Latest men health Photos

ಬಿರು ಬೇಸಿಗೆಯಲ್ಲಿ ದೇಹ ತಂಪಾಗಿಸುವ ಮಾರ್ಗಗಳನ್ನು ಹುಡುಕುವುದು ಆಹಾರ. ತಂಪು ಪಾನೀಯಗಳು, ಮಜ್ಜಿಗೆ, ಕಲ್ಲಂಗಡಿ ಹಣ್ಣು, ನಿಂಬೆ ಪಾನಕ ಮುಂತಾದವುಗಳ ಸೇವನೆಯಿಂದ ದೇಹ ತಂಪಾಗುವುದು ಸಹಜ. ಇದರೊಂದಿಗೆ ಈ ಕೆಲವು ಯೋಗಾಭ್ಯಾಸಗಳನ್ನೂ ರೂಢಿಸಿಕೊಳ್ಳಿ. ಇದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತ ಭಾವ ದೊರೆಯುವ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ.

Summer Health: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡುವ 10 ಯೋಗಾಸನಗಳಿವು

Tuesday, April 23, 2024

ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಸದಾ ನೀವು ಮರೆಯದಿರಿ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ.

Mental Health: ವಯಸ್ಸಾದರೂ ನೀವು ಯಂಗ್‌ ಕಾಣಬೇಕಾ; ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಸಾಕು

Saturday, April 20, 2024

ದುರಾಸೆ ಮನುಷ್ಯ ಬದುಕಿನ ದೊಡ್ಡ ಶತ್ರು. ದುರಾಸೆ ಇರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. - ಚಾಣಕ್ಯ

ಚಾಣಕ್ಯ ನೀತಿಯ 7 ನುಡಿಮುತ್ತುಗಳು; ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು

Monday, April 1, 2024

ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ ಅಥವಾ ಒಸಿಡಿ ಎನ್ನುವುದು ಒಂದು ರೀತಿಯ ಮಾನಸಿಕ ಸಮಸ್ಯೆ. ಈ ಸಮಸ್ಯೆ ಇರುವವರು ಮಾಡಿದ ಕೆಲಸವನ್ನೇ ಪದೇ ಪದೇ ಮಾಡುತ್ತಾರೆ. ಅವರು ಇದನ್ನು ಮಾಡಬಾರದು ಎಂದುಕೊಂಡರು ಮಾಡದೇ ಇರಲು ಸಾಧ್ಯವಾಗುವುದಿಲ್ಲ. ಅವರ ಮನಸ್ಸಿನಲ್ಲಿ ಬೇಡದ ಯೋಚನೆಗಳು ಸುತ್ತುವರಿದಿರುತ್ತವೆ. ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಎನ್ನುವುದು ನಿರಂತರ ಗೀಳು ಮತ್ತು ಒತ್ತಾಯಗಳಿಂದ ನಿರೂಪಿಸಲ್ಪಟ್ಟ ಸ್ಥಿತಿಯಾಗಿದೆ. ಓಸಿಡಿ ಇರುವವರು ಸಹಜವಾಗಿಯೇ ಕಂಡರೂ ಅವರಲ್ಲಿ ಹೇಳಿಕೊಳ್ಳಲಾಗದ ತಲ್ಲಣಗಳು ಇರುತ್ತವೆ.

OCD Impact: ಓಸಿಡಿ ಖಂಡಿತ ಸಾಮಾನ್ಯ ಸಮಸ್ಯೆಯಲ್ಲ; ಈ ಮಾನಸಿಕ ಕಾಯಿಲೆಯಿಂದ ವ್ಯಕ್ತಿಯ ಮೇಲಾಗುವ ಪರಿಣಾಮ ತಿಳಿಯಿರಿ

Tuesday, March 26, 2024

ಬಾಲ್ಯ ಎಂದರೆ ಸರಳವಾಗಿರುವುದು. ಮಗುವಿನ ಹಾಗೆ ಜಗತ್ತನ್ನು ನೋಡಿ. ಅದು ತುಂಬಾ ಸುಂದರವಾಗಿರುತ್ತದೆ. - ಕೈಲಾಶ್ ಸತ್ಯಾರ್ಥಿ

Motivational Quotes: ಪ್ರೇರಣಾದಾಯಿ ಮಾತು; ಸೋಮವಾರದಿಂದ ಭಾನುವಾರದ ತನಕ, ದಿನಕ್ಕೊಂದು ನುಡಿಮುತ್ತು, ಇಲ್ಲಿದೆ 7 ಶುಭನುಡಿ

