Police viral video: ಧಮ್ಕಿ ಹಾಕಿದ ಎಂಎಲ್ಎ ಮುಖಕ್ಕೆ ಯೂನಿಫಾರ್ಮ್ ಕಿತ್ತು ಎಸೆದ ಪೊಲೀಸ್ ಅಧಿಕಾರಿ!
- ಸಾಮಾನ್ಯವಾಗಿ ರಾಜಕಾರಣಿಗಳು ಪೊಲೀಸರನ್ನು, ವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳಲು ಬಯಸುತ್ತಾರೆ. ಇನ್ನು ಕೆಲವೊಮ್ಮೆ ತನ್ನ ಅಧೀನದಲ್ಲಿಟ್ಟುಕೊಳ್ಳಲು ಧಮ್ಕಿ ಹಾಕೋದು ಸಾಮಾನ್ಯ. ಬಹಳಷ್ಟು ಸಲ ಅಧಿಕಾರಿಗಳು ಅನಿವಾರ್ಯವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಆದರೆ ಈ ವಿಡಿಯೋದಲ್ಲಿರುವ ಅಧಿಕಾರಿ, ಧಮ್ಕಿ ಹಾಕಿದ ಎಂಎಲ್ಎ ಮುಖಕ್ಕೆ ತಮ್ಮ ಯೂನಿಫಾರ್ಮ್ ಕಳಚಿ ಎಸೆದಿದ್ದಾರೆ.