ಚಿನ್ನ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಬಂಗಾರ ಎಗರಿಸಿ ಓಡ್ತಿದ್ದ ಕಳ್ಳನನ್ನ ಹಿಡಿದ ಸಾಕುನಾಯಿ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಚಿನ್ನ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಬಂಗಾರ ಎಗರಿಸಿ ಓಡ್ತಿದ್ದ ಕಳ್ಳನನ್ನ ಹಿಡಿದ ಸಾಕುನಾಯಿ Video

ಚಿನ್ನ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಬಂಗಾರ ಎಗರಿಸಿ ಓಡ್ತಿದ್ದ ಕಳ್ಳನನ್ನ ಹಿಡಿದ ಸಾಕುನಾಯಿ VIDEO

Sep 09, 2024 07:37 PM IST Manjunath B Kotagunasi
twitter
Sep 09, 2024 07:37 PM IST

  • ಚಿನ್ನ ಬೆಳ್ಳಿ ಪಾಲೀಶ್ ನೆಪದಲ್ಲಿ ಬಂದು ಚಿನ್ನ ಎಗರಿಸಲು ಪ್ರಯತ್ನ ಮಾಡಿದ ಕಳ್ಳರನ್ನ ಸಾಕು ನಾಯಿಯೇ ಹಿಡಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ತಾಲೂಕಿನ ಮಾದಿಹಳ್ಳಿಯಲ್ಲಿ 28 ಗ್ರಾಂ ಚಿನ್ನದ ಸರದಲ್ಲಿ ಪಾಲೀಶ್ ಮಾಡೋವಾಗ 6 ಗ್ರಾಂ ಚಿನ್ನವನ್ನ ಕೆಮಿಕಲ್ ನೀರಿನಲ್ಲಿ ಕರಗಿಸಿದ್ದಾರೆ. ಮೊದಲು ಪೂಜಾ ಸಾಮಾನುಗಳನ್ನು ಪಾಲೀಶ್ ಮಾಡಿ ಮನವೊಲಿಸಿದ್ದ ವಂಚಕರು, ಬಳಿಕ ಚಿನ್ನದ ಸರ ಕೇಳಿದ್ದಾರೆ. ಈ ವೇಳೆ 6 ಗ್ರಾಮ್ ಚಿನ್ನವನ್ನ ನೀರಿನಲ್ಲಿ ಕರಗಿಸಿದ್ದು ಬೆಳಕಿಗೆ ಬಂದಿದ್ದು, ಬಳಿಕ ಸಾಕು ನಾಯಿಯ ಸಹಾಯದಿಂದ ಕಳ್ಳನನ್ನ ಮನೆಯವರು ಸೆರೆ ಹಿಡಿದ್ದಾರೆ.

More