Monday, March 18, 2024

ಬದುಕಿನಲ್ಲಿ ಎದುರಾಗುವ ಕೆಲವು ಘಟನೆಗಳು ನಮ್ಮಲ್ಲಿ ಅತಿಯಾಗಿ ಯೋಚಿಸುವಂತೆ ಮಾಡುತ್ತವೆ. ಕೆಲವೊಮ್ಮೆ ಅರ್ಥವಾಗದ ವಿಚಾರಗಳಿಗೂ ಅತಿಯಾಗಿ ಆಲೋಚನೆ ಮಾಡುತ್ತೇವೆ. ಓವರ್‌ ಥಿಂಕಿಂಗ್‌ ಕಾರಣದಿಂದ ನಿದ್ದೆ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ಕಾಡುವ ವಿಚಾರಗಳು ಸತ್ಯವಲ್ಲ, ಜೊತೆಗೆ ಇವು ವಾಸ್ತವಕ್ಕೆ ದೂರ ಇರುತ್ತವೆ. ಅತಿಯಾಗಿ ಯೋಚಿಸುವುದರಿಂದ ಯಾವುದೇ ರೀತಿಯ ಪ್ರಯೋಜನಗಳಿಲ್ಲ, ಈ ರೀತಿ ಯೋಚಿಸುವುದು ತಪ್ಪು ಎಂಬುದು ಅರಿವಾದರೂ ಮನಸ್ಸು ಕೇಳುವುದಿಲ್ಲ. ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣಗಳಿವು.

Overthinking: ಅತಿಯಾದ ಯೋಚನೆಗಳನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗ್ತಿಲ್ವಾ? ಇದಕ್ಕೆ ಕಾರಣವೇನು ನೋಡಿ

Monday, March 4, 2024

ನಿರಂತರವಾಗಿ ಬಿಯರ್ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಬಿಯರ್‌ನ ಹೆಚ್ಚುವರಿ ಕ್ಯಾಲೊರಿಗಳಿಂದ ಹೊಟ್ಟೆ ದಪ್ಪಗಾದರೆ ಅದನ್ನು ಬೆಲ್ಲಿ ಎಂದು ಕರೆಯಲಾಗುತ್ತದೆ. ಹೀಗೆ ಬಿಯರ್ ಸೇವನೆಯಿಂದ ಉಂಟಾಗುವ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿ ಕೆಲವು ಐಡಿಯಾಗಳಿವೆ.

Weight Loss Tips: ಬಿಯರ್ ಪ್ರಿಯರೇ, ಹೆಚ್ಚು ಕುಡಿದ್ರೆ ಹೊಟ್ಟೆಯೂ ಹೆಚ್ಚಾಗುತ್ತೆ; ನಿಮ್ಮ ಬೆಲ್ಲಿ ಫ್ಯಾಟ್‌ ಕರಗಿಸಲು ಇಲ್ಲಿದೆ ಟಿಪ್ಸ್

Wednesday, February 28, 2024

ಇತ್ತೀಚಿನ ದಿನಗಳಲ್ಲಿ ಒತ್ತಡ ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸ್ಥಿತಿಯಾಗಿದೆ. ಒತ್ತಡವು ಕಷ್ಟಕರ ಸನ್ನಿವೇಶದಲ್ಲಿ ದೇಹವು ನೀಡುವ ಪ್ರತಿಕ್ರಿಯೆಯಾಗಿದೆ. ಆತಂಕ, ಅತಿಯಾದ ಆಲೋಚನೆ ಇದಕ್ಕೆ ಕಾರಣ. ಇವುಗಳನ್ನು ನಿಭಾಯಿಸಲು ವಿಫಲಾದಾಗ ಒತ್ತಡ ಹೆಚ್ಚುತ್ತದೆ. ಮನಸ್ಸನ್ನು ಶಾಂತಗೊಳಿಸುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಕೆಲವು ಗಿಡಮೂಲಿಕೆಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ ಎಂಬುದು ಸಾಬೀತಾಗಿದೆ. ಅವು ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ಗಿಡಮೂಲಿಕೆಗಳು ಬಗ್ಗೆ ಪೌಷ್ಟಿಕ ತಜ್ಞರಾದ ಮರಿನಾ ರೈಟ್‌ ವಿವರಿಸುತ್ತಾರೆ.

