women-s-t20-world-cup News, women-s-t20-world-cup News in kannada, women-s-t20-world-cup ಕನ್ನಡದಲ್ಲಿ ಸುದ್ದಿ, women-s-t20-world-cup Kannada News – HT Kannada
ಕನ್ನಡ ಸುದ್ದಿ  /  ವಿಷಯ  /  women s t20 world cup

Latest women s t20 world cup Photos

ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದೆ. 8 ವರ್ಷಗಳ ನಂತರ ಮಹಿಳಾ ಟಿ20 ಕ್ರಿಕೆಟ್‌ಗೆ ಹೊಸ ಚಾಂಪಿಯನ್‌ ದೊರಕಿದೆ. ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 32 ರನ್​ಗಳ ಅಂತರದಿಂದ ಗೆದ್ದು ಟ್ರೋಫಿಗೆ ಮುತ್ತಿಕ್ಕಿತು. 18 ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿಯರು ಯಾರು? ಈ ಪಟ್ಟಿಯಲ್ಲಿ ಭಾರತೀಯರು ಯಾವ ಸ್ಥಾನ ಗಳಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.

ಮಹಿಳಾ ವಿಶ್ವಕಪ್ 2024ರಲ್ಲಿ 'ಸಿಕ್ಸರ್ ಕ್ವೀನ್' ಯಾರು? ಮಂಧಾನ, ಶಫಾಲಿ, ಹರ್ಮನ್ ಸಿಕ್ಸರ್ ಸಂಖ್ಯೆ ಕೇಳಿದ್ರೆ ಅಚ್ಚರಿ ಖಚಿತ

Monday, October 21, 2024

ಎ ಗುಂಪಿನಲ್ಲಿ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆದ್ದು 8 ಅಂಕಗಳೊಂದಿಗೆ ಲೀಗ್ ಟೇಬಲ್​​ನಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇದೇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಸೆಮೀಸ್​ಗೆ ಲಗ್ಗೆ ಇಟ್ಟಿತು. ಆದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ ತಂಡಗಳು ಲೀಗ್​ ಹಂತದಲ್ಲೇ ಹೊರಬಿದ್ದವು.

ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ವೇಳಾಪಟ್ಟಿ ಪ್ರಕಟ; ಎಲ್ಲಿ, ಯಾವಾಗ, ಯಾವ ತಂಡಗಳ ನಡುವೆ ಫೈನಲ್​ ಟಿಕೆಟ್​ಗೆ ಹೋರಾಟ?

Wednesday, October 16, 2024

ನ್ಯೂಜಿಲೆಂಡ್ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ಸೆಮಿಫೈನಲ್​ಗೆ ಪ್ರವೇಶಿಸುವುದು ಖಚಿತ. ಆದರೆ, ನ್ಯೂಜಿಲೆಂಡ್ ಒಂದು ಪಂದ್ಯ ಸೋತು, ಒಂದು ಪಂದ್ಯ ಗೆದ್ದರೆ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಸೋತರೂ ಸೆಮೀಸ್​ಗೆ ಅವಕಾಶ ಇರಲಿದೆ. ಆದರೆ ನೆಟ್​ರನ್​ ರೇಟ್ ಕಿವೀಸ್​ಗಿಂತ ಮುಂದಿರಬೇಕಾಗುತ್ತದೆ. ನ್ಯೂಜಿಲೆಂಡ್ ಎರಡೂ ಪಂದ್ಯಗಳನ್ನು ಸೋತರೆ, ಸೆಮೀಸ್ ಕನಸು ಭಗ್ನಗೊಳ್ಳಲಿದೆ. ಆದರೆ ಕಿವೀಸ್ ತನ್ನ ಮುಂದಿನ ಎರಡು ಪಂದ್ಯಗಳನ್ನು ಸೋಲುವುದು ಬಹುತೇಕ ಕಷ್ಟ ಎಂದೇ ಹೇಳಲಾಗುತ್ತಿದೆ. ಭಾರತ ತಂಡದ ಸೆಮಿಫೈನಲ್ ಭವಿಷ್ಯ ನ್ಯೂಜಿಲೆಂಡ್ ಫಲಿತಾಂಶಗಳ ಮೇಲೆ ನಿಂತಿದೆ,

