Latest veg recipe Photos

ದಕ್ಷಿಣ ಭಾರತದ ಪಾಕಪದ್ಧತಿಗೆ ಪ್ರಪಂಚದಾದ್ಯಂತದ ಜನರು ಮಾರುಹೋಗಿದ್ದಾರೆ. ಭಿನ್ನ ಪರಿಮಳ, ರುಚಿ ಹೊಂದಿರುವ ಇಲ್ಲಿನ ಖಾದ್ಯಗಳು ಒಂದಕ್ಕಿಂತ ಒಂದು ವಿಭಿನ್ನ. ದಕ್ಷಿಣದಲ್ಲಿ ಬಾಯಲ್ಲಿ ನೀರೂರಿಸುವ ಹಲವು ಬಗೆ ಬಗೆಯ ಪದಾರ್ಥಗಳನ್ನು ತಯಾರಿಸುತ್ತಾರೆ. ಅವುಗಳಲ್ಲಿ ಸಾಂಬಾರ್‌ ಕೂಡ ಒಂದು. ವಿವಿಧ ಬಗೆಯ ಮಸಾಲೆಗಳನ್ನು ಸೇರಿಸಿ ತಯಾರಿಸುವ ಸಾಂಬಾರ್‌ ಅನ್ನು ಹೆಚ್ಚಾಗಿ ಊಟ, ತಿಂಡಿಯೊಂದಿಗೆ ಬಳಸುತ್ತಾರೆ.

Sambar History: ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಸಾಂಬಾರ್‌ ಮೊದಲು ತಯಾರಾಗಿದ್ದು ಈ ರಾಜ್ಯದಲ್ಲಿ, ಸಾಂಬಾರ್‌ ಇತಿಹಾಸ ಹೀಗಿದೆ

Tuesday, April 23, 2024

ಬೆಣ್ಣೆ ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು: ದಪ್ಪ ಅಕ್ಕಿ 4 ಕಪ್, ಉದ್ದಿನಬೇಳೆ 1 ಕಪ್ ಬೆಣ್ಣೆ 1 ಕಪ್, ಬಿಳಿ ಎಳ್ಳು 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ

Benne Chakli: ಗರಿಗರಿ ಬೆಣ್ಣೆ ಚಕ್ಕುಲಿ ತಿಂತಿದ್ರೆ ಸ್ವರ್ಗಸುಖ; ಇಲ್ಲಿದೆ ರೆಸಿಪಿ

Saturday, March 23, 2024

High protein chicken breast sandwich: ತೂಕ ಇಳಿಸಿಕೊಂಡು ಸ್ನಾಯುಗಳ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ, ವರ್ಕೌಟ್‌ ಮಾಡುವವರಿಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ಚಿಕನ್‌ ಎದೆಭಾಗ ಅಂದರೆ ಚಿಕನ್‌ ಬ್ರೆಸ್ಟ್‌ ಬಳಸಿಕೊಂಡು ಅತ್ಯಧಿಕ ಪ್ರೊಟೀನ್‌ಯುಕ್ತ ಸ್ಯಾಂಡ್‌ವಿಚ್‌ ಸರಳವಾಗಿ ಮಾಡಬಹುದು.

Weight Loss Recipe: ತೂಕ ಇಳಿಕೆಗೆ ಅತ್ಯಧಿಕ ಪ್ರೊಟೀನ್‌ಯುಕ್ತ ಆಹಾರ ಬೇಕೆ? ರುಚಿಕರ ಚಿಕನ್‌ ಬ್ರೆಸ್ಟ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

Saturday, March 2, 2024

Nannamma super star season 3:  ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 3ರಲ್ಲಿ ದುಷ್ಯಂತನನ್ನು ಆರಂಭದಿಂದಲೇ ಕೋಳಿಪ್ರಿಯ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ತಕ್ಕಂತೆ ನೃತ್ಯ ಮತ್ತು ಟಾಸ್ಕ್‌ ಮೂಲಕ ರಂಜಿಸಲಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರನ್ನು ಸೆಳೆಯುತ್ತಿದೆ.

