ಮೋಮೊಸ್, ಸ್ಯಾಂಡ್‌ವಿಚ್, ಸಲಾಡ್, ಕೇಕ್, ಫಿಂಗರ್‌ಚಿಪ್ಸ್ ಸೇರಿದಂತೆ ವಿವಿಧ ಆಹಾರಗಳನ್ನು ಅದ್ದಿ ತಿನ್ನಲು ಬಯಸುವ ಮೇಯನೇಸ್‌ಗೆ ತಮಿಳುನಾಡು ನಿಷೇಧ ಹೇರಿದೆ. ಕೇರಳ, ಆಂಧ್ರ, ತೆಲಂಗಾಣದಲ್ಲಿಯೂ ಈ ಹಿಂದೆಯೇ ನಿಷೇಧ ಹೇರಲಾಗಿದೆ. ಆದರೆ, ಕರ್ನಾಟಕ ಅತಿ ಅಪಾಯಕಾರಿ ಆಹಾರ "ಮೇಯನೇಸ್" ಅನ್ನು ನಿಷೇಧಿಸಲು ಮೀನಮೇಷ ಎಣಿಸುತ್ತಿದೆ.