shiva-rajkumar News, shiva-rajkumar News in kannada, shiva-rajkumar ಕನ್ನಡದಲ್ಲಿ ಸುದ್ದಿ, shiva-rajkumar Kannada News – HT Kannada

Latest shiva rajkumar Photos

ಹೊಸ ತಲೆಮಾರಿನ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್‌ ಹಲವಾರು ಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿದರು.

ಶ್ರೀರಂಗಪಟ್ಟಣ ದಸರಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ ಗಾನಮೋಡಿ, ವಾಸುವೈಭವ್‌ ಸಂಗೀತ ಸಂಜೆಗೆ ಜನ ಫಿದಾ

Saturday, October 5, 2024

Shivanna 131: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸದ್ಯ ತಮಿಳು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಜತೆ ತನ್ನ 131ನೇ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿದ್ದ ವೇಳೆ ಅಲ್ಲಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿ ನೀಡಿದ್ದಾರೆ. Yash Meets Shivanna ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದೇ ಸಂದರ್ಭದಲ್ಲಿ ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸ್ತಾರ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

Yash Meets Shivanna: ಶಿವರಾಜ್‌ ಕುಮಾರ್‌ ಶೂಟಿಂಗ್‌ ಸ್ಥಳಕ್ಕೆ ಯಶ್‌ ಭೇಟಿ; ಶಿವಣ್ಣನ ಜತೆ ನಟಿಸಿ ಆಗ್ತಾರ ಅಣ್ತಮ್ಮ- ಫೋಟೋಸ್‌

Monday, August 19, 2024

ಅರ್ಧ ವರ್ಷ ಮುಗಿದಿದೆ. ಮುಂದಿನ ಅರ್ಧ ನಾಲ್ಕೈದು ತಿಂಗಳಲ್ಲಿ ಸ್ಟಾರ್‌ ನಟರ ಸಾಲು ಸಾಲು ಸಿನಿಮಾಗಳ ಆಗಮನಕ್ಕೆ ಸ್ಯಾಂಡಲ್‌ವುಡ್‌ ಸಾಕ್ಷಿಯಾಗಲಿದೆ. ಪ್ಯಾನ್‌ ಇಂಡಿಯಾ ಮಟ್ಟದ ಸಿನಿಮಾಗಳು ಬಿಡುಗಡೆಯ ದಿನಾಂಕ ಘೋಷಣೆ ಮಾಡಿವೆ. ಇಲ್ಲಿವೆ ನೋಡಿ ಬಹುನಿರೀಕ್ಷಿತ ಸಿನಿಮಾಗಳ ಕುರಿತ ಮಾಹಿತಿ.

ಮುಂದಿನ ನಾಲ್ಕೈದು ತಿಂಗಳು ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳದ್ದೇ ಕಾರುಬಾರು; ಯಾರೆಲ್ಲ ಬರ್ತಿದ್ದಾರೆ PHOTOS ನೋಡಿ

Sunday, July 21, 2024

Dance Karnataka Dance Season 8 Contestants: ಝೀ ಕನ್ನಡ ವಾಹಿನಿಯು ಈ ಬಾರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನ ಮತ್ತೊಂದು ಪ್ರಮೋ ಬಿಡುಗಡೆ ಮಾಡಿದೆ. ಈ ಬಾರಿ ಸುಮಾರಾಗಿ ಡ್ಯಾನ್ಸ್‌ ಗೊತ್ತಿರುವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಶಿವಣ್ಣ ಘೋಷಿಸಿದಾಗ ರಕ್ಷಿತಾ, ರಾಘವೇಂದ್ರ ರಾಜ್‌ ಕುಮಾರ್‌ ಮತ್ತಿತ್ತರರು ಅಚ್ಚರಿಗೊಂಡಿದ್ದಾರೆ. ಆರ್ಯವರ್ಧನ್ ಗುರೂಜಿ, ಪ್ರಥಮ್‌, ಮಹಾನಟಿ ಗಗನ, ಸೀರಿಯಲ್‌ ಪುಟಾಣಿ ಸಿಹಿ ಸೇರಿದಂತೆ ಹಲವು ಕಂಟೆಸ್ಟ್‌ಗಳು ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸ್ಪರ್ಧಿಗಳ ವಿವರ ಈ ಮುಂದೆ ಇದೆ.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನಲ್ಲಿ ಈ ಬಾರಿ ಆರ್ಯವರ್ಧನ್ ಗುರೂಜಿ, ಪ್ರಥಮ್‌, ರೆಮೋ ಡ್ಯಾನ್ಸ್‌; ಇನ್ನಷ್ಟು ಅಚ್ಚರಿಯ ಸ್ಪರ್ಧಿಗಳ ವಿವರ