Mental Health: ದೇಹ, ಮನಸನ್ನ ಶಾಂತಗೊಳಿಸುವ ಗಿಡಮೂಲಿಕೆಗಳಿವು; ಒತ್ತಡ ನಿರ್ವಹಣೆಗೂ ಇವೇ ಮದ್ದು

Tuesday, February 6, 2024

ದೇಹದ ಚಲನೆಗೆ ಮೂಳೆಗಳು ನಿರ್ಣಾಯಕವಾಗಿವೆ. ಹಾಗೆಯೇ ಹೃದಯ ಮತ್ತು ಮೆದುಳಿನಂತಹ ದೇಹದ ಇತರ ಅಂಗಗಳ ರಕ್ಷಣೆಗೂ ಮೂಳೆಗಳು ಗಟ್ಟಿಮುಟ್ಟಾಗಿರಬೇಕು. ಮೂಳೆಯ ಆರೋಗ್ಯ ಕಾಪಾಡುವ ಪೋಷಕಾಂಶಗಳಿರುವ ಆಹಾರ ಸೇವನೆ ಬಹಳ ಮುಖ್ಯ. ಡೈರಿ ಉತ್ಪನ್ನಗಳು ನಿಮ್ಮ ಮೂಳೆಗಳನ್ನು ಬಲಪಡಿಸುವ ಏಕೈಕ ಮಾರ್ಗವಲ್ಲ. ಅವುಗಳ ಹೊರತಾದ ಆಹಾರದ ಆಯ್ಕೆಯನ್ನು ಎಂದು ಪೌಷ್ಟಿಕತಜ್ಞರಾದ ಅಂಜಲಿ ಮುಖರ್ಜಿ ನೀಡಿದ್ದಾರೆ.

Food for Strong Bones: ಮೂಳೆಗಳನ್ನು ಗಟ್ಟಿಮುಟ್ಟಾಗಿಸಲು ಆಹಾರಕ್ರಮ ಅಗತ್ಯ; ತಜ್ಞರ ಈ ಸಲಹೆ ನೀವೂ ಪಾಲಿಸಿ

Sunday, February 4, 2024

ಥೈರಾಯ್ಡ್ ಆರೋಗ್ಯವು ಕರುಳಿನ ಆರೋಗ್ಯಕ್ಕೆ ನಿಕಟ ಸಂಬಂಧ ಹೊಂದಿದೆ. ಥೈರಾಯ್ಡ್ ಗ್ರಂಥಿಯು ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಥೈರಾಯ್ಡ್ ವಿವಿಧ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Thyroid Gland: ಉದರ ಸಂಬಂಧಿ ಸಮಸ್ಯೆಗಳನ್ನು ಕಡೆಗಣಿಸಿದರೆ ಥೈರಾಯ್ಡ್‌ ಕಾಡಬಹುದು , ಎಚ್ಚರಿಕೆ ಅಗತ್ಯ

Thursday, January 25, 2024

ನಮ್ಮ ಹಣೆಬರಹವನ್ನು ನಿರ್ಧರಿಸುವವರು ನಾವೇ. ಅದಕ್ಕಾಗಿ ಯಾರನ್ನೂ ದೂರಬಾರದು ಅಥವಾ ಶ್ಲಾಘಿಸಬಾರದು. - ಸ್ವಾಮಿ ವಿವೇಕಾನಂದ

ಮನಸ್ಸನ್ನು ಬಡಿದೆಬ್ಬಿಸಿ ಬದುಕಿಗೆ ಶಕ್ತಿ ತುಂಬಬಲ್ಲ 10 ವಿವೇಕ ವಾಣಿ; ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು

Monday, January 8, 2024

ನೀವೂ ತಪ್ಪುಗಳನ್ನು ಮಾಡುತ್ತೀರಿ. ಆ ತಪ್ಪುಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನಿಮ್ಮೊಂದಿಗೆ ಚರ್ಚಿಸುವುದು ಮುಖ್ಯ.

Self Conversation: ನಿಮ್ಮಷ್ಟಕ್ಕೆ ನೀವೇ ಮಾತನಾಡಿಕೊಳ್ತಿರಾ, ಹೆದರಬೇಡಿ ಅದೂ ಒಳ್ಳೆ ಅಭ್ಯಾಸವೇ; ಮಾನಸಿಕ ತಜ್ಞರು ಹೇಳೋದಿಷ್ಟು

Thursday, December 28, 2023

ಪರಿಸರ ಮಾಲಿನ್ಯವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಈಗಾಗಲೇ ಹಲವು ಅಧ್ಯಯನಗಳಿಂದ ಸಾಬೀತಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಎನ್‌ಜಿಟಿ ತಿಳಿಸಿದೆ.

