karnataka-news News, karnataka-news News in kannada, karnataka-news ಕನ್ನಡದಲ್ಲಿ ಸುದ್ದಿ, karnataka-news Kannada News – HT Kannada

Latest karnataka news News

ಕರ್ನಾಟಕದಲ್ಲಿ ಏಪ್ರಿಲ್‌ 1ರಿಂದ ವಿದ್ಯುತ್‌ ದರ ದುಬಾರಿಯಾಗಲಿದೆ.

Breaking News: ಏಪ್ರಿಲ್‌ 1 ರಿಂದ ಕರ್ನಾಟಕದಲ್ಲಿ ವಿದ್ಯುತ್‌ ದರವೂ ದುಬಾರಿ, ಪ್ರತಿ ಯೂನಿಟ್‌ಗೆ 36 ಪೈಸೆ ಏರಿಕೆ, ಕೆಇಆರ್‌ಎಸ್‌ ಸಮ್ಮತಿ

Thursday, March 20, 2025

ಗೃಹಜ್ಯೋತಿ ಯೋಜನೆಯಡಿ ನೋಂದಣಿಗೆ ಈಗಲೂ  ಇದೆ ಅವಕಾಶ.

Gruha Jyoti Registration: ಹೊಸ ಮನೆ ಕಟ್ಟಿಸಿ ಗೃಹಜ್ಯೋತಿ ಯೋಜನೆಗೆ ಇನ್ನೂ ಹೆಸರು ಸೇರಿಸಿಲ್ಲವಾ, ನೋಂದಣಿ ಮಾಡಿಸಲು ಹೀಗೆ ಮಾಡಿ

Thursday, March 20, 2025

ಉಡುಪಿಯ ಮಲ್ಪೆಯಲ್ಲೊಂದು ಅಮಾನವೀಯ ಘಟನೆ; ಮೀನು ಕದ್ದ ಆರೋಪ, ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ

ಉಡುಪಿಯ ಮಲ್ಪೆಯಲ್ಲೊಂದು ಅಮಾನವೀಯ ಘಟನೆ; ಮೀನು ಕದ್ದ ಆರೋಪ, ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ, ನಾಲ್ವರ ಬಂಧನ

Wednesday, March 19, 2025

ಈ ವಾರಾಂತ್ಯದ ಶನಿವಾರದಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

Karnataka Bundh: ಮಾರ್ಚ್‌ 22ರಂದು ಅಖಂಡ ಕರ್ನಾಟಕ ಬಂದ್‌ ಖಚಿತ, ವಾರಾಂತ್ಯಕ್ಕೆ ಏನಿರುತ್ತೆ ಏನಿರಲ್ಲ

Wednesday, March 19, 2025

ಭಾರತೀಯರು ದುಬೈನಲ್ಲಿ ಗೋಲ್ಡ್ ಕಂಪನಿ ತೆರೆಯೋದು ಸುಲಭವಾ, ಏನಿದೆ ನಿಯಮಗಳು (ಸಾಂಕೇತಿಕ ಚಿತ್ರ)

ಭಾರತೀಯರು ದುಬೈನಲ್ಲಿ ಗೋಲ್ಡ್ ಕಂಪನಿ ತೆರೆಯೋದು ಸುಲಭವಾ, ಎಷ್ಟು ಹೂಡಿಕೆ ಬೇಕು, ಏನಿವೆ ನಿಯಮಗಳು

Wednesday, March 19, 2025

ಸ್ವಂತ ಮನೆ, ನಿವೇಶನ ಏನೂ ಇಲ್ವ, ಹಾಗಾದರೆ ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಕ್ಕೆ ಇಲ್ಲಿದೆ ಅವಕಾಶ. (ಸಾಂಕೇತಿಕ ಚಿತ್ರ)

ಸ್ವಂತ ಮನೆ, ನಿವೇಶನ ಏನೂ ಇಲ್ವ, ಹಾಗಾದರೆ ಸರ್ಕಾರ ಕೊಡುವ ಉಚಿತ ಮನೆಗೆ ಅರ್ಜಿ ಸಲ್ಲಿಸಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

