ಕನ್ನಡ ಸುದ್ದಿ  /  ವಿಷಯ  /  malayalam film industry

Latest malayalam film industry Photos

ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಜೋಡಿಯ 'ಯೋಧಾ' ಮೇ 15 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

OTT News: ಇಂದಿನಿಂದ ಒಟಿಟಿಯಲ್ಲಿ ಈ ಸಿನಿಮಾ, ವೆಬ್‌ಸರಣಿಗಳ ಸ್ಟ್ರೀಮಿಂಗ್‌ ಶುರು; ಹೀಗಿದೆ ಮೇ ತಿಂಗಳ ಬಿಡುಗಡೆ ವಿವರ

Wednesday, May 1, 2024

ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಟ ದೀಪಕ್ ಪರಂಬೋಲ್ ಮತ್ತು ನಟಿ ಅಪರ್ಣಾ ದಾಸ್ ಬುಧವಾರ (ಏಪ್ರಿಲ್ 24) ಬೆಳಿಗ್ಗೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. ಈ ಜೋಡಿಯ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು.

ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನೆಚ್ಚಿನ ಮನದನ್ನೆಯನ್ನು ವರಿಸಿದ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ ಹೀರೋ PHOTOS

Wednesday, April 24, 2024

ಅಂದಹಾಗೆ ಮಂಜುಮ್ಮೆಲ್ ಬಾಯ್ಸ್ ಮೇ 3 ರಿಂದ ಡಿಸ್ನಿ ಪ್ಲಸ್‌  ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲೂ ಪ್ರಸಾರವಾಗಲಿದೆ.

ಕೊನೆಗೂ OTT ಬಿಡುಗಡೆ ದಿನಾಂಕ ಘೋಷಿಸಿದ ಮಲಯಾಳಂ ಬ್ಲಾಕ್‌ ಬಸ್ಟರ್‌ ಹಿಟ್‌ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ

Saturday, April 20, 2024

ಜೋಜು ಜಾರ್ಜ್ ಅವರ ಮಲಯಾಳಂ ಚಿತ್ರ ಜೋಸೆಫ್ ಅಮೆಜಾನ್ ಪ್ರೈಮ್‌ನಲ್ಲಿ ಒಟಿಟಿ ವೀಕ್ಷಕರಿಗೆ ಲಭ್ಯವಿದೆ. ನಿವೃತ್ತ ಪೊಲೀಸ್ ಅಧಿಕಾರಿ ತನ್ನ ಮಾಜಿ ಹೆಂಡತಿಯ ಕೊಲೆಯನ್ನು ಹೇಗೆ ಬೇಧಿಸುತ್ತಾನೆ ಎಂಬ ಕಥೆ ಈ ಚಿತ್ರದಲ್ಲಿದೆ.

ನೀವು ಮಲಯಾಳಂ ಸಿನಿಮಾ ಪ್ರಿಯರಾ? ಒಟಿಟಿಯಲ್ಲಿ ನೋಡಬಹುದಾದ ಐದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ವಿವರ ಇಲ್ಲಿದೆ

Saturday, April 13, 2024

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗುತ್ತಿವೆ. ಲಾಲ್‌ ಸಲಾಮ್‌, ಅಮರ್‌ ಸಿಂಗ್‌ ಚಂಪಿಕಾ, ಗಾಮಿ, ಪ್ರೇಮಲು ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳನ್ನು ಈ ವಾರ ನೋಡಬಹುದು.

Upcoming OTT Movies: ಗಾಮಿಯಿಂದ ಲಾಲ್‌ ಸಲಾಮ್‌ವರೆಗೆ; ಒಟಿಟಿಗೆ ಈ ವಾರ ಬೊಂಬಾಟ್‌ ಸಿನಿಮಾಗಳ ಆಗಮನ

Tuesday, April 9, 2024

ಮಮ್ಮುಟ್ಟಿ ಅವರ ಮಲಯಾಳಂ ಚಿತ್ರ ಪುರು ಸೋನಿ ಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದ ಕ್ಲೈಮ್ಯಾಕ್ಸ್  ನಿಮ್ಮನ್ನು ನಿಜಕ್ಕೂ ಅಚ್ಚರಿಗೆ ದೂಡುತ್ತದೆ.

