Kichcha Sudeep: ಮಾರ್ಟಿನ್ ಸಿನಿಮಾ ಮೇಲೆ ತುಂಬ ನಿರೀಕ್ಷೆ ಇದೆ, ಧ್ರುವ ಕೆಪಾಸಿಟಿ ಇರುವ ಹುಡುಗ ಎಂದ ಕಿಚ್ಚ ಸುದೀಪ್ VIDEO
- ಧ್ರುವ ಸರ್ಜಾ ಒಬ್ಬ ಕೆಪಾಸಿಟಿ ಇರುವ ಹುಡುಗ.. ಮಾರ್ಟಿನ್ ಸಿನಿಮಾ ಯಾಕೆ ತಡವಾಗ್ತಿದ್ಯೋ ಗೊತ್ತಿಲ್ಲ, ಆದರೆ ಅದು ಸಕ್ಸಸ್ ಆಗುತ್ತೆ ಎಂದು ಕಿಚ್ಚ ಸುದೀಪ್ ಫುಲ್ ಕ್ರೆಡಿಟ್ ನೀಡಿದ್ದಾರೆ. ಧ್ರುವನ ಬಗ್ಗೆ ಮೆಚ್ಚುಗೆಯ ಮಾತನ್ನಾಡಿರುವ ಸುದೀಪ್, ಮಾರ್ಟಿನ್ ಸಿನಿಮಾಕ್ಕೆ ಅವರು ಮಾಡಿರುವ ಹಾರ್ಡ್ ವರ್ಕ್ ಎದ್ದುಕಾಣುತ್ತೆ. ಡೆಡಿಕೇಟ್ ಆಗಿ ಮಾಡುವ ಅವರು ಒಬ್ಬ ಒಳ್ಳೆ ಹುಡುಗ ಎಂದು ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.