Latest harmanpreet kaur Photos

ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಎರಡನೇ ಸೀಸನ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯಿತು. ಇದರಲ್ಲಿ ಆಶಾ ಪಾತ್ರ ಪ್ರಮುಖವಾಗಿತ್ತು. ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇವರು ಇದೀಗ ಭಾರತ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಐವರು ಆರ್‌ಸಿಬಿ ಆಟಗಾರ್ತಿಯರು ಆಯ್ಕೆಯಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಆಶಾ ಶೋಭನಾ ಸೇರಿ ಐವರು ಆರ್‌ಸಿಬಿ ಆಟಗಾರ್ತಿಯರಿಗೆ ಮಣೆ

Tuesday, April 16, 2024

ಡಬ್ಲ್ಯುಪಿಎಲ್ ಉದ್ಘಾಟನಾ ಸಮಾರಂಭದ ಕ್ಷಣಗಳು.

ಜಗಮಗಿಸಿದ ಚಿನ್ನಸ್ವಾಮಿ ಸ್ಟೇಡಿಯಂ, ಬಾಲಿವುಡ್ ತಾರೆಯರಿಂದ ಭರ್ಜರಿ ಕುಣಿತ; ಕಣ್ಣಿಗೆ ಆನಂದವೋ ಆನಂದ, ನೀವು ನೋಡಿ ಚಿತ್ರಗಳಲ್ಲಿ!

Friday, February 23, 2024

ಭಾರತ-ಆಸ್ಟ್ರೇಲಿಯಾ ನಡುವಿನ ಮಹಿಳೆಯರ ಟಿ20 ಸರಣಿಯ ಪ್ರದರ್ಶನವು ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಹಲವಾರು ಬದಲಾವಣೆ ಕಂಡಿದೆ. ಭಾರತೀಯ ಆಟಗಾರ್ತಿಯರು ಬ್ಯಾಟಿಂಗ್, ಬೌಲಿಂಗ್, ಆಲ್​ರೌಂಡರ್​ ವಿಭಾಗದಲ್ಲಿ ವಿಶ್ವ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ.

ಮಹಿಳೆಯರ ಟಿ20 ರ‍್ಯಾಂಕಿಂಗ್​ನಲ್ಲಿ ದೀಪ್ತಿ ಶರ್ಮಾ ಭಾರಿ ಜಿಗಿತ; ಮಂಧಾನ ಅಗ್ರ-5ರೊಳಗೆ ಪ್ರವೇಶ

Wednesday, January 10, 2024

ಪಂದ್ಯದ ಸೋಲಿಗೆ ಶ್ರೇಯಾಂಕರನ್ನು ದೂರಿದ್ದಕ್ಕಾಗಿ ನಾಯಕಿ ಕೌರ್‌ ಮೇಲೆ ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ತಂಡದ ಸೋಲಿಗೆ 19 ವರ್ಷದ ಯುವ ಆಟಗಾರ್ತಿಯನ್ನು ದೂರುವುದು ಸರಿಯಲ್ಲ. ಖುದ್ದು ನಾಯಕಿಯೇ ಈ ಪಂದ್ಯ ಸೇರಿದಂತೆ ಹಲವು ಪಂದ್ಯಗಳಲ್ಲಿ ಉತ್ತ, ಪ್ರದರ್ಶನ ನೀಡಿಲ್ಲ ಎಂದು ಎಂದು ನೆಟ್ಟಿಗರು ದೂರಿದ್ದಾರೆ. ಅಲ್ಲದೆ ಮಾಜಿ ಕ್ರಕೆಟಿಗ ದೊಡ್ಡ ಗಣೇಶ್‌ ಕೂಡಾ ಕೌರ್‌ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಲಿನ ಬಳಿಕ ಕನ್ನಡತಿ ಶ್ರೇಯಾಂಕಾ ಕುರಿತ ಹೇಳಿಕೆ; ನಾಯಕಿ ಹರ್ಮನ್‌ಪ್ರೀತ್‌ಗೆ ನೆಟ್ಟಿಗರ ತರಾಟೆ

Monday, January 8, 2024

ಮೊದಲ ಟಿ20 ಪಂದ್ಯದಲ್ಲಿ ಟಿಟಾಸ್ ದಾಸ್ 4 ಓವರ್​​ಗಳಲ್ಲಿ 17 ರನ್ ನೀಡಿ 4 ವಿಕೆಟ್​ ಪಡೆದರು. ಆ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇಂದಿನ ಪಂದ್ಯದಲ್ಲೇ ಇದೇ ಲಯ ಮುಂದುವರೆಸುವ ನಿರೀಕ್ಷೆಯಲ್ಲಿದ್ದಾರೆ.

ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಎರಡನೇ ಟಿ20; ಸರಣಿ ಗೆಲುವಿನ ಮೇಲೆ ಭಾರತ ಮಹಿಳಾ ತಂಡದ ಕಣ್ಣು

Sunday, January 7, 2024

ವಿಕೆಟ್‌ ಕೀಪರ್ ಯಾಸ್ತಿಕಾ ಭಾಟಿಯಾ 88 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 66 ರನ್‌ ಕಲೆ ಹಾಕಿದರು. ಇದು ಅವರ ಚೊಚ್ಚಲ ಅರ್ಧಶತಕ.

ವನಿತೆಯರ ಬೊಂಬಾಟ್ ಬ್ಯಾಟಿಂಗ್; ಟೆಸ್ಟ್‌ನಲ್ಲಿ ಒಂದೇ ದಿನ 400ಕ್ಕೂ ಅಧಿಕ ರನ್ ಗಳಿಸಿದ ಎರಡನೇ ತಂಡವಾದ ಭಾರತ

Thursday, December 14, 2023

ಐಸಿಸಿಯು ಇನ್ನೂ ನಿರ್ಬಂಧಗಳ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

Harmanpreet Kaur: ಐಸಿಸಿಯಿಂದ ನಿಷೇಧದ ಭೀತಿಯಲ್ಲಿ ಹರ್ಮನ್‌ಪ್ರೀತ್ ಕೌರ್; ಭಾರತ ತಂಡದ ಏಷ್ಯನ್ ಗೇಮ್ಸ್ ಅಭಿಯಾನಕ್ಕೆ ಸಂಕಷ್ಟ

Tuesday, July 25, 2023

ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಗೆ ಮೂರು ಅಡ್ಡ ಹೆಸರುಗಳಿವೆ. ಎಡಗೈ ಆಟಗಾರ್ತಿಯನ್ನು ಮ್ಯಾಂಡಿ, ಸ್ಮೃತಿ ಮತ್ತು SM18 ಎಂದು ಕರೆಯುತ್ತಾರೆ. ಸುಂದರ ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಮಂಧಾನ ಕೂಡ ಒಬ್ಬರು.

Women Cricketers: ಸ್ಮೃತಿ ಮಂಧಾನ, ಹರ್ಮನ್ ಪ್ರೀತ್​ಗಿದೆ ಮುದ್ದಾದ ಅಡ್ಡಹೆಸರು;ಮಹಿಳಾ ಕ್ರಿಕೆಟಿರ್ಸ್ ಕ್ಯೂಟ್​ ನಿಕ್ ನೇಮ್ ಬಗ್ಗೆ ತಿಳಿಯಿರಿ

Wednesday, July 5, 2023

ಹರ್ಮನ್‌ ಪಡೆಯ ಸಂಭ್ರಮ

WPL 2023 Final photos: ಮುಂಬೈ ಇಂಡಿಯನ್ಸ್ ಡಬ್ಲ್ಯೂಪಿಎಲ್ ಚಾಂಪಿಯನ್; ಹರ್ಮನ್ ಪಡೆಯ ಸಂಭ್ರಮಾಚರಣೆ ಬಲು ಜೋರು

Monday, March 27, 2023

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ಇಂದು ಚಾಲನೆ ಸಿಗುತ್ತಿದೆ. ಜಾಗತಿಕ ಕ್ರಿಕೆಟ್‌ನ ಬಹುನಿರೀಕ್ಷಿತ ಲೀಗ್‌ ಪಂದ್ಯಾವಳಿ ಇದಾಗಿದ್ದು, ವಿವಿಧ ರಾಷ್ಟ್ರಗಳ ಪ್ರತಿಭಾನ್ವಿತ ಹಾಗೂ ಅನುಭವಿ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

WPL team jersey photos: ಆರ್‌ಸಿಬಿ, ಎಂಐ, ಡಿಸಿ... ಐದು ತಂಡಗಳಲ್ಲಿ ಯಾರ ಜೆರ್ಸಿ ನಿಮಗಿಷ್ಟ?

Saturday, March 4, 2023

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಕೇವಲ ಐದು ರನ್‌ಗಳ ಅಂತರದಿಂದ ಸೋಲಿಗೆ ಶರಣಾಯಿತು.

India vs Australia Semi-Final: ಸೋತರೂ ಭಾರತೀಯರ ಮನಗೆದ್ದ ವನಿತೆಯರು; ಸೆಮಿ ಕದನದ ಪ್ರಮುಖ ಕ್ಷಣಗಳತ್ತ ಒಂದು ಚಿತ್ತ

Friday, February 24, 2023

ವಿಶ್ವದ ಟಾಪ್ 10 ಶ್ರೀಮಂತ ಮಹಿಳಾ ಕ್ರಿಕೆಟಿಗರು

Richest Women Cricketers: ವಿಶ್ವದ ಅಗ್ರ 10 ಶ್ರೀಮಂತ ಮಹಿಳಾ ಕ್ರಿಕೆಟಿಗರು ಇವರೇ ನೋಡಿ

Tuesday, February 21, 2023