Wednesday, July 17, 2024

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವಿಂದು; ಶಿವಣ್ಣನ ಮುಂಬರುವ 9 ಸಿನಿಮಾಗಳು

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಹುಟ್ಟುಹಬ್ಬವಿಂದು; ಶಿವಣ್ಣನ ಮುಂಬರುವ 9 ಸಿನಿಮಾಗಳ ವಿವರ ತಿಳಿದುಕೊಳ್ಳೋಣ

Friday, July 12, 2024

OTT Kannada Movies: ಇತರೆ ಭಾಷೆಗಳಿಗೆ ಹೋಲಿಸಿದರೆ ಒಟಿಟಿಯಲ್ಲಿ ಕನ್ನಡ ಸಿನಿಮಾಗಳು ಇತ್ತೀಚೆಗೆ ಕಡಿಮೆ ಕಾಣಿಸುತ್ತಿವೆ. ಆದರೆ, ಕೆಲವೊಂದು ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಈಗಲೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿವೆ. ಹತ್ತು ಹಲವು ಒಟಿಟಿಗಳು ಈಗ ಅಸ್ತಿತ್ವದಲ್ಲಿರುವುದರಿಂದ ಇಲ್ಲಿ  ಝೀ 5 ಒಟಿಟಿಯಲ್ಲಿ ಯಾವೆಲ್ಲ ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ನೋಡಬಹುದು ಎಂದು ನೋಡೋಣ.

OTT Kannada Movies: ಕಾಟೇರದಿಂದ ಗರುಡ ಗಮನ ವೃಷಭ ವಾಹನದವರೆಗೆ, ಈ ಒಟಿಟಿಯಲ್ಲಿ 5 ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ನೋಡಿ

Thursday, June 27, 2024

ಮಕ್ಕಳೊಂದಿಗೆ ಸೇರಿಕೊಂಡು ಸಸಿ ನೆಟ್ಟು ಹಸಿರಿನ ಮಹತ್ವವನ್ನು ಶಿವರಾಜಕುಮಾರ್‌ ದಂಪತಿ ಸಾರಿದರು.

Shivarajkumar: ಚುನಾವಣೆ ಗದ್ದಲ ಪೂರ್ಣ, ಮೈಸೂರು ಶಕ್ತಿಧಾಮದಲ್ಲಿ ಸಸಿ ನೆಟ್ಟು ದಿನ ಕಳೆದ ಶಿವರಾಜಕುಮಾರ್‌ ದಂಪತಿ photos

Thursday, June 13, 2024

ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.  ಬೆಳಗಾವಿಯಲ್ಲಿ ಉತ್ತರಕಾಂಡ ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ.

ಉತ್ತರಕಾಂಡ ಸಿನಿಮಾ ಶೂಟಿಂಗ್‌ ಬಿಡುವಿನಲ್ಲಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ನಟ ಶಿವರಾಜ್‌ಕುಮಾರ್‌ PHOTOS

Tuesday, May 28, 2024

ಪತ್ನಿ ಗೀತಾ ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ, ಪತಿಯಾಗಿ ಅರ್ಧಾಂಗಿಗೆ ಬೆಂಬಲ ಸೂಚಿಸುವುದು ನನ್ನ ಜವಬ್ದಾರಿ, ಶಿವಮೊಗ್ಗ ಕ್ಷೇತ್ರದಲ್ಲಿ ಮತದಾರರು ಗೀತಾ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ, ಈ ಬಾರಿಯ ಚುನಾವಣೆಯ ಫಲಿತಾಂಶ ಗೀತಾ ಪರವಾಗಿರಲಿದೆ ಎಂಬ ನಂಬಿಕೆ ನನಗಿದೆ ಎಂದರು ಶಿವರಾಜಕುಮಾರ್‌.

