ಭರತ ಶ್ರೀರಾಮನ ಪಾದುಕೆ ಇಟ್ಟು ಆಡಳಿತ ನಡೆಸಿದಂತಾಗಿದೆ ನನ್ನ ಪರಿಸ್ಥಿತಿ; ಹಿಂಗ್ಯಾಕೆ ಹೇಳಿದ್ರು ದೆಹಲಿಯ ನೂತನ ಸಿಎಂ-like bharat ruled ayodhya with ram padhuka atishi assumes charge as cm eaves arvind kejriwals chair vacant prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಭರತ ಶ್ರೀರಾಮನ ಪಾದುಕೆ ಇಟ್ಟು ಆಡಳಿತ ನಡೆಸಿದಂತಾಗಿದೆ ನನ್ನ ಪರಿಸ್ಥಿತಿ; ಹಿಂಗ್ಯಾಕೆ ಹೇಳಿದ್ರು ದೆಹಲಿಯ ನೂತನ ಸಿಎಂ

ಭರತ ಶ್ರೀರಾಮನ ಪಾದುಕೆ ಇಟ್ಟು ಆಡಳಿತ ನಡೆಸಿದಂತಾಗಿದೆ ನನ್ನ ಪರಿಸ್ಥಿತಿ; ಹಿಂಗ್ಯಾಕೆ ಹೇಳಿದ್ರು ದೆಹಲಿಯ ನೂತನ ಸಿಎಂ

Sep 23, 2024 07:03 PM IST Prasanna Kumar P N
twitter
Sep 23, 2024 07:03 PM IST

  • ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ರಾಜಿನಾಮೆ ನೀಡಿದ ಬಳಿಕ ಇದೀಗ ಅತಿಶಿ ಅವರು ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ರಾಮಾಯಣದಲ್ಲಿ ಭರತ, ರಾಮನ ಪಾದುಕೆಯನ್ನು ಇಟ್ಟು ಆಡಳಿತ ನಡೆಸಿದ್ದರು. ಅದೇ ರೀತಿ ನನ್ನ ಪರಿಸ್ಥಿತಿಯೂ ಆಗಿದೆ. ಈ ನಾಲ್ಕು ತಿಂಗಳಲ್ಲಿ ನಾನು ಅಂತಹದ್ದೇ ಆಡಳಿತ ನಡೆಸುವೆ ಎಂದಿದ್ದಾರೆ. ಕೇಜ್ರಿವಾಲ್ ಮತ್ತೆ 4 ತಿಂಗಳಲ್ಲಿ ಆರೋಪ ಮುಕ್ತರಾಗಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More