Nannamma Super Star: ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ಬೆಳ್ಳುಳ್ಳಿ ಕಬಾಬ್‌, ವಿರಾಟ್‌ ಕೊಹ್ಲಿ; ಕನ್ನಡದ ಖಾನಾಧಿಪತಿಯಾದ ಕೋಳಿಪ್ರಿಯ ದುಷ್ಯಂತ

Monday, February 19, 2024

ಇಶಾ ಫೌಂಡೇಶನ್​ ಸ್ಥಾಪಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್​​ ಅವರು ಕರ್ನಾಟಕದ ಮೈಸೂರಿನವರು. ಈ ಹಿಂದೆ ಇವರು ಕರ್ನಾಟಕದ ಸ್ಪೆಷಲ್​​ ಫುಡ್​ವೊಂದನ್ನು ತಮ್ಮ ಕೈಯಾರೆ ಮಾಡಿ ಸೆಲೆಬ್ರಿಟಿ ಶೆಫ್​ ಆಗಿರುವ ಉತ್ತರ ಭಾರತದ ಸಂಜೀವ್​ ಕಪೂರ್​ಗೆ ಬಡಿಸಿದ್ದರು.

ಕರ್ನಾಟಕದ ಈ ಪ್ರಸಿದ್ಧ ತಿಂಡಿಯನ್ನು ತಮ್ಮ ಕೈಯಾರೆ ಮಾಡಿ ಸಂಜೀವ್​ ಕಪೂರ್​ಗೆ ಬಡಿಸಿದ್ರು ಸದ್ಗುರು; ಇಲ್ಲಿದೆ ರೆಸಿಪಿ

Thursday, February 1, 2024

ಮಕರ ಸಂಕ್ರಾಂತಿ ಹಬ್ಬ ಭಾರತದಲ್ಲಿ ನಡೆಯುವ ಪ್ರಮುಖ ಹಬ್ಬಗಳಲ್ಲಿ ಒಂದು. ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬಕ್ಕೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿದೆ. ಈ ಹಬ್ಬಕ್ಕೆ ವಿಶೇಷ ತಿನಿಸುಗಳನ್ನು ತಯಾರಿಸುವುದು ವಾಡಿಕೆ. ಇಂತಹ ಖಾದ್ಯಗಳ ಪರಿಚಯ ಇಲ್ಲಿದೆ.

Sankranti Recipe: ಮಕರ ಸಂಕ್ರಾಂತಿಗೆ ವಿಶೇಷ ಖಾದ್ಯಗಳನ್ನು ತಯಾರಿಸುವ ಪ್ಲಾನ್‌ ಇದ್ಯಾ; ಹಾಗಿದ್ರೆ ಈ ತಿನಿಸುಗಳು ನಿಮ್ಮ ಪಟ್ಟಿಯಲ್ಲಿರಲಿ

Saturday, January 6, 2024

ಭಾರತದಲ್ಲಿ ಅನೇಕ ರೀತಿಯ ಅಡುಗೆಗಳನ್ನು ಮಾಡಲಾಗುತ್ತದೆ. ಕೆಲವು ಪರಿಮಳದ ಜೊತೆಗೆ ಬಾಯಿಯಲ್ಲಿ ನೀರೂರಿಸುತ್ತವೆ. ಕೆಲವರು ತಾವು ತಯಾರಿಸುವ ಅಡುಗೆಗಳಿಲ್ಲಿ ಹೆಚ್ಚಾಗಿ ಈರುಳ್ಳಿ, ಬೆಳ್ಳುಳ್ಳುಗಳನ್ನು ಬಳಸುತ್ತಾರೆ. ಅವುಗಳನ್ನು ಬಳಸದಿದ್ದರೆ ಸ್ವಾದವೇ ಬರುವುದಿಲ್ಲ ಅನ್ನುವವರಿದ್ದಾರೆ. ಆದರೆ ಸಂಪೂರ್ಣವಾಗಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದೇಯೂ ಸ್ವಾದಿಷ್ಟ ಅಡುಗೆಗಳನ್ನು ಖಂಡಿತ ಮಾಡಬಹುದಾಗಿದೆ. ಈರುಳ್ಳಿ, ಬೆಳ್ಳುಳ್ಳಿ  ಬಳಸದೇ ಅದೆಷ್ಟೋ ಅಡುಗೆಗಳನ್ನು ಮಾಡಬಹುದು. ಇಲ್ಲಿ ಅಂತಹ 6 ಹೊಸ ರುಚಿಯನ್ನು ನೀಡಲಾಗಿದೆ. ನೀವೂ ಒಮ್ಮೆ ಟ್ರೈ ಮಾಡಿ.
(PC: Unsplash, Eat play fit)

ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೇ ತಯಾರಿಸಬಹುದಾದ 6 ಬೆಸ್ಟ್‌ ಅಡುಗೆಗಳು; ಈ ಸಸ್ಯಾಹಾರಿ ರೆಸಿಪಿಗಳನ್ನು ನೀವೂ ಪ್ರಯತ್ನಿಸಿ

Thursday, December 14, 2023

ಮಸಾಲೆ ಪದಾರ್ಥಗಳಿಗೆ ಭಾರತವು ಹೆಸರುವಾಸಿ ಎನ್ನುವ ವಿಚಾರ ಇತಿಹಾಸಗಳಲ್ಲಿಯೇ ನಮೂದಾಗಿದೆ. ಭಾರತೀಯ ಪಾಕ ಪದ್ಧತಿಗಳನ್ನು ಮಸಾಲೆ ಪದಾರ್ಥಗಳಿಲ್ಲದೇ ಕಲ್ಪನೆ ಮಾಡಿಕೊಳ್ಳುವುದು ಕೂಡ ಕಷ್ಟವೇ. ಮಸಾಲೆ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿದರೂ ಸಹ ಅವುಗಳ ಘಮ ನಾವು ತಯಾರಿಸುವ ಆಹಾರ ಪದಾರ್ಥಕ್ಕೆ ಹೊಸ ಆಯಾಮವನ್ನೇ ನೀಡಿಬಿಡುತ್ತವೆ. ಅಡುಗೆ ರುಚಿಕರವಾಗಿಸುವುದರಲ್ಲಿ ಮಸಾಲೆ ಪದಾರ್ಥಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. (PC: Unsplash)

ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುವ ಈ ಮಸಾಲೆ ಪದಾರ್ಥಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಹತ್ವದ ಅಂಶಗಳಿವು

Sunday, December 10, 2023

ಮೊದಲಿಗೆ ಅಗಸೆ ಬೀಜದ ಚಟ್ನಿ ಪುಡಿಗೆ ಯಾವೆಲ್ಲ ಪದಾರ್ಥಗಳು ಬೇಕು ಎಂಬುದನ್ನು ನೋಡೋಣ. ಅಗಸಿ ಬೀಜ, ಬೆಳ್ಳುಳ್ಳಿ, ಕರಿಬೇವು, ಜೀರಿಗೆ, ಉಪ್ಪು, ಕಾರದ ಪುಡಿ, ಕೋತಂಬರಿ, ಬೆಲ್ಲ ಈ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳಿ.

ಬಿಸಿ ಅನ್ನದ ಜತೆಗೆ ಹೊಸ ಟೇಸ್ಟ್‌ ಬಯಸಿದರೆ, ಅಗಸೆ ಬೀಜದ ಚಟ್ನಿ ಟ್ರೈ ಮಾಡಿ; ಇದು ನಿಮ್ಮ ಆರೋಗ್ಯಕ್ಕೂ ಬೆಸ್ಟ್‌ ಫುಡ್‌

