ಅಕ್ರಮಗಳ ತನಿಖೆಗೆ ಆಯೋಗ ರಚಿಸಿದ್ದೀವಿ, ಎಲ್ಲಾ ಹೊರ ಬರ್ತವೆ ನೋಡ್ತಿರಿ; ಬಿಜೆಪಿಗೆ ಸಿದ್ದರಾಮಯ್ಯ ವಾರ್ನಿಂಗ್, ವಿಡಿಯೋ-cm siddaramaiah said that he has formed a commission to investigate bjps irregularities video viral prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಕ್ರಮಗಳ ತನಿಖೆಗೆ ಆಯೋಗ ರಚಿಸಿದ್ದೀವಿ, ಎಲ್ಲಾ ಹೊರ ಬರ್ತವೆ ನೋಡ್ತಿರಿ; ಬಿಜೆಪಿಗೆ ಸಿದ್ದರಾಮಯ್ಯ ವಾರ್ನಿಂಗ್, ವಿಡಿಯೋ

ಅಕ್ರಮಗಳ ತನಿಖೆಗೆ ಆಯೋಗ ರಚಿಸಿದ್ದೀವಿ, ಎಲ್ಲಾ ಹೊರ ಬರ್ತವೆ ನೋಡ್ತಿರಿ; ಬಿಜೆಪಿಗೆ ಸಿದ್ದರಾಮಯ್ಯ ವಾರ್ನಿಂಗ್, ವಿಡಿಯೋ

Sep 11, 2024 05:03 PM IST Prasanna Kumar P N
twitter
Sep 11, 2024 05:03 PM IST

  • ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿರುವ ಅಕ್ರಮಗಳ ತನಿಖೆಗೆ ಕಾಂಗ್ರೆಸ್ ಸರ್ಕಾರ ಸಬ್ ಕಮಿಟಿಯನ್ನು ನೇಮಿಸಿದೆ. ಐವರು ಹಿರಿಯ ಸಚಿವರ ಸಮಿತಿ ನೇಮಿಸಿರುವ ಸಿಎಂ, ಹಗರಣಗಳ ಸಮಗ್ರ ತನಿಖೆಗೆ ಮುಂದಾಗಿದ್ದಾರೆ. ಪಿಎಸ್​​​ಐ ಹಗರಣ, 40% ಕಮಿಷನ್, ಕೋವಿಡ್ 19, ಬಿಟ್ ಕಾಯಿನ್ ಹಗರಣಗಳಿಗೆ ಮಾತ್ರ ತನಿಖಾ ಆಯೋಗಗಳನ್ನು ರಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

More