Mollywood OTT Movies: ರೋಚಕತೆಗೆ ಒಗ್ಗರಣೆ ಹಾಕಿ, ಸೀಟಿನ ತುದಿಗೆ ತಂದು ಕೂರಿಸುವ ಮಲಯಾಳಂ ಸಿನಿಮಾಗಳಿವು

Wednesday, April 3, 2024

ಪೊಲೀಸ್ ಅಧಿಕಾರಿ ಮತ್ತು ನಿವೃತ್ತ ಮಿಲಿಟರಿ ಅಧಿಕಾರಿಯ ನಡುವಿನ ಅಹಂ ಸಮಸ್ಯೆಗಳ ಆಕ್ಷನ್ ಕಥೆಯನ್ನು ಆಧರಿಸಿದ ಮಲಯಾಳಂ  ಚಿತ್ರ ಅಯ್ಯಪ್ಪನುಮ್ ಕೋಶಿಯುಮ್ ಕಮರ್ಷಿಯಲ್ ಹಿಟ್ ಆಗಿತ್ತು. ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

OTT News: ‘ಆಡುಜೀವಿತಂ’ಗೆ ಒಳ್ಳೇ ರೆಸ್ಪಾನ್ಸ್‌; ಒಟಿಟಿಯಲ್ಲಿ ನೋಡಿ ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಟಾಪ್‌ 5 ಸಿನಿಮಾಗಳು

Saturday, March 30, 2024

ಹಿರಿಯ ನಟಿ ರೇವತಿ ಮತ್ತು ಶೇನ್ ನಿಗಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಭೂತಕಾಲಂ ಸಿನಿಮಾ  ಸಹ ನೋಡುಗರ ಮನಗೆದ್ದಿದೆ. ಸೂಪರ್ ನ್ಯಾಚುರಲ್, ಹಾರರ್ ಥ್ರಿಲ್ಲರ್ ಶೈಲಿಯ ಈ ಸಿನಿಮಾ ಸೋನಿ ಲೈವ್ ಒಟಿಟಿಯಲ್ಲಿ ವೀಕ್ಷಿಸಬಹುದು.

ಮಲಯಾಳಂನಲ್ಲಿನ ಈ ಹಾರರ್‌ ಸಿನಿಮಾಗಳು ನಿಮ್ಮನ್ನು ಅಕ್ಷರಶಃ ಬೆಚ್ಚಿಬೀಳಿಸುತ್ತವೆ; ಇವುಗಳ ವೀಕ್ಷಣೆ ಯಾವ ಒಟಿಟಿಯಲ್ಲಿ?

Friday, March 29, 2024

ಇತ್ತೀಚಿನ ದಿನಗಳಲ್ಲಿ ಮಲಯಾಳಂನ ಸಾಲು ಸಾಲು ಸಿನಿಮಾಗಳು ಸೂಪರ್‌ ಹಿಟ್‌ ಲಿಸ್ಟ್‌ಗೆ ಸೇರುತ್ತಿವೆ. ಆ ಪೈಕಿ ಪ್ರೇಮಲು ಸಿನಿಮಾ ಸಹ ಒಂದು.

Premalu OTT: ಮಲಯಾಳಂ ಬ್ಲಾಕ್‌ ಬಸ್ಟರ್‌ ‘ಪ್ರೇಮಲು’ ಚಿತ್ರದ ಒಟಿಟಿ ರಿಲೀಸ್‌ ದಿನಾಂಕ ಹೀಗಿದೆ

Thursday, March 28, 2024

ಕೇರಳದಲ್ಲಿ ಸದ್ಯ ಸೆನ್ಸೆಷನ್‌ ಸೃಷ್ಟಿಸಿರುವ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ಬಾಯ್ಮಾತಿನ ಪ್ರಚಾರದಿಂದಲೇ ದೊಡ್ಡ ಪ್ರಚಾರ ಗಿಟ್ಟಿಸಿಕೊಂಡು, ಗಳಿಕೆಯಲ್ಲಿ ದಾಖಲೆ ಬರೆದಿದೆ.

