sahitya-sammelana News, sahitya-sammelana News in kannada, sahitya-sammelana ಕನ್ನಡದಲ್ಲಿ ಸುದ್ದಿ, sahitya-sammelana Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಕನ್ನಡ ಸಾಹಿತ್ಯ ಸಮ್ಮೇಳನ 2025

ಕನ್ನಡ ಸಾಹಿತ್ಯ ಸಮ್ಮೇಳನ 2025

ಓವರ್‌ವ್ಯೂ

ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು-ಮೈಸೂರಿಂದ ವಿಶೇಷ ಬಸ್ ವ್ಯವಸ್ಥೆ; ಸಂಚಾರಿ ಮಾರ್ಗ ಬದಲಾವಣೆ

ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು-ಮೈಸೂರಿಂದ ವಿಶೇಷ ಬಸ್ ವ್ಯವಸ್ಥೆ; ಸಂಚಾರಿ ಮಾರ್ಗ ಬದಲಾವಣೆ, ಮಂಡ್ಯಕ್ಕೆ ಹೀಗೆ ಬನ್ನಿ

Thursday, December 19, 2024

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ, ಆತಿಥ್ಯಕ್ಕೆ ಮಂಡ್ಯ ನಗರ ಸಜ್ಜು, ಇತಿಹಾಸ ಸೃಷ್ಟಿಸಲಿರುವ ಕಾರ್ಯಕ್ರಮಕ್ಕೆ ತಯಾರಿ ಪೂರ್ಣಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್‌ ಚಲುವರಾಯಸ್ವಾಮಿ ಸಮ್ಮೇಳನ ತಯಾರಿ ಗಮನಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ, ಆತಿಥ್ಯಕ್ಕೆ ಮಂಡ್ಯ ನಗರ ಸಜ್ಜು, ಇತಿಹಾಸ ಸೃಷ್ಟಿಸಲಿರುವ ಕಾರ್ಯಕ್ರಮದ 5 ಮುಖ್ಯ ಅಂಶ

Thursday, December 19, 2024

ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

School College Holiday: ಮಂಡ್ಯ ಜಿಲ್ಲೆಯ ಪ್ರಾಥಮಿಕಶಾಲೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2 ದಿನಗಳ ರಜೆ

Wednesday, December 18, 2024

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಲ್ಲಿ ಉಚಿತ ಬಸ್‌ ಸೇವೆ ಇರಲಿದೆ.

Mandya Sahitya Sammelana: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಮಂಡ್ಯ ಜಿಲ್ಲೆಯಾದ್ಯಂತ ಮೂರು ದಿನ ಉಚಿತ ಸಾರಿಗೆ ವ್ಯವಸ್ಥೆ

Wednesday, December 18, 2024

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸೂಕ್ತ ಶೌಚಾಲಯ ಕಲ್ಪಿಸಿ ಎನ್ನುವ ಒತ್ತಾಯ ಕೇಳಿ ಬಂದಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರ ಶೌಚಾಲಯ ಸರಿಯಾಗಿ ಮಾಡ್ಸ್‌ರೀ ಮಹೇಶ್‌ ಜೋಷಿ; ಲೇಖಕಿಯರ ಬೇಡಿಕೆಗೆ ಭಾರೀ ಬೆಂಬಲ

Wednesday, December 18, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮಂಡ್ಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಕನ್ನಡದ ಮನಸುಗಳಿಗೆ ರಸದೌತಣ. ಕಿವಿಗಳ ಜತೆಗೆ ನಾಲಿಗೆಗೂ ಕೆಲಸ ನೀಡಲು ಬಗೆಬಗೆಯ ಆಡುಗೆಗಳ ತಯಾರಿ ಬುಧವಾರದಿಂದಲೇ ಶುರುವಾಗಿದೆ.</p>

ಬಾಡೂಟದ ಬೇಡಿಕೆ ನಡುವೆ ಹೋಳಿಗೆ, ಅಡುಗೆ ತಯಾರಿ ಶುರುವಾಯ್ತು: ಹೀಗಿರಲಿದೆ ಮಂಡ್ಯ ಸಾಹಿತ್ಯ ಸಮ್ಮೇಳನ ಕನ್ನಡಾಭಿಮಾನಿಗಳ ಏಕರೂಪದ ಊಟ

Dec 18, 2024 07:30 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