Wednesday, March 19, 2025

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರರಿಗೆ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಏಪ್ರಿಲ್ 2ಕ್ಕೆ ಸುಪ್ರೀಂ ಕೋರ್ಟ್‌ನಲ್ಲ ನಿಗದಿಯಾಗಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ; ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಏಪ್ರಿಲ್ 2ಕ್ಕೆ

Tuesday, March 18, 2025

ರನ್ಯಾ ರಾವ್‌ಗೆ ವಿಮಾನ ನಿಲ್ದಾಣ ಸಿಬ್ಬಂದಿ ಸಹಾಯ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇದೇ ವೇಳೆ ಶಿಷ್ಟಾಚಾರ ನಿಯಮ ಉಲ್ಲಂಘನೆ ಸ್ಪಷ್ಟವಾಗಿದ್ದು ರಾಮಚಂದ್ರ ರಾವ್‌ ಅಧಿಕಾರ ದುರ್ಬಳಕೆ ಶಂಕೆ ವ್ಯಕ್ತವಾಗಿದೆ.

ರನ್ಯಾ ರಾವ್‌ಗೆ ವಿಮಾನ ನಿಲ್ದಾಣ ಸಿಬ್ಬಂದಿ ಸಹಾಯ ದೃಢ; ಶಿಷ್ಟಾಚಾರ ನಿಯಮ ಉಲ್ಲಂಘನೆ ಸ್ಪಷ್ಟ, ರಾಮಚಂದ್ರ ರಾವ್‌ ಅಧಿಕಾರ ದುರ್ಬಳಕೆ ಶಂಕೆ

Tuesday, March 18, 2025

ಸಂಭಾವನೆಗೆ ಸತಾಯಿಸಿದ ಸಂಸ್ಕೃತಿ ಇಲಾಖೆಯ ಕಿವಿಹಿಂಡಿದ ಕಲಾವಿದ ಅನನ್ಯ ಭಾರ್ಗವ ಬೇದೂರು ಬರಹ

ಅನನ್ಯ ಭಾರ್ಗವ ಬೇದೂರು ಬರಹ: ಸಂಭಾವನೆಗೆ ಸತಾಯಿಸಿದ ಸಂಸ್ಕೃತಿ ಇಲಾಖೆಯ ಕಿವಿಹಿಂಡಿದ ಕಲಾವಿದ

Tuesday, March 18, 2025

ಸರ್ಕಾರಿ ಜಮೀನು ಒತ್ತುವರಿ ಪ್ರಕರಣ; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಶವಿದ್ದ ಜಮೀನು ಮರುವಶಕ್ಕೆ ಜೆಸಿಬಿ ಕಾರ್ಯಾಚರಣೆ ಶುರು

ಸರ್ಕಾರಿ ಜಮೀನು ಒತ್ತುವರಿ ಪ್ರಕರಣ; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಶವಿದ್ದ ಜಮೀನು ಮರುವಶಕ್ಕೆ ಜೆಸಿಬಿ ಕಾರ್ಯಾಚರಣೆ ಶುರು

Tuesday, March 18, 2025

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ವಿಧಾನಮಂಡಲ ಅಂಗೀಕಾರವಾಗಿದ್ದು, ಜನಗಣತಿ ಆಧಾರದಲ್ಲಿ ಜೂನ್‌ 30ರೊಳಗೆ ವಾರ್ಡ್‌ ಗಡಿ ನಿಗದಿಯದ್ದೇ ಸಮಸ್ಯೆಯಾಗಿದೆ. (ಸಾಂಕೇತಿಕ ಚಿತ್ರ)

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ವಿಧಾನಮಂಡಲ ಅಂಗೀಕಾರ; ಜನಗಣತಿ ಆಧಾರದಲ್ಲಿ ಜೂನ್‌ 30ರೊಳಗೆ ವಾರ್ಡ್‌ ಗಡಿ ನಿಗದಿಯದ್ದೇ ಸಮಸ್ಯೆ

