fitness-tips-for-weight-loss News, fitness-tips-for-weight-loss News in kannada, fitness-tips-for-weight-loss ಕನ್ನಡದಲ್ಲಿ ಸುದ್ದಿ, fitness-tips-for-weight-loss Kannada News – HT Kannada
ಕನ್ನಡ ಸುದ್ದಿ  /  ವಿಷಯ  /  fitness tips for weight loss

Latest fitness tips for weight loss Photos

ಇಂದಿನ ದಿನಗಳಲ್ಲಿ ಬಹುತೇಕರ ದೊಡ್ಡ ಸಮಸ್ಯೆ ಏನೆಂದರೆ, ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ ಎಂಬುದು. ಹೊಟ್ಟೆಯ ಕೊಬ್ಬಿಗೆ ಹಲವು ಕಾರಣಗಳಿವೆ. ಇದು ಜೆನೆಟಿಕ್ಸ್, ನಿರ್ದಿಷ್ಟ ಕಾಯಿಲೆಗಳು ಅಥವಾ ಸ್ಥೂಲಕಾಯತೆ, ಅನಾರೋಗ್ಯಕರ ಆಹಾರ ಪದ್ಧತಿ, ಅನಿಯಮಿತ ನಿದ್ದೆಯ ಮಾದರಿ, ವ್ಯಾಯಾಮದ ಕೊರತೆ ಇತ್ಯಾದಿಗಳು ಇರಬಹುದು. ಇವೆಲ್ಲವೂ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಈ ಆಹಾರಗಳನ್ನು ಸೇವಿಸಿ, ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಬಹುದು.

Reduce Belly Fat: ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯಾ: ನಿಮ್ಮ ಆಹಾರದಲ್ಲಿರಲಿ ಈ ಆರು ಪದಾರ್ಥಗಳು

Monday, September 2, 2024

ನಿಂಬೆ ಪಾನಕ: ನೀವು ಪ್ರತಿದಿನ ಬೆಳಿಗ್ಗೆ ನಿಂಬೆ ನೀರನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಇವು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತವೆ. ಇದು ಯಕೃತ್ತನ್ನು ಸಹ ಆರೋಗ್ಯವಾಗಿರಿಸುತ್ತದೆ.

ಸಣ್ಣ ಆಗಬೇಕೆನ್ನುವ ಆಸೆಯಿದ್ದರೆ ನೀರಿಗೆ ಇವು ಬೆರೆಸಿ ಪ್ರತಿದಿನ ಕುಡಿಯಿರಿ, ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್‌ ಕೂಡ ಮಾಯವಾಗುತ್ತೆ

Tuesday, July 9, 2024

ಆಹಾರತಜ್ಞರ ಪ್ರಕಾರ ಅವರ ಪ್ರಕಾರ ವೇಗವಾಗಿ ತೂಕ ಇಳಿಯಲು 7 ದಿನಗಳ ಈ ಡಯೆಟ್ ಪ್ಲಾನ್ ಪಾಲಿಸಬೇಕು. ಇದನ್ನು ಅನುಸರಿಸುವ ಮೂಲಕ ಬಹಳ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಆ ಡಯೆಟ್‌ ಕ್ರಮ ಹೇಗಿರುತ್ತೆ ನೋಡಿ.

Weight Loss: ಒಂದೇ ವಾರದಲ್ಲಿ ತೂಕ ಕಡಿಮೆ ಆಗ್ಬೇಕಾ, ಹಾಗಿದ್ರೆ 7 ದಿನ ಈ ಡಯೆಟ್‌ ಕ್ರಮ ಪಾಲಿಸಿ ನೋಡಿ

Tuesday, July 2, 2024

ಹಿಂದಿ ಸೀರಿಯಲ್‌ ನೋಡುವವರಿಗೆ ಮೋನಾ ಸಿಂಗ್‌ ಪರಿಚಯ ಇರಬಹುದು. ಟಿವಿ ಸೀರಿಯಲ್‌  'ಜಸ್ಸಿ ಜೈಸ್ಸಿ ಕೋಯಿ ನಹಿ'ಯಲ್ಲಿ ಮೋನಾ ಸಿಂಗ್‌ ನಟಿಸಿದ  'ಜಸ್ಸಿ' ಪಾತ್ರ ಸಖತ್‌ ಫೇಮಸ್‌ ಆಗಿತ್ತು. ಇವರ ನಟನೆ ಕರಿಯರ್‌ ಹೊರತುಪಡಿಸಿ ಅವರು ತೂಕ ಕಳೆದುಕೊಂಡ ಕಥೆಯೂ ಆಸಕ್ತಿದಾಯಕ.

