two-wheelers News, two-wheelers News in kannada, two-wheelers ಕನ್ನಡದಲ್ಲಿ ಸುದ್ದಿ, two-wheelers Kannada News – HT Kannada

Latest two wheelers Photos

ಸ್ಪೋರ್ಟ್ಸ್ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಬಜಾಜ್ ಪಲ್ಸರ್ ಎನ್ 125 ಬಿಡುಗಡೆಯಾಗಿದೆ. ಆದರೆ, ಈ ಬೈಕ್‌ ಬಗ್ಗೆ ಸಾಕಷ್ಟು ಜನರು ಅಪಸ್ವರ ಎತ್ತಿದ್ದಾರೆ.ಒಳ್ಳೆಯ ಡಿಸೈನ್‌ಗೆ ಹೆಸರಾಗಿದ್ದ ಪಲ್ಸರ್‌ ವಿನ್ಯಾಸವನ್ನೇ ಇದು ಹೋಲುತ್ತಿಲ್ಲ ಎನ್ನುವವರೂ ಇದ್ದಾರೆ. ಈ ಬೈಕ್‌ ಇಲ್‌ಇಡಿ ಡಿಸ್ಕ್‌ ಮತ್ತು ಎಲ್‌ಇಡಿ ಡಿಸ್ಕ್‌ ಬಿಟಿ ಎಂಬ ವರ್ಷನ್‌ಗಳಲ್ಲಿ ದೊರಕುತ್ತಿದೆ. ಇದರ ಬೋಲ್ಡ್‌ ಲುಕ್‌ ಕುರಿತು ಕೆಲವರು ಪಾಸಿಟೀವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸೈನ್‌ ಹೆಸರಲ್ಲಿ ಪಲ್ಸರ್‌ ಹೆಸರು ಹಾಳಾಗದೆ ಇದ್ರೆ ಸಾಕು ಎಂಬ ಅಭಿಪ್ರಾಯವೂ ಬಂದಿದೆ.

Bajaj Pulsar N125: ಹೊಸ ಬಜಾಜ್‌ ಪಲ್ಸರ್‌ ಎನ್‌ 125 ಆಗಮನ, ಬೋಲ್ಡ್‌ ಲುಕ್‌ನಿಂದ ಹಳೆ ಚಾರ್ಮ್‌ ಕಳೆದೋಯ್ತ? ಓದಿ ಬೈಕ್‌ ವಿಮರ್ಶೆ

Saturday, October 19, 2024

2025ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಹಲವು ಹೊಸ ಫೀಚರ್‌ಗಳೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ವರ್ಷದ ಕೊನೆಯಲ್ಲಿ ಭಾರತದ ರಸ್ತೆಗೆ ಆಗಮಿಸುವ ಸೂಚನೆಯಿದೆ. ಈಗಾಗಲೇ ಕಂಪನಿಯು ಹಲವು ಸೂಪರ್‌ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.

2025 ಟ್ರಯಂಫ್ ಟ್ರೈಡೆಂಟ್ ಬಿಡುಗಡೆ: ಸಾಟಿಯಿಲ್ಲದ ಅಪ್‌ಡೇಟ್‌, ಹೊಸತನದ ಫೀಚರ್‌ಗಳು; ಚಿತ್ರಗಳನ್ನು ನೋಡುತ್ತಾ ಬೈಕ್‌ನ ಮಾಹಿತಿ ಪಡೆಯಿರಿ

Thursday, October 10, 2024

ಸ್ಕೂಟರ್‌ನಲ್ಲಿ ಕುಳಿತಾಗ ಕಾಲು ನೆಲಕ್ಕೆ ಸರಿಯಾಗಿ ತಾಗಿದರೆ ಆರಾಮವಾಗಿ ಚಾಲನೆ ಮಾಡಬಹುದು. ಕಾಲು ಎಟುಕದೆ ಇದ್ದರೆ ಸಡನ್‌ ನೆಲಕ್ಕೆ ಕಾರು ಊರುವಾಗ ಗಾಡಿ ಪಲ್ಟಿ ಹೊಡೆಯುವ ಅಪಾಯವಿದೆ. ಕಡಿಮೆ ಎತ್ತರದವರು ಕಡಿಮೆ ಎತ್ತರದ ಸೀಟುಗಳ ಸ್ಕೂಟರ್‌ ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಯ್ಕೆಗಳು ಇವೆ.

