sensex News, sensex News in kannada, sensex ಕನ್ನಡದಲ್ಲಿ ಸುದ್ದಿ, sensex Kannada News – HT Kannada

Latest sensex News

ಗಿಫ್ಟ್‌ ನಿಫ್ಟಿಯು ನಿಫ್ಟಿ ಮತ್ತು ಸೆನ್ಸೆಕ್ಸ್‌ ಇಂದು ಸಕಾರಾತ್ಮಕವಾಗಿ ಆರಂಭವಾಗುವ ಸೂಚನೆ ನೀಡಿದೆ.

Sensex, Nifty 50 today: ಷೇರು ಮಾರುಕಟ್ಟೆ ಮೇಲೆ ಚುನಾವಣಾ ಫಲಿತಾಂಶ ಇಂದು ಏನು ಪರಿಣಾಮ ಬೀರಬಹುದು? ಈ 5 ಷೇರು ಖರೀದಿಸಲು ತಜ್ಞರ ಶಿಫಾರಸು

Monday, November 25, 2024

Stock market today: ಅದಾನಿ ಗ್ರೂಪ್‌ ಲಂಚ ಪ್ರಕರಣದಿಂದ  ಭಾರತೀಯ ಷೇರುಪೇಟೆ ತತ್ತರ, ಸೆನ್ಸೆಕ್ಸ್‌- ನಿಫ್ಟಿ  ಕುಸಿತ

Stock market today: ಅದಾನಿ ಗ್ರೂಪ್‌ ಲಂಚ ಪ್ರಕರಣದಿಂದ ಭಾರತೀಯ ಷೇರುಪೇಟೆ ತತ್ತರ, ಸೆನ್ಸೆಕ್ಸ್‌- ನಿಫ್ಟಿ ಎಷ್ಟು ಕುಸಿದಿದೆ ನೋಡಿ

Thursday, November 21, 2024

ವಾರೀ ಎನರ್ಜಿಸ್‌ ಷೇರು ವಿಮರ್ಶೆ: ಐಪಿಒ ಲಿಸ್ಟ್‌ ಬಳಿಕ ಶೇ 56 ಲಾಭ

ವಾರೀ ಎನರ್ಜಿಸ್‌ ಷೇರು ವಿಮರ್ಶೆ: ಐಪಿಒ ಲಿಸ್ಟ್‌ ಬಳಿಕ ಶೇಕಡ 56 ಲಾಭ; ಮಾರುವುದೇ, ಇಟ್ಟುಕೊಳ್ಳುವುದೇ?

Monday, October 28, 2024

ಕ್ಲೋಸಿಂಗ್‌ ಬೆಲ್‌: 5 ದಿನಗಳ ಕುಸಿತದ ಬಳಿಕ ಪುಟಿದೆದ್ದ ಭಾರತೀಯ ಷೇರುಪೇಟೆ. (PTI Photo)(PTI10_03_2024_000163A)

ಕ್ಲೋಸಿಂಗ್‌ ಬೆಲ್‌: 5 ದಿನಗಳ ಕುಸಿತದ ಬಳಿಕ ಪುಟಿದೆದ್ದ ಭಾರತೀಯ ಷೇರುಪೇಟೆ, ಎಲ್ಲಾ ವಲಯ ಹಸಿರು, ನಿಟ್ಟುಸಿರುಬಿಟ್ಟ ಹೂಡಿಕೆದಾರರು

Monday, October 28, 2024

ವಾರೀ ಎನರ್ಜಿ ಜಿಎಂಪಿ

Waaree Energy IPO GMP: ವಾರೀ ಎನರ್ಜಿ ಜಿಎಂಪಿ ಇಷ್ಟೊಂದ? ಬೃಹತ್‌ ಸೋಲಾರ್‌ ಪ್ಯಾನೆಲ್‌ ಕಂಪನಿಯ ಐಪಿಒ ಟ್ರೆಂಡಿಂಗ್‌