Weight loss: ಕೇವಲ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ ಮೋನಾ ಸಿಂಗ್‌; ಬೊಜ್ಜು ಕರಗಿಸಲು ನಟಿ ಮಾಡಿದ್ದಿಷ್ಟೇ

Saturday, June 22, 2024

ದಕ್ಷಿಣ ಭಾರತದಲ್ಲಿ ಬೆಳಗಿನ ಉಪಹಾರ ಎಂದರೆ ಮೊದಲು ನೆನಪಿಗೆ ಬರುವುದೇ ಇಡ್ಲಿ-ಚೆಟ್ನಿ, ಇಡ್ಲಿ-ವಡಾ-ಚೆಟ್ನಿ, ದೋಸೆ, ಮಸಾಲೆ ದೋಸೆ, ಉಪ್ಪಿಟ್ಟು, ಕೇಸರಿಬಾತ್, ಪವಾಲ್, ಚಿನ್ನತ್ರಾ, ಪುರಿ, ಬಿಸಿ ಬೇಳೆಬಾತು ಹೀಗೆ ಹಲವು ಬಗೆಯ ಉಪಹಾರಗಳು ಕಣ್ತುಂದೆ ಬರುತ್ತವೆ.

ದಕ್ಷಿಣ ಭಾರತದ ಬೆಳಗಿನ ಉಪಹಾರ ರುಚಿಯ ಜೊತೆಗೆ ತೂಕ ಇಳಿಕೆಗೂ ಸಹಕಾರಿ; ಇಲ್ಲಿದೆ ಫೋಟೊ ಸಹಿತ ಮಾಹಿತಿ

Friday, June 14, 2024

ತೂಕ ಇಳಿಸುವ ಬಯಸುವ ಅನೇಕರ ಆಹಾರದಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳುತ್ತಾರೆ. ಕಠಿಣ ಜೀವನಶೈಲಿ ಆಯ್ಕೆಗಳನ್ನ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಅಕ್ಕಿ ಅಥವಾ ರೊಟ್ಟಿ ಊಟವನ್ನ ತಪ್ಪಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವೇ? ಪೌಷ್ಟಿಕತಜ್ಞೆ ನ್ಮಾಮಿ ಅಗರ್ವಾಲ್ ತೂಕ ಹೆಚ್ಚಾಗದೆ ಅನ್ನವನ್ನು ತಿನ್ನಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಅನ್ನದ ಮೇಲೆ ಆಸೆ, ತಿಂದರೆ ತೂಕ ಹೆಚ್ಚಾಗುವ ಭಯ; ತೂಕ ಹೆಚ್ಚಾಗದಂತೆ ಅನ್ನ ತಿನ್ನುವ ವಿಧಾನಗಳಿವು -Weight Loss

Friday, June 14, 2024

ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಸುಲಭ ಆಹಾರಗಳಲ್ಲಿ ನಿಂಬೆ ಹಣ್ಣು ಕೂಡ ಒಂದಾಗಿದೆ. ಇದು ತೂಕ ನಷ್ಟಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತೆ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಕಡಿಮೆ ಕ್ಯಾಲೊರಿಗಳಿವೆ. ತೂಕ ನಷ್ಟಕ್ಕೆ ಸಹಾಯ ಮಾಡುವ ಅನೇಕ ಗುಣಲಕ್ಷಣ ಇದರಲ್ಲಿವೆ.

Weight Loss Tips: ತೂಕ ಇಳಿಸೋಕೆ ರಾಮಬಾಣ ನಿಂಬೆ ಹಣ್ಣಿನ ರಸ; ಅದ್ಹೇಗೆ ಅಂತೀರಾ? ಫೋಟೊಸ್

Wednesday, June 12, 2024

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಾವು ಆಕ್ಟಿವ್‌ ಆಗಿರಬೇಕು ಅಂದ್ರೆ ಪೌಷ್ಟಿಕ ಆಹಾರ ಸೇವಿಸುವುದು ಅತಿ ಅಗತ್ಯ. ಇದರಿಂದ ನಾವು ದಿನವಿಡೀ ಕ್ರಿಯಾಶೀಲರಾಗಿ ಇರಬಹುದು. ಅಲ್ಲದೇ ತೂಕ ಇಳಿಸುವ ಪ್ಲಾನ್‌ ಇರುವವರಿಗೂ ಇದು ಬೆಸ್ಟ್‌. ಹಾಗಾದರೆ ಯಾವೆಲ್ಲಾ ತಿನಿಸುಗಳು ಬ್ರೇಕ್‌ಫಾಸ್ಟ್‌ ಹೇಳಿ ಮಾಡಿಸಿದ್ದು ನೋಡಿ.

