India to Bharath : ಇಂಡಿಯಾದಿಂದ ಭಾರತ್ ಎಂದು ಹೆಸರು ಬದಲಾಯಿಸುವ ಬಗ್ಗೆ ನಾಯಕರ ವಾದವಿವಾದ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  India To Bharath : ಇಂಡಿಯಾದಿಂದ ಭಾರತ್ ಎಂದು ಹೆಸರು ಬದಲಾಯಿಸುವ ಬಗ್ಗೆ ನಾಯಕರ ವಾದವಿವಾದ

India to Bharath : ಇಂಡಿಯಾದಿಂದ ಭಾರತ್ ಎಂದು ಹೆಸರು ಬದಲಾಯಿಸುವ ಬಗ್ಗೆ ನಾಯಕರ ವಾದವಿವಾದ

Published Sep 06, 2023 05:08 PM IST Prashanth BR
twitter
Published Sep 06, 2023 05:08 PM IST

  • ಇಂಡಿಯಾ ಎಂಬ ಹೆಸರಿನಿಂದ ಭಾರತ್ ಎಂದು ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂವಿಧಾನದಿಂದ ಹಿಡಿದು, ಪುರಾಣದವರೆಗೂ ಬಾರತ, ಭರತ ಖಂಡ ಎಂದೇ ನಮ್ಮ ದೇಶ ಹೆಸರಾಗಿದ್ದು, ಭಾರತ್ ಎಂದೇ ಕರೆಯೋಣ ಅಂತ ಬಿಜೆಪಿ ನಾಯಕರು ಹೇಳುತ್ತಿದೆ. ಆದರೆ ಜಗತ್ತಿನಾದ್ಯಂತ ಇಂಡಿಯಾ ಎಂಬ ಹೆಸರೇ ಖ್ಯಾತಿ.. ಅಲ್ಲದೆ ಇದರಿಂದ ಸಮಸ್ಯೆಯಂತೂ ಏನೂ ಇಲ್ಲ ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಿದ್ದಾರೆ. ಆದರೆ ಕ್ರಿಕೆಟಿಗ ಸೆಹವಾಗ್, ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಭಾರತ್ ಎಂಬ ಹೆಸರಿಗೇ ಬೆಂಬಲ ಸೂಚಿಸಿದ್ದಾರೆ.

More