Latest yashasvi jaiswal Photos

ಫೆಬ್ರುವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಒಟ್ಟು ಮೂವರು ನಾಮನಿರ್ದೇಶನಗೊಂಡಿದ್ದರು. ನ್ಯೂಜಿಲ್ಯಾಂಡ್‌ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ಅವರನ್ನು ಸೋಲಿಸಿ ಯಶಸ್ವಿ ಜೈಸ್ವಾಲ್ ಈ ಪ್ರಶಸ್ತಿ ಗೆದ್ದಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಅಸಾಧಾರಣ ಪ್ರದರ್ಶನ; ಕೇನ್ ವಿಲಿಯಮ್ಸನ್ ಹಿಂದಿಕ್ಕಿ ಐಸಿಸಿ ಪ್ರಶಸ್ತಿ ಪಡೆದ ಯಶಸ್ವಿ ಜೈಸ್ವಾಲ್

Tuesday, March 12, 2024

ಮಾರ್ಚ್ 22ರಿಂದ ಐಪಿಎಲ್​ ಪ್ರಾರಂಭವಾಗಲಿದೆ. ಅಭಿಮಾನಿಗಳು ರಂಜಿಸಲು ಬ್ಯಾಟರ್ ಮತ್ತು ಬೌಲರ್​​ಗಳು ಸಿದ್ದರಾಗಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್​ಗಾಗಿ ಪೈಪೋಟಿ ಏರ್ಪಡಲಿದೆ. ಹಾಗಾದರೆ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲ ಟಾಪ್-5 ಬ್ಯಾಟರ್ಸ್ ಪಟ್ಟಿಯನ್ನು ಈ ಮುಂದೆ ನೋಡೋಣ.

Orange Cap: ಐಪಿಎಲ್​-2024ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲ ಟಾಪ್-5 ಬ್ಯಾಟರ್ಸ್ ಇವರೇ ನೋಡಿ

Tuesday, March 12, 2024

ಟೀಂ ಇಂಡಿಯಾದ ಆರಂಭಿಕ ಹಾಗೂ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ 9 ಇನ್ನಿಂಗ್ಸ್‌ಗಳಿಂದ 712 ರನ್ ಬಾರಿಸಿ ಅಗ್ರ ಸ್ಥಾನ ಪಡೆದರು. ಅಲ್ಲದೆ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಭಾರತ-ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಅಗ್ರ 5 ಬ್ಯಾಟರ್‌ಗಳಿವರು

Saturday, March 9, 2024

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ. ಮೊದಲ ದಿನ 52 ರನ್ ಗಳಿಸಿ ಔಟಾಗದೆ ಉಳಿದ ಎರಡನೇ ದಿನ 103 ರನ್‌ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಅವರು ದಾಖಲೆಯನ್ನು ನಿರ್ಮಿಸಿದರು. ರೋಹಿತ್ ಶರ್ಮಾ ಅವರಿಗಿಂತ ಮೊದಲು ವಿಶ್ವದ ಏಕೈಕ ಕ್ರಿಕೆಟಿಗ ಮಾತ್ರ ಈ ವಿಶೇಷ ಮೈಲಿಗಲ್ಲನ್ನು ದಾಟಿದ್ದರು.

ಡಬ್ಲ್ಯೂಟಿಸಿಯಲ್ಲಿ ಸಿಕ್ಸರ್‌ಗಳ ಅರ್ಧಶತಕ; ವಿಶೇಷ ದಾಖಲೆ ನಿರ್ಮಿಸಿದ ಮೊದಲ ಭಾರತೀಯ ರೋಹಿತ್‌ ಶರ್ಮಾ

Friday, March 8, 2024

ಪಂದ್ಯದಲ್ಲಿ ಜೈಸ್ವಾಲ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 1000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಇದರೊಂದಿಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದರು.