ಅತ್ಯಧಿಕ ಪೋಷಕಾಂಶ ಇರುವ ಬ್ರೇಕ್‌ಫಾಸ್ಟ್‌ ಐಟಂಗಳಿವು; ತೂಕ ಇಳಿಸೋ ಪ್ಲಾನ್‌ ಇರೋರಿಗು ಇದು ಬೆಸ್ಟ್‌

Monday, June 10, 2024

ಇತ್ತೀಚಿನ ದಿನಗಳಲ್ಲಿ ಹಲವರು ತೂಕ ನಷ್ಟಕ್ಕೆ ಚಿಯಾ ಬೀಜಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂಬ ಅನುಮಾನವು ಕೆಲವರಲ್ಲಿ ಇರಬಹುದು. ಚಿಯಾ ಸೀಡ್‌ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ, ಇದನ್ನು ಹೇಗೆಲ್ಲಾ ಬಳಸಬಹುದು, ಅತಿಯಾಗಿ ತಿಂದ್ರೆ ಅಪಾಯ ಏಕೆ, ಎಂಬಿತ್ಯಾದಿ ವಿವರ ಇಲ್ಲಿದೆ.

Chia Seeds Benefits: ತೂಕ ಇಳಿಕೆಯ ವಿಚಾರದಲ್ಲಿ ಮ್ಯಾಜಿಕ್‌ ಮಾಡುವ ಚಿಯಾ ಬೀಜಗಳು, ಹಾಗಂತ ಅತಿಯಾಗಿ ತಿನ್ನಬೇಡಿ

Saturday, April 13, 2024

ಬೇಸಿಗೆಯಲ್ಲಿ ದೇಹ ತಣಿಸುವ ಪಾನೀಯಗಳನ್ನು ಮನಸ್ಸು, ನಾಲಿಗೆ ಎರಡೂ ಬಯಸುವುದು ಸಹಜ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳು ಆರೋಗ್ಯ ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಆರೋಗ್ಯ ವೃದ್ಧಿಸುವ ಪಾನೀಯಗಳ ಸೇವನೆಗೆ ಒತ್ತು ನೀಡಬೇಕು. ಅಂತಹ ಪಾನೀಯಗಳಲ್ಲಿ ಪುದಿನಾ ನೀರು ಕೂಡ ಒಂದು. ಇದು ದೇಹದಲ್ಲಿನ ವಿಷಾಂಶಗಳನ್ನು ಹೊರ ಹಾಕಿ, ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ ದೇಹ ತೂಕ ಇಳಿಕೆಗೂ ಸಹಕಾರಿ. ತೂಕ ಇಳಿಕೆಯ ವಿಚಾರದಲ್ಲಿ ಪುದಿನಾ ನೀರು ಕುಡಿಯುವುದರಿಂದಾಗುವ ಲಾಭವೇನು ತಿಳಿಯಿರಿ.

ತೂಕ ಇಳಿಸೋಕೆ ಹೇಳಿ ಮಾಡಿಸಿದ್ದು ಪುದಿನಾ ನೀರು; ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದಾಗುವ 5 ಪ್ರಯೋಜನಗಳಿವು

Monday, March 18, 2024

ಸಾರಾ ಅಲಿ ಖಾನ್ ತನ್ನ ಫಿಟ್ನೆಸ್ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಮತ್ತು ಇತ್ತೀಚೆಗೆ ಸಾರಾ ತನ್ನ ತಾಲೀಮು ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಿಮ್ನಲ್ಲಿ ಬೆವರು ಹರಿಸುತ್ತಿರುವುದನ್ನು ಕಾಣಬಹುದು.