ಸ್ಕೂಟರ್‌ ಸವಾರಿಯಲ್ಲಿ ಕಾಲು ನೆಲಕ್ಕೆ ಎಟಕುತ್ತಿಲ್ವ? ಹಗುರ, ಕಡಿಮೆ ಎತ್ತರದ ಸೀಟುಗಳ ಈ ಸ್ಕೂಟಿಗಳನ್ನ ಟ್ರೈ ಮಾಡಿನೋಡಿ

Thursday, October 3, 2024

ಜಾವಾ ಪ್ರಿಯರಿಗೆ ಸಿಹಿಸುದ್ದಿ: ಕ್ಲಾಸಿಕ್ ಲೆಜೆಂಡ್ಸ್ ಇದೀಗ ಜಾವಾ 42 ಬೈಕಿನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಹೊಸ ಜಾವಾ 42 ಎಫ್ ಜೆ 350ನ ಸ್ಟೈಲ್‌ ಬದಲಾಗಿದೆ. ದೊಡ್ಡ ಎಂಜಿನ್‌ ಜತೆಗೆ ಬಂದಿರುವ ಈ ಬೈಕ್‌ ಜಾವಾ ಪ್ರಿಯರನ್ನು ಸೆಳೆಯುವಂತೆ ಇದೆ.

Jawa 42 FJ Bike: ಹೊಸ ಜಾವಾ 42 ಎಫ್‌ಜೆ ಬೈಕ್‌ ಬಿಡುಗಡೆ, ದರ 1.99 ಲಕ್ಷ ರೂಪಾಯಿ; ದೊಡ್ಡ ಎಂಜಿನ್‌, ಸೌಂದರ್ಯವೂ ಡಬಲ್‌

Wednesday, September 4, 2024

How to Book hsrp karnataka online?: ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ಎಚ್‌ಎಸ್‌ಆಎರ್‌ಪಿ ನಂಬರ್‌ಪ್ಲೇಟ್‌ ಬುಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಕೆಲವರಿಗೆ ಬೇಕಾದ ಸ್ಲಾಟ್‌ಗಳು ದೊರಕುತ್ತಿಲ್ಲ. ಇನ್ನು ಕೆಲವರಿಗೆ ಆನ್‌ಲೈನ್‌ನಲ್ಲಿ ಎಚ್‌ಎಚ್‌ಆರ್‌ಪಿ ಬುಕ್ಕಿಂಗ್‌ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೆ ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.

HSRP Online: ನಿಮ್ಮ ವಾಹನಕ್ಕೆ ಫಟಾಫಟ್ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಮಾಡಿಸಿ, ಈ ಹಂತಹಂತದ ಗೈಡ್‌ ಅನುಸರಿಸಿ

Saturday, February 10, 2024

990 ಡ್ಯೂಕ್ ಅನ್ನು ಪವರ್ ಮಾಡುವುದು ಹೊಸ ಎಲ್‌ಸಿ8ಸಿ ಎಂಜಿನ್ ಆಗಿದ್ದು ಅದು ಯುರೋ 5+ಗೆ ಪೂರಕವಾಗಿದೆ. ಇದು 947 cc, ಪ್ಯಾರಲಲ್-ಟ್ವಿನ್ ಎಂಜಿನ್ ಆಗಿದ್ದು ಅದು ಲಿಕ್ವಿಡ್ ಕೂಲ್ಡ್ ಆಗಿದೆ. ಇದು 9,500 rpm ನಲ್ಲಿ 121 bhp ಗರಿಷ್ಠ ಶಕ್ತಿಯನ್ನು ಮತ್ತು 6,750 rpm ನಲ್ಲಿ 103 Nm ನ ಗರಿಷ್ಠ ಟಾರ್ಕ್ ಔಟ್‌ಪುಟ್ ಅನ್ನು ಹೊರಹಾಕುತ್ತದೆ. ಇದರಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್‌ ಇದ್ದು, ರೈಡರ್ ಕ್ವಿಕ್ ಶಿಫ್ಟರ್ ಅನ್ನು ಸಹ ಆಯ್ಕೆ ಮಾಡಬಹುದು.

