Latest siddaramaiah Photos

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಯಾಚಿಸಲು ಆಗಮಿಸಿ ಕೃಷಿ ಸಚಿವರಿಗೆ ಆರತಿ ಎತ್ತಿ ಸ್ವಾಗತಿಸಲಾಯಿತು.

Lok Sabha Elections2024:ಕರ್ನಾಟಕದ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ, ಹೀಗಿತ್ತು ಕೊನೆ ದಿನದ ಅಬ್ಬರ

Sunday, May 5, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೇಯಸ್ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಅವರು ಫ್ರೀ ಟಿಕೆಟ್ ಹಾರವನ್ನು ಅರ್ಪಿಸಿದರು.

ಸಿದ್ದರಾಮಯ್ಯಗೆ ಶಕ್ತಿ ಟಿಕೆಟ್‌ನ ಹಾರ, ಅರಸೀಕೆರೆ ವಿದ್ಯಾರ್ಥಿನಿ ಅಭಿಮಾನಕ್ಕೆ ಸಿಎಂ ಖುಷ್‌

Tuesday, April 23, 2024

ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ 13 ರೂಪಾಯಿ ಮಾತ್ರ. ಈ ಅನ್ಯಾಯ ಎಲ್ಲಿಯ ವರೆಗೆ ಸಹಿಸಬೇಕು ಎಂದು ಕಾಂಗ್ರೆಸ್ ಜಾಹೀರಾತು ನೀಡಿದೆ.

Congress: ಮೋದಿ ಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕೊಟ್ರೆ ವಾಪಸ್ ಬರೋದು 13 ರೂ; ಕರ್ನಾಟಕಕ್ಕೆ ಮಹಾಮೋಸ ಎಂದ ಕಾಂಗ್ರೆಸ್

Sunday, April 21, 2024

ಮಂಡ್ಯದಲ್ಲಿ ಬುಧವಾರ ನಡೆದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಗೆ ರಾಹುಲ್‌ ಗಾಂಧಿ ಚಳನೆ ನೀಡಿದರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಚಿವರಾದ ಚಲುವರಾಯಸ್ವಾಮಿ ಮತ್ತಿತರರು ಭಾಗಿಯಾದರು.

Mandya News: ಮಂಡ್ಯದಲ್ಲಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಸಮಾವೇಶ, ಬಿಸಿಲ ನಡುವೆಯೇ ಹೀಗಿತ್ತು ಉತ್ಸಾಹ photos

Wednesday, April 17, 2024

ಮೈಸೂರು ಚಾಮರಾಜನಗರ ಜಿಲ್ಲೆಗೆ ಪ್ರಧಾನಿ ಬಂದರೂ ಕಾಂಗ್ರೆಸ್‌ ಅಭ್ಯರ್ಥಿಯೇ ಗೆಲ್ಲೋದು ಎಂದು ಆತ್ಮವಿಶ್ವಾಸದಿಂದ ಕೊಳ್ಳೇಗಾಲದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು.

Mysore News: ಮೋದಿ ಮೈಸೂರಿಗೆ ಬರುವ ಮುನ್ನವೇ ಸಿಎಂ ಸಿದ್ದರಾಮಯ್ಯ ಹವಾ, 2 ದಿನ ತವರಲ್ಲಿ ಪ್ರವಾಸ photos

Friday, April 12, 2024

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾ ಶಿವಕುಮಾರ್‌ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್‌ ಪರವಾಗಿ ಮತಯಾಚಿಸಿದರು.

Lok Sabha Election2024: ಸಿಎಂ, ಮಾಜಿ ಸಿಎಂ ಸಹಿತ ಪ್ರಮುಖರ ಪ್ರಚಾರ ಜೋರು, ಮೈದುನ ಪರ ಅಖಾಡಕ್ಕಿಳಿದ ಡಿಕೆಶಿ ಪತ್ನಿ photos

Sunday, April 7, 2024

ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್ ಲಕ್ಷ್ಮಣ್ ಇಂದು (ಏಪ್ರಿಲ್ 3) ನಾಮಪತ್ರ ಸಲ್ಲಿಸಿದರು.

