Amarnath Yatra 2023:ಅಮರನಾಥ ಯಾತ್ರೆಗೆ ಹೊರಟ ಮೊದಲ ಬ್ಯಾಚ್ ; ಪ್ರತಿಕೂಲ ವಾತಾವರಣದಲ್ಲೂ ಭಕ್ತರ ಉತ್ಸಾಹ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Amarnath Yatra 2023:ಅಮರನಾಥ ಯಾತ್ರೆಗೆ ಹೊರಟ ಮೊದಲ ಬ್ಯಾಚ್ ; ಪ್ರತಿಕೂಲ ವಾತಾವರಣದಲ್ಲೂ ಭಕ್ತರ ಉತ್ಸಾಹ

Amarnath Yatra 2023:ಅಮರನಾಥ ಯಾತ್ರೆಗೆ ಹೊರಟ ಮೊದಲ ಬ್ಯಾಚ್ ; ಪ್ರತಿಕೂಲ ವಾತಾವರಣದಲ್ಲೂ ಭಕ್ತರ ಉತ್ಸಾಹ

Jul 01, 2023 05:32 PM IST Prashanth BR
twitter
Jul 01, 2023 05:32 PM IST

  •  ಹಿಂದೂಗಳ ಪವಿತ್ರಾ  ಕ್ಷೇತ್ರ ಅಮರನಾಥ್ ಯಾತ್ರೆಗೆ ಮೊದಲ ಬ್ಯಾಚ್  ಹೊರಟಿದೆ. 3400 ಮಂದಿ ಬೇಸ್ ಕ್ಯಾಂಪ್ ನಿಂದ ಯಾತ್ರೆಗೆ ಹೊರಟಿದ್ದಾರೆ. 3.880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇಗುಲಕ್ಕೆ ಜುಲೈ 1ರಿಂದ ಆಗಸ್ಟ್ 31ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬ್ಯಾಚ್ ಗಳಲ್ಲಿ ಭಕ್ತರನ್ನ ಬಿಡಲಾಗುತ್ತದೆ. ಎರಡು ಮಾರ್ಗಗಳಲ್ಲಿ ಈ ಯಾತ್ರೆ ನಡೆಯಲಿದ್ದು ಅನಂತ್‌ನಾಗ್‌ ಜಿಲ್ಲೆಯ ನನ್ವಾನ್‌-ಪಹಲ್ಗಾಮ್‌ 48 ಕಿ.ಮೀ. ಮಾರ್ಗ ಹಾಗೂ ಗಂಡೆರ್‌ಬಾಲ್‌ ಜಿಲ್ಲೆಯ ಬಲ್ತಾಳ್‌ನ 14 ಕಿ.ಮೀ. ಮಾರ್ಗವಾಗಿ ಯಾತ್ರೆ ನಡೆಯಲಿದೆ. ಈ ಯಾತ್ರೆಯ ಸಂಪೂರ್ಣ ಭದ್ರತೆಯನ್ನ ಭಾರತೀಯ ಸೇನೆ ವಹಿಸಿಕೊಂಡಿದೆ. 

More