Mental Health: ದೇಹಕ್ಕೆ ಮಾತ್ರವಲ್ಲ, ಮಾನಸಿಕ ಸಮಸ್ಯೆಗೂ ಕಾರಣವಾಗ್ತಿದೆ ವಾಯುಮಾಲಿನ್ಯ; ತಜ್ಞರು ಏನಂತಾರೆ

Thursday, December 28, 2023

ತೂಕ ಇಳಿಸುವ ಕಸರತ್ತು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವಂಥದ್ದು ಇದು. ತೂಕ ನಷ್ಟ ಮತ್ತು ಕ್ಯಾಲೊರಿ ನಿರ್ವಹಣೆಗಾಗಿ ಹಲವು ಮಸಾಲೆ ಪದಾರ್ಥಗಳು, ಗಿಡಮೂಲಿಕೆಗಳನ್ನು ಬಳಸುತ್ತ ಬಂದಿದ್ದಾರೆ. ಅವುಗಳ ಪೈಕಿ 5 ಮಸಾಲೆ ಪದಾರ್ಥಗಳನ್ನು ಸೂಚಿಸಿದ್ದಾರೆ ಡಯೆಟಿಷಿಯನ್‌ ವಿಧಿ ಚಾವ್ಲಾ.

Weight Loss Tips : ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ, ತೂಕ ಇಳಿಸೋದು ಹೇಗೆಂಬ ಚಿಂತೆಯೇ, ಅಡುಗೆ ಮನೆಯಲ್ಲಿರುವ ಈ 5 ಮಸಾಲೆ ಪದಾರ್ಥ ಬಳಸಿ

Saturday, December 9, 2023

ಹದಿಹರೆಯದವರು ದಿನಕ್ಕೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್‌ಫೋನ್‌ಗಳಲ್ಲಿ ಮುಳುಗಿದ್ದರೆ ಮಾನಸಿಕ ಆರೋಗ್ಯ ಮತ್ತು ಮಾದಕ ದ್ರವ್ಯ ಸೇವನೆಯ ಅಪಾಯವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಅಧ್ಯಯನದ ಮಾಹಿತಿಯು PLOS ONE ಜರ್ನಲ್​​ನಲ್ಲಿ ಪ್ರಕಟವಾಗಿದೆ.

ಪ್ರತಿದಿನ 4 ಗಂಟೆ ಮೊಬೈಲ್​​ ಬಳಕೆ ಕೆಡಿಸತ್ತೆ ನಿಮ್ಮ ಮಾನಸಿಕ ಆರೋಗ್ಯ; ಆತ್ಮಹತ್ಯೆ ಆಲೋಚನೆಗೂ ಪ್ರಚೋದನೆ

Saturday, December 9, 2023

ಪರಿಸ್ಥಿತಿ ಎಂತದ್ದೇ ಇರಲಿ. ಸಂಕಷ್ಟಗಳು ಎಷ್ಟೇ ಬರಲಿ. ಎಂದಿಗೂ ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮಗೆ ತಿಳಿಯದಂತೆ ನಾವು ಆತ್ಮವಿಶ್ವಾಸ ಕಳೆದುಕೊಂಡು ಬಿಡುತ್ತೇವೆ. ನಿಮ್ಮ ಆತ್ಮವಿಶ್ವಾಸವನ್ನು ನೀವು ಕಳೆದುಕೊಂಡು ಬಿಟ್ಟರೆ ಬಳಿಕ ನಿಮ್ಮ ವೈಯಕ್ತಿಕ ಬೆಳವಣಿಗೆ ಕೂಡ ರಿವರ್ಸ್ ಗೇರ್​ಗೆ ಸಾಗಿಬಿಡಬಹುದು. ಹೀಗಾಗಿ ನೀವು ಏನೆಲ್ಲ ಮಾಡಿದ್ರೆ ನಿಮ್ಮೊಳಗೆ ಇರುವ ಆತ್ಮವಿಶ್ವಾಸವನ್ನು ಗಟ್ಟಿಯಾಗಿ ಇಟ್ಟುಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ಈಗ ನಿಮ್ಮ ಮನದಲ್ಲಿ ಮೂಡಿರಬಹುದು. ನಿಮ್ಮ ಈ ಗೊಂದಲಗಳಿಗೆ ಉತ್ತರ ಇಲ್ಲಿದೆ. (PC: Unsplash)

Mental Health: ಮನಸೇ ರಿಲ್ಯಾಕ್ಸ್​ ಪ್ಲೀಸ್​; ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ಹಲವು ಟಿಪ್ಸ್​