ಸೆಮಿಫೈನಲ್ ಸನಿಹಕ್ಕೆ ಆಸ್ಟ್ರೇಲಿಯಾ, ಸಂಕಷ್ಟಕ್ಕೆ ಸಿಲುಕಿದ ಭಾರತ; ನ್ಯೂಜಿಲೆಂಡ್​ಗೆ ಸುವರ್ಣಾವಕಾಶ, ಸೆಮೀಸ್ ಲೆಕ್ಕಾಚಾರ ಹೀಗಿದೆ

Saturday, October 12, 2024

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಕೇವಲ ಐದು ರನ್‌ಗಳ ಅಂತರದಿಂದ ಸೋಲಿಗೆ ಶರಣಾಯಿತು.

India vs Australia Semi-Final: ಸೋತರೂ ಭಾರತೀಯರ ಮನಗೆದ್ದ ವನಿತೆಯರು; ಸೆಮಿ ಕದನದ ಪ್ರಮುಖ ಕ್ಷಣಗಳತ್ತ ಒಂದು ಚಿತ್ತ

Friday, February 24, 2023

ವಿಶ್ವದ ಟಾಪ್ 10 ಶ್ರೀಮಂತ ಮಹಿಳಾ ಕ್ರಿಕೆಟಿಗರು

Richest Women Cricketers: ವಿಶ್ವದ ಅಗ್ರ 10 ಶ್ರೀಮಂತ ಮಹಿಳಾ ಕ್ರಿಕೆಟಿಗರು ಇವರೇ ನೋಡಿ

Tuesday, February 21, 2023

ಭಾರತವು ಡಿಎಲ್‌ಎಸ್‌ ನಿಯಮದ ಪ್ರಕಾರ ಐದು ರನ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಭಾರತದ ಗೆಲುವಿನಲ್ಲಿ ಮಳೆ ಪ್ರಮುಖ ಪಾತ್ರ ವಹಿಸಿತು.

Women's T20 World Cup: ಮಳೆಯಾಟದ ಪಂದ್ಯದಲ್ಲಿ ಭಾರತಕ್ಕೆ ಗೆಲುವು; ಫೋಟೋದಲ್ಲಿ ಸೆರೆಯಾದ ಪ್ರಮುಖ ಕ್ಷಣಗಳಿವು

Tuesday, February 21, 2023

ಪುರುಷ ಮತ್ತು ಮಹಿಳೆಯರಿಗೆ ಪಂದ್ಯ ಶುಲ್ಕದಲ್ಲಿ ಮೂರು ಪಟ್ಟು ವ್ಯತ್ಯಾಸವಿತ್ತು. ಭಾರತದ ಹಿರಿಯ ಮಹಿಳಾ ಕ್ರಿಕೆಟಿಗರು ಏಕದಿನ ಪಂದ್ಯಕ್ಕೆ 20,000 ರೂಪಾಯಿ ಪಡೆಯುತ್ತಿದ್ದರು. ಇದು U-19 ಪುರುಷ ಕ್ರಿಕೆಟಿಗರ ಪಂದ್ಯದ ಶುಲ್ಕಕ್ಕೆ ಸಮವಾಗಿತ್ತು. ಆದರೆ ಹಿರಿಯ ಪುರುಷರ ತಂಡದ ಆಟಗಾರರು ಏಕದಿನ ಪಂದ್ಯಗಳಿಗೆ 60,000 ರೂಪಾಯಿ ಸಂಭಾವನೆ ಪಡೆಯುತ್ತಾರೆ.

Indian Women Cricketer Match Fees: ಬಿಸಿಸಿಐ ಐತಿಹಾಸಿಕ ನಿರ್ಧಾರದ ಬಳಿಕ ಮಹಿಳಾ ಕ್ರಿಕೆಟಿಗರು ಪಡೆಯುವ ಸಂಭಾವನೆ ಎಷ್ಟು?

Monday, February 20, 2023