Indian Air force :ಭಾರತೀಯ ವಾಯುಪಡೆಗೆ C-295 ಏರ್ ಕ್ರಾಪ್ಟ್ ಸೇರ್ಪಡೆ ;ಸ್ಪೇನ್ ಸ್ಪೆಷಲ್ ವಿಮಾನಕ್ಕಿದೆ ಸೂಪರ್ ಪವರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Indian Air Force :ಭಾರತೀಯ ವಾಯುಪಡೆಗೆ C-295 ಏರ್ ಕ್ರಾಪ್ಟ್ ಸೇರ್ಪಡೆ ;ಸ್ಪೇನ್ ಸ್ಪೆಷಲ್ ವಿಮಾನಕ್ಕಿದೆ ಸೂಪರ್ ಪವರ್

Indian Air force :ಭಾರತೀಯ ವಾಯುಪಡೆಗೆ C-295 ಏರ್ ಕ್ರಾಪ್ಟ್ ಸೇರ್ಪಡೆ ;ಸ್ಪೇನ್ ಸ್ಪೆಷಲ್ ವಿಮಾನಕ್ಕಿದೆ ಸೂಪರ್ ಪವರ್

Sep 14, 2023 04:54 PM IST Prashanth BR
twitter
Sep 14, 2023 04:54 PM IST

ಭಾರತೀಯವಾಯುಪಡೆಗೆ ಸ್ಪೇನ್ ನಿರ್ಮಿತ c-295 ವಿಮಾನ ಸೇರ್ಪಡೆಯಾಗಿದ್ದು, ಇದರಿಂದ ಭೀಮಬಲ ಬಂದಂತಾಗಿದೆ. ಸ್ಪೇನ್‌ನಲ್ಲಿರುವ ವಾಯುಸೇನೆ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ವಿಮಾನವನ್ನು ಸ್ವೀಕರಿಸಿದ್ದು, ಸೆಪ್ಟೆಂಬರ್ 25ರಂದು ಉತ್ತರ ಪ್ರದೇಶದಲ್ಲಿರುವ ಹಿಂಡನ್ ವಾಯುನೆಲೆಗೆ ಹೊಸ ವಿಮಾನ ಆಗಮಿಸುವ ನಿರೀಕ್ಷೆ ಇದೆ. ಭಾರತ ಹಳೆಯ Avro-748 ವಿಮಾನಗಳ ಬದಲಿಗೆ  C-295 ವಿಮಾನಗಳನ್ನು ಖರೀದಿಸಲು ಸ್ಪೇನ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 56 ವಿಮಾನಗಳಿಗೆ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದ್ದು, ಮೊದಲ 16 ವಿಮಾನಗಳು ಸ್ಪೇನ್ ನಲಿ ನಿರ್ಮಾಣವಾಗಲಿದೆ. ನಂತ್ರ ಉಳಿದ 4 ವಿಮಾನಗಳು ಗುಜರಾತ್ ನ ವಡೋದರಾದಲ್ಲಿ ನಿರ್ಮಾಣವಾಗಲಿದೆ.

More