Latest vasista simha Photos

2024 ಹೊಸ ವರ್ಷವನ್ನು ಸ್ವಾಗತಿಸಬೇಕಾದ ಈ ಹೊತ್ತಿನಲ್ಲಿ ಒಮ್ಮೆ ಹಿಂತುರುಗಿ ನೋಡಿದರೆ ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಹಲವು ಖುಷಿಯ ಸಂಗತಿಗಳನ್ನು ಗಮನಿಸಬಹುದು. ಈ ವರ್ಷ ಕನ್ನಡ ಸಿನಿಮಾ, ಕಿರುತೆರೆಯ ಹಲವು ಕಲಾವಿದರು ವಿವಾಹವಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಯಾರಿಗೆಲ್ಲ ಮದುವೆಯಾಯ್ತು? ವಸಿಷ್ಠ ಸಿಂಹ ಹರಿಪ್ರಿಯಾ, ಅಭಿಷೇಕ್‌ ಅಂಬರೀಶ್‌, ಇಲ್ಲಿದೆ 13 ಜೋಡಿ ಲಿಸ್ಟ್‌

Thursday, December 28, 2023

ಉಡುಪಿಯಲ್ಲಿ ಕೃಷ್ಣನ ದರ್ಶನ

ಬಯಸಿದ್ದು ಎಲ್ಲರಿಗೂ ಸಿಗಲ್ಲ, ಆದರೆ ಹರಿಪ್ರಿಯಾಳನ್ನು ಭಗವಂತ ನನಗೆ ಕರುಣಿಸಿದ್ದಾನೆ; ಕರಾವಳಿಯಲ್ಲಿ ಸಿಂಹಪ್ರಿಯಾ ರೌಂಡ್ಸ್‌ PHOTOS

Wednesday, October 25, 2023

ಸ್ಯಾಂಡಲ್‌ವುಡ್‌ ಜೋಡಿ ವಸಿಷ್ಠ ಸಿಂಹ, ಹರಿಪ್ರಿಯಾ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ಸಿನಿ ಸೆಲೆಬ್ರಿಟಿಗಳು ತಮ್ಮ ನಿವಾಸದಲ್ಲಿ ಆಚರಿಸಿದ ಗಣೇಶ ಹಬ್ಬದ ಫೋಟೋ, ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಸಿಷ್ಠಸಿಂಹ, ಶಿಲ್ಪಾಶೆಟ್ಟಿ ಸೇರಿದಂತೆ ಸಿನಿ ತಾರೆಯರ ನಿವಾಸದಲ್ಲಿ ಗಣೇಶ ಚತುರ್ಥಿ ಸಂಭ್ರಮ

Tuesday, September 19, 2023

ಸ್ಯಾಂಡಲ್‌ವುಡ್‌ನಲ್ಲಿ ಕೂಡಾ ಸ್ವಾತಂತ್ರ್ಯೋತ್ಸವ ಸಂಭ್ರಮ ದುಪ್ಪಟ್ಟಾಗಿತ್ತು. ನಟ, ನಟಿಯರು ಬಾವುಟ ಹಿಡಿದು ತೆಗೆಸಿರುವ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೋಗಳು ವೈರಲ್‌ ಆಗುತ್ತಿವೆ.

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ,ಗಮನ ಸೆಳೆದ ಮೇಘನಾ ರಾಜ್‌,ರಿಷಬ್‌ ಶೆಟ್ಟಿ ಮಕ್ಕಳು; ಕ್ಯೂಟ್‌ ಫೋಟೋಸ್

Wednesday, August 16, 2023

ಇದೀಗ ಇದೇ ಯೂಟ್ಯೂಬರ್‌, ಸ್ಯಾಂಡಲ್‌ವುಡ್‌ ತಾರೆಯರನ್ನು ಭೇಟಿ ಮಾಡಿದ್ದಾರೆ. ಇದು ಭೇಟಿಯೋ ಅಥವಾ ಕಾಕತಾಳೀಯವಾಗಿ ಘಟಿಸಿದ ಸಂದರ್ಭವೋ ಸದ್ಯಕ್ಕೆ ಗೊತ್ತಿಲ್ಲ.

