kannada-sahitya-sammelana-2023 News, kannada-sahitya-sammelana-2023 News in kannada, kannada-sahitya-sammelana-2023 ಕನ್ನಡದಲ್ಲಿ ಸುದ್ದಿ, kannada-sahitya-sammelana-2023 Kannada News – HT Kannada
ಕನ್ನಡ ಸುದ್ದಿ  /  ವಿಷಯ  /  kannada sahitya sammelana 2023

Latest kannada sahitya sammelana 2023 Photos

<p>ಸಾಹಿತ್ಯ ಲೋಕದಲ್ಲಿ ತಮ್ಮದೇ ವಿಶಿಷ್ಟ ಬರಹ, ಚಿಂತನೆ, ಬದುಕಿನಿಂದ ಗಮನ ಸೆಳೆದ ಪು ತಿ ನರಸಿಂಹಾಚಾರ್‌ ಅವರು ಮಂಡ್ಯ ಜಿಲ್ಲೆ ಮೇಲುಕೋಟೆಯವರು. ಅಲ್ಲಿಯೇ ಇರುವ ಅವರ ಮನೆ ಸ್ಮಾರಕವಾಗಿದೆ.ಮೇಲುಕೋಟೆಯ ದೇಗುಲ, ಅಕ್ಕತಂಗಿಯರ ಕೊಳ, ಧನುಷ್ಕೋಟಿ, ಸಂಸ್ಕೃತ ಅಕಾಡೆಮಿ,ಬೆಟ್ಟ ಸಾಲುಗಳನ್ನು ಮೇಲುಕೋಟೆಯಲ್ಲಿ ನೋಡಬಹುದು. ಅಲ್ಲದೇ ಗಾಂಧಿವಾದಿಯಾಗಿದ್ದ ಕೌಲಗಿ ಅವರ ನಿವಾಸವೂ ಇದೆ. &nbsp;ಮೇಲುಕೋಟೆ ಮಂಡ್ಯದಿಂದ ಮೂವತ್ತು ಕಿ.ಮಿ. ದೂರದಲ್ಲಿದೆ.</p>

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೈಸೂರು ಮಲ್ಲಿಗೆ ಕವಿ ಊರು, ಮೇಲುಕೋಟೆ ಪುತಿನ ಮನೆ, ನಾಗೇಗೌಡರ ಜನಪದ ಲೋಕಕ್ಕೆ ಭೇಟಿ ನೀಡಿ

Wednesday, December 18, 2024

<p>ಹಾವೇರಿಯಲ್ಲಿ ಇಂದಿನಿಂದ ಆರಂಭವಾಗಿರುವ &nbsp;೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.</p>

Kannada sahitya sammelana: ಕನ್ನಡ ಹಬ್ಬಕ್ಕೆ ಚಾಲನೆ ನೀಡಿದ ಸಿಎಂ; ಉದ್ಘಾಟನಾ ಸಮಾರಂಭದ ಫೋಟೋಗಳು ಇಲ್ಲಿವೆ

Friday, January 6, 2023