Saturday, October 28, 2023

Egg Curry Recipe in Kannada: ಮೊಟ್ಟೆ ಗ್ರೇವಿ ಮಾಡಲು ಬೇಕಾದ ಸಾಮಾಗ್ರಿಗಳು: ಮೊಟ್ಟೆ ತಿನ್ನಲು ಎಷ್ಟು ಹೊಟ್ಟೆ ಇದೆ ಎಂದು ಲೆಕ್ಕಹಾಕಿಕೊಂಡು ಮೊಟ್ಟೆ ಬೇಯಿಸಿ. ಇಲ್ಲಿ ಎಂಟು ಮೊಟ್ಟೆಯನ್ನು ಬಳಸಲಾಗಿದೆ. ಮೂರು ಸಾಧಾರಣ ಗಾತ್ರದ ಈರುಳ್ಳಿ, ಮೂರು ಟೊಮೆಟೊವನ್ನು ಸಣ್ಣ ಗಾತ್ರದಲ್ಲಿ ಕತ್ತರಿಸಿ. ಮೂರು ಮೆಣಸಿನ ಕಾಯಿಯನ್ನು ಉದ್ದಗೆ ಕತ್ತರಿಸಿಡಿ. ಸ್ವಲ್ಪ ಕರಿಬೇವಿನ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಇರಲಿ.

Egg Curry Recipe: ಎಗ್‌ ಗ್ರೇವಿ ಮಾಡುವುದು ಹೇಗೆ, 30 ನಿಮಿಷದಲ್ಲಿ ಮಾಡಿ ರುಚಿಕರ ಮೊಟ್ಟೆ ಮಸಾಲ, ಬ್ಯಾಚುಲರ್ಸ್‌ ತಪ್ಪದೇ ಟ್ರೈ ಮಾಡಿ

Thursday, October 5, 2023

ಹೆಸರು ಕಾಳಿನ ಗಂಜಿ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕರುಳಿನ ಚಲನೆಯನ್ನು ಇದು ಉತ್ತೇಜಿಸುತ್ತದೆ.

ಹೆಸರು ಕಾಳಿನ ಗಂಜಿ ಸೇವನೆಯ ಆರೋಗ್ಯ ಪ್ರಯೋಜನ ಮತ್ತು ಸುಲಭ ರೆಸಿಪಿ ಇಲ್ಲಿದೆ

Friday, September 29, 2023

ಇದಕ್ಕೆ ಕಾಲು ಟೀಸ್ಪೂನ್​​ ಸ್ವಲ್ಪ ಅಚ್ಚ ಖಾರದ ಪುಡಿ, ಕಾಲು ಟೀಸ್ಪೂನ್ ಜೀರಿಗೆ ಪುಡಿ, ಅರ್ಧ ಟೀಸ್ಪೂನ್​ ಚಾಟ್​ ಮಸಾಲಾ, ಚಿಟಿಕೆ ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊನೆಯಲ್ಲಿ ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಕಿ.

Corn Chaat: ಹತ್ತೇ ನಿಮಿಷದಲ್ಲಿ ಕಾರ್ನ್​ ಚಾಟ್ ಮಾಡುವ ವಿಧಾನ ಇಲ್ಲಿದೆ; ಬಾಯಿ ಚಪ್ಪರಿಸಿ ತಿನ್ನುವ ರುಚಿ ನೀಡುತ್ತೆ ಜೋಳದ ಈ ರೆಸಿಪಿ

Thursday, September 28, 2023

ಮಕ್ಕಳಿಂದ ವಯಸ್ಕರವರೆಗೆ ಬಾಳೆಹಣ್ಣಿನ ಮಿಲ್ಕ್​ ಶೇಕ್ ಆರೋಗ್ಯಕರ ಪಾನೀಯ. ರುಚಿಯ ಜೊತೆಗೆ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

Banana Milk Shake: ತೂಕ ಹೆಚ್ಚಳ, ತ್ವಚೆ-ಕೂದಲಿನ ಆರೋಗ್ಯಕ್ಕಾಗಿ ಬಾಳೆಹಣ್ಣಿನ ಮಿಲ್ಕ್​ ಶೇಕ್; ಇಲ್ಲಿದೆ ರೆಸಿಪಿ