Tuesday, March 18, 2025

ಚಿನ್ನ ಕಳ್ಳಸಾಗಣೆ ಕೇಸ್‌: ರನ್ಯಾ ರಾವ್ ಮಲತಂದೆ ರಾಮಚಂದ್ರ ರಾವ್ ಅವರನ್ನು ಐಎಎಸ್ ಅಧಿಕಾರಿ ಗೌರವ ಗುಪ್ತಾ ವಿಚಾರಣೆ ನಡೆಸಿದರು. ತರುಣ್ ರಾಜು ಅವರಿಗೆ ನ್ಯಾಯಾಂಗ ಬಂಧನವಾಗಿದೆ.

ಚಿನ್ನ ಕಳ್ಳಸಾಗಣೆ ಕೇಸ್‌: ರನ್ಯಾ ರಾವ್ ಮಲತಂದೆ ರಾಮಚಂದ್ರ ರಾವ್ ಐಪಿಎಸ್ ವಿಚಾರಣೆ, ಜತಿನ್ ಹುಕ್ಕೇರಿಗೆ ಹೈಕೋರ್ಟ್‌ ರಕ್ಷಣೆ

Tuesday, March 18, 2025

ಚಿಕಿತ್ಸೆ ನೆಪದಲ್ಲಿ ವೃದ್ಧ ಪಾಲಕರನ್ನು ಆಸ್ಪತ್ರೆಯಲ್ಲೇ ಬಿಟ್ಟು ನಾಪತ್ತೆಯಾಗುವ ಮಕ್ಕಳಿಗೆ ಅಪ್ಪ, ಅಮ್ಮನ ಆಸ್ತಿ ಇಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಎಚ್ಚರಿಸಿದ್ದಾರೆ.

ಚಿಕಿತ್ಸೆ ನೆಪದಲ್ಲಿ ವೃದ್ಧ ಪಾಲಕರನ್ನು ಆಸ್ಪತ್ರೆಯಲ್ಲೇ ಬಿಟ್ಟು ನಾಪತ್ತೆಯಾಗುವ ಮಕ್ಕಳಿಗೆ ಅಪ್ಪ, ಅಮ್ಮನ ಆಸ್ತಿ ಇಲ್ಲ; ಸರ್ಕಾರದ ಎಚ್ಚರಿಕೆ

Monday, March 17, 2025

ಕರ್ನಾಟಕ ಸಿಇಟಿ-2025: ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ  ಏ.18ರ ಬದಲಾಗಿ ಏ.15ರಂದೇ ನಡೆಯಲಿದೆ.

Karnataka UGCET-25: ಏ.18ರ ಬದಲಾಗಿ ಏ.15ರಂದೇ ನಡೆಯಲಿದೆ ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ

Monday, March 17, 2025

ಚಿನ್ನ ಕಳ್ಳಸಾಗಣೆ ಕೇಸ್‌: ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿ ರನ್ಯಾ ರಾವ್ ಗೋಲ್ಡ್ ಕಂಪನಿ ಸ್ಥಾಪನೆಯಾಗಿದೆ ಎಂದು ಡಿಆರ್‌ಐ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿದೆ ರನ್ಯಾ ರಾವ್ ಗೋಲ್ಡ್ ಕಂಪನಿ, ಚಿನ್ನ ಕಳ್ಳಸಾಗಣೆಯಲ್ಲಿ 1 ಕಿಲೋಗೆ ಕನಿಷ್ಠ 12 ಲಕ್ಷ ರೂ ಲಾಭ; ವರದಿ

Monday, March 17, 2025

ಚಿತ್ರದುರ್ಗ ಜಿಲ್ಲೆಯಲ್ಲಿ ಆರತಕ್ಷತೆ ಭೋಜನದಲ್ಲಿ ಗಂಡಿನ ಕಡೆಯವರಿಗೆ ಕುಡಿಯುವ ನೀರು ಕೊಡದ ಕಾರಣಕ್ಕೆ ಜಗಳದ ಕಾರಣ ಮದುವೆ ನಿಂತು ಹೋಯಿತು.

