ಫೆಂಗಲ್ ಚಂಡಮಾರುತ; ಚೆನ್ನೈ, ಪುದುಚೇರಿಯಲ್ಲಿ ಭಾರಿ ಮಳೆ, ತಮಿಳುನಾಡಲ್ಲಿ ಭಾರಿ ಸಂಕಷ್ಟ, ಪ್ರವಾಹ, ಪರಿಹಾರ ಕಾರ್ಯದ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಫೆಂಗಲ್ ಚಂಡಮಾರುತ; ಚೆನ್ನೈ, ಪುದುಚೇರಿಯಲ್ಲಿ ಭಾರಿ ಮಳೆ, ತಮಿಳುನಾಡಲ್ಲಿ ಭಾರಿ ಸಂಕಷ್ಟ, ಪ್ರವಾಹ, ಪರಿಹಾರ ಕಾರ್ಯದ ವಿಡಿಯೋ

ಫೆಂಗಲ್ ಚಂಡಮಾರುತ; ಚೆನ್ನೈ, ಪುದುಚೇರಿಯಲ್ಲಿ ಭಾರಿ ಮಳೆ, ತಮಿಳುನಾಡಲ್ಲಿ ಭಾರಿ ಸಂಕಷ್ಟ, ಪ್ರವಾಹ, ಪರಿಹಾರ ಕಾರ್ಯದ ವಿಡಿಯೋ

Dec 03, 2024 04:46 PM IST Umesh Kumar S
twitter
Dec 03, 2024 04:46 PM IST

Cyclone Fengal: ಫೆಂಗಲ್ ಚಂಡಮಾರುತ; ತಮಿಳುನಾಡಿನ ಚೆನ್ನೈ ಹಾಗೂ ಪುದುಚೇರಿಯಲ್ಲಿ ಚಂಡಮಾರುತದ ಹೊಡೆತ ಜೋರಾಗಿದೆ. ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಚೆನ್ನೈನಲ್ಲಿ ನೀರು ನಿಂತ ಪರಿಣಾಮ ಅಪಾರ್ಟ್ ಮೆಂಟ್ ಮತ್ತು ಇತರೆ ವಸತಿ ಪ್ರದೇಶಗಳೂ ಜಲಾವೃತವಾಗಿದೆ. ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಸ್ಟಾಲಿನ್ ತುರ್ತು ಪರಿಹಾರ ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಇಲ್ಲಿದೆ ಪರಿಹಾರ ಕಾರ್ಯಾಚರಣೆ ವಿಡಿಯೋ.

More