Latest skoda Photos

<p>ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಎನ್ಯಾಕ್ 4 ಇವಿ 4,648 ಎಂಎಂ ಉದ್ದ, 1,877 ಎಂಎಂ ಅಗಲ ಹಾಗೂ 1,618 ಎಂಎಂ ಎತ್ತರವನ್ನು ಹೊಂದಿದೆ. ಇದು 77 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, ಎಂಜಿನ್ 282 ಬಿ ಹೆಚ್ ಪಿ ಪವರ್ ಮತ್ತು 310 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.</p>

Skoda Enyaq iV EV: ಫೆ 27ಕ್ಕೆ ಸ್ಕೋಡಾ ಎನ್ಯಾಕ್ 4 ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ವೈಶಿಷ್ಟ್ಯ ತಿಳಿಯಿರಿ

Monday, February 26, 2024

<p>ಸ್ಕೋಡಾ ಆಟೋ ಕಂಪನಿಯು ರಾಪಿಡ್‌ನ ಕ್ಯಾಬ್ರಿಯೊಲೆಟ್‌ ಆವೃತ್ತಿಯನ್ನು ಅನಾವರಣ ಮಾಡಿದೆ. ಆದರೆ, ಈ ಕಾರನ್ನು ಕಂಪನಿ ಮಾರಾಟ ಮಾಡುವುದಿಲ್ಲ.</p>

Skoda Rapid: ಈ ಸುಂದರ ಕಾರು ನಿಮ್ಮಿಂದ ಖರೀದಿಸಲಾಗದು, ಸ್ಕೋಡಾ ರಾಪಿಡ್‌ ಕ್ಯಾಬ್ರಿಯೊಲೆಟ್‌ ಚಿತ್ರ ಮಾಹಿತಿ

Saturday, May 6, 2023