KTM 990 Duke: ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ 2024 ಕೆಟಿಎಂ 990 ಡ್ಯೂಕ್ ಅನಾವರಣ, ಫೋಟೋ ಫೀಚರ್ ಇಲ್ಲಿದೆ

Wednesday, November 15, 2023

ಟ್ರಯಂಫ್ ಮತ್ತು ಬಜಾಜ್ ಐದು ವರ್ಷಗಳ ಹಿಂದೆ ತಮ್ಮ ಪಾಲುದಾರಿಕೆಯನ್ನು ಘೋಷಿಸಿದವು. ಅದರಿಂದ ಹೊರಹೊಮ್ಮಿದ ಮೊದಲ ಮೋಟಾರ್‌ಸೈಕಲ್ ಸ್ಪೀಡ್ 400 ಆಗಿದ್ದು ಅದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಈ ಕಾರಣದಿಂದ, ಸ್ಕ್ರ್ಯಾಂಬ್ಲರ್ 400 X ಗಾಗಿ ಜನ ಕುತೂಹಲದಿಂದ ಕಾಯುತ್ತಿದ್ದರು. ಆ ಕಾಯುವಿಕೆ ಈಗ ಕೊನೆಗೊಂಡಿದೆ. ಸ್ಕ್ರ್ಯಾಂಬ್ಲರ್ 400 X ರಸ್ತೆಗೆ ಇಳಿದಿದೆ.

Triumph Scrambler 400 X: ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರುತ್ತಿದೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್, ಫೋಟೋಸ್ ಇಲ್ಲಿವೆ

Wednesday, October 18, 2023

Aprilia RS 457: ಎಪ್ರಿಲಿಯಾ ಇತ್ತೀಚೆಗೆ ಭಾರತದಲ್ಲಿ ತನ್ನ RS 457 ಅನ್ನು ಪ್ರದರ್ಶಿಸಿತು. ಹೊಸ ಮೋಟಾರ್‌ ಸೈಕಲ್ ಎಪ್ರಿಲಿಯಾ ಶ್ರೇಣಿಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಪಿಯಾಜಿಯೊ ಇಂಡಿಯಾದ ಘಟಕದಲ್ಲಿ ಮೋಟಾರ್‌ಸೈಕಲ್ ಅನ್ನು ಪರೀಕ್ಷಿಸಲಾಯಿತು.

Aprilia RS 457: ಭಾರತದ ಮಾರುಕಟ್ಟೆಗೆ ಶೀಘ್ರವೇ ಬರಲಿದೆ ಅತ್ಯಾಕರ್ಷಕ ಲುಕ್‌ ಹೊಂದಿರುವ ಎಪ್ರಿಲಿಯಾ ಆರ್‌ಎಸ್ 457

Sunday, September 24, 2023

ಇದರ ಎಕ್ಸ್‌ಶೋರೂಂ ದರ 8.49  ಲಕ್ಷ ರೂಪಾಯಿ. Z900 ಬೈಕ್‌ಗೆ ಹೋಲಿಸಿದರೆ ಇದರ ದರ ಸುಮಾರು 71,000 ರೂಪಾಯಿ ಕಡಿಮೆಯಾಗಿದೆ. ಝಡ್‌ಎಕ್ಸ್‌ 4ಆರ್‌ ಬೈಕ್‌ ನಿಂಜಾ 400 ಮತ್ತು ನಿಂಜಾ 650 ನಡುವಿನ ಶ್ರೇಣಿಯ ಬೈಕಾಗಿದೆ.

