Latest tollywood Photos
ಹೀರೋಗಳಿಗೆ ಸುಂದರ ಹುಡುಗಿರೇ ಬೇಕು ಎಂದಿದ್ದ ಆಂಕರ್ ಅನಸುಯಾ ಭಾರದ್ವಾಜ್‌ ಬತ್ತಳಿಕೆಯಿಂದ ಬಂದ್ವು ಬೋಲ್ಡ್‌ PHOTOS
Saturday, July 20, 2024
Darling Movie: ಶೃಂಗೇರಿಯ ನಭಾ ನಟೇಶ್‌ ನಟನೆಯ ಡಾರ್ಲಿಂಗ್‌ ಸಿನಿಮಾ ನಾಳೆ ಬಿಡುಗಡೆ
Darling Movie: ಶೃಂಗೇರಿಯ ನಭಾ ನಟೇಶ್‌ ನಟನೆಯ ಡಾರ್ಲಿಂಗ್‌ ಸಿನಿಮಾ ನಾಳೆ ಬಿಡುಗಡೆ; ಐ ಲವ್‌ ಯು ರಾಘವ್‌ ಎಂದವಳು ಹೀಗೆ ಮಾಡೋದ?
Thursday, July 18, 2024
ಶ್ರೀಲೀಲಾ ಎಂದಾಕ್ಷಣ ಕನ್ನಡಿಗರಿಗೆ ಕಿಸ್‌, ಭರಾಟೆ, ಜೇಮ್ಸ್‌, ಬೈ ಟು ಲವ್‌ ಮುಂತಾದ ಸಿನಿಮಾಗಳು ನೆನಪಿಗೆ ಬರಬಹುದು. ಶ್ರೀಲೀಲಾರ ಸಿನಿ ಕರಿಯರ್‌ಗೆ ಭರ್ಜರಿ ಅಡಿಪಾಯ ಹಾಕಿಕೊಟ್ಟದ್ದು ಟಾಲಿವುಡ್‌. ಪೆಲ್ಲಿ ಸಂದಡಿ ಚಿತ್ರದ ಮೂಲಕ ಶ್ರೀಲೀಲಾ ಟಾಲಿವುಡ್ ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಬ್ಲಾಕ್ ಬಸ್ಟರ್ ಧಮಾಕಾ ಚಿತ್ರದ ಮೂಲಕ ಶ್ರೀಲೀಲಾ ಮೂಲಕ ಅವಕಾಶ ಹೆಚ್ಚಿಸಿಕೊಂಡಿದ್ದಾರೆ. ಇವರಿಗೆ ಟಾಲಿವುಡ್ ನಲ್ಲಿ ಆಫರ್‌ಗಳು ಸರತಿ ಸಾಲಿನಲ್ಲಿವೆ.
Sreeleela: ಶ್ರೀಲೀಲಾ ಬಾಲಕಿಯಾಗಿ ನಟಿಸಿದ ಹಾರರ್‌ ಸಿನಿಮಾ ಯಾವುದು? ಭಯಾನಕ ಸಿನಿಮಾದಲ್ಲೂ ನಟಿಸಿದ್ರು ಭರಾಟೆ ನಟಿ
Monday, July 15, 2024
ಭಾರತೀಯ ಚಿತ್ರೋದ್ಯಮದಲ್ಲಿ ಸಖತ್‌ ಬಿಜಿಯೆಸ್ಟ್‌ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಒಂದಾದ ನಂತರ ಒಂದು ಒಟ್ಟು ಸರಣಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಯಾವೆಲ್ಲ ಚಿತ್ರಗಳ ಅವರ ಬತ್ತಳಿಕೆಯಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ.
Rashmika Mandanna: ಒಂದಲ್ಲ ಎರಡಲ್ಲ ಆರು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಫುಲ್‌ ಬಿಜಿ; ಇದ್ರಲ್ಲಿ ಸೌತ್‌ ಸಿನಿಮಾಗಳೇ ಅಧಿಕ
Saturday, July 13, 2024
ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಲ್ಕಿ  2898 ಎಡಿ ಸಿನಿಮಾದಲ್ಲಿ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಿಲ್ಲ ಎಂಬ ಕೊರತೆಯನ್ನು ಯುವ ಗಾಯಕ ಸಂಜಿತ್‌ ಹೆಗ್ಡೆ ಹೋಗಲಾಡಿಸಿದ್ದಾರೆ. ಕಲ್ಕಿ  2898 ಎಡಿ ಸಿನಿಮಾದ ಟ ಟಕ್ಕರ ಎಂಬ ಹಾಡನ್ನು ಕನ್ನಡ ಗಾಯಕ ಸಂಜಿತ್‌ ಹೆಗ್ಡೆ ಹಾಡಿದ್ದಾರೆ. ಸಂಚಿತ್‌ ಹೆಗ್ಡೆ ಜತೆಗೆ ದೀ, ಸಂತೋಷ್‌ ನಾರಾಯಣ್‌ ಜತೆಯಾಗಿದ್ದಾರೆ.
