ಕನ್ನಡ ಸುದ್ದಿ  /  ವಿಷಯ  /  royal challengers bangalore

Latest royal challengers bangalore Photos

ವಿಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 2024ರ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಯುಪಿ ವಾರಿಯರ್ಸ್‌ ಮುಖಾಮುಖಿಯಾಗುತ್ತಿವೆ. ಈ ಪಂದ್ಯವು ಫೆಬ್ರವರಿ 24ರ ಶನಿವಾರದಂದು ನಡೆಯಲಿದೆ. ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

WPL 2024: ಆರ್‌ಸಿಬಿ vs ಯುಪಿ ವಾರಿಯರ್ಸ್‌; ರೋಚಕ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ

Saturday, February 24, 2024

ಲೋಕಸಭಾ ಚುನಾವಣೆ ಹಿನ್ನೆಲೆ ಮೊದಲ 15 ದಿನಗಳು ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾರ್ವತ್ರಿಕ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಮುಂದಿನ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ.

IPL 2024: ಸಿಎಸ್‌ಕೆ ವಿರುದ್ಧ ಚೆಪಾಕ್ ಮೈದಾನದಲ್ಲಿ ಕಳೆದ 15 ವರ್ಷಗಳಿಂದ ಗೆದ್ದೇ ಇಲ್ಲ ಆರ್‌ಸಿಬಿ

Friday, February 23, 2024

ಬಹುನಿರೀಕ್ಷಿತ ಐಪಿಎಲ್ 2024 ಆರಂಭಕ್ಕೆ ಮಹೂರ್ತ ನಿಗದಿಯಾಗಿದೆ. ಮಾರ್ಚ್​​ 22ರಿಂದ 17ನೇ ಆವೃತ್ತಿಯ ಲೀಗ್​ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.

ಐಪಿಎಲ್​ 2024 ಆರಂಭಕ್ಕೆ ಮುಹೂರ್ತ ಫಿಕ್ಸ್; ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ vs ಆರ್​ಸಿಬಿ ಸಾಧ್ಯತೆ

Thursday, February 22, 2024

ಮಹಿಳಾ ಪ್ರೀಮಿಯರ್ ಲೀಗ್​ ಆರಂಭಕ್ಕೂ ಮುನ್ನವೇ ನಡೆದ ಫೋಟೋಶೂಟ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು ಕಪ್ಪು ಮತ್ತು ಕೆಂಪು ಬಣ್ಣದ ಜೆರ್ಸಿಯಲ್ಲಿ ಮಿಂಚಿದ್ದಾರೆ.

ಆರ್​​ಸಿಬಿ‌ ಮಹಿಳೆಯರ ಸಖತ್ ಫೋಟೋಶೂಟ್; ರೆಡ್ ಜರ್ಸಿಯಲ್ಲಿ ಸ್ಮೃತಿ ಮಂಧಾನ, ಶ್ರೇಯಾಂಕ ಪಾಟೀಲ್ ಆಕರ್ಷಣೆ - ಫೋಟೋ ಗ್ಯಾಲರಿ

Wednesday, February 21, 2024

ಫರ್ಗುಸನ್ ನ್ಯೂಜಿಲ್ಯಾಂಡ್‌ ಪರ ಈವರೆಗೆ 1 ಟೆಸ್ಟ್, 65 ಏಕದಿನ ಹಾಗೂ 36 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

Lockie Ferguson: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್‌ಸಿಬಿ ವೇಗಿ; ಲಾಕಿ ಫರ್ಗ್ಯುಸನ್ ಮದುವೆ ಫೋಟೋಗಳು ಇಲ್ಲಿವೆ

Friday, February 9, 2024

ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ದೂರ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ದಿನೇಶ್​ ಕಾರ್ತಿಕ್ ಅವರ ಬಹುದಿನ ಕಸನು ನನಸಾಗಿದೆ.

ದೀರ್ಘಕಾಲದ ಹೊಸ ಮನೆಯ ಕನಸು ನನಸು; ಹಾಲುಕ್ಕಿಸಿ ಗೃಹಪ್ರವೇಶ ಮಾಡಿದ ದಿನೇಶ್-ದೀಪಿಕಾ ದಂಪತಿ

Monday, January 29, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು (23.25 ಕೋಟಿ ರೂ.) ಬಾಕಿ ಉಳಿದ ಸ್ಲಾಟ್‌ಗಳು -6

ಐಪಿಎಲ್ ಹರಾಜು: ಯಾವ ತಂಡದ ಬಳಿ ಎಷ್ಟು ಪರ್ಸ್ ಇದೆ; ಆರ್‌ಸಿಬಿ ಬಳಿ ಇರುವ ಮೊತ್ತ, ಸ್ಲಾಟ್‌ಗಳು ಎಷ್ಟು?