Manjummel Boys: ಗಳಿಕೆಯಲ್ಲಿ ಹೊಸ ಮೈಲಿಗಲ್ಲು ತಲುಪಿದ ಮಲಯಾಳಂನ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ; ಈ ವರೆಗಿನ ಕಲೆಕ್ಷನ್‌ ಎಷ್ಟು?

Friday, March 22, 2024

ಈ ಚಿತ್ರವು ಮಾರ್ಚ್ 15 ರಂದು ಸೋನಿ ಲೈವ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಸೋನಿ ಲೈವ್ ಅಧಿಕೃತವಾಗಿ ಘೋಷಿಸಿದೆ.

Bramayugam OTT: ಮಲಯಾಳಂನಲ್ಲಿ ಮಾಸ್ಟರ್‌ಪೀಸ್‌ ಪಟ್ಟ ಪಡೆದ ಭ್ರಮಯುಗಂ ಚಿತ್ರದ ಒಟಿಟಿ ರಿಲೀಸ್‌ ದಿನಾಂಕ ಘೋಷಣೆ

Wednesday, March 6, 2024

ಮಲಯಾಳಂನ ಯುವ ನಟಿ ಲಕ್ಷ್ಮಿಕಾ ಸಜೀವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

Lakshmika Sajeevan: ಹೃದಯಾಘಾತಕ್ಕೆ ಬಲಿಯಾದ 24ರ ಪ್ರಾಯದ ಯುವ ನಟಿ ಲಕ್ಷ್ಮಿಕಾ ಸಜೀವನ್

Saturday, December 9, 2023

ಒಂದು ಕಾಲದಲ್ಲಿ ಇಡೀ ಚಿತ್ರೋದ್ಯಮವನ್ನೇ ಆಳಿದ್ದ ಈ ಶಕೀಲಾ, ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳಿಗೇ ಪೈಪೋಟಿ ನೀಡಿದ್ದರು ಶಕೀಲಾ.

Shakeela Story: ಅಮ್ಮ ನನ್ನನ್ನು ಹಾಳು ಮಾಡಿದರೆ, ಅಕ್ಕ ಬಿಕಾರಿ ಮಾಡಿದಳು; ಜೀವನದ ಕೆಟ್ಟ ಗಳಿಗೆ ನೆನೆದ ಶಕೀಲಾ

Friday, November 3, 2023

ಮಲಯಾಳಿ ನಟಿ ಮಾಳವಿಕಾ ಮೋಹನನ್ ಹಾಟ್‌ ಅವತಾರದಲ್ಲಿ ಎದುರಾಗಿದ್ದಾರೆ.

Malavika Mohanan: ಸೌಂದರ್ಯ ದೇವತೆಯೇ ಧರೆಗಿಳಿದು ಬಂದಂತೆ.. ನೆಟ್ಟಿಗರಿಗೆ ಇಷ್ಟವಾದ್ವು ಮಾಳವಿಕಾ ಮೋಹಕ ಭಾವ ಭಂಗಿ

Friday, October 27, 2023

ಪ್ರಿಯಾ ಪ್ರಕಾಶ್‌ ವಾರಿಯರ್‌ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಕಣ್ಸನ್ನೆ ಸುಂದರಿ ಎಂದು.

