Arjuna Death : ಕಾಡಾನೆಯೊಂದಿಗೆ ಸೆಣಸಾಟದಲ್ಲಿ ಅರ್ಜುನ ಸಾವನ್ನಪ್ಪಿದ್ದು ಹೇಗೆ ; ಕರುಳು ಹಿಂಡುವ ಮಾವುತನ ರೋದನ
- ಕಾಡಾನೆಯೊಂದಿಗೆ ಕಾದಾಡಿ ಮಡಿದ ಅಂಬಾರಿ ಆನೆ ಅರ್ಜುನನ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿದೆ. ಆಕಸ್ಮಿಕ ಘಟನೆಯಲ್ಲಿ ಮಡಿದ ಅರ್ಜುನ ಮಾವುತರ ಅಚ್ಚುಮೆಚ್ಚಿನ ಆನೆಯಾಗಿತ್ತು. ಒಂದುಕಾಲದಲ್ಲಿ ಕೋಪಿಷ್ಠನಾಗಿದ್ದ ಅರ್ಜುನ ಬಳಿಕ ಸ್ನೇಹಿತನಾಗಿದ್ದ. ಇಂತಹ ಸ್ನೇಹ ಜೀವಿಯನ್ನ ಕಳೆದುಕೊಂಡ ಮಾವುತರ ದುಃಖ ಮುಗಿಲು ಮುಟ್ಟಿದೆ.