ಲೋಕಸಭಾ ಚುನಾವಣೆ; ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ, ಮೆರವಣಿಗೆಯ ಚಿತ್ರನೋಟ

Wednesday, April 3, 2024

ಕಾಂಗ್ರೆಸ್‌ ಸರ್ಕಾರ ಈ ಹಿಂದೆ ಆಡಳಿತದಲ್ಲಿದ್ದಾಗ ಆರಂಭಿಸಿದ್ದ ಇಂದಿರಾ ಕ್ಯಾಂಟಿನ್‌ ಇನ್ನು ಮುಂದೆ ರಾಜ್ಯದಾದ್ಯಂತ ಕಾರ್ಯಾರಂಭ ಮಾಡಲಿದೆ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಇಂದಿರಾ ಕ್ಯಾಂಟಿನ್‌ಗಳಿವೆ. ʼರಾಜ್ಯದಲ್ಲಿ ಒಟ್ಟು 600 ಇಂದಿರಾ ಕ್ಯಾಂಟಿನ್‌ಗಳು ನಿರ್ಮಾಣವಾಗಲಿವೆʼ ಎಂದು ಇತ್ತೀಗಷ್ಟೇ ಸರ್ಕಾರ ಹೇಳಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಮಾಡಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ.

Indira Canteen: ಇಂದಿರಾ ಕ್ಯಾಂಟಿನ್‌ನಲ್ಲಿ ಏನೆಲ್ಲಾ ಸಿಗಲಿದೆ, ದರ ಎಷ್ಟು, ಹೊಸ ಮೆನು, ಸಮಯದ ವೇಳಾಪಟ್ಟಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

Tuesday, March 12, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಅವರ ಪುತ್ರ ಯತೀಂದ್ರ ನಿನ್ನೆ ಸಂಜೆ (ಮಾರ್ಚ್ 7) ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾದರು. ಮುದ್ದುಬೀರನಹುಂಡಿಯಲ್ಲಿ ಈ ಘಟನೆ ನಡೆದಿದ್ದು ಅದರ ಚಿತ್ರನೋಟ ಇಲ್ಲಿದೆ.

Yathindra Siddaramaiah: ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾದಲ್ಲೇ ಅವರ ಪುತ್ರ ಯತೀಂದ್ರಗೆ ಗ್ರಾಮಸ್ಥರ ಘೇರಾವ್; ಇಲ್ಲಿದೆ ಸಚಿತ್ರ ವರದಿ

Friday, March 8, 2024

ವಿಶ್ವಬಸವ ಧರ್ಮ ಟ್ರಸ್ಟ್‍ನ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ವೈಭವದ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಸನ್ಮಾನಿಸಲ್ಪಟ್ಟರು. ಈ ವೇಳೆ ಸಿದ್ದರಾಮಯ್ಯ ವಿಭೂತಿ ಧರಿಸಿ ಗಮನ ಸೆಳದರು.

Siddaramaiah: ಬಸವಕಲ್ಯಾಣದಲ್ಲಿ ಬಸವಣ್ಣನಾದ ಸಿದ್ದರಾಮಣ್ಣ, ಹೀಗಿತ್ತು ಸಿಎಂ ಸನ್ಮಾನದ ಕ್ಷಣ photos

Thursday, March 7, 2024

ಬೆಂಗಳೂರಿನಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ  ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದಾಗ ಕುಪ್ಪೇಗಾಲ ಶಾಲೆ ಮಗುವೇ ಅವರನ್ನು ಸ್ವಾಗತಿಸಿತು.

ತಾವು ಓದಿದ ಶಾಲೆ ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಖುಷಿ ಕ್ಷಣ, ತಮ್ಮೂರ ಶಾಲೆಗೆ ಭಾರೀ ಕೊಡುಗೆ ಕೊಟ್ಟರು photos

Tuesday, March 5, 2024

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು,.

Pulse Polio2024: ನಿಮ್ಮ ಮಗು 5 ವರ್ಷದೊಳಗೆ ಇದೆಯೇ, ಇಂದು ಪಲ್ಸ್ ಪೋಲಿಯೋ ಹನಿ ಹಾಕಿಸಿ, ಹೀಗಿತ್ತು ಕರ್ನಾಟಕದಲ್ಲಿ ಕಾರ್ಯಕ್ರಮ Photos

Sunday, March 3, 2024

ಹೊಸ ವೇತನ ಆಯೋಗ ದ ಅಡಿಯಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗದ ಅವಧಿಯನ್ನು ವಿಸ್ತರಿಸಲಾಗಿದೆ. ಆಯೋಗದ ವರದಿ ಇನ್ನಷ್ಟೇ ಪ್ರಕಟವಾಗಬೇಕಿದೆ. ರಾಜ್ಯ ಬಜೆಟ್ ಅಧಿವೇಶನದಲ್ಲೂ ಈ ಬಗ್ಗೆ ಯಾವುದೇ ಘೋಷಣೆ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ಪ್ರತಿಪಕ್ಷದ ಶಾಸಕರು ರಾಜ್ಯದಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದರು.