Kawasaki ZX-4R: ಕವಾಸಕಿ ಪ್ರಿಯರೇ ಗಮನಿಸಿ, ಹೊಸ ಕವಾಸಕಿ ಝಡ್‌ಎಕ್ಸ್‌-4ಆರ್‌ ಬೈಕ್‌ ರಸ್ತೆಗೆ, ದರ 8.5 ಲಕ್ಷ ರೂಪಾಯಿ

Wednesday, September 13, 2023

2024ನೇ ಕೆಟಿಎಂ 390 ಡ್ಯೂಕ್‌  ಆವೃತ್ತಿ ಭಾರತದ ರಸ್ತೆಗೆ ಆಗಮಿಸಿದೆ.  ಇದರ ಎಕ್ಸ್‌ಶೋರೂಂ ದರ 3.11 ಲಕ್ಷ ರೂಪಾಯಿ. ಹಳೆಯ ಕೆಟಿಎಂಗೆ ಹೋಲಿಸಿದರೆ ಇದು ಒಂದಿಷ್ಟು ಸ್ನಾಯುಯಕ್ತ ವಿನ್ಯಾಸ ಹೊಂದಿದೆ.

KTM 390 Duke: ಹೊಸ ಕೆಟಿಎಂ ಡ್ಯೂಕ್‌ 390 ಬೈಕ್‌ ಹೇಗಿದೆ, ಏನೇನಿದೆ ವಿಶೇಷ, ದರ ಎಷ್ಟು, ಕೆಟಿಎಂ ಪ್ರಿಯರಿಗೆ ಇಲ್ಲಿದೆ ಚಿತ್ರ ಮಾಹಿತಿ

Tuesday, September 12, 2023

ಕವಾಸಕಿ ನಿಂಜಾ ಜೆಡ್‌ಎಕ್ಸ್‌-4ಆರ್ ಇಂಜಿನ್‌ (Kawasaki Ninja ZX-4R: Engine):  ನಿಂಜಾ ಜೆಡ್‌ಎಕ್ಸ್‌-4ಆರ್ 399 ಸಿಸಿ ಮೋಟಾರ್‌ಸೈಕಲ್ ಆಗಿದ್ದು, 4 ಸಿಲಿಂಡರ್ ಮೋಟಾರ್  ಮೂಲಕ 14,500 ಆರ್‌ಪಿಎಂನಲ್ಲಿ 75 ಬಿಹೆಚ್‌ಪಿ ಮತ್ತು 13,000 ಆರ್‌ಪಿಎಂನಲ್ಲಿ 39 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಸಾಧಿಸುತ್ತದೆ. ಇದರಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್‌ ಇದೆ. ಸ್ಲಿಪ್ಪರ್ ಕ್ಲಚ್ ಮತ್ತು ಕ್ವಿಕ್ ಶಿಫ್ಟರ್ ಅನ್ನು ಹೊಂದಿದೆ. ಆರ್‌ಎಎಂ ಗಾಳಿ ಒಳಸೆಳೆದುಕೊಂಡು 78 ಬಿಹೆಚ್‌ಪಿಯಷ್ಟು ಹೆಚ್ಚಿನ ಪವರ್ ಔಟ್‌ಪುಟ್‌ ನೀಡುತ್ತದೆ.