ಒಂದೇ ಸರಣಿಯಲ್ಲಿ 700 ರನ್; ಸುನಿಲ್ ಗವಾಸ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಯಶಸ್ವಿ ಜೈಸ್ವಾಲ್

Thursday, March 7, 2024

ಜೈಸ್ವಾಲ್ ಫೆಬ್ರುವರಿಯಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ರಾಜ್‌ಕೋಟ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ ಸಿಡಿಸುವ ಮೂಲಕ, ಈ ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ಸರಿಗಟ್ಟಿದರು. ಇದರೊಂದಿಗೆ ಬ್ಯಾಕ್-ಟು-ಬ್ಯಾಕ್ ದ್ವಿಶತಕ ಸಿಡಿಸಿದ ವಿಶ್ವದ ಮೂರನೇ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು.

ಇಂಗ್ಲೆಂಡ್ ವಿರುದ್ಧ ಸತತ ದ್ವಿಶತಕ; ಭಾರತದ ಏಕೈಕ ಆಟಗಾರನಾಗಿ ಐಸಿಸಿ ಪ್ರಶಸ್ತಿಗೆ ಯಶಸ್ವಿ ಜೈಸ್ವಾಲ್ ನಾಮನಿರ್ದೇಶನ

Monday, March 4, 2024

ರಾಜ್‌ಕೋಟ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ, ಜೈಸ್ವಾಲ್ 236 ಎಸೆತಗಳಲ್ಲಿ 14 ಬೌಂಡರಿ ಮತ್ತು 12 ಸಿಕ್ಸರ್‌ಗಳ ಸಹಾಯದಿಂದ 214 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಗಾಗಿ 2023-25ರ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಅವರ ವೈಯಕ್ತಿಕ ರನ್‌ ಗಳಿಕೆ 861ಕ್ಕೇರಿದೆ. ಅವರು ಕೇವಲ 7 ಟೆಸ್ಟ್‌ಗಳ 13 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ ಈ ಮೊತ್ತ ಕಲೆ ಹಾಕಿದ್ದಾರೆ. ಇದರಲ್ಲಿ 3 ಶತಕ ಮತ್ತು 2 ಅರ್ಧ ಶತಕ ಗಳಿಸಿದ್ದಾರೆ. ಭಾರತದ ತಾರೆ 3 ಶತಕಗಳಲ್ಲಿ 2 ಬಾರಿ ದ್ವಿಶತಕದ ಗಡಿ ದಾಟಿದ್ದಾರೆ. 90 ಬೌಂಡರಿ ಮತ್ತು ಭರ್ಜರಿ 25 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ಅಜೇಯ 214 ರನ್ ಗಳಿಸಿದ್ದು ಯಶಸ್ವಿ ಅವರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್.

ಪ್ರಸಕ್ತ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಅತಿ ಹೆಚ್ಚು ರನ್; ಯಶಸ್ವಿಯಾಗಿ ಖವಾಜಾ ಹಿಂದಿಕ್ಕಿದ ಜೈಸ್ವಾಲ್; ಭಾರತೀಯನಿಗೆ ಅಗ್ರ ಪಟ್ಟ

Monday, February 19, 2024

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕ (212) ಸಿಡಿಸಿದ ಭಾರತದ ಯುವ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ಸಿಕ್ಸರ್, ರೋಹಿತ್​ ದಾಖಲೆ ಉಡೀಸ್; 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು

Sunday, February 18, 2024

ಐಪಿಎಲ್ 2024ಕ್ಕೆ ಸಿದ್ಧತೆ ನಡೆಯುತ್ತಿದೆ. ಮಾರ್ಚ್​ 22ರಿಂದ ಲೀಗ್​ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇದೆ. 17 ಆವೃತ್ತಿ​ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್‌ನ ಒಂದು ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಅವರ 973 ರನ್‌ಗಳಿಂದ ಹಿಡಿದು ಕ್ರಿಸ್ ಗೇಲ್ ಅವರ 175 ರನ್​​​ಗಳ ಇನ್ನಿಂಗ್ಸ್‌ ಸೇರಿದಂತೆ ಮುರಿಯಲಾಗದ ಟಾಪ್ 10 ದಾಖಲೆಗಳನ್ನು ನೋಡೋಣ.