Tuesday, October 22, 2024

Why market is falling?: ಷೇರುಪೇಟೆ ಕುಸಿಯುತ್ತಿರುವುದೇಕೆ? ಒಂದೇ ದಿನ 9 ಲಕ್ಷ ಕೋಟಿ ಲಾಸ್‌

Why market is falling?: ಷೇರುಪೇಟೆ ಕುಸಿಯುತ್ತಿರುವುದೇಕೆ? ಇಂದು ಒಂದೇ ದಿನ 9 ಲಕ್ಷ ಕೋಟಿ ರೂ ಕಳೆದುಕೊಂಡ ಹೂಡಿಕೆದಾರರು

Tuesday, October 22, 2024

ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟಿಂಗ್‌ ಮತ್ತು ಈಗಿನ ಷೇರು ದರ ಇಳಿಕೆ ಕಂಡಿದೆ

ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟ್‌ ಆಯ್ತು; ತಲೆಮೇಲೆ ಕೈಹೊತ್ತ ಹೂಡಿಕೆದಾರರು, ಮಾರಿದ್ರೆ ನಷ್ಟ, ಇಟ್ಕೊಂಡ್ರೆ...!

Tuesday, October 22, 2024

ಎಚ್‌ಡಿಬಿ ಫೈನಾನ್ಶಿಯಲ್‌ ಸರ್ವೀಸ್‌ ಐಪಿಒ

HDB Financial IPO: 10 ಸಾವಿರ ಕೋಟಿ ರೂ ಮೌಲ್ಯದ ಷೇರು ಮಾರಾಟ ಮಾಡಲಿದೆ ಎಚ್‌ಡಿಎಫ್‌ಸಿ ಬ್ಯಾಂಕ್‌; ಬೃಹತ್‌ ಐಪಿಒಗೆ ಸಿದ್ಧತೆ

Sunday, October 20, 2024

ಆಶೀರ್ವಾದ್ ಮೈಕ್ರೋ ಫೈನಾನ್ಸ್ ಮೇಲೆ ಆರ್‌ಬಿಐ ನಿರ್ಬಂಧ ಹೇರಿದ ಪರಿಣಾಮ ಶುಕ್ರವಾರ ಷೇರುಪೇಟೆಯಲ್ಲಿ ಮಣಪ್ಪುರಂ ಫೈನಾನ್ಸ್‌ ಹೂಡಿಕೆದಾರರಿಂದಲೂ ಹೊಡೆತ ತಿಂದಿದೆ. (ಸಾಂಕೇತಿಕ ಚಿತ್ರ)

ಮಣಪ್ಪುರಂ ಫೈನಾನ್ಸ್ ಷೇರು ಶೇ 15ರಷ್ಟು ಕುಸಿತ; ಆಶೀರ್ವಾದ್ ಮೈಕ್ರೋ ಫೈನಾನ್ಸ್ ಮೇಲೆ ಆರ್‌ಬಿಐ ನಿರ್ಬಂಧ, ಹೂಡಿಕೆದಾರರಿಂದಲೂ ಹೊಡೆತ

Friday, October 18, 2024

ಹ್ಯುಂಡೈ ಇಂಡಿಯಾ ಐಪಿಒ ಗಾತ್ರದಲ್ಲಿ ನಂಬರ್ 1, ಆದರೆ ರಿಟೇಲ್ ಸಬ್‌ಸ್ಕ್ರಿಪ್ಶನ್‌ ಜನರಲ್ ಇನ್ಶೂರೆನ್ಸ್‌ಗಿಂತಲೂ ಕಡಿಮೆ ದಾಖಲಾಗಿದೆ.

