environment News, environment News in kannada, environment ಕನ್ನಡದಲ್ಲಿ ಸುದ್ದಿ, environment Kannada News – HT Kannada

Latest environment Photos

ಭಾರತದ ತಲೆಯ ಭಾಗದಲ್ಲಿರುವ ಹಿಮಾಲಯ ಪರ್ವತ ಶ್ರೇಣಿ ಸದಾ ಅಚ್ಚರಿಯ ಆಗರ. ಹಿಮಚ್ಛಾದಿತ ಪರ್ವತ ಶ್ರೇಣಿ ಭಾಗದಲ್ಲಿ ಪದೇಪದೆ ಭೂಕಂಪವಾಗುತ್ತಿರುತ್ತದೆ. ಪರ್ವತದ ತಪ್ಪಲಲ್ಲಿರುವ ಪ್ರದೇಶಗಳಿಗೆ ಹಾನಿ ಉಂಟಾಗುವುದು ಸಾಮಾನ್ಯ. ಇದಕ್ಕೆ ಅದರ ಕೆಳಗಿರುವ ಟೆಕ್ಟೋನಿಕ್ ಪ್ಲೇಟ್ ಅಥವಾ ಭೂತಟ್ಟೆಗಳ ಚಲನೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ.

2 ಹೋಳಾಗುತ್ತಿದೆಯಾ ಭಾರತ?, ಹಿಮಾಲಯದ ಕೆಳಗಿನ ಭಾರತೀಯ ಭೂತಟ್ಟೆ ಜಾರುತ್ತಿರೋದಲ್ಲ ಎಂದ ಹೊಸ ಸಂಶೋಧನೆ

Thursday, April 24, 2025

ಮೈಸೂರಿನ ಎಸ್ಪಿ ಕಚೇರಿ ಬಳಿ 40 ಮರಗಳನ್ನು ಕಡಿದಿರುವುದನ್ನು ಖಂಡಿಸಿ ಭಾನುವಾರವೂ ಕೂಡ ಮುಂದುವರೆದ ಪ್ರತಿಭಟನೆ ಟೀಂ ಮೈಸೂರು ತಂಡದಿಂದ ಚಿತ್ರ ಬರೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗಿದೆ.

ಅರಣ್ಯ ಇಲಾಖೆ ಅನುಮತಿ, ಪಾಲಿಕೆಯಿಂದ ನೆರಕ್ಕುರಳಿದ ಬೃಹತ್‌ ಮರಗಳು: ಮೈಸೂರಿನಲ್ಲಿ ಅಧಿಕಾರಿಗಳ ನಡುವಳಿಕೆ ವಿರುದ್ದ ನಿಲ್ಲದ ಪ್ರತಿಭಟನೆ

Sunday, April 20, 2025

ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನ ಸೆಸ್ಟ್ರೋರೆಟ್ಸ್‌ಕ್ ಬೋಗ್‌ ಉದ್ಯಾನದಲ್ಲಿ ಪ್ರತಿ ವರ್ಷ ಈ ಸಮಯದಲ್ಲಿ ಕಾಣಸಿಗುವ ಆಕರ್ಷಕ ನೋಟ ಇದು. ಸಾವಿರಾರು ಕಪ್ಪೆಗಳು, ಮರಿಕಪ್ಪೆಗಳು ರಸ್ತೆ ದಾಟುತ್ತ ಇನ್ನೊಂದೆಡೆ ಸಾಗಲು ಪ್ರಯತ್ನಿಸುತ್ತವೆ.

ಇಲ್ಲಿ ಕಪ್ಪೆಗಳೇ ಫಸ್ಟ್‌, ರಸ್ತೆ ದಾಟುವುದಕ್ಕೆ ಕಪ್ಪೆಗಳಿಗೆ ನೆರವಾಗ್ತಿದೆ ರಷ್ಯನ್ ಬಕೆಟ್ ಬ್ರಿಗೇಡ್ - ಚಿತ್ರನೋಟ

Friday, April 18, 2025

ಬಂಡೀಪುರದಲ್ಲಿ ನಡೆದ ಧರಣಿ ವೇಳೆ ಮಹಿಳೆಯರು, ಮಕ್ಕಳು ಕೂಡ ಭಾಗಿಯಾಗಿ ವನ್ಯಜೀವಿಗಳಿಗೆ ದನಿಯಾದರು.

