ಬಿಗ್‌ಬಾಸ್‌ ಕನ್ನಡ ಸೀಸನ್‌ 11: ಮನೆಯಲ್ಲಿ ಮಕ್ಕಳ ದಿನಾಚರಣೆ; ಬಾಲ್ಯದ ಫೋಟೋ ನೋಡಿ ಹಳೆಯ ನೆನಪುಗಳಿಗೆ ಜಾರಿದ ಸ್ಪರ್ಧಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ ಸೀಸನ್‌ 11: ಮನೆಯಲ್ಲಿ ಮಕ್ಕಳ ದಿನಾಚರಣೆ; ಬಾಲ್ಯದ ಫೋಟೋ ನೋಡಿ ಹಳೆಯ ನೆನಪುಗಳಿಗೆ ಜಾರಿದ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ ಸೀಸನ್‌ 11: ಮನೆಯಲ್ಲಿ ಮಕ್ಕಳ ದಿನಾಚರಣೆ; ಬಾಲ್ಯದ ಫೋಟೋ ನೋಡಿ ಹಳೆಯ ನೆನಪುಗಳಿಗೆ ಜಾರಿದ ಸ್ಪರ್ಧಿಗಳು

Published Nov 15, 2024 03:42 PM IST Rakshitha Sowmya
twitter
Published Nov 15, 2024 03:42 PM IST

ಬಿಗ್‌ಬಾಸ್‌ ಕನ್ನಡ 11: ಮನೆಯಲ್ಲಿ ಸ್ಪರ್ಧಿಗಳು ಟಾಸ್ಕ್‌ನಲ್ಲಿ ನಿರತರಾಗಿದ್ದಾರೆ. ನವೆಂಬರ್‌ 14, ಗುರುವಾರ ಮಕ್ಕಳ ದಿನಾಚರಣೆ ಇರುವ ಕಾರಣ ಮನೆಯಲ್ಲಿ ಬಿಗ್‌ಬಾಸ್‌, ಎಲ್ಲಾ ಸ್ಪರ್ಧಿಗಳಿಗೆ ಸರ್ಪ್ರೈಸ್‌ ನೀಡಿದ್ದರು. ಎಲ್ಲಾ ಸ್ಪರ್ಧಿಗಳು ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಸ್ಪರ್ಧಿಗಳ ಬಾಲ್ಯದ ಫೋಟೋವನ್ನು ತೋರಿಸಿ ಇತರ ಸ್ಪರ್ಧಿಗಳಿಗೆ ಇದು ಯಾರೆಂದು ಗುರುತಿಸುವಂತೆ ಸೂಚಿಸಿದ್ದರು. ನಂತರ ಆಯಾ ಸ್ಪರ್ಧಿಗಳು ಆ ಫೋಟೋ ತೆಗೆದ ಬಾಲ್ಯದ ನೆನಪನ್ನು ಸಹ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಸಹಸ್ಪರ್ಧಿಗಳೊಂದಿಗೆ ಡ್ಯಾನ್ಸ್‌ ಮಾಡಿ ಮನೆಗೆ ಬಂದ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿಯನ್ನು ರಂಜಿಸಿದ್ದಾರೆ.

More