ದರ್ಶನ್‌ಗೆ ಬೇಲ್‌ ನೀಡಲು ಕೋರ್ಟ್‌ ನಕಾರ, ಡಿಬಾಸ್‌ ಇನ್ನೂ ಎಷ್ಟು ದಿನ ಜೈಲಿನಲ್ಲಿ ಇರಬೇಕಪ್ಪಾ ಎಂದ ಫ್ಯಾನ್ಸ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದರ್ಶನ್‌ಗೆ ಬೇಲ್‌ ನೀಡಲು ಕೋರ್ಟ್‌ ನಕಾರ, ಡಿಬಾಸ್‌ ಇನ್ನೂ ಎಷ್ಟು ದಿನ ಜೈಲಿನಲ್ಲಿ ಇರಬೇಕಪ್ಪಾ ಎಂದ ಫ್ಯಾನ್ಸ್‌

ದರ್ಶನ್‌ಗೆ ಬೇಲ್‌ ನೀಡಲು ಕೋರ್ಟ್‌ ನಕಾರ, ಡಿಬಾಸ್‌ ಇನ್ನೂ ಎಷ್ಟು ದಿನ ಜೈಲಿನಲ್ಲಿ ಇರಬೇಕಪ್ಪಾ ಎಂದ ಫ್ಯಾನ್ಸ್‌

Published Oct 15, 2024 02:26 PM IST Rakshitha Sowmya
twitter
Published Oct 15, 2024 02:26 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್‌ ಈಗ ಬಳ್ಳಾರಿ ಜೈಲಿನಲ್ಲಿದ್ದಾರೆ. ದಸರಾ ವೇಳೆಗೆ ದರ್ಶನ್‌ಗೆ ಬೇಲ್‌ ಸಿಗಬಹುದೆಂಬ ಅಭಿಮಾನಿಗಳ ಆಸೆ ಇನ್ನೂ ನೆರವೇರಿಲ್ಲ. ದರ್ಶನ್‌ ಪರ ವಕೀಲರು ಪ್ರಬಲ ವಾದ ಮಂಡಿಸಿದರೂ ದರ್ಶನ್‌ಗೆ ಬೇಲ್ ಸಿಕ್ಕಿಲ್ಲ. ದರ್ಶನ್ ವಿರುದ್ಧ ಪೊಲೀಸರಿಗೆ ಪ್ರಬಲ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗುತ್ತಿದೆ. ದರ್ಶನ್‌ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ದರ್ಶನ್‌ ಮಾತ್ರವಲ್ಲ, ಪವಿತ್ರ ಗೌಡಗೆ ಕೂಡಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಇನ್ನೂ ಎಷ್ಟು ದಿನಗಳ ಕಾಲ ದರ್ಶನ್‌ ಜೈಲಿನಲ್ಲಿ ಇರಬೇಕೋ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More