Thursday, November 30, 2023

ಇವು ನಾಟಿ ವೈದ್ಯ ಪದ್ಧತಿಯ ಪರಂಪರಾಗತ ಔಷಧಿಗಳು. ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆ ಕಡಿಮೆ. ಆದರೂ ಆದರೂ, ನಿಮ್ಮ ದೇಹ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರುವ ಆಯುರ್ವೇದ ವೈದ್ಯರ ಅಭಿಪ್ರಾಯ ಪಡೆದು ಸೇವಿಸುವುದು ಕ್ಷೇಮ. ಯಾವುದೇ ಔಷಧಿಯನ್ನು ವೈದ್ಯರ ಅನುಮತಿಯಿಲ್ಲದೆ ದೀರ್ಘಾವಧಿಗೆ ಸೇವಿಸಬೇಡಿ, ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.

ಮನೆ ಮದ್ದು: ಹುಣಸೆ ಮರ, ಬಾಳೆ ಗಿಡ ನಿಮ್ಮ ಮನೆ ಹತ್ತಿರ ಇದ್ದರೆ ಇಷ್ಟೆಲ್ಲಾ ಔಷಧಿ ನೀವೇ ಮಾಡಬಹುದು

Thursday, November 30, 2023

ಇವು ಪರಂಪರಾಗತ ಔಷಧಿಗಳು. ಸಾಮಾನ್ಯವಾಗಿ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದರೂ, ನಿಮ್ಮ ದೇಹ ಪ್ರಕೃತಿಗೆ ಹೊಂದುತ್ತದೆಯೋ ಇಲ್ಲವೋ ಎಂದು ಆಯುರ್ವೇದ ವೈದ್ಯರಿಂದ ಪರಿಶೀಲಿಸಿಕೊಂಡೇ ಸೇವಿಸುವುದು ಒಳ್ಳೆಯದು.

ಮನೆ ಮದ್ದು: ಇಲ್ಲಿದೆ ನೀವೇ ಸುಲಭವಾಗಿ ಮಾಡಬಹುದಾದ 5 ಔಷಧಿಗಳು, ಎಷ್ಟೋ ಸಮಸ್ಯೆಗಳಿಗೆ ಇವು ರಾಮಬಾಣ

Tuesday, November 28, 2023

ತಡರಾತ್ರಿಯಾದ್ರೂ ಮೊಬೈಲ್​​ನಲ್ಲೇ ಮುಳುಗುವುದು.

ಮೊಬೈಲ್​ ಬಳಕೆಗೂ ನಿಮ್ಮ ವರ್ತನೆಗೂ ಇದೆ ಸಂಬಂಧ: ಆತಂಕಕಾರಿ ಸಂಗತಿಗಳಿವು

Sunday, November 26, 2023

ಒತ್ತಡ ನಿರ್ವಹಣೆಗೆ ಆಹಾರವು ಸಹಾಯ ಮಾಡುತ್ತದೆ. ಕೆಲವೊಂದು ಆಹಾರಗಳು ದೈಹಿಕ ಆರೋಗ್ಯ ವದ್ಧಿಯ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಗೂ ಸಹಾಯ ಮಾಡುತ್ತವೆ. ರುಜುತಾ ದಿವೇಕರ್‌ ಎಂಬ ಪೌಷ್ಟಿಕ ತಜ್ಞೆ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ವಿಡಿಯೊವೊಂದರಲ್ಲಿ ಒತ್ತಡ ನಿರ್ವಹಣೆಗೆ ಸಹಾಯ ಮಾಡುವ ಆಹಾರ ಕ್ರಮಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಅವರು ಮೂರು ನಿರ್ದಿಷ್ಟ ಆಹಾರಗಳನ್ನು ಹೈಲೈಟ್‌ ಮಾಡಿದ್ದಾರೆ. ಆ ಆಹಾರ ಪದಾರ್ಥಗಳು ಯಾವುವು ನೋಡಿ

Stress Management: ಕೆಲಸದ ಒತ್ತಡ ಅತಿಯಾದ್ರೆ ಯೋಗ ಧ್ಯಾನ ಯಾವುದೂ ಬೇಡ, ಈ 3 ಪದಾರ್ಥ ಸೇವಿಸಿದ್ರೆ ಸಾಕು, ಒತ್ತಡ ಮಂಗಮಾಯ ಆಗೋದು ಖಂಡಿತ

Monday, November 6, 2023