kannada-sahitya-sammelana-2023 News, kannada-sahitya-sammelana-2023 News in kannada, kannada-sahitya-sammelana-2023 ಕನ್ನಡದಲ್ಲಿ ಸುದ್ದಿ, kannada-sahitya-sammelana-2023 Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Kannada Sahitya Sammelana 2023

Kannada Sahitya Sammelana 2023

ಓವರ್‌ವ್ಯೂ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಮಳಿಗೆಗಳ ಹಂಚಿಕೆ ಆನ್‌ಲೈನ್‌ ಸೇವೆಗೆ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದರು.

Mandya News: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆ ತೆರೆಯಲು ಆನ್‌ಲೈನ್‌ ನೋಂದಣಿ, ಡಿ.13ರವರೆಗೆ ಉಂಟು ಅವಕಾಶ

Sunday, December 8, 2024

ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಅವಧಿಯನ್ನು ಎರಡು ದಿನ ವಿಸ್ತರಿಸಲಾಗಿದೆ.

Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಸಿಲ್ಲವೇ, ಎರಡು ದಿನ ನೋಂದಣಿ ಅವಧಿ ವಿಸ್ತರಣೆ

Wednesday, December 4, 2024

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಗತ ಸಮಿತಿ ಸಭೆ ಸೋಮವಾರ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಚಲುವರಾಯಸ್ವಾಮಿ,ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಿತು.

Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ 18 ದೇಶಗಳಿಂದ ಬರಲಿದ್ದಾರೆ ವಿದೇಶಿ ಕನ್ನಡಿಗರು

Tuesday, December 3, 2024

ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಬೃಹತ್‌ ವೇದಿಕೆ ಸಿದ್ದತೆಯನ್ನು ಶಾಸಕ ನರೇಂದ್ರ ಸ್ವಾಮಿ ಪರಿಶೀಲಿಸಿದರು.

Mandya News: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ, 60 ಎಕರೆ ಪ್ರದೇಶದಲ್ಲಿ ಆಯೋಜನೆ, 450 ಮಳಿಗೆ, 20 ಎಕರೆ ವಾಹನ ಪಾರ್ಕಿಂಗ್‌

Friday, November 29, 2024

ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊರುಚ ಆಯ್ಕೆಯಾಗಿದ್ಧಾರೆ.

ಅಂದು ಮಂಡ್ಯ ಸಾಹಿತ್ಯ ಸಮ್ಮೇಳನ ಸಂಘಟಕ, ಈಗ ಮಂಡ್ಯದಲ್ಲೇ ಸಮ್ಮೇಳನಾಧ್ಯಕ್ಷ: 95 ವಯಸ್ಸಿನಲ್ಲೂ ಸಕ್ರಿಯ, ಇದು ಗೊರುಚ ಪರಿಚಯ

Wednesday, November 20, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರನ್ನು ಬೆಂಗಳೂರಿನಲ್ಲಿ ಮಂಡ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ, ಜಿಲ್ಲಾಧಿಕಾರಿ ಡಾ. ಕುಮಾರ ಅವರು ಆತ್ಮೀಯವಾಗಿ ಗೌರವಿಸಿದರು.</p>

Mandya News: ಮಂಡ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊರುಚರಿಗೆ ಆತ್ಮೀಯ ಆಹ್ವಾನ; ಮನೆಗೆ ತೆರಳಿ ಸ್ವಾಗತಿಸಿದ ಕಸಾಪ, ಜಿಲ್ಲಾಡಳಿತ

Nov 23, 2024 04:28 PM