ವನ್ಯಜೀವಿಗಳನ್ನು ಸಹಜವಾಗಿ ಇರಲು ಬಿಡಿ, ಬಂಡೀಪುರ ಅರಣ್ಯದಲ್ಲಿ ಪಾದಯಾತ್ರೆ, ಬೃಹತ್‌ ಧರಣಿಯಲ್ಲಿ ಕೇಳಿ ಬಂದ ಗಟ್ಟಿ ಧ್ವನಿ

Sunday, April 6, 2025

ಅಂತರಿಕ್ಷದಲ್ಲಿ ಕಳವಳ ಮೂಡಿಸಿರುವ 2024 YR4 ಹೆಸರಿನ ಕ್ಷುದ್ರಗ್ರಹವು ಈಗ ಭೂಮಿಯ ಬದಲು ಚಂದ್ರನ ಕಡೆಗೆ ಚಲಿಸತೊಡಗಿದೆ. ವಿಜ್ಞಾನಿಗಳು ಇದನ್ನು ಸಿಟಿ ಕಿಲ್ಲರ್ ಎಂದು ಗುರುತಿಸಿದ್ದಾರೆ. ಅಂದರೆ, ಇದು ನಗರವನ್ನು ನಾಶಬಲ್ಲ ಕ್ಷುದ್ರಗ್ರಹ ಎಂದು ಅರ್ಥ. ಇದು ಚಂದ್ರನ ಮೇಲೆ ಡಿಕ್ಕಿ ಹೊಡೆದರೆ ಏನಾಗಬಹುದು.

ಅಂತರಿಕ್ಷದ ಹೊಸ ರಾಕ್ಷಸನಿಂದ ಭೂಮಿತಾಯಿ ಬಚಾವ್‌, ಚಂದಮಾಮನಿಗೆ ಕಾದಿದೆ ಅಪಾಯ; ವಿಜ್ಞಾನಿಗಳು ತಿಳಿದುಕೊಂಡದ್ದಾದರೂ ಹೇಗೆ

Friday, April 4, 2025

ಜೂಲಿಯೆಟ್ ರೋಸ್ ವಿಶೇಷತೆ ಏನು?
ಎಲ್ಲರೂ ಗುಲಾಬಿಯನ್ನು ನೋಡಿರುತ್ತೀರಿ, ಆದರೆ ಒಂದು ಗುಲಾಬಿಗೆ ಕೋಟಿ ರೂಪಾಯಿ ಬೆಲೆ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ಇದು ಸಾಮಾನ್ಯ ಹೂವಲ್ಲ, ಜೂಲಿಯೆಟ್ ಗುಲಾಬಿ. ಇದು ವಿಶ್ವದ ಅತ್ಯಂತ ದುಬಾರಿ ಗುಲಾಬಿ, ಇದರ ಬೆಲೆ ಖಂಡಿತಾ ನಿಮ್ಮನ್ನು ಬೆರಗುಗೊಳಿಸುತ್ತದೆ.

The Juliet Rose: ಕೋಟಿ ರೂಪಾಯಿ ಬೆಲೆಬಾಳುವ ಜಗತ್ತಿನ ಅತ್ಯಂತ ದುಬಾರಿ ಗುಲಾಬಿ ಜ್ಯೂಲಿಯೆಟ್ ರೋಸ್

Sunday, March 2, 2025

ವಿಶ್ವ ಪ್ರಕೃತಿ ಛಾಯಾಗ್ರಹಣ ಪ್ರಶಸ್ತಿ ವಿಜೇತ ಚಿತ್ರಗಳನ್ನು ಗಮನಿಸಿದರೆ, ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸಿದಂತೆ ಗೋಚರಿಸುವ ಫೋಟೋಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಿದೆ. ಪ್ರಶಸ್ತಿ ವಿಜೇತ ಫೋಟೋ 1000 ಅಮೆರಿಕನ್ ಡಾಲರ್ ಬಹುಮಾನ ಗಳಿಸಿತು.