Monday, September 18, 2023

ಉಪ್ಪಿಟ್ಟು, ಕೇಸರಿಬಾತ್​ ಬಿಟ್ಟು ರವೆಯಿಂದ ಮಾಡುವ ತಿನಿಸುಗಳಿವು

ಉಪ್ಪಿಟ್ಟು, ಕೇಸರಿಬಾತ್​ ಬಿಟ್ಟು ರವೆಯಿಂದ ಮಾಡುವ ತಿನಿಸುಗಳಿವು.. ಬ್ರೇಕ್​​ಫಾಸ್ಟ್​ಗೆ ನೀವೂ ಟ್ರೈ ಮಾಡಿ

Sunday, September 17, 2023

ಮಕ್ಕಳ ಆರೋಗ್ಯ ಕೆಡುವುದು ತುಂಬಾ ಬೇಗ. ಇದಕ್ಕೆ ಈಗಿನ ಆಹಾರ ಪದ್ಧತಿಯೂ ಪ್ರಮುಖ ಕಾರಣ. ಹೊರಗಿನ ಆಹಾರವನ್ನು ಇಷ್ಟಪಟ್ಟು ತಿನ್ನುವ ಮಕ್ಕಳಿಗೆ, ಮನೆಯೂಟ ರುಚಿಸುವುದಿಲ್ಲ. ಮಕ್ಕಳ ಆಹಾರದಲ್ಲಿ ವೈವಿಧ್ಯಯತೆ ಹೇಗೆ ತರುವುದು ಎನ್ನುವುದೇ ಪೋಷಕರ ಚಿಂತೆ. ಮಕ್ಕಳ ಆರೋಗ್ಯದ ವಿಚಾರವಾಗಿ ರಾಜಿ ಮಾಡದೆ, ಅವರಿಗಾಗಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಡಬೇಕು. ಮಕ್ಕಳ ಶಾಲೆಯ ಟಿಫಿನ್‌ ಅಥವಾ ಲಂಚ್ ಬಾಕ್ಸ್‌ಗೆ ನೀವು ಮನೆಯಲ್ಲಿ ಸರಳವಾಗಿ ಮಾಡಬಹುದಾದ ಆಧುನಿಕ ಶೈಲಿಯ ರೆಸಿಪಿಗಳು ಇಲ್ಲಿವೆ ನೋಡಿ.

ಮಕ್ಕಳ ಲಂಚ್‌ ಬಾಕ್ಸ್‌ ಚಿಂತೆ ಬಿಡಿ; ನಾಳೆಯಿಂದಲೇ ಈ ಶುಚಿರುಚಿಯ ತಿನಿಸುಗಳನ್ನು ಮಾಡಿಕೊಡಿ

Saturday, September 9, 2023

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲಾ ಖಾದ್ಯಗಳಿಗೂ ತೆಂಗಿನಕಾಯಿ ಬಳಸುವುದು ವಾಡಿಕೆ. ಆದರೆ ತೆಂಗಿನಕಾಯಿಯಿಂದ ಕೆಲವು ವಿಶೇಷ ಖಾದ್ಯಗಳನ್ನು ಇಲ್ಲಿ ತಯಾರಿಸುತ್ತಾರೆ. ಸುಲಭವಾಗಿ ಹಾಗೂ ಸರಳವಾಗಿ ತಯಾರಿಸಬಹುದಾದ ಹೆಚ್ಚು ಪ್ರಸಿದ್ಧವಾಗಿರುವ ಕೆಲವು ಖಾದ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

World Coconut Day: ಬರ್ಫಿಯಿಂದ ರೈಸ್‌ಬಾತ್‌ವರೆಗೆ ತೆಂಗಿನಕಾಯಿಯಿಂದ ತಯಾರಿಸುವ ದಕ್ಷಿಣ ಭಾರತದ 5 ಪ್ರಸಿದ್ಧ ತಿನಿಸುಗಳಿವು

