heggadadevankote News, heggadadevankote News in kannada, heggadadevankote ಕನ್ನಡದಲ್ಲಿ ಸುದ್ದಿ, heggadadevankote Kannada News – HT Kannada

Latest heggadadevankote News

ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ರೈತ ಶೇಖರ್ .

Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸಾವು; ಜೀವ ಬಿಟ್ಟ ಎರಡು ಜಾನುವಾರು

Friday, November 15, 2024

ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

Kabini Reservoir: ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ, ಮೈಸೂರು ಜಿಲ್ಲೆ ಕಪಿಲಾ ನದಿ ತೀರದಲ್ಲಿ ಪ್ರವಾಹ ಭೀತಿ

Thursday, July 18, 2024

ಹುಲಿ ದಾಳಿಗೆ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ.

Mysuru News: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಗಿರಿಜನ ಮಹಿಳೆ ಸಾವು, ಅರಣ್ಯದಂಚಿನ ಜನರ ಆಕ್ರೋಶ

Sunday, May 26, 2024

ಮೈಸೂರು ಜಿಲ್ಲೆಯ ತೋಟದಲ್ಲಿ ಮಲಗಿದ ಹುಲಿರಾಯ

Mysuru News: ಬಿಸಿಲಬೇಗೆ ನಾಗರಹೊಳೆಯಿಂದ ಹೊರ ಬಂದು ತೋಟದ ಮನೆಯಲ್ಲಿ ಗಡದ್ದಾಗಿ ಮಲಗಿದ ಹುಲಿರಾಯ

Monday, May 6, 2024

ಹಾಡಿ ನಿವಾಸಿಗಳಿಗೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವ ಬೇಡಿಕೆ ಕೇಳಿ ಬಂದಿದೆ

Mysore News: ಸ್ವಗ್ರಾಮದಲ್ಲೇ ಮತಗಟ್ಟೆ ಸ್ಥಾಪಿಸಿ, ಇಲ್ಲದಿದ್ದರೆ‌ ಲೋಕಸಭೆ ಚುನಾವಣೆಗೆ ಬಹಿಷ್ಕರಿಸುತ್ತೇವೆ: ಹಾಡಿಯ ಜನರ ಎಚ್ಚರಿಕೆ

Thursday, April 18, 2024

ಮೈಸೂರು ಜಿಲ್ಲೆಯಲ್ಲಿ ಗೃಹಬಂಧನದಲ್ಲಿರಿಸಲಾಗಿದ್ದ ಮಹಿಳೆ ರಕ್ಷಿಸಲಾಗಿದೆ.

Mysore News: 12 ವರ್ಷ ಪತ್ನಿಗೆ ಗೃಹಬಂಧನ, ಬಂಧಮುಕ್ತಗೊಳಿಸಿದ ಗ್ರಾಮಸ್ಥರು, ಇಷ್ಟಾದರೂ ಪತಿ ಕ್ಷಮಿಸಿದ ಮಹಿಳೆ !

Sunday, February 4, 2024

ಜೀತದಾಳುವಾಗಿ ನಂತರ ಹೋರಾಟಗಾರನಾಗಿ ಜೇನುಕುರುಬರು, ಸೋಲಿಗರ ಬದುಕಿಗೆ ಶಕ್ತಿ ತುಂಬಿದ ಸೋಮಣ್ಣಗೆ ಪದ್ಮಶ್ರೀ ಗರಿ.,

Padmashri: ಜೀತದಾಳುವಿನಿಂದ ಪದ್ಮಶ್ರೀವರೆಗೆ; ಎಚ್‌.ಡಿ.ಕೋಟೆ ಹಾಡಿ ನಿವಾಸಿ ಹೋರಾಟಗಾರನ ಕಥೆ

Friday, January 26, 2024

ಕೊನೆಗೂ ಸೆರೆ ಸಿಕ್ಕ ನಾಗರಹೊಳೆ ಹುಲಿರಾಯ.

Tiger captured: ಸೆರೆ ಸಿಕ್ಕ ನಾಗರಹೊಳೆ ಹುಲಿರಾಯ: 17 ದಿನದ ನಂತರ ಯಶಸ್ವಿ ಕಾರ್ಯಾಚರಣೆ, ಆರು ತಿಂಗಳಲ್ಲೇ ಮೂರನೇ ಹುಲಿ ಸೆರೆ

Wednesday, September 20, 2023

ಎಚ್‌ಡಿಕೋಟೆ ತಾಲ್ಲೂಕಿನ ಹೆಗ್ಗಡಾಪುರದಲ್ಲಿ ಉರುಳಿಗೆ ಸಿಲುಕಿ ಜೀವ ಬಿಟ್ಟ ಚಿರತೆ ಮರಿ.

Leopard Death: ಆಹಾರಕ್ಕೆ ಬಂದು ಉರುಳಿಗೆ ಸಿಲುಕಿ ಜೀವ ಬಿಟ್ಟ ಒಂದೂವರೆ ವರ್ಷದ ಚಿರತೆ ಮರಿ : ಜಮೀನು ಮಾಲೀಕರು ಪರಾರಿ

Friday, July 21, 2023