ಗೋಲ್ಡನ್‌ ಸ್ಟಾರ್‌ ಗಣೇಶ್‌- ರಮೇಶ್‌ ಅರವಿಂದ್‌ ಕಾಂಬಿನೇಷನ್‌ Your's Sincerely ರಾಮ್ ಚಿತ್ರದ ಟೀಸರ್‌ ಬಿಡುಗಡೆ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗೋಲ್ಡನ್‌ ಸ್ಟಾರ್‌ ಗಣೇಶ್‌- ರಮೇಶ್‌ ಅರವಿಂದ್‌ ಕಾಂಬಿನೇಷನ್‌ Your's Sincerely ರಾಮ್ ಚಿತ್ರದ ಟೀಸರ್‌ ಬಿಡುಗಡೆ Video

ಗೋಲ್ಡನ್‌ ಸ್ಟಾರ್‌ ಗಣೇಶ್‌- ರಮೇಶ್‌ ಅರವಿಂದ್‌ ಕಾಂಬಿನೇಷನ್‌ Your's Sincerely ರಾಮ್ ಚಿತ್ರದ ಟೀಸರ್‌ ಬಿಡುಗಡೆ VIDEO

Published Sep 06, 2024 07:29 PM IST Manjunath B Kotagunasi
twitter
Published Sep 06, 2024 07:29 PM IST

  • ರಮೇಶ್ ಅರವಿಂದ್ ಹಾಗೂ ಗಣೇಶ್ ಸಂಗಮದ ಹೊಸ ಸಿನಿಮಾಗೆ Your's sincerely ರಾಮ್ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿದ್ದು, ಬಹಳ ಇಂಪ್ರೆಸಿವ್ ಆಗಿ ಮೂಡಿಬಂದಿದೆ. ಶೀರ್ಷಿಕೆ ಅನಾವರಣದ ಟೀಸರ್‌ನಲ್ಲಿ ಹೊಸ ಎಳೆಯ ಕಥೆಯ ಜತೆಗೆ ನಿರ್ದೇಶಕ ಸತ್ಯ ರಾಯಲ ಆಗಮಿಸಿದ್ದಾರೆ. ಆರ್ಮಿ ಬ್ಯಾಕ್‌ಡ್ರಾಪ್‌ನಲ್ಲಿ ಗಣಿ ಮತ್ತು ರಮೇಶ್‌ ಸಿಲುಕಿ, ನೋಡುಗರ ಎದೆಯಲ್ಲಿ ಕೌತುಕದ ಬೀಜ ಬಿತ್ತಿದ್ದಾರೆ.

More