Simran Shaikh: ಡಬ್ಲ್ಯುಪಿಎಲ್ ಹರಾಜಿನಲ್ಲಿ 1.90 ಕೋಟಿ ಪಡೆದ ಧಾರಾವಿ ಸ್ಲಂ ಆಟಗಾರ್ತಿ; ಸಿಮ್ರನ್ ಶೇಖ್‌ಗೆ ಅದ್ಧೂರಿ ಸ್ವಾಗತ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Simran Shaikh: ಡಬ್ಲ್ಯುಪಿಎಲ್ ಹರಾಜಿನಲ್ಲಿ 1.90 ಕೋಟಿ ಪಡೆದ ಧಾರಾವಿ ಸ್ಲಂ ಆಟಗಾರ್ತಿ; ಸಿಮ್ರನ್ ಶೇಖ್‌ಗೆ ಅದ್ಧೂರಿ ಸ್ವಾಗತ

Simran Shaikh: ಡಬ್ಲ್ಯುಪಿಎಲ್ ಹರಾಜಿನಲ್ಲಿ 1.90 ಕೋಟಿ ಪಡೆದ ಧಾರಾವಿ ಸ್ಲಂ ಆಟಗಾರ್ತಿ; ಸಿಮ್ರನ್ ಶೇಖ್‌ಗೆ ಅದ್ಧೂರಿ ಸ್ವಾಗತ

Dec 18, 2024 01:57 PM IST Jayaraj
twitter
Dec 18, 2024 01:57 PM IST

  • ಡಬ್ಲ್ಯುಪಿಎಲ್‌ ಹರಾಜಿನಲ್ಲಿ ಈ ಬಾರಿಯ ದುಬಾರಿ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಸಿಮ್ರನ್ ಶೇಖ್ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ಪಾಲಾಗಿರುವ ಸಿಮ್ರನ್, ಬರೋಬ್ಬರಿ 1.90 ಕೋಟಿಗೆ ಸೇಲ್ ಆಗಿದ್ದಾರೆ. ಮುಂಬೈನ ಧಾರಾವಿ ಸ್ಲಂನ ಹುಡುಗಿ ಬಾಲ್ಯದಲ್ಲೇ ಕ್ರಿಕೆಟ್ ಆಡುತ್ತಾ ಗಮನ ಸೆಳೆದಿದ್ದರು.

More