ತುಮಕೂರು ಸಿದ್ದಗಂಗಾಮಠದಲ್ಲಿ ನಟ ಶಿವರಾಜಕುಮಾರ್‌, ಗೀತಾಶಿವರಾಜ್‌ಕುಮಾರ್‌ ದಂಪತಿ, ಗದ್ದುಗೆ ದರ್ಶನ, ಸ್ವಾಮೀಜಿ ಆಶಿರ್ವಾದ photos

Sunday, April 28, 2024

ಭದ್ರಾವತಿ ನಗರದಲ್ಲಿ ಮೆರವಣಿಗೆ ನಡೆಸಿ ತಮಗೆ ಮತ ನೀಡುವಂತೆ ಗೀತಾ ಶಿವರಾಜಕುಮಾರ್‌ ಅವರು ಜನರಲ್ಲಿ ವಿನಂತಿಸಿದರು.ಶಿವರಾಜಕುಮಾರ್‌ ಕೂಡ ಭಾಷಣ ಮಾಡಿದರು.

Lok Sabha Elections 2024: ಪತ್ನಿ ಪರ ಅಖಾಡಕ್ಕಿಳಿದ ಹ್ಯಾಟ್ರಿಕ್‌ ಸ್ಟಾರ್‌ ಶಿವಣ್ಣ, ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಪ್ರಚಾರ ಶುರು Photos

Wednesday, March 20, 2024

Kannada New Movies: ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಹೊಸ ಸಿನಿಮಾಗಳ ಹಬ್ಬ. ಮಹಿಳಾ ದಿನ, ಶಿವರಾತ್ರಿ ಪ್ರಯುಕ್ತ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಶಿವಣ್ಣ ನಟನೆಯ ಕರಟಕ ದಮನಕ, ಜಗ್ಗೇಶ್‌ರ ರಂಗನಾಯಕ, ಬ್ಲಿಂಕ್‌, ಜೋಗ್‌ 101, ಮನದರಸಿ, ಕೊಲೆಯಾದವನೇ ಕೊಲೆಗಾರ, ಕೈಲಾಸ ಕಾಸಿದ್ರೆ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ವೀಕೆಂಡ್‌ ಮಸ್ತಿಗೆ ಯಾವೆಲ್ಲ ಸಿನಿಮಾ ನೋಡಬಹುದು ಎಂದು ಪ್ಲ್ಯಾನ್‌ ಮಾಡಬಹುದು.

ಶಿವರಾತ್ರಿಗೆ ಶಿವಣ್ಣನ ಸಿನಿಮಾ ನೋಡ್ತಿರಾ? ಜಗ್ಗೇಶ್‌ ಮೂವಿಗೆ ಹೋಗ್ತಿರ, ಈ ವಿಕೇಂಡ್‌ ಮಸ್ತಿಗೆ 7 ಕನ್ನಡ ಸಿನಿಮಾ

Friday, March 8, 2024

ಹನುಮಾನ್‌ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದು. ಇದೇ ಸಮಯದಲ್ಲಿ ಈ ಚಿತ್ರದ ಹೀರೋ ತೇಜ ಸಜ್ಜ ಅವರು ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಸಿನಿಮಾ ಗೆಲ್ಲಿಸಿದ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.. ಜೈ ಹನುಮಾನ್ ಎಂದು ತೇಜ ಸಜ್ಜ ಟ್ವೀಟ್‌ ಮಾಡಿದ್ದಾರೆ.