ವಾರೇವ್ಹಾ ಸಂಜಿತ್ ಹೆಗ್ಡೆ, ಕಲ್ಕಿ 2898 ಎಡಿ ಸಿನಿಮಾದಲ್ಲಿ ಟ ಟಕ್ಕರ ಹಾಡಿನ ಮೂಲಕ 5 ಭಾಷೆಯ ಪ್ರೇಕ್ಷಕರನ್ನು ಮೋಡಿ ಮಾಡಿದ ಕನ್ನಡ ಗಾಯಕ
Thursday, July 4, 2024
ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳ ಮಾಹಿತಿ ಇಲ್ಲಿದೆ.
Weekend OTT Releases: ವಾರಾಂತ್ಯಕ್ಕೆ ಒಟಿಟಿ ಪ್ರವೇಶಿಸಲಿರುವ ವೆಬ್‌ಸಿರೀಸ್‌ ಮತ್ತು ಸಿನಿಮಾಗಳ ಲಿಸ್ಟ್‌ ಇಲ್ಲಿದೆ
Wednesday, July 3, 2024
ತೆಲುಗಿನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ , ಇತ್ತೀಚೆಗೆ ವಿ ಮೆಗಾ ಪಿಕ್ಚರ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ತಮ್ಮ ಮೊದಲ ಸಿನಿಮಾ ಆಗಿ ಸಾರ್ವಕರ್ ಜೀವನ ಕತೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.
ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ಸಾವರ್ಕರ್ ಕುರಿತ ದಿ ಇಂಡಿಯಾ ಹೌಸ್‌ ಸಿನಿಮಾ; ಇದು ರಾಮ್‌ಚರಣ್‌ ನಿರ್ಮಾಣದ ಚೊಚ್ಚಲ ಚಿತ್ರ
Tuesday, July 2, 2024
ಡಾರ್ಲಿಂಗ್‌ ಪ್ರಮೋಷನ್‌ ಲುಕ್‌ 1 ಎಂಬ ಶೀರ್ಷಿಕೆಯಡಿಯಲ್ಲಿ ನಭಾ ನಟೇಶ್‌ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಡಾರ್ಲಿಂಗ್‌ ಸಿನಿಮಾ ರಿಲೀಸ್‌ ಆಗುವ ಜುಲೈ 19ರವರೆಗೆ ಇವರು ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ರಿಲೀಸ್‌ ಮಾಡುವ ಸೂಚನೆ ನೀಡಿದ್ದಾರೆ.
Darling Movie: ನಭಾ ನಟೇಶ್‌ ಡಾರ್ಲಿಂಗ್‌ ಲುಕ್‌ಗೆ ಫ್ಯಾನ್ಸ್‌ ಫಿದಾ; ಜುಲೈ 19ರಂದು ರಿಲೀಸ್‌ ಆಗಲಿದೆ ವಜ್ರಕಾಯ ನಟಿಯ ರೊಮ್ಯಾಂಟಿಕ್‌ ಸಿನಿಮಾ
Monday, July 1, 2024
ಕಲ್ಕಿ 2898 ಎಡಿ ಸಿನಿಮಾವನ್ನು ನಾಗಅಶ್ವಿನ್‌ ನಿರ್ದೇಶನ ಮಾಡಿದ್ದಾರೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ ಈ ಫ್ಯಾಂಟಸಿ, ಸೈನ್ಸ್‌ ಫಿಕ್ಷನ್‌ ಸಿನಿಮಾ.
ಕಲ್ಕಿ 2898 AD ಸಿನಿಮಾ ಕಲಾವಿದರಿಗೆ ಸಿಕ್ಕ ಸಂಭಾವನೆ ಇಷ್ಟೊಂದಾ, ಯಾರ್ಯಾರಿಗೆ, ಎಷ್ಟೆಷ್ಟು ಸಿಕ್ತು?
Sunday, June 30, 2024
ನ್ಯೂಚುರಲ್ ಸ್ಟಾರ್ ನಾನಿ ಅವರ ತೆಲುಗು ಚಿತ್ರ  ಜರ್ಸಿ ಅಮೆಜಾನ್ ಪ್ರೈಮ್​ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಇದು ತಮ್ಮ ಮಗನಿಗೆ ನೀಡಿದ ಭರವಸೆಗಾಗಿ 30 ವರ್ಷಗಳ ನಂತರ ಕ್ರಿಕೆಟ್​ಗೆ ಮರಳಿದ ತಂದೆಯ ಕಥೆಯಾಗಿದೆ. ನಿರ್ದೇಶಕ ಗೌತಮ್ ತಿನ್ನನುರಿ.
