sahitya-sammelana News, sahitya-sammelana News in kannada, sahitya-sammelana ಕನ್ನಡದಲ್ಲಿ ಸುದ್ದಿ, sahitya-sammelana Kannada News – HT Kannada
ಕನ್ನಡ ಸುದ್ದಿ  /  ವಿಷಯ  /  sahitya sammelana

Latest sahitya sammelana Photos

Kannada Sahitya Sammelana: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲವೇ ಗಂಟೆ ಬಾಕಿದ್ದು, ಮಂಡ್ಯದೆಲ್ಲಡೆ ಈಗಾಗಲೇ ಹಬ್ಬದ ವಾತಾವರಣ ಮೂಡಿದೆ. ಈ ನಡುವೆ ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರು ಮಂಡ್ಯಕ್ಕೆ ಗುರುವಾರ (ಡಿಸೆಂಬರ್ 19) ಸಂಜೆಯೇ ತಲುಪಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ರೆಡಿ, ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪ ಅವರನ್ನು ಬರಮಾಡಿದೆವು, ಮತ್ತೆ ನೀವು ಅಂತಿದೆ ಸಕ್ಕರೆ ನಾಡು

Thursday, December 19, 2024

ಮಂಡ್ಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಕನ್ನಡದ ಮನಸುಗಳಿಗೆ ರಸದೌತಣ. ಕಿವಿಗಳ ಜತೆಗೆ ನಾಲಿಗೆಗೂ ಕೆಲಸ ನೀಡಲು ಬಗೆಬಗೆಯ ಆಡುಗೆಗಳ ತಯಾರಿ ಬುಧವಾರದಿಂದಲೇ ಶುರುವಾಗಿದೆ.

ಬಾಡೂಟದ ಬೇಡಿಕೆ ನಡುವೆ ಹೋಳಿಗೆ, ಅಡುಗೆ ತಯಾರಿ ಶುರುವಾಯ್ತು: ಹೀಗಿರಲಿದೆ ಮಂಡ್ಯ ಸಾಹಿತ್ಯ ಸಮ್ಮೇಳನ ಕನ್ನಡಾಭಿಮಾನಿಗಳ ಏಕರೂಪದ ಊಟ

Wednesday, December 18, 2024

ಸಾಹಿತ್ಯ ಲೋಕದಲ್ಲಿ ತಮ್ಮದೇ ವಿಶಿಷ್ಟ ಬರಹ, ಚಿಂತನೆ, ಬದುಕಿನಿಂದ ಗಮನ ಸೆಳೆದ ಪು ತಿ ನರಸಿಂಹಾಚಾರ್‌ ಅವರು ಮಂಡ್ಯ ಜಿಲ್ಲೆ ಮೇಲುಕೋಟೆಯವರು. ಅಲ್ಲಿಯೇ ಇರುವ ಅವರ ಮನೆ ಸ್ಮಾರಕವಾಗಿದೆ.ಮೇಲುಕೋಟೆಯ ದೇಗುಲ, ಅಕ್ಕತಂಗಿಯರ ಕೊಳ, ಧನುಷ್ಕೋಟಿ, ಸಂಸ್ಕೃತ ಅಕಾಡೆಮಿ,ಬೆಟ್ಟ ಸಾಲುಗಳನ್ನು ಮೇಲುಕೋಟೆಯಲ್ಲಿ ನೋಡಬಹುದು. ಅಲ್ಲದೇ ಗಾಂಧಿವಾದಿಯಾಗಿದ್ದ ಕೌಲಗಿ ಅವರ ನಿವಾಸವೂ ಇದೆ.  ಮೇಲುಕೋಟೆ ಮಂಡ್ಯದಿಂದ ಮೂವತ್ತು ಕಿ.ಮಿ. ದೂರದಲ್ಲಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೈಸೂರು ಮಲ್ಲಿಗೆ ಕವಿ ಊರು, ಮೇಲುಕೋಟೆ ಪುತಿನ ಮನೆ, ನಾಗೇಗೌಡರ ಜನಪದ ಲೋಕಕ್ಕೆ ಭೇಟಿ ನೀಡಿ

Wednesday, December 18, 2024

ನಟರಾದ ಡಾಲಿ ಧನಂಜಯ ಹಾಗೂ  ನೀನಾಸಂ ಸತೀಶ ಅವರು ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದರು,

Mandya Sahitya Sammelana: ಮಂಡ್ಯ ಕನ್ನಡದ ಹಬ್ಬಕ್ಕೆ ಓಡಿದ ಚಿತ್ರತಾರೆಯರು; ಸಾಹಿತ್ಯ ಸಮ್ಮೇಳನದಲ್ಲಿ ಮ್ಯಾರಥಾನ್‌ ಓಟದ ಖುಷಿ

Tuesday, December 17, 2024

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರನ್ನು ಬೆಂಗಳೂರಿನಲ್ಲಿ ಮಂಡ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ, ಜಿಲ್ಲಾಧಿಕಾರಿ ಡಾ. ಕುಮಾರ ಅವರು ಆತ್ಮೀಯವಾಗಿ ಗೌರವಿಸಿದರು.

Mandya News: ಮಂಡ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊರುಚರಿಗೆ ಆತ್ಮೀಯ ಆಹ್ವಾನ; ಮನೆಗೆ ತೆರಳಿ ಸ್ವಾಗತಿಸಿದ ಕಸಾಪ, ಜಿಲ್ಲಾಡಳಿತ

Saturday, November 23, 2024

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2024 ರ ಸಂಬಂಧ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲು ಮಂಡ್ಯದ ಸಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ  ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಇಂದು ಭೂಮಿ ಪೂಜೆಯನ್ನು ನೆರವೇರಿಸಿದರು.

Kannada Sahitya Sammelana: ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ ಜೋರು, ವೇದಿಕೆ ನಿರ್ಮಾಣಕ್ಕೂ ಭೂಮಿ ಪೂಜೆ

Friday, November 22, 2024

ಬೆಂಗಳೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಮಂಡ್ಯ ಸಮ್ಮೇಳನಕ್ಕೆ ಲಾಂಛನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಕಾರ್ಯಕ್ರಮದ ಚಿತ್ರನೋಟ.

ಬೆಂಗಳೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮಂಡ್ಯ ಸಮ್ಮೇಳನಕ್ಕೆ ಲಾಂಛನ ಬಿಡುಗಡೆ, ಚಿತ್ರನೋಟ

Saturday, July 20, 2024

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್‌ 20, 21, 22 ರಂದು ನಡೆಯಲಿದ್ದು, ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಭಾನುವಾರ ಸ್ಥಳ ಪರಿಶೀಲನೆ ನಡೆಸಿದರು.

Mandya News: ಮಂಡ್ಯ ಸಾಹಿತ್ಯ ಸಮ್ಮೇಳನ ಚಟುವಟಿಕೆ ಚುರುಕು, ಸ್ಥಳ ಪರಿಶೀಲನೆ ಕಚೇರಿ ಉದ್ಘಾಟನೆ photos

Sunday, July 14, 2024

ಹಾವೇರಿಯಲ್ಲಿ ಇಂದಿನಿಂದ ಆರಂಭವಾಗಿರುವ  ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.

Kannada sahitya sammelana: ಕನ್ನಡ ಹಬ್ಬಕ್ಕೆ ಚಾಲನೆ ನೀಡಿದ ಸಿಎಂ; ಉದ್ಘಾಟನಾ ಸಮಾರಂಭದ ಫೋಟೋಗಳು ಇಲ್ಲಿವೆ

Friday, January 6, 2023