ನವಿಲು ಅಂತ ನೋಡಿದ್ರೆ ಇನ್ನೇನೋ, ಹೂವು ಅಂತ ನೋಡಿದ್ರೆ ಮತ್ತೇನೋ, ಕಂಗಳಿಗೆ ಮೋಸ ಮಾಡುವ ವಿಶ್ವ ಪ್ರಕೃತಿ ಛಾಯಾಗ್ರಹಣ ಪ್ರಶಸ್ತಿ ವಿಜೇತ ಚಿತ್ರಗಳು

Thursday, February 27, 2025

ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರ ಮೊದಲ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ  26.13 ಕಿ.ಮಿ( ಶೇ.0.25) ಜಿಲ್ಲೆಯ ಒಟ್ಟು ಭೂಪ್ರದೇಶ 10498 ಕಿ.ಮಿ.

Forest News: ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಪ್ರದೇಶ ಇರುವ ಪ್ರಮುಖ 10 ಜಿಲ್ಲೆಗಳಿವು, ಎಷ್ಟು ಅರಣ್ಯವಿದೆ

Wednesday, January 22, 2025

ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಈ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 8143.53 ಕಿ.ಮಿ. (ಶೇ.79.24 ) ಇದರಲ್ಲಿ ದಟ್ಟರಾಣ್ಯ ಇರುವುದು 1188.52 ಕಿಮಿ. ಸಾಮಾನ್ಯ ಅರಣ್ಯ ಇರುವುದು ಕಿ.ಮಿ. 5861.39 ಒಟ್ಟು  ಭೂ ಪ್ರದೇಶ 10277 ಕಿ.ಮಿ.

Karnataka Forest Area: ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಇರುವ ಟಾಪ್‌ 10 ಜಿಲ್ಲೆಗಳು

Sunday, January 19, 2025

ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಸಹಿತ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು ಮತ್ತು ಸಾತ್ಪುರ ಪರ್ವತ ಶ್ರೇಣಿಗಳಲ್ಲಿರುವ ಕೆಂದಲಿಳು (Malabar Giant Squirrel)  ಕೂಡ ಈಗ ಕಡಿಮೆ ಸಂಖ್ಯೆಗೆ ಬಂದಿವೆ.

Indian Wildlife: ಭಾರತದ ಅರಣ್ಯ ಪ್ರದೇಶಗಳಲ್ಲಿ ಅಳಿವಂಚಿನಲ್ಲಿರುವ ಪಟ್ಟಿಯಲ್ಲಿ ಪ್ರಮುಖ ಪ್ರಾಣಿಗಳು ಯಾವುದಿರಬಹುದು

Friday, November 8, 2024

ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶುಕ್ರವಾರ (ಸೆಪ್ಟೆಂಬರ್ 20) ನಡೆದ 'eARTh' ಕಾರ್ಯಕ್ರಮದಲ್ಲಿ ವಾಸು ದೀಕ್ಷಿತ್ ಅವರು ಬದಲಾವಣೆಯನ್ನು ಬೆಳೆಸುವಲ್ಲಿ ಕಲೆಯ ಪಾತ್ರವನ್ನು ಎತ್ತಿ ತೋರಿಸಿದರು. ಕಾರ್ಯಕ್ರಮದಲ್ಲಿ ವಾಸು ದೀಕ್ಷಿತ್‌ ಕಲೆಕ್ಟಿವ್‌ ಮತ್ತು ಸ್ಲ್ಯಾಮ್ ಔಟ್ ಲೌಡ್ ತಂಡದ ಮಕ್ಕಳ ಪ್ರದರ್ಶನಗಳ ಮೂಲಕ ಗಮನಸೆಳೆದವು. ಪರಿಸರ ರಾಯಭಾರಿ ರಿಕಿ ಕೇಜ್ ಅವರು ಪರಿಸರ ರಕ್ಷಣೆಯಲ್ಲಿ ವೈಯಕ್ತಿಕ ಕ್ರಿಯೆಯನ್ನು ಒತ್ತಿಹೇಳಿದರೆ, CSTEP ಎಕ್ಸಿಕ್ಯೂಟಿವ್ ಡೈರೆಕ್ಟರ್‌ ಜೈ ಅಸುಂಡಿ ಅವರು, ಸಾಮೂಹಿಕ ಬದಲಾವಣೆಗಾಗಿ ಭಾವನಾತ್ಮಕ ಸಂಪರ್ಕಗಳ ಅಗತ್ಯವನ್ನು ಒತ್ತಿಹೇಳಿದರು.

