Divya Uruduga : ಬಿಗ್ ಬಾಸ್ ಮನೆಯ ಜೋಡಿಹಕ್ಕಿಗಳ ಅರ್ಧಂಬರ್ಧ ಪ್ರೇಮಕಥೆ ಹಾಡು ಬಿಡುಗಡೆ ; ಫ್ಯಾನ್ಸ್ ಜೊತೆ ಫೋಟೋ ಕ್ಲಿಕ್
ಬಿಗ್ ಬಾಸ್ ಮನೆಯಿಂದ ಖ್ಯಾತಿ ಪಡೆದಿರುವ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಅವರ ಅಭಿನಯದ ಅರ್ದಂಬರ್ಧ ಪ್ರೇಮಕಥೆ ಸಿನಿಮಾದ ಹುಚ್ಚುಹುಡುಗಿ ಹಾಡನ್ನ ಅಭಿಮಾನಿಗಳಿಂದಲೇ ಬಿಡುಗಡೆ ಮಾಡಿಸಲಾಗಿದೆ. ಟೀಸರ್ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾವನ್ನ ಅರವಿಂದ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಪ್ರೇಮಕಥೆ ಹಂದರ ಹೊಂದಿರುವ ಈ ಸಿನಿಮಾ ದಿವ್ಯಾ ಮತ್ತು ಅರವಿಂದ್ ಅವರ ರೊಮ್ಯಾಂಟಿಕ್ ದೃಶ್ಯಗಳನ್ನ ಒಳಗೊಂಡಿದೆ ಎನ್ನಲಾಗಿದೆ. ಹುಚ್ಚು ಹುಡುಗಿ ಸಾಂಗ್ ಗೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದು, ಡೈರೆಕ್ಟರ್ ಅರವಿಂದ್ ಕೌಶಿಕ್ ಸಾಹಿತ್ಯ ಬರೆದಿದಿದ್ದಾರೆ.