7th Pay Commission: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌, ವೇತನ ಹೆಚ್ಚಳದ ಸೂಚನೆ ನೀಡಿದ ರಾಜ್ಯ ಸರ್ಕಾರ

Wednesday, February 28, 2024

ಬೆಂಗಳೂರಿನ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಚಟುವಟಿಕೆಗೆ ಖುದ್ದು ರಾಗಿ ಮಾಲ್ಟ್‌ ಸೇವಿಸಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗೆ ಈಗ ರಾಗಿ ಮಾಲ್ಟ್‌, 60 ಲಕ್ಷ ಸರ್ಕಾರಿ ಶಾಲೆ ಮಕ್ಕಳಿಗೆ ವಿತರಣೆ, ಹೇಗಿತ್ತು ಎಲ್ಲೆಡೆ ಮಕ್ಕಳ ಖುಷಿ photos

Thursday, February 22, 2024

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಗ್ಯಾರಂಟಿ ಸಮಾವೇಶದಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರು ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ್ದು ಹೀಗೆ.

Mandya News: ಈಗ ಕರ್ನಾಟಕ ಸರ್ಕಾರದ ಗ್ಯಾರಂಟಿ ಸಮಾವೇಶಗಳ ಸಾಲು, ಮಳವಳ್ಳಿಯಲ್ಲಿ ಜನವೋ ಜನ Photos

Sunday, February 18, 2024

ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿ ಪ್ರತಿ ಪಕ್ಷಗಳ ವರ್ತನೆ ವಿರುದ್ದ ವಿಧಾನಸೌಧದಲ್ಲಿ ಕಿಡಿ ಕಾಡುತ್ತದ್ದರೆ ಇತ್ತ ಹುಲಿರಾಯ ಬಜೆಟ್‌ ವಾರ್ತೆ ತಿಳಿಯಲು ನಿಂತಿದ್ದ ಎಂದು ಸಫಾರಿಗೆ ಬಂದವರು ಹೇಳಿಕೊಂಡು ಖುಷಿಯಾದರು. ತಮಗೆ ಹುಲಿ  ದರ್ಶನವಾಯಿತಲ್ಲ ಎಂದು ನೆನಪಿನೊಂದಿಗೆ ಹೊರಟರು.

Kodagu News: ಸಿದ್ದರಾಮಯ್ಯ ಬಜೆಟ್‌ ಆಲಿಸಲು ನಾಗರಹೊಳೆ ಕೆರೆಯಿಂದ ಎದ್ದು ಬಂದ ಹುಲಿರಾಯ ! photos

Saturday, February 17, 2024

ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

2023-24 ರಲ್ಲಿ ರಾಜ್ಯದ 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ರೈತರಿಗೆ ತುಸು ನೆಮ್ಮದಿ ನೀಡಲು NDRF ನಿಧಿಯಿಂದ  18,171 ಕೋಟಿ ರೂ.ಗಳ ಬರ ಪರಿಹಾರವನ್ನು ರಾಜ್ಯಕ್ಕೆ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ 3 ಮೆಮೊರಾಂಡಮ್‌ಗಳನ್ನು ಸಲ್ಲಿಸಿದೆ. ರಾಜ್ಯದ ಈ ಬೇಡಿಕೆಗೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸ್ಪಂದನೆಯನ್ನು ನೀಡಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ ಬರವನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಅದರ ವಿವರ ಇಲ್ಲಿದೆ.

Karnataka Budget 2024: ರಾಜ್ಯದ 223 ತಾಲೂಕುಗಳು ಬರಗಾಲ ಪೀಡಿತ; ಕಂದಾಯ ಇಲಾಖೆಯಿಂದ ಬಜೆಟ್‌ನಲ್ಲಿ ಸಿಕ್ಕಿದ್ದೇನು?

Friday, February 16, 2024

ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕ ಕೊಡುಗೆಗಳ ವಿವರ ಹೀಗಿವೆ.

ಕರ್ನಾಟಕ ಬಜೆಟ್ 2024: ಕಾರ್ಮಿಕರ ಕಲ್ಯಾಣಕ್ಕೆ ಹಲವು ಯೋಜನೆ; ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕಿದ್ದೇನು?

Friday, February 16, 2024

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ್ ಅವರು ಮಂಡಿಸಿದ ರಾಜ್ಯ ಬಜೆಟ್‌ 2024ರ ಪ್ರಮುಖಾಂಶಗಳು ಹೀಗಿವೆ.

ಕರ್ನಾಟಕ ಬಜೆಟ್ 2024: ಗ್ಯಾರೆಂಟಿಗಳು ಅಬಾಧಿತ, ಜಿಲ್ಲಾ ಕೇಂದ್ರಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕ್ರಮ -Highlights

Friday, February 16, 2024