ಕ್ರಿಕೆಟ್ ಹಿನ್ನೆಲೆಯುಳ್ಳ ಅತ್ಯುತ್ತಮ ತೆಲುಗು ಸಿನಿಮಾಗಳ ಒಂದು ನೋಟ; ಯಾವ ಚಿತ್ರ, ಯಾವ ಓಟಿಟಿಯಲ್ಲಿ ಲಭ್ಯ?
Friday, June 28, 2024
ಕಲ್ಕಿ 2898 ಎಡಿ ಚಿತ್ರದಲ್ಲಿ ಬಾಲಿವುಡ್‌ ನಟಿ ಮೃಣಾಲ್ ಠಾಕೂರ್‌, ಗಿನಿಯಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಆರಂಭದಲ್ಲಿ ಮೃಣಾಲ್ ಪಾತ್ರವು ಪ್ರವೇಶಿಸುತ್ತದೆ.
ಈ ಕಾರಣಕ್ಕೆ ಕಲ್ಕಿ 2898 ಎಡಿ ಚಿತ್ರದಲ್ಲಿ ನಟಿಸಲು ಸಂಭಾವನೆ ತಿರಸ್ಕರಿಸಿದ ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌
Thursday, June 27, 2024
ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು! ಇಲ್ಲಿದೆ ಮಾಹಿತಿ.
ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು!
Thursday, June 27, 2024
ರಶ್ಮಿಕಾ ಮಂದಣ್ಣ ತನ್ನ ಗೆಳತಿ ಯಾತ್ರಾ ದೇಚಮ್ಮಳ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಕೊಡಗಿನ ಶೈಲಿಯಲ್ಲಿ ಸೀರೆಯುಟ್ಟು ಎಲ್ಲರ ಮನ ಕದ್ದಿದ್ದಾರೆ.
ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಚಂದಕ್ಕಿಂದ ಚಂದ ರಶ್ಮಿಕಾ ಮಂದಣ್ಣ; ಗೆಳತಿ ಯಾತ್ರಾ ದೇಚಮ್ಮಳ ಮದುವೆಗೆ ಬಂದ ನ್ಯಾಷನಲ್‌ ಕ್ರಶ್‌
Tuesday, June 25, 2024
ರಶ್ಮಿಕಾ ಮಂದಣ್ಣ ಟಾಲಿವುಡ್ ಜತೆಗೆ ಬಾಲಿವುಡ್ ಚಿತ್ರಗಳಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆ ರಶ್ಮಿಕಾ ಅವರ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ.
Rashmika Mandanna: ರಶ್ಮಿಕಾ ವರ್ಸಸ್‌ ರಶ್ಮಿಕಾ ! ವರ್ಷಾಂತ್ಯಕ್ಕೆ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್‌
Friday, June 21, 2024
ರಾಣಾ ದಗ್ಗುಬಾಟಿ ನಿರೂಪಣೆಯ ಕಲ್ಕಿ 2898 AD ಚಿತ್ರದ ಬಿಡುಗಡೆ ಪೂರ್ವವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಬೇಬಿ ಬಂಪ್‌ನಲ್ಲೇ Kalki 2898 AD ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಪ್ರಭಾಸ್‌ ಜತೆ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ
Thursday, June 20, 2024
ಶ್ರೀಲೀಲಾ ಅವರ ಜನ್ಮದಿನದ ಪ್ರಯುಕ್ತ ರಾಬಿನ್ ಹುಡ್ ಸಿನಿಮಾದ ನಿರ್ಮಾಪಕರು ತಮ್ಮ ಚಿತ್ರದ ನಾಯಕಿಯನ್ನು ಘೋಷಿಸಿದ್ದಾರೆ. ನಟ ನಿತಿನ್‌ ಜತೆಗೆ ಜೋಡಿಯಾಗಿ ಶ್ರೀಲೀಲಾ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಶ್ರೀಲೀಲಾ ಅವರ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.
ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಸಿನಿಮಾ ಶ್ರೀಲೀಲಾ ಪಾಲು; ರಾಬಿನ್‌ ಹುಡ್‌ಗೆ ಕಿಸ್‌ ಬೆಡಗಿ ನಾಯಕಿ
Friday, June 14, 2024
ಇತ್ತೀಚೆಗೆ ಜೂನ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಭಯಾನಕ ಹಾಸ್ಯ ಚಿತ್ರ ಮಾಂಜ್ಯವನ್ನು ನೀವು ಇಷ್ಟಪಟ್ಟಿರಬಹುದು. ಬಾಲಿವುಡ್‌ನ ಈ ಸೂಪರ್‌ಹಿಟ್‌ ಹಾಸ್ಯ ಮತ್ತು ಹಾರರ್‌ ಸಮಿಶ್ರಣದ ಚಿತ್ರದಂತೆ ಇನ್ನೂ ಹಲವು ಸಿನಿಮಾಗಳು ಒಟಿಟಿಯಲ್ಲಿವೆ. ಒಟಿಟಿಯಲ್ಲಿ  ನೋಡಬಹುದಾದ ಹಾರರ್‌ ಚಿತ್ರಗಳ ವಿವರ ಇಲ್ಲಿದೆ.