ಹವಾಮಾನ ಬದಲಾವಣೆ ತಡೆಗೆ ಕಲಾ ಸ್ಪರ್ಶ, eARTh 2ನೇ ಆವೃತ್ತಿಯಲ್ಲಿ ಯುವಕಲಾವಿದರ ಕಲಾಭಿವ್ಯಕ್ತಿ ಹೀಗಿತ್ತು - ಚಿತ್ರನೋಟ

Monday, September 23, 2024

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ವಿಶಾಲವಾದದ್ದು. ಇಲ್ಲಿ ಸಹಸ್ರಾರು ಹಕ್ಕಿಗಳು ವಲಸೆ ಬರುತ್ತವೆ. ಈ ತಾಣವೂ ರಾಮಸರ್‌ ಸೈಟ್‌ ಪಟ್ಟಿಯಲ್ಲಿ ಸೇರಿದೆ.

Wet Land sites: ಕರ್ನಾಟಕದ ನಾಲ್ಕು ಜಲಮೂಲ ತಾಣಗಳಿಗೆ ರಾಮಸರ್‌ ಸೈಟ್‌ ಮಾನ್ಯತೆ; ಯಾವುದೆಲ್ಲ ಇದೆ ಪಟ್ಟಿಯಲ್ಲಿ photos

Monday, September 16, 2024

ಭಾರತದಲ್ಲಿ 9 ಜಾತಿಯ ರಣಹದ್ದುಗಳಿಗೆ ನೆಲೆ ಕಂಡು ಕೊಂಡಿವೆ.  ಅವುಗಳೆಂದರೆ ಓರಿಯೆಂಟಲ್ ವೈಟ್-ಬೆಡ್, ಲಾಂಗ್-ಬಿಲ್ಡ್, ಸ್ಲೆಂಡರ್-ಬಿಲ್ಡ್, ಹಿಮಾಲಯನ್, ರೆಡ್-ಹೆಡೆಡ್, ಈಜಿಪ್ಟಿಯನ್, ಬಿಯರ್ಡೆಡ್, ಸಿನೆರಿಯಸ್ ಮತ್ತು ಯುರೇಷಿಯನ್ ಗ್ರಿಫನ್. ಈ 9 ಪ್ರಭೇದಗಳಲ್ಲಿ ಹೆಚ್ಚಿನವು ಅಳಿವಿನ ಅಪಾಯದಲ್ಲಿವೆ.

Vulture Awareness Day: ಪರಿಸರ ಸ್ವಚ್ಛತಾ ಕರ್ಮಿ ರಣಹದ್ದುಗಳಿಗೆ ಕರ್ನಾಟಕದಲ್ಲೂ ಉಂಟು ಪ್ರತ್ಯೇಕಧಾಮ, ಇವುಗಳ ವಿಶೇಷ ಏನು photos

Sunday, September 8, 2024

ಕಾಡಿಗೆ ಹೋದರೆ ಹುಲಿ ಸಿಗುವುದೇ ಅಪರೂಪ. ಅದರಲ್ಲೂ ಒಂದೇ ಫ್ರೇಮಿಗೆ ನಾಲ್ಕು ಹುಲಿ ಸಿಗುವುದು ಎಂದರೆ.. ಅದು ಮಧ್ಯಪ್ರದೇಶದ ಪೆಂಚ್‌ನಲ್ಲಿ(pench tiger reserve) ಹೀಗೆ ಒಟ್ಟೊಟ್ಟಿಗೆ ಸಿಕ್ಕರೆ, ಅನಿಲ್‌ ಕುಂಬ್ಳೆ ಅವರಿಗೆ ದಶಕದ ಹಿಂದೆ ಸಿಕ್ಕ ನೋಟ.

