Latest innovation Photos

<p>ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉದ್ಯೋಗಿಗಳ ಗುಂಪು ವಿನೂತನ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ತಮ್ಮ ಸಹೋದ್ಯೋಗಿಗಳ ಅಗತ್ಯಗಳನ್ನು ಪೂರೈಸಲು ಹಳೆಯ ಬಸ್ ಅನ್ನು ಸಂಚಾರಿ ಕ್ಯಾಂಟೀನ್ ಆಗಿ ಪರಿವರ್ತಿಸಿದೆ.&nbsp;</p>

ಬೆಂಗಳೂರಲ್ಲಿ ಗಮನಸೆಳೆಯುತ್ತಿದೆ ಬಿಎಂಟಿಸಿ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ ಎಂಬ ಆಹ್ವಾನ, ಇಲ್ಲಿದೆ ಒಂದು ಚಿತ್ರನೋಟ

Friday, February 23, 2024

<p>ಕ್ಯಾಲ್ಟೆಕ್ ತಂಡವು ವಿಶ್ವದ ಮೊದಲ ಬಾಹ್ಯಾಕಾಶ-ಆಧಾರಿತ ವೈರ್‌ಲೆಸ್ ಪವರ್ ಟ್ರಾನ್ಸ್‌ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದೆ. ಮೊದಲ ಬಾರಿಗೆ ಪತ್ತೆಹಚ್ಚಬಹುದಾದ ಮಟ್ಟದ ಶಕ್ತಿಯನ್ನು ಭೂಮಿಗೆ ರವಾನಿಸುವಲ್ಲಿ ಅದು ಯಶಸ್ಸು ಕಂಡಿದೆ. ಬಾಹ್ಯಾಕಾಶ ಸೌರ ವಿದ್ಯುತ್ ಯೋಜನೆ (ಎಸ್‌ಎಸ್‌ಪಿಪಿ)ಯು ಬೃಹತ್ ಕಕ್ಷೀಯ ಶುದ್ಧ ಶಕ್ತಿ ಸಂಪನ್ಮೂಲಗಳನ್ನು ಅನ್ಲಾಕ್ ಮಾಡುವ ಗುರಿಯನ್ನು ಹೊಂದಿದೆ.</p>

Science News: ದಿನಕ್ಕೆಷ್ಟು ಸಲ ಪವರ್‌ಕಟ್‌ ಮಾಡ್ತಾರಪ್ಪ ಎಂಬ ಚಿಂತೆ ಬಿಡಿ; 24X7 ವೈರ್‌ಲೆಸ್‌ ಪವರ್‌ ಸಪ್ಲೈ ಪ್ರಯೋಗ ಶುರುವಾಗಿದೆ

Sunday, June 25, 2023

<p>ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಎಕ್ಸ್‌ಪೆಂಗ್ ಇಂಕ್ ಹಾರುವ ಕಾರನ್ನು ರಚಿಸಿದೆ. ಈ ಕಾರು ತನ್ನ ಮೊದಲ ಸಾರ್ವಜನಿಕ ಹಾರಾಟವನ್ನು ಮಾಡಿದೆ.</p>

Flying Car: ದುಬೈನಲ್ಲಿ ಮೊದಲ ಬಾರಿಗೆ ಚೀನೀ ಹಾರುವ ಕಾರಿನ ಹಾರಾಟ!; ಟ್ಯಾಕ್ಸಿಯಾಗಿ ಬಳಕೆ ಸಾಧ್ಯತೆ; ಇಲ್ಲಿವೆ ಫೋಟೋಸ್‌

Wednesday, October 12, 2022