ನಕಲಿ ಇ-ಮೇಲ್ ಮೂಲಕ ಕಂಪನಿಗೆ ಕೋಟಿ ಕೋಟಿ ವಂಚನೆ; ಅಂದರ್ ಆದ ಆರೋಪಿಯ ಚಾಲಾಕಿತನ ವಿವರಿಸಿದ ಪೊಲೀಸರು, ವಿಡಿಯೋ-bellary cyber crime bellary police have arrested the accused who cheated 2 crores 11 lakhs through fake e mail prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಕಲಿ ಇ-ಮೇಲ್ ಮೂಲಕ ಕಂಪನಿಗೆ ಕೋಟಿ ಕೋಟಿ ವಂಚನೆ; ಅಂದರ್ ಆದ ಆರೋಪಿಯ ಚಾಲಾಕಿತನ ವಿವರಿಸಿದ ಪೊಲೀಸರು, ವಿಡಿಯೋ

ನಕಲಿ ಇ-ಮೇಲ್ ಮೂಲಕ ಕಂಪನಿಗೆ ಕೋಟಿ ಕೋಟಿ ವಂಚನೆ; ಅಂದರ್ ಆದ ಆರೋಪಿಯ ಚಾಲಾಕಿತನ ವಿವರಿಸಿದ ಪೊಲೀಸರು, ವಿಡಿಯೋ

Sep 19, 2024 06:38 PM IST Prasanna Kumar P N
twitter
Sep 19, 2024 06:38 PM IST

  • ಬಳ್ಳಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ಇ-ಮೇಲ್ ಬಳಸಿ 2.11 ಕೋಟಿ ವಂಚಿಸಿದ್ದ ಆರೋಪಿಯನ್ನು ಹಣದ ಸಮೇತ ಬಂಧಿಸಿದ್ದಾರೆ. ಕಲ್ಲಿದ್ದಲು ಸರಬರಾಜು ಮಾಡುವ ಅಜಯ್ ಕುಮಾರ್ ಜೈಸ್ವಾಲ್ ಬಂಧಿತ. ಈ ಬಗ್ಗೆ ಎಸ್ಪಿ ಶೋಭಾರಾಣಿ ಅವರು ಏನು ಹೇಳಿದ್ದಾರೆ ಎಂಬುದನ್ನು ವಿವರಿಸಿ.

More