Anil Kumble photography: ಕ್ರಿಕೆಟಿಗ ಅನಿಲ್‌ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕರೂ ಹೌದು, ಕುಂಬ್ಳೆ ಕ್ಲಿಕ್ಕಿಸಿದ ಫೋಟೋ ಝಲಕ್‌ ನೋಡಿ photos

Thursday, August 29, 2024

ಕ್ಷಣಕೊಂದು ಬಣ್ಣ ಬದಲಿಸುವ ವ್ಯಕ್ತಿಗಳಿಗೆ 'ಊಸರವಳ್ಳಿ' ಪದವನ್ನು ನುಡಿಗಟ್ಟಿನ ರೂಪದ ಬಿರುದಾಗಿ ದಯಪಾಲಿಸಲಾಗುತ್ತದೆ. ಅಕ್ಷರಶಃ ತಾನು ನಡದ ದಾರಿಯ ಬಣ್ಣಕ್ಕೆ ತಕ್ಕಂತೆ ತನ್ನ ಬಣ್ಣ ಬದಲಿದುವ ಊರಸವಳ್ಳಿ/ ಗೋಸುಂಬಿಗಳು ಸೃಷ್ಟಿಯ ದೊಡ್ಡ ವೈಚಿತ್ರಗಳಲ್ಲಿ ಒಂದಾಗಿವೆ. ಇನ್ನು ತೇಜಸ್ವಿಯವರ ಐಕಾನಿಕ್ ಕಾದಂಬರಿಗಳಲ್ಲಿ ಅಗ್ರಸಾಲಿನಲ್ಲಿ ನಿಲ್ಲುವ ಕರ್ವಾಲೋ ಕಾದಂಬರಿಯ ಹೀರೋ 'ಹಾರುವ ಓತಿ'ಗಳನ್ನು ಕನ್ನಡಿಗರು ಮರೆಯಲು ಸಾಧ್ಯವೆ?

World Lizard day: ಕರ್ನಾಟಕದಲ್ಲಿವೆ ಪ್ರಮುಖ ಜಾತಿಯ ಉಡಗಳು, ಅವುಗಳ ವಿಶೇಷ ಏನು, ಹೇಗಿದೆ ಬದುಕಿನ ಕ್ರಮ photos

Thursday, August 15, 2024

ತುಮಕೂರು ತಾಲೂಕು ಉರುಡಗೆರೆ ಹೋಬಳಿ, ಮೈದಾಳ ಗ್ರಾಮ ಪಂಚಾಯಿತಿಯ ಅಯ್ಯನಪಾಳ್ಯ ಗ್ರಾಮದ ರಾಮಚಂದ್ರಯ್ಯ ಅವರ ಮನೆ ಸಮೀಪ 13 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಪುಟ್ಟಯ್ಯ ಅವರು ಹುಲ್ಲು ಕೊಯ್ಯಲು ಹೋದಾಗ ಹೆಬ್ಬಾವು ಅವರಿಗೆ ಕಾಣಸಿಕ್ಕಿತ್ತು. ಕೂಡಲೇ ಅವರು ತುಮಕೂರಿನ ವರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಹೆಬ್ಬಾವು ಇರುವುದರ ಬಗ್ಗೆ ತಿಳಿಸಿದ್ದರು.

ತುಮಕೂರು ಅಯ್ಯನಪಾಳ್ಯದಲ್ಲಿತ್ತು 13 ಅಡಿ ಉದ್ದದ ಹೆಬ್ಬಾವು; ವರಂಗಲ್‌ ಫೌಂಡೇಶನ್‌ ತಂಡದ ನೆರವಿನೊಂದಿಗೆ ಸುರಕ್ಷಿತಾರಣ್ಯಕ್ಕೆ-ಚಿತ್ರನೋಟ