ಐಪಿಒ ದಾಖಲೆ: ಹ್ಯುಂಡೈ ಇಂಡಿಯಾ ಐಪಿಒ ಗಾತ್ರದಲ್ಲಿ ನಂಬರ್ 1, ಆದರೆ ರಿಟೇಲ್ ಸಬ್‌ಸ್ಕ್ರಿಪ್ಶನ್‌ ಜನರಲ್ ಇನ್ಶೂರೆನ್ಸ್‌ಗಿಂತಲೂ ಕಡಿಮೆ

Friday, October 18, 2024

ಹ್ಯುಂಡೈಮೋಟಾರ್ಸ್‌ ಇಂಡಿಯಾ ಐಪಿಒಗೆ 2ಪಟ್ಟು ಹೆಚ್ಚು ಬೇಡಿಕೆ ವ್ಯಕ್ತವಾಗಿದೆ, ಅಕ್ಟೋಬರ್‌ 18ಕ್ಕೆ ಹಂಚಿಕೆ ನಡೆಯಲಿದೆ.

Hyundai IPO: ಹ್ಯುಂಡೈಮೋಟಾರ್ಸ್‌ ಇಂಡಿಯಾ ಐಪಿಒಗೆ 2ಪಟ್ಟು ಹೆಚ್ಚು ಬೇಡಿಕೆ; 18ಕ್ಕೆ ಹಂಚಿಕೆ; ಗ್ರೇ ಮಾರ್ಕೆಟ್‌ ಹೇಳುವುದೇನು, ಇಲ್ಲಿದೆ ವಿವರ

Thursday, October 17, 2024

ಈ ವರ್ಷ ದೀಪಾವಳಿ ಮುಹೂರ್ತ ಟ್ರೇಡಿಂಗ್‌ ನವೆಂಬರ್‌ 1ರಂದು ಸಂಜೆ 6.15 ಗಂಟೆಯಿಂದ ರಾತ್ರಿ 7.15 ಗಂಟೆಯವರೆಗೆ ಇರಲಿದೆ.

Muhurat Trading 2024 date: ಈ ಬಾರಿ ದೀಪಾವಳಿ ಮುಹೂರ್ತ ಟ್ರೇಡಿಂಗ್‌ ಯಾವಾಗ? ಆ 1 ಗಂಟೆ ಅವಧಿಯ ಷೇರು ವ್ಯವಹಾರ ಮಂಗಳಕರ

Thursday, October 17, 2024

Hyundai IPO Review: ಹ್ಯುಂಡೈ ಮೋಟಾರ್‌ ಸಾರ್ವಜನಿಕ ಷೇರು ವಿತರಣೆ

Hyundai IPO Review: ಹ್ಯುಂಡೈ ಮೋಟಾರ್‌ ಸಾರ್ವಜನಿಕ ಷೇರು ವಿತರಣೆ ನಾಳೆ ಆರಂಭ, ಅರ್ಜಿ ಸಲ್ಲಿಸುವ ಮುನ್ನ 5 ರಿಸ್ಕ್‌ ತಿಳಿದುಕೊಳ್ಳಿ

Monday, October 14, 2024

ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಗ್ರೇ ಮಾರ್ಕೆಟ್‌ ಮೌಲ್ಯ ಶೇ 50ಕ್ಕಿಂತ ಹೆಚ್ಚು ಕುಸಿತವಾಗಿದೆ.

ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಗ್ರೇ ಮಾರ್ಕೆಟ್‌ ಮೌಲ್ಯ ಶೇ 50 ಕುಸಿತ; ಐಪಿಒ ಸಬ್‌ಸ್ಕ್ರಿಪ್ಶನ್‌ 17ಕ್ಕೆ ಕೊನೆ, 22ಕ್ಕೆ ಲಿಸ್ಟಿಂಗ್‌

Saturday, October 12, 2024

ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ? ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಅ.15ಕ್ಕೆ ಓಪನ್ ಆಗ್ತಿದೆ. (ಸಾಂಕೇತಿಕ ಚಿತ್ರ)

ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ? ಅ.15ಕ್ಕೆ ಓಪನ್ ಆಗ್ತಿದೆ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ

Wednesday, October 9, 2024

ಭಾರತದ ಷೇರುಪೇಟೆಯಲ್ಲಿ ಇಂದು (ಅಕ್ಟೋಬರ್ 8) ಸೆನ್ಸೆಕ್ಸ್ 585 ಅಂಶ ಏರಿಕೆಯಾಗಿದೆ. ಅದೇ ರೀತಿ ನಿಫ್ಟಿ 25000 ದಾಟಿದೆ. (ಸಾಂಕೇತಿಕ ಚಿತ್ರ)

ಕೊನೆಗೂ ಕರಡಿ ಕುಣಿತದ ಪ್ರಭಾವದಿಂದ ಹೊರಬಂದ ಷೇರುಪೇಟೆ, ಸೆನ್ಸೆಕ್ಸ್ 585 ಅಂಶ ಏರಿಕೆ, 25000 ದಾಟಿದ ನಿಫ್ಟಿ

Tuesday, October 8, 2024

ಭಾರತದ ಷೇರುಪೇಟೆ ವಹಿವಾಟಿನ ಇಂಟ್ರಾ ಡೇಯಲ್ಲಿ 950 ಪಾಯಿಂಟ್‌ ಕುಸಿದಿದ್ದ ಸೆನ್ಸೆಕ್ಸ್‌, ಕೆಂಬಣ್ಣದಲ್ಲೇ ವಹಿವಾಟು ಕೊನೆಗೊಳಿಸಿದೆ. ಕರಡಿ ಕುಣಿತದ ಪ್ರಭಾವ ಮುಂದುವರಿದಿದೆ. (ಸಾಂಕೇತಿಕ ಚಿತ್ರ)

ಮುಂದುವರಿದ ಕರಡಿ ಕುಣಿತದ ಪ್ರಭಾವ; ಇಂಟ್ರಾ ಡೇಯಲ್ಲಿ 950 ಪಾಯಿಂಟ್‌ ಕುಸಿದಿದ್ದ ಸೆನ್ಸೆಕ್ಸ್‌, ಕೆಂಬಣ್ಣದಲ್ಲೇ ವಹಿವಾಟು ಕೊನೆ

Monday, October 7, 2024

ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ 23000 ರಿಟರ್ನ್ಸ್ ಕೊಟ್ಟ ಸ್ಟಾಕ್ ಇದು.

ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ 8 ವರ್ಷದ ಅವಧಿಯಲ್ಲಿ ಶೇಕಡ 23000 ರಿಟರ್ನ್ಸ್ ಕೊಟ್ಟ ಸ್ಟಾಕ್ ಇದು

Monday, October 7, 2024

ಹೂಡಿಕೆದಾರರು ಈಗ ಏನು ಮಾಡಬೇಕು, ಷೇರುಪೇಟೆಯಲ್ಲಿ ಕರಡಿ ಕುಣಿತ ನೋಡ್ತಾ ಕೂರೋದಾ ಅಥವಾ ದೀರ್ಘಾವಧಿಗೆ ಹೂಡಿಕೆ ಮಾಡುವುದಾ ಎಂಬುದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಐದನೇ ದಿನವೂ ಕುಸಿದ ನಿಫ್ಟಿ, ಸೆನ್ಸೆಕ್ಸ್; ವಾರದಲ್ಲಿ ಒಟ್ಟು ಶೇಕಡ 4ಕ್ಕಿಂತ ಹೆಚ್ಚು ಕುಸಿತ, 15 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ

Friday, October 4, 2024

ಸೆನ್ಸೆಕ್ಸ್‌ 350, ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದೆ. ರಕ್ತಪಾತ ಮುಂದುವರಿದಿದ್ದು ಕರಡಿ ಕುಣಿತಕ್ಕೆ ಷೇರುಪೇಟೆ ನಲುಗಿದೆ. (ಸಾಂಕೇತಿಕ ಚಿತ್ರ)

ಕರಡಿ ಕುಣಿತಕ್ಕೆ ನಲುಗಿದೆ ಷೇರುಪೇಟೆ; ಸೆನ್ಸೆಕ್ಸ್‌ 350, ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿತ, ಮುಂದುವರಿದ ರಕ್ತಪಾತ

Friday, October 4, 2024