Sara Ali Khan: ವರ್ಕೌಟ್‌ ವಿಡಿಯೋ ಹಂಚಿಕೊಂಡ ಸಾರಾ ಆಲಿ ಖಾನ್‌; ಬಾಲಿವುಡ್‌ ನಟಿಯ ಫಿಟ್ನೆಸ್‌ ಗುಟ್ಟು ರಟ್ಟು

Thursday, March 14, 2024

ನಿಂಬೆಹಣ್ಣಿನಷ್ಟೇ ನಿಂಬೆ ಎಲೆ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನು ಚಹಾ, ಸೂಪ್‌, ಸಲಾಡ್‌ಗೆ ಬಳಸಬಹುದು. ನೀವು ತಯಾರಿಸುವ ಖಾದ್ಯದ ಪರಿಮಳ ಹೆಚ್ಚಿಸುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ವೃದ್ಧಿಸುತ್ತದೆ. ಇದರಿಂದ ರಹಸ್ಯ ಪ್ರಯೋಜನಗಳನ್ನು ತಿಳಿಯಿರಿ.

Lemon Leaves: ತೂಕ ಇಳಿಕೆಯಿಂದ ಒತ್ತಡ ನಿವಾರಣೆವರೆಗೆ, ಬಹಳಷ್ಟು ಜನರಿಗೆ ತಿಳಿದಿರದ ನಿಂಬೆ ಎಲೆಯ 8 ಪ್ರಯೋಜನಗಳಿವು

Friday, March 8, 2024

High protein chicken breast sandwich: ತೂಕ ಇಳಿಸಿಕೊಂಡು ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ವರ್ಕೌಟ್‌ ಮಾಡುವವರಿಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ಚಿಕನ್‌ ಎದೆಭಾಗ ಅಂದರೆ ಚಿಕನ್‌ ಬ್ರೆಸ್ಟ್‌ ಬಳಸಿಕೊಂಡು ಅತ್ಯಧಿಕ ಪ್ರೊಟೀನ್‌ಯುಕ್ತ ಸ್ಯಾಂಡ್‌ವಿಚ್‌ ಸರಳವಾಗಿ ಮಾಡಬಹುದು.

Weight Loss Recipe: ತೂಕ ಇಳಿಕೆಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಬೇಕೆ? ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

Saturday, March 2, 2024

ನಿರಂತರವಾಗಿ ಬಿಯರ್ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಬಿಯರ್‌ನ ಹೆಚ್ಚುವರಿ ಕ್ಯಾಲೊರಿಗಳಿಂದ ಹೊಟ್ಟೆ ದಪ್ಪಗಾದರೆ ಅದನ್ನು ಬೆಲ್ಲಿ ಎಂದು ಕರೆಯಲಾಗುತ್ತದೆ. ಹೀಗೆ ಬಿಯರ್ ಸೇವನೆಯಿಂದ ಉಂಟಾಗುವ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿ ಕೆಲವು ಐಡಿಯಾಗಳಿವೆ.

Weight Loss Tips: ಬಿಯರ್ ಪ್ರಿಯರೇ, ಹೆಚ್ಚು ಕುಡಿದ್ರೆ ಹೊಟ್ಟೆಯೂ ಹೆಚ್ಚಾಗುತ್ತೆ; ನಿಮ್ಮ ಬೆಲ್ಲಿ ಫ್ಯಾಟ್‌ ಕರಗಿಸಲು ಇಲ್ಲಿದೆ ಟಿಪ್ಸ್