OTT Horror Movies: ಮನೆಯಲ್ಲೇ ನೋಡಿ ಭಯಾನಕ ಸಿನಿಮಾ; ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಬಹುದಾದ 7 ಹಾರರ್‌ ಸಿನಿಮಾಗಳು
Wednesday, June 12, 2024
ಕನ್ನಡ ಕಿರುತೆರೆ ಮೂಲದ ಟಾಲಿವುಡ್‌ ನಟಿ ಜ್ಯೋತಿ ಪೂರ್ವಜ್‌ (ಜ್ಯೋತಿ ರೈ) ಹೊಸ ಫೋಟೋಗಳ ಜತೆಗೆ ತನ್ನ ಹೊಸ ಸಿನಿಮಾದ ಅಪ್‌ಡೇಟ್‌ ನೀಡಿದ್ದಾರೆ. ಜ್ಯೋತಿ ರೈ ನಟನೆಯ "ಎ ಮಾಸ್ಟರ್‌ ಪೀಸ್‌" ಎಂಬ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್‌ ನೀಡುವ ನೆಪದಲ್ಲಿ ಜ್ಯೋತಿ ರೈ ತನ್ನ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಎದೆಯ ಮೇಲಿನ ಟ್ಯಾಟೂ ಚೆನ್ನಾಗಿದೆ" "ನಿಮ್ಮ ಸೌಂದರ್ಯದ ರಹಸ್ಯ ಹೇಳಿ" "ದಂಗು ಬಡಿಸುವಂತೆ ಫೋಟೋಗಳಿವೆ" ಎಂದೆಲ್ಲ ಫ್ಯಾನ್ಸ್‌ ಆ ಫೋಟೋಗಳಿಗೆ ಕಾಮೆಂಟ್‌ ಮಾಡಿದ್ದಾರೆ.
Jyothi Poorvaj: ಜ್ಯೋತಿ ರೈ ಎ ಮಾಸ್ಟರ್‌ ಪೀಸ್‌ ವಿಡಿಯೋ ಬಿಡುಗಡೆ; ಎದೆಯ ಮೇಲೆ ಟ್ಯಾಟೂ ಕಾಣಿಸೋ ಚಿತ್ರಗಳನ್ನು ನೋಡಿ ದಂಗಾದ ಫ್ಯಾನ್ಸ್‌
Monday, June 10, 2024
ಹನ್ಸಿಕಾ ಮೋಟ್ವಾನಿ ನಟಿಸಿರುವ ತೆಲುಗಿನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ  105 ಮಿನಿಟ್ಸ್. ಕೇವಲ ಒಂದೇ ಪಾತ್ರದೊಂದಿಗೆ ಸಾಗುವ ಈ ಸಿನಿಮಾ  ಆಹಾ ಒಟಿಟಿ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರವು ಅಗೋಚರ ಶಕ್ತಿಯಿಂದಾಗಿ ತನ್ನ ಮನೆಯಲ್ಲಿ ಬಂಧಿಯಾಗಿದ್ದ ಯುವತಿಯೊಬ್ಬಳು ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬ ಅಂಶವನ್ನು ಆಧರಿಸಿದೆ.
OTT News: ಅಲೋನ್‌ ಚಿತ್ರದಿಂದ ಕನ್ನಡದ ರಾಘುವರೆಗೂ; ಇಲ್ಲಿವೆ ಒಟಿಟಿಯಲ್ಲಿನ ಸಿಂಗಲ್‌ ಕ್ಯಾರೆಕ್ಟರ್‌ ಸಿನಿಮಾಗಳ ಲಿಸ್ಟ್‌
Sunday, June 9, 2024
ಈ ಚಿತ್ರದಲ್ಲಿ ಮಹಾರಾಣಿಯಾಗಿ ಮೀರಾ ಜಾಸ್ಮಿನ್‌ ನಟಿಸುತ್ತಿದ್ದು, ಉತ್ಫಲಾ ದೇವಿ ಪಾತ್ರ ಮಾಡಲಿದ್ದಾರೆ.
Meera Jasmine: ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಅರಸು ನಟಿ ಮೀರಾ ಜಾಸ್ಮಿನ್‌ಗೆ ಸಿಕ್ತು ‘ಸ್ವ್ಯಾಗ್‌’ ಸ್ವಾಗತ
Sunday, June 2, 2024