ಚಿತ್ರದುರ್ಗ: ಆರತಕ್ಷತೆ ಭೋಜನದಲ್ಲಿ ಕುಡಿಯುವ ನೀರು ಕೊಡದ ಕಾರಣಕ್ಕೆ ಜಗಳ, ನಿಂತು ಹೋಯಿತು ಮದುವೆ

Monday, March 17, 2025

ಬೆಂಗಳೂರು ನಂದಿನಿ ಲೇಔಟ್‌ನ ವೈಮಾನಿಕ ನೋಟ

ಕಿಷ್ಕಿಂದೆಯಂತಿರುವ ಬೆಂಗಳೂರಿನ ವೈಮಾನಿಕ ನೋಟ, ಹಚ್ಚ ಹಸಿರಾಗಿದ್ದ ಉದ್ಯಾನ ನಗರಿ ಈಗ ಕಾಂಕ್ರೀಟ್ ಕಾಡು!- ವೈರಲ್ ವಿಡಿಯೋ

Monday, March 17, 2025

ಎಳನೀರಿಗೆ ಹೆಚ್ಚಿದ ಬೇಡಿಕೆ, ಗಗನಕ್ಕೇರಿದ ತೆಂಗಿನಕಾಯಿ ಬೆಲೆ;ಇನ್ನೂ ಮೂರು ತಿಂಗಳು ಇದೇ ಪರಿಸ್ಥಿತಿ; ತಾಂಬೂಲವೂ ಇಲ್ಲ, ಕಾಯಿ ಚಟ್ನಿಯೂ ಇಲ್ಲ (ಸಾಂಕೇತಿಕ ಚಿತ್ರ)

ಎಳನೀರಿಗೆ ಹೆಚ್ಚಿದ ಬೇಡಿಕೆ, ಗಗನಕ್ಕೇರಿದ ತೆಂಗಿನಕಾಯಿ ಬೆಲೆ; ತಾಂಬೂಲವೂ ಇಲ್ಲ, ಕಾಯಿ ಚಟ್ನಿಯೂ ಇಲ್ಲ; ಇನ್ನೂ 3 ತಿಂಗಳು ಇದೇ ಪರಿಸ್ಥಿತಿ

Monday, March 17, 2025

ವೃದ್ಧ ದಂಪತಿಗೆ 50 ಲಕ್ಷ ರೂ ವಂಚನೆ ಆರೋಪ, ಬ್ಯಾಂಕ್‌ ಉಪವ್ಯವಸ್ಥಾಪಕಿ ಸೇರಿ ನಾಲ್ವರು ಅರೆಸ್ಟ್ (ಲಕ್ಕಿ ಭಾಸ್ಕರ್‌ ಸಿನಿಮಾ ಪೋಸ್ಟರ್)

ಲಕ್ಕಿ ಭಾಸ್ಕರ್‌ ಸಿನಿಮಾ ನೋಡಿ ವೃದ್ಧ ದಂಪತಿಗೆ 50 ಲಕ್ಷ ರೂ ವಂಚನೆ; ಬ್ಯಾಂಕ್‌ ಉಪವ್ಯವಸ್ಥಾಪಕಿ ಸೇರಿ ನಾಲ್ವರು ಅರೆಸ್ಟ್

Sunday, March 16, 2025

ಬೆಂಗಳೂರು ಕ್ರೈಮ್: 5ನೇ ಮಹಡಿಯಿಂದ ಬಿದ್ದು 12 ವರ್ಷದ ಬಾಲಕ ಮೃತಪಟ್ಟಿದ್ದಾನೆ. (File)

Mangalore Crime: ಮಂಗಳೂರಿನಲ್ಲಿ 5ನೇ ಮಹಡಿಯಿಂದ ಬಿದ್ದು ಬಾಲಕ ಸಾವು; ಪ್ರಕರಣ ದಾಖಲು

Sunday, March 16, 2025