Monday, December 18, 2023

2008ರಿಂದ ಇಲ್ಲಿಯವರೆಗೂ ನಡೆದ ಹರಾಜಿನಲ್ಲಿ ಆರ್ಸಿಬಿ ಮಾಡಿರುವ ಅನಗತ್ಯ ಮತ್ತು ಕೆಟ್ಟ ಆಯ್ಕೆಗಳನ್ನು ಈ ಮುಂದೆ ನೋಡೋಣ. ಇವರನ್ನು ಖರೀದಿಸಿದ್ದರಿಂದ ಸಾಕಷ್ಟು ಹಿನ್ನಡೆಗೂ ಕಾರಣವಾಗಿತ್ತು.

2008ರಿಂದ ಈವರೆಗೂ ನಡೆದ ಹರಾಜಿನಲ್ಲಿ ಆರ್​ಸಿಬಿ ಅನಗತ್ಯ ಮತ್ತು ಕೆಟ್ಟ ಖರೀದಿಗಳ ಲೀಸ್ಟ್ ಇಲ್ಲಿದೆ

Saturday, December 16, 2023

ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ಜರುಗಲಿದ್ದು, ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ‌ ಕೋಟಿ ಕೋಟಿ ಸುರಿಯಲು ಸಜ್ಜಾಗಿವೆ. ಹರಾಜಿನ ಕಣದಲ್ಲಿ ಒಟ್ಟು 333 ಆಟಗಾರಿದ್ದು, ಜಾಕ್ ಪಾಟ್ ಹೊಡೆಯಲು ಕಾತರದಿಂದ ಕಾಯುತ್ತಿದ್ದಾರೆ.

RCB 2024: ಐಪಿಎಲ್ ಹರಾಜು ಇತಿಹಾಸದಲ್ಲಿ ಆರ್​​ಸಿಬಿ ಖರೀದಿಸಿದ ಅತ್ಯುತ್ತಮ ಆಟಗಾರರ ಪಟ್ಟಿ ಇಲ್ಲಿದೆ

Friday, December 15, 2023

ಆರ್‌ಸಿಬಿ ತಂಡವು ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಒಟ್ಟು 11 ಆಟಗಾರರನ್ನು ರಿಲೀಸ್‌ ಮಾಡಿದೆ. ಇದೇ ವೇಳೆ ಶಹಬಾಜ್‌ ಅಹ್ಮದ್‌ ಬದಲಿಗೆ ಮಯಾಂಕ್ ಡಾಗರ್ ಅವರನ್ನು ಟ್ರೇಡ್‌ ಮಾಡಿದೆ.

ಮೂವರು ಬಲಿಷ್ಠ ಬೌಲರ್‌ಗಳಿಗೆ ಗೇಟ್‌ಪಾಸ್;‌ ಆರ್‌ಸಿಬಿ ಕೈಬಿಟ್ಟ, ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

Sunday, November 26, 2023

ಈಗಾಗಲೇ ಕೆಲ ಫ್ರಾಂಚೈಸಿಗಳು ಹರಾಜಿಗೂ ಮೊದಲೇ ಟ್ರೇಡ್ ವಿಂಡೋದ ಆಟಗಾರರನ್ನು ವಿನಿಮಯ ಮಾಡಿಕೊಂಡಿವೆ. ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳಿಂದ ಗೇಟ್​ಪಾಸ್ ಪಡೆದ ಆಟಗಾರರು ಸಂಭಾವ್ಯ ಪಟ್ಟಿ ಇಲ್ಲಿದೆ.

ಹೊರಬಿತ್ತು 10 ತಂಡಗಳಿಂದ ಕೈಬಿಟ್ಟಿರುವ ಆಟಗಾರರ ಸಂಭಾವ್ಯ ಪಟ್ಟಿ; ನಿಮ್ಮ ನೆಚ್ಚಿನ ಕ್ರಿಕೆಟಿಗನೂ ಇರಬಹುದು

Sunday, November 26, 2023

ಇದೇ ವೇಳೆ ಕೆಲವು ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ. ಡೇನೆ ವ್ಯಾನ್ ನೀಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಜಾದ್, ಮೇಗನ್ ಶಟ್, ಪೂನಮ್ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್ ತಂಡದಿಂದ ಹೊರಬಿದ್ದಿದ್ದಾರೆ.

