ಬಿಗ್‌ಬಾಸ್ ಕನ್ನಡ 11: ಶುರುವಾಯ್ತು ಟೀಮ್ ಗೇಮ್, ಹುಡುಗಿಯರನ್ನು ಮುಂದೆ ಬಿಟ್ಟು ಟಾಸ್ಕ್ ಗೆಲ್ಲಲ್ಲು ಪ್ಲ್ಯಾನ್
ಬಿಗ್‌ಬಾಸ್ ಸೀಸನ್ 11 ಯಶಸ್ವಿಯಾಗಿ ಹನ್ನೊಂದು ದಿನಗಳನ್ನು ಮುಗಿಸಿದೆ. ಇಂದು 12ನೇ ದಿನದ ಎಪಿಸೋಡ್ ಪ್ರಸಾರವಾಗಲಿದೆ. ವಾಹಿನಿಯು ಈಗಾಗಲೇ ನರಕವನ್ನು ಮುಸುಕುಧಾರಿಗಳು ಧ್ವಂಸಗೊಳಿಸುವ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಜೊತೆಗೆ ಮತ್ತೊಂದು ಪ್ರೋಮೋ ಹಂಚಿಕೊಂಡಿದೆ. ಮನೆಯಲ್ಲಿ ಕೆಲವರು ತಂಡ ಕಟ್ಟಿಕೊಂಡಿದ್ದಾರೆ. ಒಂದು ತಂಡ ಮತ್ತೊಂದು ತಂಡವನ್ನು ಮಣಿಸಲು ಪ್ಲ್ಯಾನ್ ಮಾಡುತ್ತಿದೆ. ಶಿಶಿರ್ ಸುತ್ತಲೂ ಅನುಷಾ ರೈ, ಮೋಕ್ಷಿತಾ, ಐಶ್ವರ್ಯ ಕುಳಿತು ಮಾತನಾಡುತ್ತಿದ್ದರೆ ಅತ್ತ ಡೈನಿಂಗ್ ಹಾಲ್‌ನಲ್ಲಿ ಕುಳಿತ ವಿಕ್ರಮ್, ರಂಬೆ, ಮೇನಕೆ, ಊರ್ವಶಿ ಮೂವರೂ ನಿನ್ನ ಜೊತೆಯೇ ಕುಳಿತಿದ್ದಾರೆ ಅಂತ ಶಿಶಿರ್‌ಗೆ ರೇಗಿಸಿದ್ದೆ, ಆದ್ರೆ ನಮ್ಮ ಕಡೆ ಗೇಮ್ ಆಡೋಕೆ ಏನು ಬೇಕು ಎಲ್ಲರೂ ಇದ್ದಾರೆ, ಸಾಕು ಅಡುಗೆ ಮಾಡೋಕೆ, ಗೇಮ್ ಆಡೋಕೆ, ನೆಮ್ಮದಿಯಾಗಿರೋಕೆ ಎಲ್ಲಾ ಇದೆ. ಮುಂದಿನ ವಾರದಿಂದ ಹುಡುಗಿಯರನ್ನೇ ಬಿಟ್ಟು ಗೆಲ್ಲಿಸೋಣ ಅಂತ ಕಾಮಿಡಿ ಮಾಡ್ತಾರೆ.