Dr Bro: ವಿದೇಶದಲ್ಲಿ ‌ಡಾಲಿ, ಯೋಗಿ, ವಸಿಷ್ಠ, ಕೃಷ್ಣ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಡಾ. ಬ್ರೋ; ಆದ್ರೆ ಗಗನ್‌ ಫ್ಯಾನ್ಸ್‌ ಹೇಳೋದೇ ಬೇರೆ

Saturday, June 17, 2023

ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಒಟ್ಟಿಗೆ ನಟಿಸಿರುವ ಯದಾ ಯದಾ ಹಿ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದೆ. ಇತ್ತೀಚಿಗಷ್ಟೇ ಈ ಚಿತ್ರದ ಟ್ರೇಲರ್‌ ಸಹ ಬಿಡುಗಡೆ ಆಗಿತ್ತು. (Photo/ Instagram/ iamhariprriya)

Haripriya: ಅತ್ತೆಯ ಬರ್ತ್‌ಡೇ ಆಚರಿಸಿದ ಅಳಿಯ ವಸಿಷ್ಠ ಸಿಂಹ; ಖುಷಿ, ನಗುವಿನ ಅಲೆಯಲ್ಲಿ ತೇಲಿದ ಹರಿಪ್ರಿಯಾ

Saturday, May 27, 2023

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸಿನಿಮಾ ಮಂದಿಯ ಮತಚಲಾಯಿಸಿದ್ದಾರೆ.

Karnataka Elections 2023: ಸೆಲೆಬ್ರಿಟಿ ಪಟ್ಟ ಬದಿಗಿಟ್ಟು ಸಾಮಾನ್ಯರಂತೆ ಸರತಿಯಲ್ಲಿ ನಿಂತು ವೋಟ್‌ ಮಾಡಿದ ಸಿನಿಮಾ ತಾರೆಯರು

Wednesday, May 10, 2023

ವಸಿಷ್ಠ ಹಲವು ಸಿನಿಮಾ ಕೆಲಸಗಳಲ್ಲಿ ಬಿಜಿಯಾದರೆ, ನಟಿ ಹರಿಪ್ರಿಯಾ ಹೊಸ ಯೂಟ್ಯೂಬ್‌ ಚಾನೆಲ್‌ ತೆರೆದು ವಿಡಿಯೋ ಪೋಸ್ಟ್‌ ಮಾಡುತ್ತಿದ್ದಾರೆ. (Twitter/@HariPrriya6)

Haripriya Vasishta Simha: ವೀಕೆಂಡ್‌ ಮೂಡ್‌ನಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಹರಿಪ್ರಿಯಾ ವಸಿಷ್ಠ ಸಿಂಹ ಜೋಡಿಯ ಖುಷಿ

Saturday, April 29, 2023

ಜನವರಿಯಲ್ಲಿ ಮದುವೆಯಾಗಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಎಲ್ಲೆಂದರಲ್ಲಿ ಒಟ್ಟಿಗೆ ಸುತ್ತಾಡುತ್ತ ಎಂಜಾಯ್‌ ಮಾಡುತ್ತಿದ್ದಾರೆ. (Instagram\ Hariprriya)

Haripriya Good News: ಗುಡ್‌ನ್ಯೂಸ್‌ ಕೊಡೋಕೆ ಹರಿಪ್ರಿಯಾ ರೆಡಿ!; ‘ಇದು ಹೊಸ ಜೀವನದ ಶುರುವಾತು...’ ಎಂದ ನಟಿ...