Wednesday, February 28, 2024

ಸೋಯಾ ಬೀಜದಿಂದ ಎಣ್ಣೆಯನ್ನು ಹೊರತೆಗೆದಾಗ ಉಳಿಯುವ ಉಪ ಉತ್ಪನ್ನವಾದ ಸೋಯಾ ಹಿಟ್ಟಿನಿಂದ ಸೊಯಾ ಚಂಕ್ಸ್‌ ತಯಾರಿಸಲಾಗುತ್ತದೆ. ಕೊಲೆಸ್ಟ್ರಾಲ್‌ ಮುಕ್ತ, ಅಧಿಕ ಪ್ರೋಟೀನ್‌ ಹೊಂದಿರುವ ಇದು ಈಗ ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಆಹಾರವಾಗಿದೆ. ಇದನ್ನು ಟೆಕ್ಸ್ಚರ್ಡ್‌ ವೆಜಿಟೇಬಲ್‌ ಪ್ರೋಟೀನ್‌ ಎಂದೂ ಕರೆಯುತ್ತಾರೆ. ಇದು ತೂಕ ಇಳಿಕೆಯ ಪ್ರಯಾಣದಲ್ಲಿರುವವರಿಗೆ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಉತ್ತಮ ಪದಾರ್ಥವಾಗಿದೆ. ಇದನ್ನು ಅವರ ಡಯಟ್‌ ಪ್ಲಾನ್‌ನಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ಪೋಷ್ಟಿಕಾಂಶ ಭರಿತ ಅಡುಗೆಗಳನ್ನು ತಯಾರಿಸಬಹುದು. ಆರೋಗ್ಯಕರ ಭೋಜನದ ಜೊತೆಗೆ ತೃಪ್ತಿಯನ್ನು ನೀಡುತ್ತದೆ. ಬಗೆಬಗೆಯ ತರಕಾರಿಗಳನ್ನು, ಪರಿಮಳ ಬೀರುವ ಮಸಾಲೆಗಳನ್ನು ಸೇರಿಸಿ ಸೋಯಾ ಚಂಕ್ಸ್‌ ಬಿರಿಯಾನಿ, ಕುರ್ಮಾ, ಕಟ್ಲೆಟ್‌ ಮುಂತಾದ ಪಾಕವಿಧಾನಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿರುವ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡಲು ಹುರಿದು ಅಥವಾ ಹಬೆಯಲ್ಲಿ ಬೇಯಿಸಿ ಬಳಸಲಾಗುತ್ತದೆ. ತೂಕ ನಿರ್ವಹಣೆಯಲ್ಲಿ ಇದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ತೂಕ ಇಳಿಸೋ ಪ್ಲಾನ್‌ ಇದ್ಯಾ, ಹಾಗಿದ್ರೆ ನಿಮ್ಮ ಫುಡ್‌ಲಿಸ್ಟ್‌ನಲ್ಲಿ ಸೋಯಾ ಚಂಕ್‌ಗೂ ಇರಲಿ ಜಾಗ; ಇದನ್ನ ಹೇಗೆಲ್ಲಾ ತಿನ್ನಬಹುದು ನೋಡಿ

Tuesday, January 2, 2024

ತೂಕ ಇಳಿಸುವ ಕಸರತ್ತು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವಂಥದ್ದು ಇದು. ತೂಕ ನಷ್ಟ ಮತ್ತು ಕ್ಯಾಲೊರಿ ನಿರ್ವಹಣೆಗಾಗಿ ಹಲವು ಮಸಾಲೆ ಪದಾರ್ಥಗಳು, ಗಿಡಮೂಲಿಕೆಗಳನ್ನು ಬಳಸುತ್ತ ಬಂದಿದ್ದಾರೆ. ಅವುಗಳ ಪೈಕಿ 5 ಮಸಾಲೆ ಪದಾರ್ಥಗಳನ್ನು ಸೂಚಿಸಿದ್ದಾರೆ ಡಯೆಟಿಷಿಯನ್‌ ವಿಧಿ ಚಾವ್ಲಾ.

Weight Loss Tips : ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ, ತೂಕ ಇಳಿಸೋದು ಹೇಗೆಂಬ ಚಿಂತೆಯೇ, ಅಡುಗೆ ಮನೆಯಲ್ಲಿರುವ ಈ 5 ಮಸಾಲೆ ಪದಾರ್ಥ ಬಳಸಿ

Saturday, December 9, 2023

ತೂಕವನ್ನು ಇಳಿಸುವ ಪ್ರಯತ್ನದಲ್ಲಿರುವ ನೀವು ನಿಮ್ಮ ಬೆಳಗ್ಗಿನ ಚಟುವಟಿಕೆಗಳ ಗಮನವನ್ನು ಇರಸಲೇಬೇಕು. ಕಡಿಮೆ ಸಮಯದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕು ಎಂದುಕೊಂಡಿದ್ದರೆ ಇಲ್ಲಿರುವ ಕೆಲವು ಬೆಳಗ್ಗಿನ ಚಟುವಟಿಕೆಗಳನ್ನು ನೀವು ರೂಢಿಸಿಕೊಳ್ಳಬೇಕು.(PC: Canva)

Weight Loss Tips: ಹೊಟ್ಟೆ ಬೊಜ್ಜು ಕರಗಿಸಲು ಬೆಳಗಿನ ಜಾವ ಬೆಸ್ಟ್ ಟೈಂ: ಈ 5 ಅಭ್ಯಾಸ ರೂಢಿಸಿಕೊಳ್ಳಿ

Wednesday, November 29, 2023

ಹಾಲಿನೊಂದಿಗೆ ಚಿಯಾ ಬೀಜಗಳನ್ನು ನೆನೆಸಿ ಜೇನುತುಪ್ಪ ಸೇರಿಸಿ. ರಾತ್ರಿಯಿಡೀ  ರೆಫ್ರಿಜರೇಟರ್​ನಲ್ಲಿ ಇಡಿ. ಇದಕ್ಕೆ ಹಣ್ಣಿನ ತುಂಡುಗಳನ್ನ ಸೇರಿಸಿ ಬೆಳಗ್ಗೆ ಸವಿಯಿರಿ.