Saturday, July 27, 2024

ಅಪರೂಪದ ಪೋಷಕಾಂಶಗಳ ಕಣಜವಾಗಿರುವ, ಅತ್ಯಂತ ರುಚಿಕರ ಖಾದ್ಯಗಳಿಗೆ ಮೂಲವಾದ ಅಣಬೆಗಳಲ್ಲಿ, ಕೃತಕವಾಗಿ ಬೆಳೆದ ಅಣಬೆಗಳಿಗಿಂತ ಸ್ವಾಭಾವಿಕವಾಗಿ ಬೆಳದ ಹೊಲಗದ್ದೆಯ 'ಕಾಡು ಅಣಬೆಗಳು' ಹಲವು ಪಟ್ಟು ಅಧಿಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವುಗಳ ಬೆಳವಣಿಗೆಗೆ ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕಳೆನಾಶಕ ಬಳಸದ ಕಾರಣ ಇವು ಹೆಚ್ಚು ಸುರಕ್ಷಿತ. ಆದರೆ ಆಯ್ಕೆ ಮಾಡುವಾಗ ಎಚ್ಚರ ಇರಬೇಕಷ್ಟೆ

Monsoon Mushrooms: ಮಳೆಗಾಲ ಶುರು, ಅಣಬೆಗಳಿಗೂ ಅರಳುವ ಕಾಲ, ಎಷ್ಟು ಬಗೆಯ ಅಣಬೆಗಳಿವೆ, ಬಳಕೆ ಹೇಗೆ? photos

Wednesday, July 24, 2024

ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಮತ್ತು ನೈರುತ್ಯ ಭಾರತದ ಭಾಗಗಳಲ್ಲಿನ ಸ್ಥಳೀಯ ಪಕ್ಷಿಯಾದ ಮೂರು ಬೆರಳಿನ ಮಿಂಚುಳ್ಳಿ ಪಕ್ಷಿಯ ಭಾರತದಲ್ಲಿ ಕಾಣಸಿಗುವ ಒಟ್ಟು 12 ವಿಧದ ಮಿಂಚುಳ್ಳಿ ಗಳಲ್ಲಿಯೇ ಅತ್ಯಂತ ಚಿಕ್ಕ ಗಾತ್ರ ಹೊಂದಿದೆ..ಅಂದರೆ ಕೇವಲ 12 ರಿಂದ 15 ಸೆಂಟಿ ಮೀಟರ್ ಉದ್ದದ ಮತ್ತು 14 ರಿಂದ 15 ಗ್ರಾಂ ತನ್ನ ದೇಹದ ತೂಕ ಇರುತ್ತದೆ.

Karnataka Birds: ಕರ್ನಾಟಕ ಮಹಾರಾಷ್ಟ್ರ ಪಶ್ಚಿಮ ಘಟ್ಟದ ಪುಟ್ಟ ಹಕ್ಕಿ 3 ಬೆರಳಿನ ಮಿಂಚುಳ್ಳಿ, ವಿಶೇಷತೆ ಗೊತ್ತೆ? Photos

Monday, July 22, 2024

ಕರ್ನಾಟಕದಲ್ಲಿಯೇ ವಿಭಿನ್ನ ತಾಣವಾಗಿರುವ ಕೊಡಗು ಪ್ರವಾಸಿಗರ ಸ್ವರ್ಗವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಕೊಡಗು ಹಲವು ವೈಪರಿತ್ಯಗಳಿಂದ ನಲುಗಿದೆ. ಇದಕ್ಕಾಗಿ ಕೊಡಗು ಉಳಿಸಿ ಚಳವಳಿ ಜೋರಾಗಿದೆ.

Kodagu News: ಕೊಡಗು ಉಳಿಸಿ ಅಭಿಯಾನಕ್ಕೆ ಮತ್ತೆ ಬಲ, ಹೇಗಿದೆ ಹೋರಾಟ photos

Thursday, June 20, 2024

ಮಕ್ಕಳೊಂದಿಗೆ ಸೇರಿಕೊಂಡು ಸಸಿ ನೆಟ್ಟು ಹಸಿರಿನ ಮಹತ್ವವನ್ನು ಶಿವರಾಜಕುಮಾರ್‌ ದಂಪತಿ ಸಾರಿದರು.

Shivarajkumar: ಚುನಾವಣೆ ಗದ್ದಲ ಪೂರ್ಣ, ಮೈಸೂರು ಶಕ್ತಿಧಾಮದಲ್ಲಿ ಸಸಿ ನೆಟ್ಟು ದಿನ ಕಳೆದ ಶಿವರಾಜಕುಮಾರ್‌ ದಂಪತಿ photos

Thursday, June 13, 2024