WPL 2024: ಡಬ್ಲ್ಯೂಪಿಎಲ್‌ 2ನೇ ಆವೃತ್ತಿಗೆ ಬಲಿಷ್ಠ ಆಟಗಾರ್ತಿಯರನ್ನು ಉಳಿಸಿಕೊಂಡ ಆರ್‌ಸಿಬಿ

Thursday, October 19, 2023

14 ಪಂದ್ಯಗಳಲ್ಲಿ ಕಣಕ್ಕಿಳಿದ ಡು ಪ್ಲೆಸಿಸ್, 56.15ರ ಸರಾಸರಿಯಲ್ಲಿ 8 ಅರ್ಧಶತಕಗಳ ನೆರವಿನಿಂದ 730 ರನ್​ ಚಚ್ಚಿದ್ದರು. ಇವರ ಜೊತೆಗೆ ಕೊಹ್ಲಿ ಸೂಪರ್ ಡೂಪರ್ ಆಟವಾಡಿದ್ದರು.

Faf du Plessis: ಸಿಕ್ಸ್ ಪ್ಯಾಕ್​ನಲ್ಲಿ ಡು ಪ್ಲೆಸಿಸ್, ಬಿಕಿನಿಯಲ್ಲಿ ಇಮರಿ; ಲಿಪ್ ಕಿಸ್ ಪೋಸ್ ಕಂಡು ತುಂಬಾ ಹಾಟ್ ಗುರು ಎಂದ ನೆಟ್ಟಿಗರು

Monday, August 7, 2023

ಮೈದಾನಕ್ಕಿಳಿದು ಅಬ್ಬರಿಸಿ ದಾಖಲೆ ಬರೆಯುವುದು ಮಾತ್ರವಲ್ಲದೆ, ತಮ್ಮ ಸಂಪಾದನೆ, ಜಾಹೀರಾತು, ಫ್ಯಾನ್‌ ಫಾಲೊವಿಂಗ್‌ ಹೀಗೆ ಎಲ್ಲಾ ಅಂಶಗಳಿಂದಲೂ ವಿರಾಟ್‌ ಮುಂದಿದ್ದಾರೆ. ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಕೊಹ್ಲಿ ಬ್ರಾಂಡ್‌ ವ್ಯಾಲ್ಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Virat Kohli: ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಅತ್ಯಂತ ಪ್ರಭಾವಿ ವ್ಯಕ್ತಿ; ಜಗತ್ತಿನಲ್ಲೇ ಕೊಹ್ಲಿಗೆ ಈ ಸ್ಥಾನ

Wednesday, July 26, 2023

ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಮತ್ತು ಗಾಯಕ ಪಲಾಶ್ ಮುಚ್ಚಲ್ ಅವರ ಜನ್ಮದಿನದಂದು  ಮಂಧಾನ ಇದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

Smriti Mandhana Birthday: ಕ್ರಿಕೆಟ್ ಲೋಕದ ಚೆಂದುಳ್ಳಿ ಚೆಲುವೆ ಸ್ಮೃತಿ ಮಂಧಾನಗೆ ಜನ್ಮದಿನ; ಈಕೆ ಡೇಟಿಂಗ್ ಮಾಡ್ತಿರುವ ಹುಡುಗ ಯಾರು ಗೊತ್ತೇ

Tuesday, July 18, 2023

ಪ್ರಸಕ್ತ ವರ್ಷದ (ಐಪಿಎಲ್ 2023) ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2023ರಲ್ಲಿ ಸಿಎಸ್‌ಕೆ ಫ್ರಾಂಚೈಸಿಯ ಬ್ರಾಂಡ್‌ ಮೌಲ್ಯ 212 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಹೌಲಿಹಾನ್ ಲೋಕೆ ಅಧ್ಯಯನದ ವರದಿ ತಿಳಿಸಿದೆ. ಕಳೆದ ವರ್ಷಕ್ಕಿಂತ ಸಿಎಸ್‌ಕೆ ಬ್ರಾಂಡ್‌ ಮೌಲ್ಯದಲ್ಲಿ 45.2 ಶೇಕಡ ಹೆಚ್ಚಳವಾಗಿದೆ. ಈ ವರ್ಷ ಚಾಂಪಿಯನ್‌ ಪಟ್ಟವನ್ನೂ ಅಲಂಕರಿಸಿರುವ ಸಿಎಸ್‌ಕೆ ಅರ್ಹವಾಗಿ ಉನ್ನತ ಬ್ರಾಂಡ್‌ ಆಗಿ ಜನಪ್ರಿಯವಾಗಿದೆ.