ಭಜರಂಗಿಯನ್ನು ಭೇಟಿಯಾದ ಹನುಮಾನ್‌; ಶಕ್ತಿಧಾಮದ ಮಕ್ಕಳಿಗೆ ಸಿನಿಮಾ ತೋರಿಸ್ತಾರಂತೆ ಶಿವಣ್ಣ

Wednesday, January 17, 2024

KGF 2: ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್‌ 2 ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಕವಾಗಿ ಮೊದಲ ದಿನ 134.5 ಕೋಟಿ  ರೂಪಾಯಿ ಗಳಿಕೆ ಮಾಡಿತ್ತು. ಯಶ್‌ ನಟನೆಯ ಕೆಜಿಎಫ್‌ 1ರ ಯಶಸ್ಸು ಬಳಿಕ ಕೆಜಿಎಫ್‌ 2 ಮೊದಲ ದಿನದ ಶೋಗೆ ಬೇಡಿಕೆ ಹೆಚ್ಚಿತ್ತು.

ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್‌ ರೋಣ ಕೆಜಿಎಫ್‌ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್‌

Saturday, December 30, 2023

ಶಿವಣ್ಣನ ಭೇಟಿಯಾದ ನಾನಿ: ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್  ನಿವಾಸಕ್ಕೆ ತೆಲುಗು ನಟ ನಾನಿ ಆಗಮಿಸಿದ್ದಾರೆ. ಹಾಯ್ ನಾನ್ನ ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿರುವ ನಾನಿ ಶಿವಣ್ಣನ ಭೇಟಿಯಾಗಿದ್ದಾರೆ.

Shiva Rajkumar: ಸೆಂಚುರಿ ಸ್ಟಾರ್‌ ಶಿವಣ್ಣನ ಮನೆಗೆ ಬಂದ ತೆಲುಗು ನಟ; ನಾನಿ ಭೇಟಿ ಹಿಂದಿದೆ ನಾನಾ ಕಾರಣ

Tuesday, December 5, 2023

ಕನ್ನಡ ಸಾಹಸ ಥ್ರಿಲ್ಲರ್‌ ಸಿನಿಮಾ ಘೋಸ್ಟ್‌ ಇದೇ ನವೆಂಬರ್‌ 17ರಂದು ಝೀ5ನಲ್ಲಿ ಬಿಡುಗಡೆಯಾಗಲಿದೆ. ಶಿವಣ್ಣನ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೆ ಇರುವವರು ಇನ್ನೆರಡು ದಿನದಲ್ಲಿ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ಈಗಾಗಲೇ ನೋಡಿರುವವರು ಇನ್ನೊಮ್ಮೆ ಒಟಿಟಿಯಲ್ಲೂ ನೋಡಬಹುದು.

Ghost Movie Ott: ಶಿವರಾಜ್‌ ಕುಮಾರ್‌ ನಟನೆಯ ಘೋಸ್ಟ್‌ ಒಟಿಟಿ ಬಿಡುಗಡೆ ದಿನಾಂಕ, ಯಾವ ಒಟಿಟಿಯಲ್ಲಿ ನೋಡಬಹುದು, ಇಲ್ಲಿದೆ ವಿವರ

Tuesday, November 14, 2023

ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನಾವಾದೆವೆನ್ನಿ …….
ಕನ್ನಡದ ಮಕ್ಕಳೆಲ್ಲ ಹಾಡಿನ ಸಾಹಿತ್ಯವನ್ನು1969ರಲ್ಲಿ ಬಿಡುಗಡೆಯಾದ ಕಣ್ತೆರೆದು ನೋಡು ಚಿತ್ರಕ್ಕಾಗಿ  ಬರೆದವರು ಜಿ. ವಿ. ಅಯ್ಯರ್ . ರಾಜಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಶ್ರೀ, ನರಸಿಂಹರಾಜು, ರಮಾದೇವಿ, ಜಿ. ವಿ. ಅಯ್ಯರ್, & ಜಯಶ್ರೀ ಅವರು ನಟಿಸಿದ ಚಿತ್ರವಿದು.  ಚಿತ್ರ ನಿರ್ದೇಶಿಸಿದವರು ಟಿ. ವಿ. ಸಿಂಗ್ ಥಾಕುರ್ ಮತ್ತು ನಿರ್ಮಾಪಕರು ಎ. ಕೆ. ವೇಲನ್. ಕನ್ನಡದ ಮಕ್ಕಳೆಲ್ಲ ಹಾಡಿಗೆ ಸಂಗೀತ ಕೊಟ್ಟು ಹಾಡಿದವರೂ ಸಂಗೀತ ದಿಗ್ಗಜ ಜಿ. ಕೆ. ವೆಂಕಟೇಶ್ .

