Latest sensex Photos

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ)  317.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಅಕ್ಟೋಬರ್ 13 ರಂದು 102.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

Opening Bell: ಸೆನ್ಸೆಕ್ಸ್‌ ನಿಫ್ಟಿ ಉತ್ತಮ ಆರಂಭ ಸಾಧ್ಯತೆ, ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವಿರಾ, ಈ 9 ಅಂಶ ಗಮನಿಸಿ

Monday, October 16, 2023

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 794.78 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 16 ರಂದು 681.33 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.

Opening Bell: ಭಾರತದ ಷೇರುಪೇಟೆ ನೀರಸ ಆರಂಭ ನಿರೀಕ್ಷೆ, ಇಂದು ಷೇರು ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ

Monday, June 19, 2023

ಇಂದು ಬೆಳಗ್ಗೆ 8:20 ಎನ್‌ಜಿಎಕ್ಸ್‌ ನಿಫ್ಟಿಯು ಶೇಕಡ 42 ಅಂಕ ಅಥವಾ ಶೇಕಡ 0.23ರಷ್ಟು ಇಳಿಕೆ ಕಂಡು 18,802ಕ್ಕೆ ತಲುಪಿದೆ. ಈ ಮೂಲಕ ಭಾರತದ ಷೇರುಪೇಟೆಯ ಆರಂಭ ಹೀಗೆಯೇ ಇರಲಿದೆ ಎಂದು ಸೂಚನೆ ನೀಡಿದೆ.

Opening Bell: ಜಾಗತಿಕ ಪ್ರಭಾವದಿಂದ ಭಾರತದ ಷೇರು ಏರಿಕೆ ನಿರೀಕ್ಷೆ, ಇಂದು ಷೇರು ವಹಿವಾಟು ಮಾಡುವವರು ಈ ಅಂಶಗಳನ್ನು ಗಮನಿಸಿ

Friday, June 16, 2023

ಅತ್ಯಧಿಕ ಏರಿಕೆ ಕಂಡಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಫೆಡರಲ್‌ ರಿಸರ್ವ್‌ ನಿನ್ನೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಸತತ ಹತ್ತು ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಅಚ್ಚರಿಯ ಹೆಜ್ಜೆಯೆಂಬಂತೆ ಈ ವರ್ಷ ಎರಡಕ್ಕೂ ಹೆಚ್ಚು ಬಾರಿ ಬಡ್ಡಿದರ ಏರಿಕೆ ಮಾಡುವ ಸೂಚನೆ ನೀಡಿದೆ. ಮುಂದಿನ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.

Opening Bell: ಆತಂಕದಲ್ಲಿ ಷೇರುಪೇಟೆ, ನಿಧಾನಗತಿಯ ಆರಂಭ, ಇಂದು ಸ್ಟಾಕ್‌ ಮಾರ್ಕೆಟ್‌ನಲ್ಲಿ ಷೇರು ಖರೀದಿಸುವವರು ಈ ಹಲವು ಅಂಶಗಳನ್ನು ಗಮನಿಸಿ

Thursday, June 15, 2023