Saturday, September 2, 2023

ಉದ್ದಿನ ದೋಸೆ ತಿಂದು ಬೋರ್​ ಆದವರಿಗಾಗಿ ಇಲ್ಲಿದೆ ವಿವಿಧ ಬಗೆಯ ದೋಸೆ

ಉದ್ದಿನ ದೋಸೆ ತಿಂದು ಬೋರ್​ ಆದವರಿಗಾಗಿ ಇಲ್ಲಿದೆ 6 ವಿವಿಧ ಬಗೆಯ ದೋಸೆ

Wednesday, August 30, 2023

ರಾಗಿ ಅಂಬಲಿ ಮಾಡುವ ವಿಧಾನ: ಮೊದಲು ತಣ್ಣೀರಿನಲ್ಲಿ ರಾಗಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ (ಮೂರು ಲೋಟ ನೀರಿಗೆ ಅರ್ಧ ಲೋಟ ರಾಗಿ ಹಿಟ್ಟು). ನಂತರ ಆ ಮಿಶ್ರಣವನ್ನು ಸ್ಟವ್​ ಮೇಲೆ ಇರಿಸಿ ಚಿಟಿಕೆ ಉಪ್ಪು ಹಾಕಿ ಕುದಿಸಿ. ಆರಂಭದಲ್ಲಿ ಹಿಟ್ಟು ಉಂಡೆ ಉಂಡೆಯಾಗದಂತೆ ಸ್ಪೂನ್​​ನಲ್ಲಿ ಕದಡುತ್ತಲೇ ಇರಿ. ಚೆನ್ನಾಗಿ ಕುದಿಸಿ ಇಳಿಸಿ. ಬೇಕಾದರೆ ಇದಕ್ಕೆ ನೀವು ಗೋಡಂಬಿ, ಒಣದ್ರಾಕ್ಷಿ, ಚಿಟಿಕೆ ಖಾರದ ಪುಡಿ ಮತ್ತು ಜೇನುತುಪ್ಪ ಸೇರಿಸಿಕೊಳ್ಳಬಹುದು. ಗಂಜಿ ಕುದಿಯುವಾಗ ಒಂದು ಎಲೆ ಪುದೀನ ಹಾಕಬಹುದು. ಗಂಜಿ ಸ್ವಲ್ಪ ಬಿಸಿಬಿಸಿ ಇದ್ದಾಗಲೇ ಸವಿಯಿರಿ.

Ragi Porridge: ಬಿಸಿ ಬಿಸಿ ರಾಗಿ ಗಂಜಿ ಕುಡಿಯುವುದರ ಆರೋಗ್ಯ ಪ್ರಯೋಜನಗಳಿವು; ರಾಗಿ ಅಂಬಲಿಯ ರೆಸಿಪಿಯೂ ಇಲ್ಲಿದೆ

Sunday, August 13, 2023

ಆನಂತರ ಇದರ ಜೊತೆಯಲ್ಲಿ ಉಳಿದೆಲ್ಲ ಪದಾರ್ಥಗಳನ್ನು ಬೆರೆಸಿ, ಮಿಕ್ಸಿಯಲ್ಲಿ ರುಬ್ಬಬೇಕು. ಬೇಕಾದಲ್ಲಿ ಸ್ವಲ್ಪ ನೀರನ್ನು ಬೆರಸಿಕೊಳ್ಳಬೇಕು. ನೆಲ್ಲಿಕಾಯಿ ಚಟ್ನಿ ರೆಡಿ

Veg Recipe: ನಿಮಗೆ ನೆಲ್ಲಿಕಾಯಿ ಇಷ್ಟನಾ, ನೆಲ್ಲಿಕಾಯಿ ಚಟ್ನಿ ಹೀಗೆ ಮಾಡಿ, ನಾಲಗೆಗೂ ರುಚಿಕರ, ಆರೋಗ್ಯಕ್ಕೂ ಸುಖಕರ, ಒಮ್ಮೆ ಟ್ರೈ ಮಾಡಿ

Monday, July 31, 2023