ಗೇಲ್​, ಕೊಹ್ಲಿಯಿಂದ ಹಿಡಿದು ಜೈಸ್ವಾಲ್​ವರೆಗೆ; ಐಪಿಎಲ್​ನಲ್ಲಿ ಮುರಿಯಲು ಅಸಾಧ್ಯವಾದ ಟಾಪ್-10 ದಾಖಲೆಗಳು

Saturday, February 3, 2024

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟ ಅಂತ್ಯಗೊಂಡಾಗ ಭಾರತ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ 179 ರನ್ ಗಳಿಸಿದರೆ, ರವಿಚಂದ್ರನ್ ಅಶ್ವಿನ್ 5 ರನ್ ಗಳಿಸಿ ಅಜೇಯರಾಗಿ ಮರಳಿದ್ದಾರೆ. ಫೆಬ್ರವರಿ 3ಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ದ್ವಿಶತಕದತ್ತ ಯಶಸ್ವಿ ಜೈಸ್ವಾಲ್; ಉಳಿದವರಿಂದ ಬಂದಿಲ್ಲ 35 ರನ್; ವೈಜಾಗ್​ ಟೆಸ್ಟ್​ನಲ್ಲಿ ಮೊದಲ ದಿನ ಏನಾಯಿತು?

Saturday, February 3, 2024

ಪುರುಷರ ಟಿ20ಐ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟ್ಸ್​ಮನ್​ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ನಂತರದ ಸ್ಥಾನದಲ್ಲಿದ್ದಾರೆ.

Highest Strike Rate: ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸ್ಟ್ರೈಕ್​ರೇಟ್​ ಹೊಂದಿರುವ ಆಟಗಾರರು

Saturday, January 20, 2024

ಟಿ20 ವೃತ್ತಿಜೀವನದಲ್ಲಿ ಜೈಸ್ವಾಲ್ ಇದುವರೆಗೆ 16 ಪಂದ್ಯಗಳ 15 ಇನ್ನಿಂಗ್ಸ್‌ಗಳಲ್ಲಿ ಆಡಿದ್ದಾರೆ. 35.57ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 498 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಜಸ್ವಾಲ್ ಇದುವರೆಗೆ 55 ಬೌಂಡರಿ ಹಾಗೂ 28 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ICC T20I Rankings: ಅಫ್ಘನ್‌ ಸರಣಿಯಲ್ಲಿ ಅಬ್ಬರ; ವೃತ್ತಿಜೀವನದ ಅತ್ಯುನ್ನತ ಶ್ರೇಯಾಂಕ ಪಡೆದ ಜೈಸ್ವಾಲ್, ಅಕ್ಷರ್

Wednesday, January 17, 2024

ನ್ಯೂಜಿಲ್ಯಾಂಡ್‌ ತಂಡದ ಯುವ ಆರಂಭಿಕ ಆಟಗಾರ ರಚಿನ್ ರವೀಂದ್ರ, 2023ರ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇವರು ವರ್ಷದ ಉದಯೋನ್ಮುಖ ಕ್ರಿಕೆಟಿಗ ಸ್ಪರ್ಧೆಯಲ್ಲಿದ್ದಾರೆ. 2023ರಲ್ಲಿ ಅವರು 41ರ ಸರಾಸರಿಯಲ್ಲಿ 820 ರನ್ ಗಳಿಸಿದ್ದಾರೆ. ಇದೇ ವೇಳೆ 6.02 ಎಕಾನಮಿ-ರೇಟ್‌ನಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರಚಿನ್ 18.20 ಸರಾಸರಿಯಲ್ಲಿ 91 ರನ್ ಗಳಿಸಿದ್ದಾರೆ.

ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಏಕೈಕ ಕ್ರಿಕೆಟಿಗ

Thursday, January 4, 2024

4ನೇ ಟಿ20 ಪಂದ್ಯದಲ್ಲಿ ಭಾರತದ ಪರ ಓಪನರ್​​ಗಳಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ 165 ರನ್‌ಗಳ ಆರಂಭಿಕ ಜೊತೆಯಾಟವಾಡಿದರು. ಇದರೊಂದಿಗೆ 6 ವರ್ಷಗಳ ಹಿಂದೆ ರೋಹಿತ್ ಶರ್ಮಾ-ಕೆಎಲ್ ರಾಹುಲ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ಸು ಕಂಡಿದ್ದಾರೆ.