Kannada Rajyotsava: ಕನ್ನಡದ ಈ ಆರು ಹಾಡುಗಳನ್ನು ಆಲಿಸಿ: ರಾಜ್ಯೋತ್ಸವ ಸಡಗರ ಹೆಚ್ಚಿಸಿ

Wednesday, November 1, 2023

ಈ ಹಿಂದೆ ಶಿವಣ್ಣನ ಭಜರಂಗಿ ಚಿತ್ರದ ಪ್ರದರ್ಶನ ಬೆ.6ರಿಂದ ಆರಂಭವಾಗಿತ್ತು. ಆದರೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ ಘೋಸ್ಟ್ ಸಿನಿಮಾ.

Ghost: ಶಿವಣ್ಣನ ಸಿನಿ ಕೆರಿಯರ್‌ನಲ್ಲೇ ಇದು ಮೊದಲು: ಘೋಸ್ಟ್‌ ಚಿತ್ರತಂಡದಿಂದ ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್‌

Sunday, October 8, 2023

ನಟ, ಮೈಸೂರಿನ ಶಕ್ತಿಧಾಮ ಸಂಸ್ಥೆಯ ಪೋಷಕರೂ ಆಗಿರುವ ಡಾ.ಶಿವಕುಜಕುಮಾರ್‌ ಗಾಂಧಿಜಯಂತಿಯಂದು ಮಕ್ಕಳೊಂದಿಗೆ ಹೀಗೆ ಕಳೆದರು. ಶಕ್ತಿಧಾಮದಲ್ಲಿ ವಿಭಿನ್ನವಾಗಿಯೇ ಗಾಂಧಿಜಯಂತಿ ಆಚರಣೆ ಆಯಿತು.

Gandhi Jayanti: ಚರಕದಲ್ಲಿ ನೇಯ್ದ ಶಕ್ತಿಧಾಮ ಮಕ್ಕಳು: ಗಾಂಧಿಜಯಂತಿಯಂದು ಮಗುವಾದ ಶಿವರಾಜ್‌ ಕುಮಾರ್‌

Tuesday, October 3, 2023

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಮುಂದಿನ ಎರಡು ವಾರಗಳ ಕಾಲ ನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಕರ್ನಾಟಕಕ್ಕೆ ಶಾಕ್‌ ನೀಡಿದೆ.

ನಾನು ಮಾತಾಡಲ್ಲ, ಶಿವಣ್ಣ ದೊಡ್ಡೋರು, ಅವರು ಮಾತಾಡ್ಲಿ; ಕಾವೇರಿ ಹೋರಾಟದಲ್ಲಿ ದರ್ಶನ್ ದೊಡ್ಡತನ PHOTOS

Friday, September 29, 2023

ಜೈಲರ್‌ ಸಿನಿಮಾದ ತಾರಾಬಳಗಕ್ಕೆ ಸಿಕ್ಕ ಸಂಭಾವನೆ ಎಷ್ಟು? ಈ ಒಂದು ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಹೀಗಿದೆ ನೋಡಿ ಚಿತ್ರದ ಪ್ರಮುಖ ಎಂಟು ಪಾತ್ರಗಳ ಸಂಭಾವನೆ

Jailer cast remuneration: ಜೈಲರ್‌ ಚಿತ್ರದ ಕಲಾವಿದರ ಸಂಭಾವನೆ ರಿವೀಲ್;‌ ರಜಿನಿಗೆ 110 ಕೋಟಿ, ಶಿವಣ್ಣ ಮೋಹನ್‌ ಲಾಲ್‌ಗೆ ಸಿಕ್ಕಿದ್ದೆಷ್ಟು?

Thursday, August 10, 2023