಮಿಷ ನಿದ್ರೆ ಮಾಡುವ ಜಿರಾಫೆಗಳು ಎತ್ತರದ ಪ್ರಾಣಿಗಳು.

Giraffe: ದಿನದಲ್ಲಿ ಬರೀ 10 ನಿಮಿಷ ನಿದ್ದೆ ಮಾಡುವ, ನಿರಂತರ ತಿನ್ನುವ ಜಿರಾಫೆ ಬಗ್ಗೆ ನಿಮಗೆಷ್ಟು ಗೊತ್ತು;ಆಸಕ್ತಿದಾಯಕ 10 ಅಂಶ ನೋಡಿ

Friday, November 1, 2024

ಕೋಲಾರದಲ್ಲಿ ರಮೇಶ್‌ ಕುಮಾರ್‌ ಅವರು ಮಾಡಿಕೊಂಡಿರುವ ಒತ್ತುವರಿಯನ್ನು ಕರ್ನಾಟಕ ಹೈಕೋರ್ಟ್‌ ಸೂಚನೆಯಂತೆ ತೆರವುಗೊಳಿಸುವಂತೆ ಕೇಂದ್ರ ಸರ್ಕಾರವು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

Forest News: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ 62 ಎಕರೆ ಅರಣ್ಯ ಒತ್ತುವರಿ ತೆರವಿಗೆ ಕೇಂದ್ರ ಸರ್ಕಾರದ ನವೆಂಬರ್‌ 7ರ ಗಡುವು

Wednesday, October 30, 2024

ಬೆಂಗಳೂರಿನಲ್ಲಿರುವ ಕೇಂದ್ರ ಸ್ವಾಮ್ಯದ ಉದ್ಯಮ ಎಚ್‌ಎಂಟಿ ಭೂ ವಿವಾದ ತಾರಕಕ್ಕೇರಿದೆ. ಭೂ ಮಾರಾಟದ ಜತೆಗೆ ಅರಣ್ಯ ಹಾಳು ಮಾಡಿದ ಸದ್ದು ಜೋರಾಗಿದೆ.

ಬೆಂಗಳೂರು ಎಚ್‌ಎಂಟಿ ಅರಣ್ಯ ಭೂ ವಿವಾದ; ಭಾರತದ ಜನರ ಕೈಗೆ ವಾಚು ಕೊಟ್ಟ ಸಂಸ್ಥೆಯ ಸಮಯವೇ ಸರಿಯಿಲ್ಲ, ಗದ್ದಲಕ್ಕೆ ರಿಯಲ್‌ ಕಾರಣ ಏನು

Wednesday, October 30, 2024

ರಾಜಸ್ತಾನದ ಅರಣ್ಯದಲ್ಲಿ ಕಾಣಿಸಿಕೊಂಡ  ಕ್ಯಾರಕಲ್ ಎನ್ನುವ ಕಾಡು ಬೆಕ್ಕು

Forest News: ಭಾರತದ ಅರಣ್ಯದಲ್ಲಿ 12 ವರ್ಷದ ನಂತರ ವಿಶಿಷ್ಟ ಬಗೆಯ ಕಾಡು ಬೆಕ್ಕು ಪತ್ತೆ, ಏನಿದರ ವಿಶೇಷ

Tuesday, October 29, 2024

ಬೆಂಗಳೂರಿನ ಅರಣ್ಯ, ಹಸಿರಿನ ಸ್ಥಿತಿ ಹೇಗಾಗಿದೆ ಎನ್ನುವ ಕಾಡಿನ ಕಥೆಗಳ ಕಥನ.

ಕಾಡಿನ ಕಥೆಗಳು: ಬೆಂಗಳೂರಿನ ಹಸಿರ ಉಸಿರಾಟಕ್ಕೆ ಅರಣ್ಯ ಒತ್ತುವರಿ ಕಂಟಕ, ಯಲ್ಲಪ್ಪರೆಡ್ಡಿ ಬಯಕೆ, ಈಶ್ವರ ಖಂಡ್ರೆ ಪ್ರಯತ್ನಕ್ಕೆ ಫಲ ಯಾವಾಗ?

Wednesday, October 23, 2024

ಕರ್ನಾಟಕದ ಅರಣ್ಯ ಭೂಮಿ ಒತ್ತುವರಿ ವಿಚಾರವಾಗಿ ಸಚಿವ ಈಶ್ವರ ಖಂಡ್ರೆ ಮಾತನಾಡಿದ್ದಾರೆ.