Ninja ZX-4R: ಕವಾಸಕಿ ನಿಂಜಾ ಜೆಡ್‌ಎಕ್ಸ್‌ 4ಆರ್‌ ಇಂದು ಭಾರತೀಯ ಮಾರುಕಟ್ಟೆಗೆ, ದರ, ಫೀಚರ್ಸ್ ನಿರೀಕ್ಷೆಗಳ ವಿವರ

Monday, September 11, 2023

ರಾಯಲ್ ಎನ್‌ಫೀಲ್ಡ್ ಚೆನ್ನೈನಲ್ಲಿರುವ ತಮ್ಮ ಇಂಡಿಯಾ ಟೆಕ್ ಸೆಂಟರ್‌ನಲ್ಲಿ ಇಂಟರ್‌ಸೆಪ್ಟರ್‌ನ ಸಂಪೂರ್ಣ ಮಾರ್ಪಡು ಮಾಡಿದ ಆವೃತ್ತಿಯನ್ನು ನಿಲ್ಲಿಸಿದೆ. ಮೋಟಾರ್‌ಸೈಕಲ್ ಅನ್ನು ರಾಯಲ್ ಎನ್‌ಫೀಲ್ಡ್ 2019 ರಲ್ಲಿ ಟಿಎನ್‌ಟಿ ಮೋಟಾರ್‌ಸೈಕಲ್‌ನಲ್ಲಿ ನಿಯೋಜಿಸಿದೆ. ಇದು ಕಸ್ಟಮ್ ಬ್ಯಾಗರ್ ಆಗಿ ಮಾರ್ಪಡಿಸಿದ ಮೊದಲ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಆಗಿದೆ. ಇದಕ್ಕೆ ‘ನೀಲಕಂಠ’ ಎಂದು ನಾಮಕರಣ ಮಾಡಿದೆ.

ಚೆನ್ನೈ ಇಂಡಿಯಾ ಟೆಕ್‌ ಸೆಂಟರ್‌ನಲ್ಲಿರುವ ರಾಯಲ್ ಎನ್‌ಫೀಲ್ಡ್ ನೀಲಕಂಠನ ನೋಡಿ ಮನಸೋಲದವರಿಲ್ಲ, ಇಲ್ಲಿವೆ ಫೋಟೋಸ್

Friday, September 8, 2023

ರಾಯಲ್ ಎನ್‌ಫೀಲ್ಡ್ ಕೊನೆಗೂ ಹೊಸ ತಲೆಮಾರಿನ ಬುಲೆಟ್ 350 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 2023ರ ಮಾದರಿಯ ಬುಲೆಟ್ 350 ಬುಕಿಂಗ್‌ ಶುರುವಾಗಿದೆ. ಮೋಟಾರ್‌ಸೈಕಲ್ ತನ್ನ ಐಕಾನಿಕ್ ವಿನ್ಯಾಸವನ್ನು ಉಳಿಸಿಕೊಂಡಿದೆ. ಆದಾಗ್ಯೂ ಇದು ಹೊಸ ಬುಲೆಟ್ ಎಂದು ರಾಯಲ್ ಎನ್‌ಫೀಲ್ಡ್ ಹೇಳುತ್ತದೆ. ರಾಯಲ್ ಎನ್‌ಫೀಲ್ಡ್ ಅಕ್ಟೋಬರ್ ಅಂತ್ಯದ ವೇಳೆಗೆ ಯುರೋಪ್‌ನಲ್ಲಿ ಹೊಸ ಬುಲೆಟ್ 350 ಅನ್ನು ಬಿಡುಗಡೆ ಮಾಡಲಿದೆ.

ರೆಟ್ರೋ ಚಾರ್ಮ್ ಉಳಿಸಿಕೊಂಡು ಭಾರತೀಯ ಮಾರುಕಟ್ಟೆಗೆ ಬಂದಿದೆ ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ 350

Saturday, September 2, 2023

ಹೀರೋ ಮೋಟೋಕಾರ್ಪ್‌ ಕಂಪನಿಯು ಹೀರೋ ಕರಿಜ್ಮಾ ಎಕ್ಸ್‌ಎಂಆರ್‌ 210  ಎಂಬ ಬೈಕಿನ ಹೊಸ ಆವೃತ್ತಿಯನ್ನು ಪರಿಚಯಿಸಿದೆ. ಐಕಾನಿಕ್‌ ಕರಿಜ್ಮಾ ಬ್ರಾಂಡ್‌ನಡಿ ಬಂದಿರುವ ಈ ಬೈಕ್‌ಗೆ ಹೃತಿಕ್‌ ರೋಷನ್‌ ರಾಯಭಾರಿ. ಹಳೆಯ ಕರಿಜ್ಮಾ ಇಷ್ಟಪಟ್ಟವರಿಗೆ ನೂತನ ಕರಿಜ್ಮಾ ಇನ್ನಷ್ಟು ಖುಷಿ ನೀಡಲಿದೆ.