Chia Seeds: ತೂಕ ಇಳಿಕೆಗೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಚಿಯಾ ಬೀಜ ಸಹಕಾರಿ: ಇದನ್ನು ಸೇವಿಸುವ ವಿಧಾನ ಇಲ್ಲಿದೆ

Sunday, November 19, 2023

ದೀಪಾವಳಿಯಂದು ಕೆಲವು ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುವ ಕಾರಣ ತೂಕ ಹೆಚ್ಚಾಗುವುದು ಸಹಜ. ಆದರೆ ನಾಲಿಗೆ ಕೇಳಬೇಕಲ್ಲ. ಇದು ಸಿಹಿ ತಿನ್ನದೇ ಇರಲು ಕೇಳುವುದಿಲ್ಲ. ಹಾಗಂತ ತೂಕ ಹೆಚ್ಚುತ್ತೆ ಅನ್ನುವ ಭಯ ಖಂಡಿತ ಬೇಡ. ದೀಪಾವಳಿ ನಂತರ ನಿಮ್ಮ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾ.

Weight Loss: ದೀಪಾವಳಿಯಲ್ಲಿ ಬಾಯಿಗೆ ರುಚಿಸಿದ್ದೆಲ್ಲಾ ತಿಂದು ತೂಕ ಹೆಚ್ಚಾಗಿದ್ಯಾ, ಚಿಂತೆ ಬೇಡ; ತೂಕ ಕಡಿಮೆ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

Tuesday, November 14, 2023

ತೂಕ ಇಳಿಸಿಕೊಳ್ಳುವುದು ಸುಲಭವಲ್ಲ. ಹೊಟ್ಟೆಯ ಕೊಬ್ಬು ಕರಗಿಸುವುದು ಸ್ವಲ್ಪ ಕಷ್ಟವೇ ಸರಿ. ದೇಹದಲ್ಲಿ ಶೇಖರಣೆಗೊಂಡ ಹೆಚ್ಚುವರಿ ತೂಕ ಕರಗಿಸಲು ಕೆಲಸವೊಂದೇ ದಾರಿಯಾಗಿದೆ. ತೂಕ ಇಳಿಕೆಯ ಪ್ರಯಾಣದಲ್ಲಿ ಆಹಾರಕ್ರಮ ಮಹತ್ವದ ಪಾತ್ರವಹಿಸುತ್ತದೆ. ನಿರಂತರ ಪ್ರಯತ್ನ ಹಾಗೂ ವ್ಯಾಯಾಮ ಇವೆರಡೂ ಪ್ರಮುಖ ಪಾತ್ರವಹಿಸುತ್ತದೆ. ವ್ಯಾಯಾಮವು ಶೇಕಡಾ 30 ರಷ್ಟು ತೂಕವನ್ನು ಕಳೆದುಕೊಳ್ಳು ಸಹಾಯ ಮಾಡುತ್ತದೆ. ಉಳಿದ ಶೇಕಡಾ 70 ರಷ್ಟು ತೂಕವನ್ನು ಆಹಾರಕ್ರಮದಿಂದ ಇಳಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ತೂಕ ಇಳಿಕೆಗೆ ಜಾಲತಾಣದಲ್ಲಿ ಅನೇಕ ಆಹಾರಕ್ರಮಗಳನ್ನು ನಾವು ಕಾಣಬಹುದು. ಆದರೆ ಎಲ್ಲರಿಗೂ ಒಂದೇ ರೀತಿಯಾಗಿ ಅದು ಕೆಲಸ ಮಾಡದು. ಕೆಲವು ಸರಳ ಆಹಾರಕ್ರಮಗಳು ಎಲ್ಲರಿಗೂ ಅನ್ವಯವಾಗಬಹುದು ಮತ್ತು ಅಚ್ಚರಿಯ ಪರಿಣಾಮವನ್ನು ನೀಡಬಹುದು. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದು ಹೆಚ್ಚುವರಿಯಾಗಿ ಶೇಖರಣೆಗೊಂಡ ತೂಕವನ್ನು ಕಳೆದುಕೊಳ್ಳಲು ಮತ್ತು ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

Weight Loss: ತೂಕ ಇಳಿಸಬೇಕಾ? ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನಿ, ಮ್ಯಾಜಿಕ್‌ ನೋಡಿ

Saturday, November 4, 2023