ಫೆಬ್ರವರಿ ಎಂದರೆ ಪ್ರೇಮಿಗಳಿಗೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಪ್ರೇಮಿಗಳ ವಾರ, ದಿನ ವಿಶೇಷ ಎಂದು ಪ್ರತಿದಿನವೂ ಒಂದೊಂದು ಉಡುಗೊರೆ, ಹೂವು, ಟೆಡ್ಡಿಬೇರ್ ಎಂದು ಕೊಡುವ ಮೂಲಕ ವಾರಪೂರ್ತಿ ಸಂಭ್ರಮಿಸುತ್ತಾರೆ. ಆದರೆ, ಇದೇ ಸಂದರ್ಭದಲ್ಲಿ ನಿಮ್ಮ ಸ್ನೇಹಿತೆಯರಿಗಾಗಿಯೂ ಒಂದು ದಿನ ಮೀಸಲಿದೆ, ಆ ದಿನದ ವಿಶೇಷ ಏನು ಗೊತ್ತಾ?