Hero Karizma XMR 210: ರಸ್ತೆಗಿಳಿದ ಹೊಸ ಹೀರೋ ಕರಿಜ್ಮಾ , ಯುವ ಜನರ ಹೃದಯಕ್ಕೆ ಕಿಚ್ಚು ಹಚ್ಚಿದ ಹೊಸ ಬೈಕ್‌, ದರ 1.73 ಲಕ್ಷ ರೂ

Thursday, August 31, 2023

ಹಾರ್ಲೆ ಡೇವಿಡ್‌ಸನ್‌ನ ಹೊಸ X440 ಬೈಕ್‌ ರಸ್ತೆಗಿಳಿದಿದೆ. ಇದು ಹಾರ್ಲೆ ಡೇವಿಡ್‌ಸನ್‌ ಬೈಕ್‌ಗಳಲ್ಲಿಯೇ ಕಡಿಮೆ ದರದ ಬೈಕಾಗಿದೆ. ಭಾರತದ ರಸ್ತೆಯಲ್ಲಿ ಇನ್ನುಮುಂದೆ ರಾಯಲ್‌ ಎನ್‌ಫೀಲ್ಡ್‌ ಇತ್ಯಾದಿ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್‌ ಕಾಣಿಸಲಿದೆ. ಕಡಿಮೆ ದರ ಇರುವುದರಿಂದ ಬಹುತೇಕ ಗ್ರಾಹಕರು ಈ ಬೈಕ್‌ ಖರೀದಿಸುವ ಸಾಧ್ಯತೆಯಿದ್ದು, ರಸ್ತೆಯಲ್ಲಿನ್ನು ಹಾರ್ಲೆ ಡೇವಿಡ್‌ಸನ್‌ ಲೊಗೊ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಲಿದೆ.

Harley Davidson X440: ರಸ್ತೆಗಿಳಿದ ಹಾರ್ಲೆ ಡೇವಿಡ್‌ಸನ್‌ ಎಕ್ಸ್‌440 ಬೈಕ್‌, ದರ 2.29 ಲಕ್ಷ, ರಾಯಲ್‌ ಎನ್‌ಫೀಲ್ಡ್‌ಗೆ ಹೊಸ ಸ್ಪರ್ಧೆ

Tuesday, July 4, 2023

ಹಾರ್ಲೆ-ಡೇವಿಡ್ಸನ್ (Harley-Davidson) ತನ್ನ ಹೊಸ X 440 ಮೋಟಾರ್‌ಸೈಕಲ್ ( X 440 motorcycle) ಅನ್ನು ಅನಾವರಣಗೊಳಿಸಿದೆ. ಇದನ್ನು ಹೀರೋ ಮೋಟೋಕಾರ್ಪ್‌ (Hero MotoCorp) ಜತೆ ಸೇರಿ ಅಭಿವೃದ್ಧಿ ಪಡಿಸಿದೆ.