Sunday, March 19, 2023

ಈ ಮೊದಲು ಆರತಕ್ಷತೆ, ಮೆಹೆಂದಿ ಸಂಭ್ರಮದ ಫೋಟೋಗಳನ್ನು ಹರಿಪ್ರಿಯಾ ಶೇರ್‌ ಮಾಡಿದ್ದರು. (Twitter/ Haripriya)

Haripriya Baleshatra Photos: ತಿಂಗಳು ಕಳೆದ್ರೂ ಮುಗಿಯದ ಮದುವೆ ಸಂಭ್ರಮ; ಬಳೆ ಶಾಸ್ತ್ರದ ಫೋಟೋ ಹಂಚಿಕೊಂಡ ಹರಿಪ್ರಿಯಾ

Monday, February 27, 2023

ಚಂದನವನದ ಈ ಚೆಂದದ ಜೋಡಿಗೆ ಸ್ಯಾಂಡಲ್‌ವುಡ್‌ನ ಕಲಾವಿದರು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದರು. (Twitter/ Haripriya)

Haripriya Vasishta Pics: ಆರತಕ್ಷತೆಯ ಮತ್ತೊಂದು ಕಲರ್‌ಫುಲ್‌ ಫೋಟೋ ಗೊಂಚಲು ಹಂಚಿಕೊಂಡ ಹರಿಪ್ರಿಯಾ...

Sunday, February 19, 2023

ಮದರಂಗಿ ಶಾಸ್ತ್ರದಲ್ಲಿ ಮಿಂದೆದ್ದ ಹರಿಪ್ರಿಯಾ ವಸಿಷ್ಠ ಸಿಂಹ (Instagram/ Haripriiya)

Haripriya Mehndi Ceremony: ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ... ಹರಿಪ್ರಿಯಾ- ವಸಿಷ್ಠ ಮೆಹಂದಿಯ ಫೋಟೋ ಗೊಂಚಲು PHOTO GALLERY

Friday, February 17, 2023

ಪ್ರೇಮ ಪತ್ರದ ಆಫೀಸು ಮತ್ತು ಅವಳು ಪುಸ್ತಕ ಓದುವುದರಲ್ಲಿ ನಿರತರಾದ ಸಿಂಹಪ್ರಿಯಾ ಜೋಡಿ

Simhapriya Latest Photos: ಪ್ರೇಮಿಗಳ ದಿನಕ್ಕೆ ಸಿಂಹಪ್ರಿಯಾ ಜೋಡಿಯ ಪತ್ರ ಪ್ರೀತಿ.. ಒಂದಷ್ಟು ನಗು, ಹಳೇ ನೆನಪು ಮತ್ತು ಬರಹ.. PHOTOS

Wednesday, February 15, 2023

ಹರಿಪ್ರಿಯಾ ವಸಿಷ್ಠ ಸಿಂಹ ಮದುವೆ ಕ್ಷಣ

Simhapriya wedding Pics: ವಸಿಷ್ಠ ಸಿಂಹ ಹರಿಪ್ರಿಯಾ ಮದುವೆಯ EXCLUSIVE ಫೋಟೋಸ್‌.. ಖುಷಿಯ ಜತೆ ಭಾವುಕ ಗಳಿಗೆ..

Saturday, January 28, 2023

ನವ ದಂಪತಿಗೆ ನಟ ಧನಂಜಯ್‌ ಶುಭ ಕೋರಿದರು.

Simhapriya wedding Pics: ವಸಿಷ್ಠ ಸಿಂಹ -ಹರಿಪ್ರಿಯಾ ಜೋಡಿಯ ಮದುವೆ ಸಂಪನ್ನ.. ರೇಷ್ಮೆ ದಿರಿಸಿನಲ್ಲಿ ಮಿಂಚಿದ ಸಿಂಹಪ್ರಿಯಾ PHOTO GALLERY

Thursday, January 26, 2023

ಜನವರಿ 26ರರ  ಗುರುವಾರ ಈ ಜೋಡಿ ಸಪ್ತಪದಿ ತುಳಿಯಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿಯ ಕಲ್ಯಾಣ ಕಾರ್ಯ ನೆರವೇರಲಿದೆ. Instagram/ Haripriya

Simhapriya Haldi Ceremony: ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ಸಿಂಹಪ್ರಿಯಾ... PHOTOS ಹೀಗಿವೆ...