Jaiswal-Shubman: ರೋಹಿತ್-ರಾಹುಲ್​ರ 6 ವರ್ಷಗಳ ದಾಖಲೆ ಸರಿಗಟ್ಟಿದ ಜೈಸ್ವಾಲ್-ಶುಭ್ಮನ್; ಜಂಟಿ ರೆಕಾರ್ಡ್ ಸೃಷ್ಟಿಸಿದ ಯುವ ಜೋಡಿ

Sunday, August 13, 2023

3ನೇ ಟಿ20 ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ 4ನೇ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದರು 51 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 84 ರನ್ ಚಚ್ಚಿದರು.

India vs West Indies: ಸತತ 2 ಸೋಲುಗಳ ಬಳಿಕ ಮುಂದುವರಿದ ಟೀಂ ಇಂಡಿಯಾ ಗೆಲುವು; 4ನೇ ಟಿ20ಯಲ್ಲಿ ವಿಂಡೀಸ್ ಮಣಿಸಿದ ರೋಚಕ ಕ್ಷಣಗಳು

Sunday, August 13, 2023

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 32 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ ನಾಯಕ ಕ್ರೈಗ್ ಬ್ರಾಥ್ ವೈಟ್ 28 ರನ್‌ ಗಳಿಸ ಔಟಾದರೆ, ಕಿರ್ಕ್ ಮೆಕೆಂಜಿ ಖಾತೆ ತೆರೆಯದೆ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.

India vs West India: ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಭಾರತ; ಇಂಗ್ಲೆಂಡ್‌ನ ಬಝ್‌ಬಾಲ್ ಶೈಲಿ ನೆನಪಿಸಿದ ರೋಹಿತ್, ಜೈಸ್ವಾಲ್, ಕಿಶನ್

Monday, July 24, 2023

ವಿರಾಟ್ ಕೊಹ್ಲಿ ರನ್​ಗಾಗಿ ಓಡಿದ ಸಂದರ್ಭದಲ್ಲಿ ಡೈವ್ ಹೊಡೆದ ಕ್ಷಣ.

IND vs WI: ವಿಂಡೀಸ್ ವಿರುದ್ಧ ಅಬ್ಬರಿಸಿದ ಭಾರತ; ರೋಹಿತ್, ಜೈಸ್ವಾಲ್, ಕೊಹ್ಲಿ ಸೊಗಸಾದ ಆಟ; ಪಂದ್ಯದ ಪೂರ್ಣ ಚಿತ್ರಣವನ್ನು ಚಿತ್ರಗಳಲ್ಲಿ ನೋಡಿ

Friday, July 21, 2023

ನಂತರ 1976ರಲ್ಲಿ ಆಕ್ಲೆಂಡ್‌ನಲ್ಲಿ ಸುರೀಂದರ್ ಅಮರನಾಥ್, 1992ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವೀಣ್ ಆಮ್ರೆ, 1996ರಲ್ಲಿ ಇಂಗ್ಲೆಂಡ್ ಎದುರು ಸೌರವ್ ಗಂಗೂಲಿ ಲಾರ್ಡ್ಸ್‌ನಲ್ಲಿ ಮತ್ತು ವೀರೇಂದ್ರ ಸೆಹ್ವಾಗ್ ದಕ್ಷಿಣ ಆಫ್ರಿಕಾ ವಿರುದ್ಧ 2001ರಲ್ಲಿ ಬ್ಲೋಮ್‌ಫಾಂಟೈಮನ್​​ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು.

Yashasvi Jaiswal: ಚೊಚ್ಚಲ ಟೆಸ್ಟ್​ ಶತಕ ಸಿಡಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್; 91 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು

Friday, July 14, 2023

21 ವರ್ಷದ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡುತ್ತಿದ್ದರೆ, ವಿಕೆಟ್ ಕೀಪರ್ ಇಶಾನ್ ಕಿಶನ್‌ ಭಾರತವು ಟೆಸ್ಟ್‌ ತಂಡಕ್ಕೆ ಕಾಲಿಟ್ಟಿದ್ದಾರೆ.

Ishan Jaiswal: ಹಿರಿಯರನ್ನೂ ಹಿಂದಿಕ್ಕಿ ಭಾರತ ಟೆಸ್ಟ್ ತಂಡಕ್ಕೆ ಕಾಲಿಟ್ಟ ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್; ಫೋಟೋಸ್‌

Wednesday, July 12, 2023