Wayanad Video: ವಯನಾಡು ಭೂಕುಸಿತ ದುರಂತದಲ್ಲಿ ಸುಮಾರು 200 ಮಂದಿ ಸಾವು ; ನಾಪತ್ತೆಯಾದವರಿಗಾಗಿ ಶೋಧ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Wayanad Video: ವಯನಾಡು ಭೂಕುಸಿತ ದುರಂತದಲ್ಲಿ ಸುಮಾರು 200 ಮಂದಿ ಸಾವು ; ನಾಪತ್ತೆಯಾದವರಿಗಾಗಿ ಶೋಧ

Wayanad Video: ವಯನಾಡು ಭೂಕುಸಿತ ದುರಂತದಲ್ಲಿ ಸುಮಾರು 200 ಮಂದಿ ಸಾವು ; ನಾಪತ್ತೆಯಾದವರಿಗಾಗಿ ಶೋಧ

Published Aug 02, 2024 10:07 AM IST Praveen Chandra B
twitter
Published Aug 02, 2024 10:07 AM IST

  • ಕೇರಳದ ವಯನಾಡುವಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮಡಿದವರ ಸಂಖ್ಯೆ 200ರತ್ತ ಸಾಗಿದೆ. ಎಲ್ಲೆಲ್ಲೂ ಆರ್ಥನಾದ, ಕೆಲವೆಡೆ ತಮ್ಮವರ ಬರುವಿಕೆಗಾಗಿ ಕಾದು ಮಡುಗಟ್ಟಿದ ಮೌನ ಮನಕಲಕುವಂತಿದೆ. ಇದರ ನಡುವೆ ಸ್ಥಳದಲ್ಲಿ ಬೀಡು ಬಿಟ್ಟಿರುವ ಎನ್ ಡಿ ಆರ್ ಎಫ್ ಮತ್ತು ಇತರೆ ಕಾರ್ಯಾಚರಣೆ ಪಡೆಗಳು ಶೋಧ ಕಾರ್ಯ ಮುಂದುವರಿಸಿದ್ದು ಇನ್ನಷ್ಟು ಮೃತದೇಹಗಳು ಪತ್ತೆಯಾರುವ ಸಾಧ್ಯತೆಗಳಿವೆ. ಅಲ್ಲಿನ ವಿಡಿಯೋ ಕ್ಲಿಪ್‌ ಇಲ್ಲಿದೆ.

More