3 ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವನ್ನು ಒಕ್ಕಲೆಬ್ಬಿಸೋಲ್ಲ, ದೊಡ್ಡವರನ್ನು ಬಿಡೋಲ್ಲ: ಅರಣ್ಯ ಸಚಿವರ ಖಡಕ್‌ ಎಚ್ಚರಿಕೆ

Thursday, October 10, 2024

ಬೆಂಗಳೂರಿನ ಹೆಸರಘಟ್ಟ ಅರಣ್ಯ ಹುಲ್ಲುಗಾವಲು ಮೀಸಲು ಪ್ರದೇಶ ಆಗಲಿದೆ.

Bangalore News: ಬೆಂಗಳೂರಿಗೆ ಬನ್ನೇರಘಟ್ಟ ನಂತರ ಮತ್ತೊಂದು ಮುಖ್ಯ ಅರಣ್ಯ, ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ರಚನೆ

Tuesday, October 8, 2024

ಭದ್ರಾ ಹುಲಿ ಯೋಜನೆ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಚಿಕ್ಕಮಗಳೂರು ಭದ್ರಾ ಹುಲಿ ಯೋಜನೆಗೆ ತುಂಬಿತು 25 ವರ್ಷ; ಮಲೆನಾಡ ಪ್ರಮುಖ ಹುಲಿಧಾಮದಲ್ಲಿ ಕಪ್ಪೆಗಳ ಕಲರವವೇ ಅಧಿಕ

Monday, October 7, 2024

ಗದಗ ಜಿಲ್ಲೆ ಕಪ್ಪತಗುಡ್ಡಕ್ಕೆ ಚಾರಣ ಕಾರ್ಯಕ್ರಮವನ್ನು ಡಂಬಳ ಶ್ರೀ ಶಿವಕುಮಾರಸ್ವಾಮೀಜಿ ಹಮ್ಮಿಕೊಂಡಿದ್ದಾರೆ.

Gadag Trekking: ನೀವು ಚಾರಣ ಪ್ರಿಯರೇ, ಗದಗದ ಕಪ್ಪತಗುಡ್ಡಕ್ಕೆ ಬನ್ನಿ, ನಂದಿವೇರಿ ಮಠದ ಹಸಿರು ಸ್ವಾಮೀಜಿ ಅವರೊಂದಿಗೆ ಚಾರಣ ಸಂಭ್ರಮಿಸಿ

Saturday, October 5, 2024

ಕರ್ನಾಟಕದ ಐದು ತಾಣಗಳಲ್ಲಿ ಟ್ರಕ್ಕಿಂಗ್‌ಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ.

ಕರ್ನಾಟಕದಲ್ಲಿ ಬಂದ್‌ ಆಗಿದ್ದ ಚಾರಣ ಪುನಾರಂಭ; ನಾಗಮಲೈ, ಕುಮಾರ ಪರ್ವತಕ್ಕೆ ಚಾರಣ ಹೊರಡಬಹದು, ಈ ನಿಯಮ ಪಾಲನೆ ಕಡ್ಡಾಯ

Friday, October 4, 2024

ಪಶ್ಚಿಮ ಘಟ್ಟದ ಕುರಿತಾದ ಬೆಳವಣಿಗೆಗಳ ಮೇಲೆ ಅರವಿಂದ ಸಿಗದಾಳ್‌ ಅಭಿಪ್ರಾಯ ದಾಖಲಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ತಿರಸ್ಕಾರದ ಬೆನ್ನಲ್ಲೇ ಪಶ್ಚಿಮಘಟ್ಟದಲ್ಲಿ ಕಾವೇರುತ್ತಿದೆ ಒತ್ತುವರಿ ತೆರವು ಚರ್ಚೆ: ಅರವಿಂದ ಸಿಗದಾಳ್ ಬರಹ

Friday, September 27, 2024

ಪಶ್ಚಿಮ ಘಟ್ಟಗಳ ಕುರಿತಾದ ಡಾ.ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸದಿರಲು ಕರ್ನಾಟಕ ತೀರ್ಮಾನಿಸಿದೆ.

ಪಶ್ಚಿಮ ಘಟ್ಟಗಳ ಕುರಿತ ಡಾ.ಕಸ್ತೂರಿ ರಂಗನ್ ವರದಿ ನಮ್ಮಲ್ಲಿ ಜಾರಿಯಿಲ್ಲ; ಕರ್ನಾಟಕ ಸಚಿವ ಸಂಪುಟ ತೀರ್ಮಾನ, ಕಾರಣವಾದರೂ ಏನು

Friday, September 27, 2024