Harley Davidson X 440: ಮೇಡ್‌ ಇನ್‌ ಇಂಡಿಯಾ ಹಾರ್ಲೆ ಡೇವಿಡ್‌ಸನ್‌ ಬೈಕ್ X 440, ಹೀರೋ ಮೋಟೋಕಾರ್ಪ್‌ ಸಹಭಾಗಿತ್ವ; ಆಕರ್ಷಕ ಫೋಟೋಸ್‌ ನೋಡಿ

Friday, May 26, 2023

2023 Yamaha MT-15: ಈ ಬೈಕ್‌ ಎಕ್ಸ್‌ ಶೋರೂಮ ದರ 1,68,400 ರೂಪಾಯಿ ಇದೆ. ಇದರಲ್ಲಿ ಸೈಡ್‌ ಸ್ಟ್ಯಾಂಡ್‌ ಕಟ್‌ ಆಫ್‌ ಸ್ವಿಚ್‌, ಟ್ರಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ ಮತ್ತು ಡ್ಯೂಯೆಲ್‌ ಚಾನೆಲ್‌ ಎಬಿಎಸ್‌ ಇದೆ.

Best bikes under Rs. 2 lakh: ಭಾರತದಲ್ಲಿ 2 ಲಕ್ಷ ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಬೈಕ್‌ಗಳಿವು

Saturday, April 15, 2023

ಭಾರತದ ಮಾರುಕಟ್ಟೆಗೆ ಬಿಎಂಡಬ್ಲ್ಯು ಮೋಟಾರ್ಡ್‌ ಇಂಡಿಯಾ ಪರಿಚಯಿಸಿದ ಈ ಬೈಕ್‌ ದರ ಕೊಂಚ ದುಬಾರಿ ಎಂದೇ ಹೇಳಬಹುದು. ಸಿಬಿಯು ಮಾದರಿಯಲ್ಲಿ ದೇಶಕ್ಕೆ ಆಗಮಿಸಿರುವುದರಿಂದ ಇದರ ದರ ಹೆಚ್ಚಾಗಿದೆ. ಸಿಬಿಯು ಅಂದರೆ ಸಂಪೂರ್ಣವಾಗಿ ನಿರ್ಮಾಣಗೊಂಡು ಆಗಮಿಸಿದ ಬೈಕ್‌. ಕೆಲವು ವಾಹನಗಳನ್ನು ಭಾರತದಲ್ಲಿ ಜೋಡಿಸಲಾಗುತ್ತದೆ.

BMW bike costs: ಬಿಎಂಡಬ್ಲ್ಯು ಬೈಕ್‌ ಬೇಕೆ? ಈ ಬೈಕ್‌ಗೆ 31.5 ಲಕ್ಷ ರೂಪಾಯಿ, ಏನಿದೆ ಇದರಲ್ಲಿ?!

Thursday, March 23, 2023

2023 ಇಂಟರ್‌ಸೆಪ್ಟರ್ 650 ನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಯಾವುದೇ ಬದಲಾವಣೆಗಳಿಲ್ಲ. ಆದರೆ ಇದು ಈಗ ಅಜಾರ್ಡ್ ಸ್ವಿಚ್ ಅನ್ನು ಪಡೆಯುತ್ತದೆ.

Royal Enfield Interceptor 650: ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅಪ್ಡೇಟ್; ಬ್ಲ್ಯಾಕ್ಡ್-ಔಟ್ ಕಲರ್‌ ಬುಲೆಟ್; ಫೋಟೋಸ್

Saturday, March 18, 2023

ಹೋಂಡಾ ಶೈನ್ 100 ಬ್ರ್ಯಾಂಡ್ ನ ಸಾಲಿನಲ್ಲಿ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ದರ 64,900 ರೂಪಾಯಿ ಆಗಿದೆ. ಇದು ಕೇವಲ ಪರಿಚಯಾತ್ಮಕ ಬೆಲೆಯಾಗಿದೆ.

Honda Shine 100: ಸಿಟಿ ಡ್ಯೂಟಿಗೆ ಹೇಳಿಮಾಡಿಸಿದ ಬೈಕ್‌ ಹೋಂಡಾ ಶೈನ್‌ 100; ಇಲ್ಲಿವೆ ಕೆಲವು ಫೋಟೋಸ್‌ ಮತ್ತು ಫೀಚರ್ಸ್‌ ವಿವರ

Wednesday, March 15, 2023