innovation News, innovation News in kannada, innovation ಕನ್ನಡದಲ್ಲಿ ಸುದ್ದಿ, innovation Kannada News – HT Kannada

Latest innovation News

ಬೆಂಗಳೂರ ಹಬ್ಬ 2024: ನವೆಂಬರ್‌ 30 ರಿಂದ 40 ಕ್ಕೂ ಹೆಚ್ಚು ಕಡೆ 500ಕ್ಕೂ ಹೆಚ್ಚು ಕಾರ್ಯಕ್ರಮ ನಡೆಯಲಿದ್ದು, ಅದರ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಬಿಡುಗಡೆ ಮಾಡಿದರು.

ಬೆಂಗಳೂರು ಹಬ್ಬ 2024: ನವೆಂಬರ್‌ 30 ರಿಂದ 40 ಕ್ಕೂ ಹೆಚ್ಚು ಕಡೆ 500ಕ್ಕೂ ಹೆಚ್ಚು ಕಾರ್ಯಕ್ರಮ, ತಪ್ಪಿಸಿಕೊಳ್ಳಬೇಡಿ ಈಗಲೇ ಪ್ಲಾನ್ ಮಾಡಿ

Saturday, November 23, 2024

ತಪಾಲ ನಾಡಮುನಿ  ಬಾಲ್‌ಪೆನ್‌ನಿಂದ ರೂಪಿಸಿದ ವ್ಯಾಕ್ಯೂಮ್‌ ಕ್ಲೀನರ್‌

Worlds smallest vacuum cleaner: ಇದು ಬಾಲ್‌ ಪೆನ್‌, ವಿಶ್ವದ ಅತೀ ಚಿಕ್ಕ ವ್ಯಾಕ್ಯೂಮ್‌ ಕ್ಲೀನರ್‌: ಭಾರತೀಯ ವಿದ್ಯಾರ್ಥಿ ವಿಶೇಷ ಸಾಧನೆ

Monday, September 9, 2024

ಬಿಎಂಟಿಸಿ ಹಳೆ ಬಸ್‌ ಈಗ ಭೋಜನ ಬಂಡಿಯಾಗಿದ್ದು, ಬನ್ನಿ ಕುಳಿತು ಊಟ ಮಾಡೋಣ ಎಂಬ ಉಪಶೀರ್ಷಿಕೆ, ಉದ್ಯೋಗಿಗಳ ನವೋನ್ವೇಷಣೆ ಗಮನಸೆಳೆದಿದೆ. ಇದರ ವಿಡಿಯೋ ವೈರಲ್‌ ಆಗಿದೆ.

ಬಿಎಂಟಿಸಿ ಹಳೆ ಬಸ್‌ ಈಗ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ, ಉದ್ಯೋಗಿಗಳ ನವೋನ್ವೇಷಣೆ ವಿಡಿಯೋ ವೈರಲ್‌

Friday, February 23, 2024

ಮೈನಸ್ ಝೀರೋ (Minus Zero) ದ ಮೊದಲ ಸ್ವಾಯತ್ತ ಕಾರ್ zPod ಎಲ್ಲಾ ಪರಿಸರ ಮತ್ತು ಭೌಗೋಳಿಕ ಪರಿಸ್ಥಿತಿಯಲ್ಲೂ ಸ್ವತಃ ಚಾಲನೆ ಮಾಡಬಲ್ಲದು. ಅದೇ ರೀತಿ, ಹಂತ 5 ರ ಸ್ವಾಯತ್ತತೆಯ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವಂತಿದೆ ಎಂದು ಕಂಪನಿ ಹೇಳಿದೆ.

Minus Zero zPod: ಭಾರತದ ಮೊದಲ ಸ್ವಯಂಚಾಲಿತ ಕಾರು ಅನಾವರಣ; ಬೆಂಗಳೂರು ಮೂಲದ ಸ್ಟಾರ್ಟಪ್‌ ಪ್ರಯತ್ನ

Monday, June 5, 2023

ಫಿಂಗರ್‌ ಪ್ರಿಂಟಿಂಗ್‌ (ಸಾಂಕೇತಿಕ ಚಿತ್ರ)

Gene fingerprinting: ರಾಜಕೀಯ ಭಿನ್ನಮತೀಯರನ್ನು ಟಾರ್ಗೆಟ್‌ ಮಾಡಲು ಜೀನ್‌ ಫಿಂಗರ್‌ ಪ್ರಿಂಟಿಂಗ್‌ ಬಳಸಬಹುದು!; ಹೇಗೆ ಟಾರ್ಗೆಟ್‌ ಮಾಡ್ತಾರೆ?

Saturday, January 14, 2023