Franchise Brand Value: ಸಿಎಸ್‌ಕೆ ನಂಬರ್ ವನ್ ಫ್ರಾಂಚೈಸ್ ಬ್ರಾಂಡ್; ಕಪ್ ಗೆಲ್ಲದಿದ್ರೂ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಂಡ ಆರ್‌ಸಿಬಿ

Saturday, July 15, 2023

ನಟ, ಹಾಸ್ಯಗಾರ ಮತ್ತು ಆರ್​ಸಿಬಿ ಇನ್​ಸೈಡರ್​​ ಶೋ ಮೂಲಕ ಮಿಸ್ಟರ್​ ನ್ಯಾಗ್ಸ್​ ಎಂದೇ ಚಿರಪರಿಚಿತರಾಗಿರುವ ಡ್ಯಾನಿಶ್​​​ ಸೇಠ್, ಜುಲೈ 1ರಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

Danish Sait: ಮೊದಲು ರೇಡಿಯೋ ಜಾಕಿ, ನಂತರ ನಟ, ಈಗ ಆರ್​ಸಿಬಿ ಮಿಸ್ಟರ್ ನ್ಯಾಗ್ಸ್; ಡ್ಯಾನಿಶ್​ ಸೇಠ್ ಆಸ್ತಿ ಮೌಲ್ಯ ಎಷ್ಟಿದೆ ಗೊತ್ತಾ

Sunday, July 2, 2023

ಅಹುಜಾ ಬೌಲಿಂಗ್‌ನಲ್ಲಿ ಸೋಭಾನಾ ಮೊಸ್ತರಿ ಅವರ ಕ್ಯಾಚ್ ಪಡೆದ ಪಾಟೀಲ್, ಕೊಹ್ಲಿಯಂತೆ ಆಕ್ರಮಣಕಾರಿಯಂತೆ ಸಂಭ್ರಮಿಸಿದರು. ಮೈದಾನದಲ್ಲೂ ಅಗ್ರೆಸ್ಸಿವ್​ ಆಗಿಯೇ ವಿರಾಟ್​ರಂತೆಯೇ ಅಗ್ರೆಸ್ಸಿವ್​ ಆಗಿ ಕಾಣಿಸಿಕೊಂಡರು. ಸಂಭ್ರಮದ ಫೋಟೋಗಳು ಜಾಲತಾಣದಲ್ಲಿ ಫೈನಲ್​ ಪಂದ್ಯದ ನಂತರ ಭಾರಿ ವೈರಲ್​ ಆಗುತ್ತಿವೆ.

Shreyanka Patil: ಥೇಟ್​ ಕೊಹ್ಲಿಯಂತೆ ಕನ್ನಡತಿ ಶ್ರೇಯಾಂ​ಕ ಆಕ್ರಮಣಕಾರಿ ಸಂಭ್ರಮ; ಆರ್​​ಸಿಬಿ ಬ್ಲಡ್ ಅಂದ್ರೆ ಹೀಗೆ ಇರುತ್ತೆ​ ಎಂದ ಫ್ಯಾನ್ಸ್

Friday, June 23, 2023

ಸಿಕ್ಕ ಅವಕಾಶವನ್ನೆಲ್ಲಾ ಸದ್ಬಳಕೆ ಮಾಡಿಕೊಂಡಿರುವ ಶ್ರೇಯಾಂಕ, ಈಗಾಗಲೇ ಕನ್ನಡಿಗರು ಹಾಗೂ ಭಾರತೀಯರ ಮನ ಗೆದ್ದಿದ್ದಾರೆ. ಶೀಘ್ರದಲ್ಲೇ ಭಾರತ ತಂಡದ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ.

Shreyanka Patil: ವಿರಾಟ್ ಅಗ್ರೆಷನ್ ನನಗಿಷ್ಟ; ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ ಎನ್ನುವ ಕನ್ನಡತಿ ಶ್ರೇಯಾಂಕಾ

Friday, June 23, 2023

ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಕೊಹ್ಲಿ ಮಾಡುವ ಪ್ರತಿ ಪೋಸ್ಟ್‌ಗೆ ಕ್ರಮವಾಗಿ 8.9 ಕೋಟಿ ಮತ್ತು 2.5 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಾರೆ. ಕೊಹ್ಲಿ ಮುಂಬೈನಲ್ಲಿ 34 ಕೋಟಿ ಮೌಲ್ಯದ ಮತ್ತು ಗುರ್‌ಗಾಂವ್‌ನಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿದ್ದಾರೆ.

Virat Kohli: ವಿರಾಟ್ ನಿವ್ವಳ ಆದಾಯದಲ್ಲಿ ಮತ್ತಷ್ಟು ಏರಿಕೆ; ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಗಳಿಕೆ

Monday, June 19, 2023