ಹುಬ್ಬೇರಿಸಬೇಡಿ, ಅವಳೇ ಇವಳು.. ಸೀರೆಯಲ್ಲಿ ನೀರಿಗಿಳಿದು ಮೈ ಮಾಟ ಪ್ರದರ್ಶಿಸಿದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್‌ ವಾರಿಯರ್

Monday, October 16, 2023

2002ರಲ್ಲಿ ಹೆಣ್ಣು ಮಗುವೂ ಇವರ ಮಡಿಲು ತುಂಬಿತು. ಅಂದಿನಿಂದ ಸಿನಿಮಾದಿಂದ ದೂರವೇ ಸರಿದ ಸಂಗೀತಾ, 2014ರಲ್ಲಿ ನಗರ ವಾರಿಧಿ ನಡುವಿಲ್‌ ನ್ಯಾನ್‌ ಎಂಬ ಮಲಯಾಳಂ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದರೂ, ಮತ್ತೆ ನಟನೆಯತ್ತ ಮುಂದುವರಿಯಲಿಲ್ಲ. (Photo/ Youtube/ Cinema Vikatan)

Sangita Madhavan Nair: ಶಾಂತಿ ಕ್ರಾಂತಿಯ ಬಾಲನಟಿ, ಯಾರೇ ನೀನು ಚೆಲುವೆಯ ಕಮಲಿ ಈಗ ಹೇಗಿದ್ದಾರೆ? ಸಿನಿಮಾಕ್ಷೇತ್ರ ಬಿಟ್ಟಿದ್ಯಾಕೆ?

Monday, June 5, 2023

ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಸದ್ಯ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. (Instagram/ priya.p.varrier)

Priya Prakash varrier: ಕಡಲಲ್ಲಿ ನೀಲಿ ಬಿಕಿನಿಯಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರತ್ಯಕ್ಷ; ಹಾಟ್‌ ಎಂದು ಉದ್ಗರಿಸಿದ ನೆಟ್ಟಿಗರು

Tuesday, May 30, 2023

ಈ ಹಿನ್ನೆಲೆಯಲ್ಲಿ ಸಾಕಷ್ಟು ಸಲ ಎಚ್ಚರಿಕೆ ಸಂದೇಶ ರವಾನಿಸಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಇದೆಲ್ಲದರಿಂದ ಬೇಸತ್ತ ಚಿತ್ರದ ನಿರ್ಮಾಪಕರು, ಕೇರಳ ಸಿನಿಮಾ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. (Instagram/ Sreenath Bhasi/Shane Nigam)

Mollywood News: ಶೂಟಿಂಗ್‌ ಸೆಟ್‌ನಲ್ಲಿ ದುರ್ವರ್ತನೆ, ಮಾದಕ ವ್ಯಸನ; ಇಬ್ಬರು ಖ್ಯಾತ ನಟರನ್ನು ಬ್ಯಾನ್‌ ಮಾಡಿದ ನಿರ್ಮಾಪಕರ ಸಂಘ

Wednesday, April 26, 2023

ಪದ್ಮಶ್ರೀ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜೇತ ನಟಿ ಶೋಭನಾ ಭಾರತೀಯ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಮೂಲ ಮಲಯಾಳಿಯಾದರೂ, ತೆಲುಗು, ತಮಿಳು, ಕನ್ನಡ, ಹಿಂದಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಶೋಭನಾ. (Instagram/Shobana Chandrakumar)

Shobana: ರಜನಿಕಾಂತ್‌ ಜತೆಗಿನ ಮಳೆ ಸೀನ್‌ ವೇಳೆ ಒಳ ಉಡುಪು ಇರ್ಲಿಲ್ಲ, ಪ್ಲಾಸ್ಟಿಕ್‌ ಕವರ್‌ ಬಳಸಿದ್ದೆ; ಮುಜುಗರದ ಪ್ರಸಂಗ ನೆನೆದ ನಟಿ ಶೋಭನಾ

Thursday, April 20, 2023

ಸದಾ ಹಾಟ್‌ ಹಾಟ್‌ ಫೋಟೋಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಸೃಷ್ಟಿಸುತ್ತಿದ್ದಾರೆ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್.‌

Priya Prakash Varrier: ಹರಿವ ನೀರಲ್ಲಿ ಮಿಂದೆದ್ದ ಪ್ರಿಯಾ ವಾರಿಯರ್‌; ಕಣ್ಸನ್ನೆ ಸುಂದರಿಯ ಲುಕ್‌ಗೆ ಮರುಳಾದ ನೆಟ್ಟಿಗರು...

Saturday, February 11, 2023