Wednesday, January 25, 2023

ಅಭಿಮಾನಿಗಳು ಇಬ್ಬರ ಹೆಸರನ್ನು ಒಂದು ಗೂಡಿಸಿ 'ಸಿಂಹಪ್ರಿಯಾ' ಎಂದು ಕರೆಯುತ್ತಿರುವ ಹೆಸರು ಈ ಜೋಡಿಗೆ ಕೂಡಾ ಬಹಳ ಇಷ್ಟವಾಗಿದೆ. ಆದ್ದರಿಂದ ತಮ್ಮ ಮದುವೆ ಆಹ್ವಾನ ಪತ್ರಿಕೆಯಲ್ಲಿ ಕೂಡಾ ತಮ್ಮ ಹೆಸರನ್ನು ಸಿಂಹಪ್ರಿಯಾ ಎಂದು ಅಚ್ಚು ಮಾಡಿಸಿದ್ದಾರೆ. ಈಗಾಗಲೇ ಗಣ್ಯರಿಗೆ, ಕುಟುಂಬಸ್ಥರು, ಆಪ್ತ ಸ್ನೇಹಿತರಿಗೆ ಈ ಜೋಡಿ ವೆಡ್ಡಿಂಗ್‌ ಕಾರ್ಡ್‌ ನೀಡಿ ಮದುವೆಗೆ ಆಹ್ವಾನಿಸಿದೆ.

Ganapathy Sachchidananda Ashrama: ಸಿಂಹಪ್ರಿಯಾ ಮದುವೆಯಾಗ್ತಿರೋ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ನೋಡಿದ್ದೀರಾ?

Monday, January 23, 2023

ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಗೆ ದಿನಗಣನೆ ಆರಂಭವಾಗಿದೆ.

Simhapriya Ethnic Pics: ಕಣ್ಣು ಕಣ್ಣು ಕಲೆತಾಗ.. ಮದುವೆ ಸಿದ್ಧತೆಯ ನಡುವೆ ಹಚ್ಚ ಹಸಿರಾಗಿ ಕಂಗೊಳಿಸಿದ ಸಿಂಹಪ್ರಿಯಾ..

Saturday, January 21, 2023

ಸಂಸದೆ ಸುಮಲತಾ, ತೇಜಸ್ವಿ ಸೂರ್ಯ, ಧ್ರುವ ಸರ್ಜಾ, ಶಿವರಾಜ್‌ಕುಮಾರ್‌ ಹಾಗೂ ಇನ್ನಿತರರಿಗೆ ಸಿಂಹ ಪ್ರಿಯಾ ಒಟ್ಟಿಗೆ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಈ ಬಾರಿ ಕೂಡಾ ಸಿಂಹಪ್ರಿಯಾ ಆಹ್ವಾನ ಪತ್ರಿಕೆ ನೀಡಲು ಮ್ಯಾಚಿಂಗ್‌ ಬಟ್ಟೆ ಧರಿಸಿ ಗಮನ ಸೆಳೆದಿದ್ದಾರೆ.

Simhapriya wedding Invitation: ಶಿವಣ್ಣ, ಸುಮಲತಾ, ಧ್ರುವ ಸರ್ಜಾ ಹಾಗೂ ಇನ್ನಿತರರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಿದ ಸಿಂಹಪ್ರಿಯಾ

Wednesday, January 18, 2023

ಹಿರಿಯ ನಟ ಅನಂತ್‌ನಾಗ್‌, ಕಿಚ್ಚ ಸುದೀಪ್‌, ನವರಸ ನಾಯಕ ಜಗ್ಗೇಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಮನೆಗೆ ತೆರಳಿ, ತಮ್ಮ ಮದುವೆಗೆ ಬರುವಂತೆ ಆಹ್ವಾನಿಸಿದ್ದಾರೆ.

Simhapriya Marriage Invitation: ಸ್ಯಾಂಡಲ್‌ವುಡ್‌ ಗಣ್ಯರಿಗೆ ಸಿಂಹಪ್ರಿಯಾ ಮದುವೆಯ ಮಮತೆಯ ಕರೆಯೋಲೆ..ಫೋಟೋ ಗ್ಯಾಲರಿ

Monday, January 16, 2023