cash found in Jharkhand : ಜಾರ್ಖಂಡ್ ಕಾಂಗ್ರೆಸ್ ಸಚಿವನ ಕಾರ್ಯದರ್ಶಿ ಮನೆಯಲ್ಲಿ 20 ಕೋಟಿ ಹಣ..!-cash found in jharkhand 20 crore money in congress ministers secretarys house pbr ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Cash Found In Jharkhand : ಜಾರ್ಖಂಡ್ ಕಾಂಗ್ರೆಸ್ ಸಚಿವನ ಕಾರ್ಯದರ್ಶಿ ಮನೆಯಲ್ಲಿ 20 ಕೋಟಿ ಹಣ..!

cash found in Jharkhand : ಜಾರ್ಖಂಡ್ ಕಾಂಗ್ರೆಸ್ ಸಚಿವನ ಕಾರ್ಯದರ್ಶಿ ಮನೆಯಲ್ಲಿ 20 ಕೋಟಿ ಹಣ..!

May 06, 2024 08:19 PM IST Prashanth BR
twitter
May 06, 2024 08:19 PM IST

ಜಾರ್ಖಂಡ್ ನಲ್ಲಿ ಬೃಹತ್ ಕಾರ್ಯಾಟರಣೆ ನಡೆಸಿರುವ ಇಡಿ ಅಧಿಕಾರಿಗಳು ಭಾರೀ ಪ್ರಮಾಣದ ಹಣ ನೋಡಿ ದಂಗಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗಿರ್ ಆಲಂ ಅವರ ಕಾರ್ಯದರ್ಶಿ ಸಂಜೀವ್ ಲಾಲ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಭಾರೀ ಪ್ರಮಾಣದ ಹಣವನ್ನ ವಶಪಡಿಸಿಕೊಂಡಿದ್ದಾರೆ. ಸುಮಾರು 20 ಕೋಟಿ ಅಕ್ರಮ ಹಣಪತ್ತೆಯಾಗಿರಬಹುದು ಎಂದು ಅಂದಾಜಿಸಲಾಗಿದ್ದು, ವಿಡಿಯೋ ವೈರಲ್ ಆಗಿದೆ.

More